Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಅಂತಾರಾಷ್ಟ್ರೀಯ

ಕೊಲಂಬಿಯಾ ಜಯದ ನಡುವೆ ಗಮನ ಸೆಳೆದ ಕಾಂಗೋದ ‘ಜೀವಂತ ಪ್ರತಿಮೆ’!

ಗ್ವಾಡಲಜಾರ: ಫಿಫಾ ವಿಶ್ವಕಪ್‌ನ ‘ಕೆ’ ಗುಂಪಿನ ಪಂದ್ಯವೊಂದರಲ್ಲಿ ಬುಧವಾರ ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋ (ಡಿಆರ್‌ಸಿ) ತಂಡವನ್ನು ಕೊಲಂಬಿಯ ತಂಡವು 1-0 ಗೋಲಿನ ಅಂತರದಿಂದ ಸೋಲಿಸಿತು. ಆದರೆ, ಈ ಪಂದ್ಯದಲ್ಲಿ ಆಕರ್ಷಣೆಯ ಕೇಂದ್ರ ಬಿಂದುವಾಗಿದ್ದು

ಅಂತಾರಾಷ್ಟ್ರೀಯ

ವೆನೆಜುವೆಲಾದಲ್ಲಿ ವಿನಾಶಕಾರಿ ಭೂಕಂಪ: 100 ವರ್ಷಗಳಲ್ಲೇ ಅತಿ ಭೀಕರ ಕಂಪನ; ಸುನಾಮಿ ಭೀತಿ!

ಕ್ಯಾರಕಾಸ್, ಜೂನ್ 25: ವೆನೆಜುವೆಲಾದಲ್ಲಿ ಎರಡು ಅತ್ಯಂತ ಪ್ರಬಲ ಭೂಕಂಪ(Earthquake)ಗಳು ಸಂಭವಿಸಿದ್ದು, ಇಡೀ ದೇಶವೇ ನಡುಗಿದೆ. ರಾಜಧಾನಿ ಕ್ಯಾರಕಾಸ್‌ನಲ್ಲಿ ಹಲವು ಬಹುಮಹಡಿ ಕಟ್ಟಡಗಳು ಮತ್ತು ವಸತಿ ಗೃಹಗಳು ಕುಸಿದು ಬಿದ್ದಿದ್ದು, ಕಣ್ಮುಚ್ಚಿ ಬಿಡುವಷ್ಟರಲ್ಲಿ ಇಡೀ

ಅಂತಾರಾಷ್ಟ್ರೀಯ

ಭಾರತದತ್ತ ಸಾಗುತ್ತಿರುವ 30 ಹಡಗುಗಳು: ಹಾರ್ಮುಝ್ ಜಲಸಂಧಿ ದಾಟಿ ಬಂದ ಸರಕು ಸಾಗಣೆ ನೌಕೆಗಳು!

ಹೊಸದಿಲ್ಲಿ: ಭಾರತದತ್ತ ಮುಖಮಾಡಿರುವ 30 ಹಡಗುಗಳು ಹಾರ್ಮುಝ್ ಜಲಸಂಧಿಯನ್ನು ದಾಟಿದ್ದು, ಈ ಆಯಕಟ್ಟಿನ ಜಲಸಂಧಿ ದಾಟಲು ಇನ್ನೂ 26 ಹಡಗುಗಳು ಕಾಯುತ್ತಿವೆ ಎಂದು ಬಂದರುಗಳು, ಹಡಗು ಸಾಗಣೆ ಮತ್ತು ಜಲಮಾರ್ಗಗಳ ಸಚಿವಾಲಯ ಪ್ರಕಟಿಸಿದೆ. ಜಲಸಂಧಿ

ಅಂತಾರಾಷ್ಟ್ರೀಯ

ಕತಾರ್ ಆಟಗಾರನಿಗೆ 5 ಪಂದ್ಯಗಳ ನಿಷೇಧ; ಕೆನಡಾ ಆಟಗಾರನಿಗೆ ಗಂಭೀರ ಗಾಯ

ವ್ಯಾಂಕೋವರ್ : ಫಿಫಾ ವಿಶ್ವಕಪ್ ಪಂದ್ಯಾವಳಿಯಲ್ಲಿ ಕೆನಡಾದ ಮಿಡ್‌ಫೀಲ್ಡರ್ ಇಸ್ಮಾಯಿಲ್ ಕೋನ್ ಅವರ ಕಾಲು ಮುರಿಯಲು ಕಾರಣವಾಗುವ ರೀತಿಯಲ್ಲಿ ನಿಯಮ ಉಲ್ಲಂಘಿಸಿದ್ದಕ್ಕಾಗಿ ಕತಾರ್ ಫುಟ್ಬಾಲ್ ಆಟಗಾರ ಅಸೀಂ ಮದಿಬೊ ಅವರಿಗೆ ಐದು ಪಂದ್ಯಗಳ ನಿಷೇಧ

ಅಂತಾರಾಷ್ಟ್ರೀಯ

ತಮಿಳುನಾಡು ರಾಜಕೀಯದಲ್ಲಿ ಸಂಚಲನ: ಬಿಜೆಪಿಗೆ ಕೆ. ಅಣ್ಣಾಮಲೈ ರಾಜೀನಾಮೆ!

ತಮಿಳುನಾಡಿನಲ್ಲಿ ಬಿಜೆಪಿಯ ಅತ್ಯಂತ ಗುರುತಿಸಬಹುದಾದ ಮುಖವಾದ  ಕೆ ಅಣ್ಣಾಮಲೈ ಅವರು ಬಿಜೆಪಿಯನ್ನು ತೊರೆದಿದ್ದಾರೆ, ಇದರಿಂದಾಗಿ ಹಲವು ದಿನಗಳ ಸಸ್ಪೆನ್ಸ್ ಕೊನೆಗೊಂಡಿದೆ.“ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಗೌರವಾನ್ವಿತ ಶ್ರೀ ನಿತಿನ್ ನಬಿನ್ ಅವರು ತಮಿಳುನಾಡು ಮಾಜಿ

ಅಂತಾರಾಷ್ಟ್ರೀಯ

23 ವರ್ಷಗಳ ನ್ಯಾಯಯುತ ಹೋರಾಟ: ಮಾಜಿ ಪತಿಯಿಂದ 85 ಕೋಟಿ ರೂ. ಜೀವನಾಂಶ ಪಡೆದ ಭಾರತೀಯ ಮಹಿಳೆ!

ಲಂಡನ್ : ಡಿವೋರ್ಸ್ ಪ್ರಕರಣಗಳು ಸುದಿರ್ಘ ವಿಚಾರಣೆ, ಕೌನ್ಸಿಲಿಂಗ್ ಸೇರಿದಂತೆ ಹಲವು ಪ್ರಕ್ರಿಯೆಗಳನ್ನು ಒಳಗೊಂಡಿರುತ್ತದೆ. ಹೀಗಾಗಿ ಮ್ಯೂಚ್ಯೂವಲ್ ಡಿವೋರ್ಸ್ ಕೇಸ್ ಬಿಟ್ಟು ಇತರ ಡಿವೋರ್ಸ್ ಕೇಸ್‌ಗಳು ಸಾಮಾನ್ಯವಾಗಿ ವಿಳಂಬವಾಗುವುದೇ ಹೆಚ್ಚು. ಇಲ್ಲೊಂದು ಡಿವೋರ್ಸ್ ಪ್ರಕರಣ

ಅಂತಾರಾಷ್ಟ್ರೀಯ

ಲಂಡನ್: ‘Taiwan Travelogue’ ಕಾದಂಬರಿಗೆ 2026ರ ಸಾಲಿನ ಪ್ರತಿಷ್ಠಿತ ಅಂತರರಾಷ್ಟ್ರೀಯ ಬೂಕರ್ ಪ್ರಶಸ್ತಿ!

ಲಂಡನ್: ತೈವಾನಿನ ಆಹಾರ ಸಂಸ್ಕೃತಿ ಹಾಗೂ ಇಬ್ಬರು ಮಹಿಳೆಯರ ನಡುವಿನ ಪ್ರೇಮ ಕಥೆಯನ್ನು ಆಧರಿಸಿದ ‘Taiwan Travelogue’ ಕಾದಂಬರಿಗೆ 2026ನೇ ಸಾಲಿನ ಅಂತರರಾಷ್ಟ್ರೀಯ ಬೂಕ‌ರ್ ಪ್ರಶಸ್ತಿ ಲಭಿಸಿದೆ.ತೈವಾನಿನ ಲೇಖಕ ಯಾಂಗ್ ಶುವಾಂಗ್-ಝಿ ಬರೆದಿರುವ ಈ

ಅಂತಾರಾಷ್ಟ್ರೀಯ

ಪನಾಮ ಕಾಲುವೆ ಪ್ರವೇಶದ್ವಾರದಲ್ಲಿ ಭೀಕರ ಇಂಧನ ಟ್ಯಾಂಕರ್ ಸ್ಫೋಟ: ನಾಲ್ವರಿಗೆ ಗಾಯ, ಓರ್ವ ನಾಪತ್ತೆ

ಪನಾಮ: ಪನಾಮ ಕಾಲುವೆಯ ಪೆಸಿಫಿಕ್ ಪ್ರವೇಶದ್ವಾರದಲ್ಲಿರುವ ಬ್ರಿಡ್ಜ್ ಆಫ್ ದಿ ಅಮೆರಿಕಾಸ್ ಬಳಿ ಇಂಧನ ಟ್ಯಾಂಕರ್ ಸ್ಫೋಟಗೊಂಡಿದ್ದು, ಘಟನೆಯಲ್ಲಿ ನಾಲ್ವರು ಗಾಯಗೊಂಡಿದ್ದಾರೆ ಮತ್ತು ಒಬ್ಬರು ಕಾಣೆಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಪನಾಮ ನಗರದ ಪಶ್ಚಿಮ ಭಾಗದಲ್ಲಿರುವ

ಅಂತಾರಾಷ್ಟ್ರೀಯ

ವಿದ್ಯುತ್ ಸ್ಥಾವರಗಳ ಸುತ್ತ ಮಾನವ ಸರಪಳಿ ರಚಿಸುವಂತೆ ನಾಗರಿಕರಿಗೆ ಇರಾನ್ ಸರ್ಕಾರ ಕರೆ

ಟೆಹ್ರಾನ್: ಅಮೆರಿಕದ ಸಂಭವನೀಯ ದಾಳಿಯ ಎಚ್ಚರಿಕೆ ನಡುವೆಯೇ, ದೇಶದ ಮೂಲಸೌಕರ್ಯಗಳನ್ನು ರಕ್ಷಿಸಲು ಇರಾನ್ ಆಡಳಿತವು ದೇಶಾದ್ಯಂತ ಮಹತ್ವದ ಉಪಕ್ರಮಕ್ಕೆ ಚಾಲನೆ ನೀಡಿದೆ. ವಿದ್ಯುತ್ ಸ್ಥಾವರಗಳ ಸುತ್ತ ಮಾನವ ಸರಪಳಿಗಳನ್ನು ರಚಿಸುವಂತೆ ಯುವಕರು, ಕಲಾವಿದರು ಹಾಗೂ

ಅಂತಾರಾಷ್ಟ್ರೀಯ

“ಇರಾನ್ ಮೇಲೆ ಅಮೆರಿಕ-ಇಸ್ರೇಲ್ ಜಂಟಿ ದಾಳಿ: ಆರು ಪುಟ್ಟ ಮಕ್ಕಳ ಸಾ*ವು; ಹಾರ್ಮುಝ್ ಜಲಸಂಧಿ ವಿವಾದದ ಬೆನ್ನಲ್ಲೇ ಭೀಕರ ಕೃತ್ಯ”

ಟೆಹ್ರಾನ್: ಇರಾನ್‌ನ ಟೆಹ್ರಾನ್ ಪ್ರಾಂತ್ಯದ ಮೇಲೆ ಅಮೆರಿಕ-ಇಸ್ರೇಲ್ ನಡೆಸಿದ ಜಂಟಿ ದಾಳಿಯಲ್ಲಿ ಆರು ಮಕ್ಕಳು ಮೃತಪಟ್ಟಿದ್ದಾರೆ ಎಂದು aljazeera ವರದಿ ಮಾಡಿದೆ.Fars news agency ಪ್ರಕಾರ, ಟೆಹ್ರಾನ್ ಪ್ರಾಂತ್ಯದ ಮೇಲೆ ತಡರಾತ್ರಿ ಅಮೆರಿಕ-ಇಸ್ರೇಲ್ ನಡೆಸಿದ