Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಕಾಸರಗೋಡು

ಕಾಸರಗೋಡು: ತ್ರಿಕ್ಕರಿಪುರ ಶಾಸಕ ಸಂದೀಪ್ ವಾರಿಯರ್ ಕಾರಿನ ಟೈರ್ ಸ್ಫೋಟ – ಪವಾಡಸಾದೃಶ ರೀತಿಯಲ್ಲಿ ಜೀವಾಪಾಯದಿಂದ ಪಾರು!

ಕಾಸರಗೋಡು,: ತ್ರಿಕ್ಕರಿಪುರ ಶಾಸಕ ಸಂದೀಪ್ ವಾರಿಯರ್ ಪ್ರಯಾಣಿಸುತ್ತಿದ್ದ ಕಾರಿನ ಟೈರ್ ಸ್ಫೋಟಗೊಂಡು ಅಪಘಾತ ಸಂಭವಿಸಿದ್ದು ಕಾರಿನಲ್ಲಿದ್ದ ಶಾಸಕರು ಸೇರಿದಂತೆ ಎಲ್ಲರೂ ಗಾಯಗಳಿಲ್ಲದೆ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.ಶನಿವಾರ ಮುಂಜಾನೆ ಸುಮಾರು 2 ಗಂಟೆಯ ವೇಳೆ ರಾಷ್ಟ್ರೀಯ

ಕರ್ನಾಟಕ

ಮೂಡುಬಿದಿರೆ: ವಿದ್ಯುತ್ ಅವಘಡದಿಂದ ತಾಯಿ-ಮಗ ದುರ್ಮರಣ – ಸಂತ್ರಸ್ತ ಕುಟುಂಬಕ್ಕೆ ಶಾಸಕ ಉಮಾನಾಥ ಕೋಟ್ಯಾನ್ ಸಾಂತ್ವನ!

ಮೂಡುಬಿದಿರೆ : ಪಾಲಡ್ಕ ಗ್ರಾಮದ ವರ್ಣಬೆಟ್ಟು ಪೊಸಲಾಯಿಯಲ್ಲಿ ವಿದ್ಯುತ್ ಅವಘಡ ಸಂಭವಿಸಿ ಪ್ರಾಣ ಕಳೆದುಕೊಂಡ ಮರ್ಸಿ ಮಸ್ಕರೇನ್ಹಸ್ ಹಾಗೂ ಶೋನ್ ಮಸ್ಕರೇನ್ಹಸ್ ಅವರ ಮನೆಗೆ ಮೂಡುಬಿದಿರೆ ಶಾಸಕ ಉಮಾನಾಥ ಕೋಟ್ಯಾನ್ ಶುಕ್ರವಾರ ಭೇಟಿ ನೀಡಿ,

ಕರ್ನಾಟಕ

“ಮೂಲ್ಕಿ: ಶಾಲಾ ಬಸ್ಸಿಗೆ ಟೂರಿಸ್ಟ್ ವಾಹನ ಭೀಕರ ಡಿಕ್ಕಿ – ಕಮರಿಗೆ ಉರುಳಿದ ಬಸ್, ಇಬ್ಬರು ವಿದ್ಯಾರ್ಥಿಗಳಿಗೆ ಗಂಭೀರ ಗಾಯ!”

ಮೂಲ್ಕಿ ಅಕ್ಟೋಬರ್ 23: ಶಾಲಾ ಬಸ್ಸಿಗೆ ಟೂರಿಸ್ಟ್ ವಾಹನವೊಂದು ಹಿಂಬದಿಯಿಂದ ಭೀಕರವಾಗಿ ಢಿಕ್ಕಿ ಹೊಡೆದ ಪರಿಣಾಮ ಬಸ್ ರಸ್ತೆ ಬದಿಯ ಕಮರಿಗೆ ಉರುಳಿ ಬಿದ್ದಿರುವ ದಾರುಣ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಮೂಲ್ಕಿ ಸಮೀಪದ

ದೇಶ - ವಿದೇಶ ಮನರಂಜನೆ

ಅಮಿತಾಭ್ ಬಚ್ಚನ್ ನಿವಾಸ ಸ್ಫೋಟಿಸುವುದಾಗಿ ಬೆದರಿಕೆ: ಮುಂಬೈನಲ್ಲಿ ಭದ್ರತೆ ಬಿಗಿ!

ಮುಂಬೈ: ಟೈಗರ್‌ ಶ್ರಾಫ್‌ ಕಾರಿನ ಮೇಲೆ ಗುಂಡಿನ ದಾಳಿ ನಡೆದ ಪ್ರಕರಣ ಮಾಡುವ ಮುನ್ನವೇ ಮತ್ತೊಬ್ಬ ಬಾಲಿವುಡ್‌ ನಟನಿಗೆ ಬೆದರಿಕೆ ಬಂಂದಿದೆ.ಮುಂಬೈನ ಜುಹು ಪ್ರದೇಶದಲ್ಲಿರುವ ಬಾಲಿವುಡ್ ನಟ ಅಮಿತಾಭ್ ಬಚ್ಚನ್ ಅವರ ‘ಜಲ್ಸಾ’ ಬಂಗಲೆ

ಕರ್ನಾಟಕ ಮನರಂಜನೆ

ವಿಜಯಲಕ್ಷ್ಮಿ–ಧನ್ವೀರ್ ನಡುವಿನ ಪೋಸ್ಟ್ ವಾರ್ ಪೊಲೀಸ್ ಠಾಣೆ ಮೆಟ್ಟಿಲೇರಿತು!

ಬೆಂಗಳೂರು: ನಟ ದರ್ಶನ್(Darshan) ಅವರ ಪತ್ನಿ ವಿಜಯಲಕ್ಷ್ಮಿ (Vijayalakshmi) ಹಾಗೂ ನಟ ಧನ್ವೀರ್ ಗೌಡ(Dhanveer Gowda) ನಡುವೆ ಸಾಮಾಜಿಕ ಜಾಲತಾಣಗಳಲ್ಲಿ ಹೊಗೆಯಾಡುತ್ತಿದ್ದ ಪರೋಕ್ಷ ಸಮರ ಇದೀಗ ಪೊಲೀಸ್ ಠಾಣೆಯ ಮೆಟ್ಟಿಲೇರಿದೆ.ವಿಜಯಲಕ್ಷ್ಮಿ ಅವರ ಮ್ಯಾನೇಜರ್ ನಾಗರಾಜ್

ಮಂಗಳೂರು

ಬಿಪಿಸಿಎಲ್‌ಗೆ ಕಾನೂನು ಸಂಕಷ್ಟ: ಬಗ್ಗುಂಡಿ ಕೆರೆ ಮಾಲಿನ್ಯದ ವಿರುದ್ದ ‘ದ ಸ್ಯಾಫ್ರನ್ ಫ್ರಂಟ್ ದೂರು!

ಮಂಗಳೂರು: ಬಗ್ಗುಂಡಿ ಕೆರೆಗೆ ಕೈಗಾರಿಕಾ ಹಾಗೂ ಇತರ ತ್ಯಾಜ್ಯಗಳು ಹರಿಯುತ್ತಿರುವ ಆರೋಪದ ಹಿನ್ನೆಲೆಯಲ್ಲಿ, ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ದ ಸ್ಯಾಫ್ರನ್ ಫ್ರಂಟ್ ರಾಷ್ಟ್ರೀಯ ಅಧ್ಯಕ್ಷ ರಾಜೇಶ್

ಕರ್ನಾಟಕ

ಜೋಡೆತ್ತಿನ ಕೃಷಿಕರ ಪರ ‘ದ ಸ್ಯಾಫ್ರನ್ ಫ್ರಂಟ್-ನಂದಿ ಸೇನೆ ಒಗ್ಗಟ್ಟು:ನವೆಂಬರ್ 5ರಂದು ಹೆದ್ದಾರಿ ತಡೆಗೆ ಎಚ್ಚರಿಕೆ

ಮಂಗಳೂರು: ಜ್ಞಾನಯೋಗಿ ಪೂಜ್ಯ ಶ್ರೀ ಸಿದ್ಧೇಶ್ವರ ಸ್ವಾಮೀಜಿಯವರ ಪ್ರೇರಣೆಯಿಂದ ಆರಂಭವಾದ ನಂದಿ ಕೂಗು ಅಭಿಯಾನವನ್ನು ‘ದ ಸ್ಯಾಫ್ರನ್ ಫ್ರಂಟ್’ (THE SAFFRON FRONT) ಮುನ್ನಡೆಸುತ್ತಿದ್ದು, ಜೋಡೆತ್ತಿನ ಕೃಷಿಕರ ಹಕ್ಕುಗಳ ರಕ್ಷಣೆ ಹಾಗೂ ನಂದಿ ಕೃಷಿ

ಕರ್ನಾಟಕ

ಮೈಸೂರಿನಲ್ಲಿ ಪತಿಯ ಹತ್ಯೆ: ಪತ್ನಿ ಹಾಗೂ ಪ್ರಿಯಕರ ಪೊಲೀಸ್ ಬಲೆಗೆ!

ಮೈಸೂರು: ಪ್ರಿಯಕರನ ಜೊತೆ ಸೇರಿ ಪತಿಯನ್ನೇ ಕೊಲೆ ಮಾಡಿದ ಆರೋಪದ ಮೇಲೆ ಪತ್ನಿ ಹಾಗೂ ಆಕೆಯ ಪ್ರಿಯಕರನನ್ನು ಮೈಸೂರು ಜಿಲ್ಲಾ ಪೊಲೀಸರು (Mysuru Police) ಬಂಧಿಸಿದ್ದಾರೆ.ಮೈಸೂರಿನ ಹುಣಸೂರು (Hunasuru) ತಾಲೂಕಿನ ವಿನೋಬ ಕಾಲೋನಿಯಲ್ಲಿ ಈ

ದೇಶ - ವಿದೇಶ

ಕಾರ್ಗಿಲ್ ಯುದ್ಧದ ಸತ್ಯ ನೆನಪಿಸಿ ಪಾಕಿಸ್ತಾನಕ್ಕೆ ಭಾರತ ಖಡಕ್ ಉತ್ತರ!

ನವದೆಹಲಿ: ಭಯೋತ್ಪಾದನೆ, ಧಾರ್ಮಿಕ ಸ್ವಾತಂತ್ರ್ಯ ಮತ್ತು ಅಲ್ಪಸಂಖ್ಯಾತರ ಹಕ್ಕುಗಳಂತಹ ವಿಷಯಗಳಲ್ಲಿ ಪಾಕಿಸ್ತಾನ (Pakistan) ಅನುಸರಿಸುತ್ತಿರುವ ದ್ವಂದ್ವ ನಿಲುವು ಮತ್ತೊಮ್ಮೆ ಬಯಲಾಗಿದೆ. ಭಾರತವು (India) ವಿಶ್ವಸಂಸ್ಥೆ ಮುಂದೆ ಮತ್ತೊಮ್ಮೆ ಸ್ಪಷ್ಟ ಸಾಕ್ಷ್ಯಾಧಾರಗಳನ್ನಿಟ್ಟು, ಭಾರತದ ಜಮ್ಮು ಮತ್ತು

ಕರ್ನಾಟಕ

ಬೆಂಗಳೂರು: ತಲೆದಿಂಬಿನ ಕೆಳಗೆ ಸುರುಳಿ ಸುತ್ತಿ ಮಲಗಿತ್ತು ನಾಗರಹಾವು ಇಲಿ ಎಂದು ನಿರ್ಲಕ್ಷಿಸಿದ ಅಣ್ಣ-ತಂಗಿಗೆ ಕಾದಿತ್ತು ಶಾಕ್!

ಬೆಂಗಳೂರು : ರಾತ್ರಿ ನಿದ್ರೆಯಲ್ಲಿದ್ದಾಗ ಮೈಮೇಲೆ ಏನೋ ಹರಿದಾಡಿದಂತಾಗಿ, “ಇಲಿ ಇರಬಹುದು” ಎಂದು ನಿರ್ಲಕ್ಷಿಸಿ ಮಲಗಿದ್ದ ಅಣ್ಣ-ತಂಗಿಗೆ ಬೆಳಗಿನ ಜಾವ ದಿಘಿಲುಗೊಳಿಸುವ ಆಘಾತವೊಂದು ಕಾದಿತ್ತು. ತಲೆದಿಂಬಿನ ಕೆಳಗೆ ಬೃಹತ್ ನಾಗರಹಾವು ಸುರುಳಿ ಸುತ್ತಿ ಮಲಗಿರುವ