Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
kerala

ಬಿಜೆಪಿಗೆ ಗುಡ್‌ಬೈ ಹೇಳಿದ ಕೆ. ಕರುಣಾಕರನ್ ಪುತ್ರಿ: “ಬಿಜೆಪಿ ಸೇರಿದ್ದು ನನ್ನ ತಪ್ಪು” ಎಂದ ಪದ್ಮಜಾ!

ತಿರುವನಂತಪುರಂ: ತಮ್ಮ ರಾಜಕೀಯ ಪ್ರಯಾಣದಲ್ಲಿ ನಾಟಕೀಯ ಬದಲಾವಣೆಯಾಗಿ, ಕಾಂಗ್ರೆಸ್‌ನ ದಂತಕಥೆ ಹಾಗೂ ಕೇರಳದ ಮಾಜಿ ಮುಖ್ಯಮಂತ್ರಿ ದಿವಂಗತ ಕೆ. ಕರುಣಾಕರನ್ ಅವರ ಪುತ್ರಿ ಪದ್ಮಜಾ ವೇಣುಗೋಪಾಲ್ ಅವರು ಬಿಜೆಪಿಯನ್ನು ತೊರೆದಿದ್ದು, ಪಕ್ಷ ಸೇರಿದ್ದು ತಪ್ಪು

kerala

ಶಬರಿಮಲೆಯಲ್ಲಿ ಮಂಡಲ–ಮಕರವಿಳಕ್ಕು ಯಾತ್ರೆಗೆ ಚಾಲನೆ: ಮೊದಲ ದಿನವೇ ಭಕ್ತಸಾಗರ!

ಶಬರಿಮಲೆ : ಪವಿತ್ರ ಕ್ಷೇತ್ರ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲದಲ್ಲಿ ವಾರ್ಷಿಕ ಮಂಡಲ–ಮಕರವಿಳಕ್ಕು ತೀರ್ಥಯಾತ್ರೆಗೆ ಮಂಗಳವಾರ (ನ.17) ಮುಂಜಾನೆ ವಿಧ್ಯುಕ್ತ ಚಾಲನೆ ದೊರೆತಿದೆ. ‘ಸ್ವಾಮಿಯೇ ಶರಣಂ ಅಯ್ಯಪ್ಪ’ ಎಂಬ ಭಕ್ತಿಪರವಶ ಘೋಷಣೆಗಳ ನಡುವೆ ಸಾವಿರಾರು

kerala

ಯುವ ವೈದ್ಯನಿಗೆ ಹನಿಟ್ರ್ಯಾಪ್ ಮಾದರಿಯಲ್ಲಿ ಬಲೆ? ₹3 ಲಕ್ಷದ ಮೊಬೈಲ್ ದರೋಡೆ ಆರೋಪ: ನಟಿ ಅಥುಲ್ಯಾ ಚಂದ್ರನ್, ನಟ ಬಿಬಿನ್ ಬಂಧನ!

ಕೊಚ್ಚಿ : ಕೇರಳದ ಕೊಚ್ಚಿಯ ಪೊನ್ನುರುನ್ನಿಯಲ್ಲಿರುವ ಅಪಾರ್ಟ್‌ಮೆಂಟ್‌ಗೆ ಯುವ ವೈದ್ಯನೊಬ್ಬನನ್ನು ಕರೆಸಿಕೊಂಡು ಥಳಿಸಿ, ಲಕ್ಷಾಂತರ ರೂಪಾಯಿ ಮೌಲ್ಯದ ಫೋನ್‌ಗಳನ್ನು ಕಸಿದುಕೊಂಡ ಪ್ರಕರಣದಲ್ಲಿ ಮಲಯಾಳಂ ಚಲನಚಿತ್ರ ನಟಿ ಅಥುಲ್ಯಾ ಚಂದ್ರನ್ (Athulya Chandran) ಹಾಗೂ ನಟ

kerala

ಕಣ್ಣೂರು: ಮದುವೆಗೆ ಕೆಲವೇ ದಿನಗಳಿದ್ದಾಗ ಹಸೆಮಣೆ ಏರಬೇಕಿದ್ದ ಯುವತಿ ದಿಢೀರ್ ಸಾ*ವು – ಶೋಕಸಾಗರದಲ್ಲಿ ಮುಳುಗಿದ ಕುಟುಂಬ!

ಕಣ್ಣೂರು : ಮದುವೆ ಸಂಭ್ರಮದಲ್ಲಿದ್ದ ಕುಟುಂಬವೊಂದರಲ್ಲಿ ದುರಂತ ಸಂಭವಿಸಿದ್ದು, ಬೆರಳೆಣಿಕೆಯ ದಿನಗಳ ಅಂತರದಲ್ಲಿ ಹೊಸಜೀವನಕ್ಕೆ ಕಾಲಿಡಬೇಕಾಗಿದ್ದ ಯುವತಿಯೊಬ್ಬಳು ದಿಢೀರನೆ ಕುಸಿದು ಬಿದ್ದು ಮೃತಪಟ್ಟ ದಾರುಣ ಘಟನೆ ಕಣ್ಣೂರಿನಲ್ಲಿ ನಡೆದಿದೆ. ಮೃತ ಯುವತಿಯನ್ನು ಶ್ರೀಕಂಠಪುರಂ ನಿವಾಸಿ,

kerala

17 ವರ್ಷದ ಬಾಲಕನ ಭೀಕರ ಕೊ*ಲೆ: ಗೋಣಿಚೀಲದಲ್ಲಿ ತುಂಬಿದ ಶವ ಕೃಷಿಭೂಮಿಯಲ್ಲಿ ಪತ್ತೆ, ಮೂವರು ವಶಕ್ಕೆ!

ತಿರುವನಂತಪುರಂ: ರಾಜಧಾನಿಯನ್ನು ಸೋಮವಾರ ಸಂಜೆ ಬೆಚ್ಚಿಬೀಳಿಸಿದ ಭೀಕರ ಘಟನೆಯೊಂದರಲ್ಲಿ ಭಾನುವಾರ ಮನೆಯಿಂದ ನಾಪತ್ತೆಯಾಗಿದ್ದ 17 ವರ್ಷದ ಬಾಲಕನ ದೇಹವನ್ನು ಗೋಣಿಚೀಲದಲ್ಲಿ ತುಂಬಿಸಿ ಕೊಲೆ ಮಾಡಿ ಶ್ರೀಕಾರ್ಯಂ ಬಳಿಯ ಪಂಗಪ್ಪರದಲ್ಲಿ ಕೃಷಿಭೂಮಿಯಲ್ಲಿ ಎಸೆದ ಸ್ಥಿತಿಯಲ್ಲಿ ಪತ್ತೆಯಾಗಿದೆ,

kerala

ಕೇರಳದ ವಯನಾಡಿನಲ್ಲಿ ಬೆಟ್ಟದಿಂದ ಉರುಳಿ ಬಿದ್ದು ಆನೆಮರಿ ಸಾ*ವು!

ವಯನಾಡು: ಬೆಟ್ಟದಿಂದ ಉರುಳಿ ಬಿದ್ದು ಆನೆ ಮರಿ ಸಾವನ್ನಪ್ಪಿದ್ದು, ತಾಯಿ ಆನೆ ಗೋಳಾಡಿರುವ ಹೃದಯ ವಿದ್ರಾವಕ ಘಟನೆ ಕೇರಳದ (Kerala) ವಯನಾಡಿನಲ್ಲಿ (Wayanad) ನಡೆದಿದೆ. ಕೇರಳದ ವಯನಾಡು ಜಿಲ್ಲೆಯ ಮಾನಂತವಾಡಿ ಸಮೀಪದ ಕಾಟ್ಟಿಕುಳಂನ (Kattikkulam)

kerala

ಅಪ್ರಾಪ್ತನ ಕಾರು ಚಾಲನೆಗೆ ವ್ಯಕ್ತಿ ಬಲಿ: ನ್ಯಾಯಾಧೀಶರ ವಿರುದ್ಧ ಪ್ರಕರಣಕ್ಕೆ ಹೈಕೋರ್ಟ್ ಗ್ರೀನ್ ಸಿಗ್ನಲ್!

ತಿರುವನಂತಪುರಂ: ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರ ಅಪ್ರಾಪ್ತ ಮಗನಿಂದ ಸಂಭವಿಸಿದ್ದ ಅಪಘಾತ ಪ್ರಕರಣದಲ್ಲಿ ಜಡ್ಜ್ ವಿರುದ್ಧವೇ ದೂರು ದಾಖಲಿಸಲು ಕೇರಳ ಹೈಕೋರ್ಟ್ (Kerala High Court) ಅನುಮತಿ ನೀಡಿದೆ. ಕೇರಳದ ಕೊಚ್ಚಿಯಲ್ಲಿ (Kochi) ನ್ಯಾಯಾಧೀಶರ (Judge)

kerala ಅಪರಾಧ

ಕೇರಳದಲ್ಲಿ ನಾಲ್ಕು ತಿಂಗಳ ಹಸುಳೆಯ ಕೊಲೆ: ತಂದೆಯೇ ಆರೋಪಿ!

ಕೋಝಿಕ್ಕೋಡ್ : ಕೇರಳದ ಕೋಝಿಕ್ಕೋಡ್‌ನ ಪೆರುವಾಯಲ್‌ನಲ್ಲಿ ಕಳೆದ ವರ್ಷ ಅಕ್ಟೋಬರ್‌ನಲ್ಲಿ ನಡೆದ ನಾಲ್ಕು ತಿಂಗಳ ಹಸುಳೆಯ ಸಾವು ನೈಸರ್ಗಿಕವಲ್ಲ, ಅದೊಂದು ಕ್ರೂರ ಕೊಲೆ ಎಂಬ ಆಘಾತಕಾರಿ ಸತ್ಯವನ್ನು ಪೊಲೀಸರು ತನಿಖೆಯಿಂದ ಬಯಲಿಗೆಳೆದಿದ್ದಾರೆ. ರಾತ್ರಿಯಲ್ಲಿ ಮಗು

kerala

ಕೇರಳ ರಾಜ್ಯಪಾಲರ ಮೊದಲ ದಿನವೇ ವಿವಾದ: ಲೋಕ ಭವನದಲ್ಲಿ ಮಾಂಸಾಹಾರ ಅಡುಗೆಗೆ ನಿರ್ಬಂಧ!

ತಿರುವನಂತಪುರಂ: ಕೇರಳದ (Keralam) ನೂತನ ರಾಜ್ಯಪಾಲ ಓಂ ಪ್ರಕಾಶ್ ಮಾಥುರ್ (Om Prakash Mathur) ಅವರು ಶುಕ್ರವಾರ ತಮ್ಮ ಅಧಿಕಾರಾವಧಿಯ ಮೊದಲ ದಿನವೇ ವಿವಾದವೊಂದಕ್ಕೆ ಸಿಲುಕಿದ್ದಾರೆ. ‘ಲೋಕ್ ಭವನ’ದ ಅಡುಗೆ ಮನೆಯಲ್ಲಿ ಕೇವಲ ಸಸ್ಯಾಹಾರಿ

kerala

ಕೇರಳ: ಬ್ಲೇಡ್‌ನಿಂದ ಕತ್ತು ಸೀಳಿ ತಾಯಿ, ಮಗನ ಭೀಕರ ಹ*ತ್ಯೆ!

ತ್ರಿಶೂರ್ (ಕೇರಳ): ತ್ರಿಶೂರ್‌ನ ವಲಪ್ಪಾಡ್ ಬೀಚ್ ಸಮೀಪದ ನಿವಾಸವೊಂದರಲ್ಲಿ ಗುರುವಾರ ಬೆಳಗಿನ ಜಾವ ಘೋರ ದುರಂತವೊಂದು ಸಂಭವಿಸಿದ್ದು, 24 ವರ್ಷದ ತಾಯಿ ಹಾಗೂ ಆಕೆಯ ನಾಲ್ಕೂವರೆ ವರ್ಷದ ಮಗನನ್ನು ಬ್ಲೇಡ್‌ನಿಂದ ಅತ್ಯಂತ ಭೀಕರವಾಗಿ ಕತ್ತು