Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ರೆಸ್ಯುಮ್‌ನಲ್ಲಿ ಕನ್ನಡ ಇದ್ದರೆ ರಿಜೆಕ್ಟ್? ಐಟಿ ಕಂಪನಿ ವಿರುದ್ಧ ಯುವತಿ ಆಕ್ರೋಶ!

ಬೆಂಗಳೂರು: ಸಿಲಿಕಾನ್‌ ಸಿಟಿಯ ಐಟಿ ಕಂಪನಿಗಳಲ್ಲಿ ಕನ್ನಡ ಭಾಷೆ ಕಡೆಗಣಿಸಿರುವ ಆರೋಪ ಕೇಳಿಬಂದಿದೆ. ರೆಸ್ಯುಮ್‌ನಲ್ಲಿ ಕನ್ನಡ ಇದ್ರೆ, ಕೆಲಸಕ್ಕೆ ತೆಗೆದುಕೊಳ್ಳಲ್ಲ ಎಂದು ಆರೋಪಿಸಿ ಯುವತಿ ವೀಡಿಯೊ ಹಂಚಿಕೊಂಡಿದ್ದಾರೆ. ಐಟಿ ಕಂಪನಿಗೆ ಸೇರಬೇಕು ಅಂದ್ರೆ ಕನ್ನಡ

ದೇಶ - ವಿದೇಶ

ಆಕಾಶದಲ್ಲೇ ಎರಡು ಸೇನಾ ವಿಮಾನಗಳ ಡಿಕ್ಕಿ: ನಾಲ್ವರು ಪೈಲಟ್‌ಗಳು ಸಾ*ವು!

ಮನಿಲಾ: ಫಿಲಿಪ್ಪೀನ್ಸ್‌ನ (Philippines) ವಾಯುನೆಲೆಯೊಂದರಲ್ಲಿ ತರಬೇತಿಯ ವೇಳೆ ಎರಡು ಸೇನಾ ವಿಮಾನಗಳು ಪರಸ್ಪರ ಡಿಕ್ಕಿ ಹೊಡೆದು ಪತನಗೊಂಡಿದ್ದು, ನಾಲ್ವರು ಪೈಲಟ್‌ಗಳು ಮೃತಪಟ್ಟಿದ್ದಾರೆ. ಶುಕ್ರವಾರ ಮಧ್ಯಾಹ್ನ ಮನಿಲಾದ ದಕ್ಷಿಣಕ್ಕಿರುವ ಫರ್ನಾಂಡೊ ವಾಯುನೆಲೆಯಲ್ಲಿ SF-260 ಏಕ-ಪ್ರೊಪೆಲ್ಲರ್ ವಿಮಾನಗಳು

ಉಡುಪಿ

ಉಡುಪಿಯಲ್ಲಿ ಉದ್ಯಮಿಗಳಿಗೆ ಕೊಲೆ ಬೆದರಿಕೆ: ಹೇಮಂತ್ ಪೂಜಾರಿ ಸಹಚರ ಪೊಲೀಸ್ ಬಲೆಗೆ!

ಉಡುಪಿ: ಜಿಲ್ಲೆಯ (Udupi) ಉದ್ಯಮಿಗಳು ಹಾಗೂ ಗಣ್ಯ ವ್ಯಕ್ತಿಗಳನ್ನು ಗುರಿಯಾಗಿಸಿಕೊಂಡು ಕೋಟ್ಯಂತರ ರೂಪಾಯಿ ಹಣಕ್ಕೆ ಬೇಡಿಕೆ ಇಟ್ಟು, ಹಣ (Money) ನೀಡದಿದ್ದರೆ ಕೊಲೆ ಮಾಡುವುದಾಗಿ ಜೀವ ಬೆದರಿಕೆ (Death Threats) ಹಾಕಿದ ಪ್ರಕರಣಗಳಿಗೆ ಸಂಬಂಧಿಸಿದಂತೆ

ಕರ್ನಾಟಕ

ಜಟ್ಟಿ ಕಾಳಗ ರದ್ದಾದರೆ ನಾಡಿಗೆ ಕೆಡುಕಿಲ್ಲ: ರಾಜಮಾತೆ ಪ್ರಮೋದಾದೇವಿ ಸ್ಪಷ್ಟನೆ!

ಮೈಸೂರು: ದಸರಾ ಇತಿಹಾಸದಲ್ಲೇ ಮೊದಲ ಬಾರಿಗೆ ಜಟ್ಟಿ ಕಾಳಗ ರದ್ದಾದ ಬಗ್ಗೆ ರಾಜಮಾತೆ ಪ್ರಮೋದಾದೇವಿ ಒಡೆಯರ್ ಪ್ರತಿಕ್ರಿಯೆ ನೀಡಿದ್ದಾರೆ. ಚಾಮುಂಡಿ ಬೆಟ್ಟದಲ್ಲಿ ಮಾತನಾಡಿದ ರಾಜಮಾತೆ, ಇದರಿಂದ ನಾಡಿಗೆ ಕೆಡುಕು ಆಗುವುದಿಲ್ಲ. ಯಾರು ಈ ವಿಚಾರದಲ್ಲಿ

ದೇಶ - ವಿದೇಶ

ಮುಂಬೈನಲ್ಲಿ ರ‍್ಯಾಪಿಡೋ ಚಾಲಕನ ಬಂಧನ: ಉಗ್ರ ಸಂಘಟನೆಯೊಂದಿಗೆ ಸಂಪರ್ಕದ ಶಂಕೆ!

ಮುಂಬೈ: ಜೈಶ್ ಸಂಘಟನೆಯೊಂದಿಗೆ ನಂಟು ಹೊಂದಿರುವ ಶಂಕೆ ಹಾಗೂ ಪ್ರಧಾನಿಯ ವಿರುದ್ಧ ಹೇಳಿಕೆ ನೀಡಿದ ಆರೋಪದ ಮೇಲೆ ಮುಂಬೈನಲ್ಲಿ ರ‍್ಯಾಪಿಡೋ ಚಾಲಕನನ್ನು ಬಂಧಿಸಲಾಗಿದೆ.ಮುಂಬೈನ ಮಾಹಿಮ್ ನಿವಾಸಿಯಾದ ಮೊಹಮ್ಮದ್ ಹಸನ್ ಅಬು ಸರ್ಮದ್ ಅಖ್ತರ್ ಎಂಬಾತನನ್ನು,

ಕರ್ನಾಟಕ ಮಂಗಳೂರು

ಬಗ್ಗುಂಡಿ ಕೆರೆ ಮಾಲಿನ್ಯ ಮುಕ್ತಗೊಳಿಸಲು ‘ದ ಸ್ಯಾಫ್ರನ್ ಫ್ರಂಟ್’ ಹೆಜ್ಜೆ: ಪ್ರಾದೇಶಿಕ ಅಧಿಕಾರಿಗಳ ಗಮನಕ್ಕೆ ಸಮಸ್ಯೆ

ಮಂಗಳೂರು: ಬಗ್ಗುಂಡಿ ಕೆರೆಗೆ ವಿವಿಧ ಮೂಲಗಳಿಂದ ತ್ಯಾಜ್ಯ ಹರಿಯುತ್ತಿರುವ ಆರೋಪದ ಹಿನ್ನೆಲೆಯಲ್ಲಿ, ತಕ್ಷಣ ಸ್ಥಳ ಪರಿಶೀಲನೆ ನಡೆಸಿ ಮಾಲಿನ್ಯ ತಡೆಗೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ದ ಸ್ಯಾಫ್ರನ್ ಫ್ರಂಟ್ ರಾಷ್ಟ್ರೀಯ ಅಧ್ಯಕ್ಷ ರಾಜೇಶ್ ಪವಿತ್ರನ್

kerala

ಕೇರಳ ರಾಜ್ಯಪಾಲರ ಮೊದಲ ದಿನವೇ ವಿವಾದ: ಲೋಕ ಭವನದಲ್ಲಿ ಮಾಂಸಾಹಾರ ಅಡುಗೆಗೆ ನಿರ್ಬಂಧ!

ತಿರುವನಂತಪುರಂ: ಕೇರಳದ (Keralam) ನೂತನ ರಾಜ್ಯಪಾಲ ಓಂ ಪ್ರಕಾಶ್ ಮಾಥುರ್ (Om Prakash Mathur) ಅವರು ಶುಕ್ರವಾರ ತಮ್ಮ ಅಧಿಕಾರಾವಧಿಯ ಮೊದಲ ದಿನವೇ ವಿವಾದವೊಂದಕ್ಕೆ ಸಿಲುಕಿದ್ದಾರೆ. ‘ಲೋಕ್ ಭವನ’ದ ಅಡುಗೆ ಮನೆಯಲ್ಲಿ ಕೇವಲ ಸಸ್ಯಾಹಾರಿ

ಕರ್ನಾಟಕ

ಆಹಾರ ಅರಸಿ ನಾಡಿಗೆ ಬಂದ ಚಿರತೆ: ತೆಂಗಿನ ಮರವೇರಿದ ವಿಡಿಯೋ ವೈರಲ್!

ತುಮಕೂರು: ಆಹಾರ ಅರಸಿಕೊಂಡು ನಾಡಿಗೆ ಬಂದಿದ್ದ ಚಿರತೆಯೊಂದು ತೆಂಗಿನ ಮರ ವಿಶ್ರಾಂತಿ ಪಡೆಯುತ್ತಿದ್ದ ವಿಡಿಯೋವೊಂದು ವ್ಯಾಪಕ ವೈರಲ್ ಆಗಿದೆ.ತುಮಕೂರು ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ತೆಂಗಿನ ಮರದ ಮೇಲೆ ವಿಶ್ರಾಂತಿ ಪಡೆಯುತ್ತಿದ್ದ ಚಿರತೆ ನಾಯಿಗಳು

ದೇಶ - ವಿದೇಶ

ಶಾಂತಿ ಕಾಪಾಡಲು ₹10,000 ಬಾಂಡ್‌ಗೆ ಸಹಿ ಹಾಕುವಂತೆ ನೆಹಾ ಬೋರಾಗೆ ಕೋರ್ಟ್ ಸೂಚನೆ!

ನವದೆಹಲಿ: ಅಖಿಲ ಭಾರತ ವಿದ್ಯಾರ್ಥಿ ಸಂಘದ (AISA) ರಾಷ್ಟ್ರೀಯ ಅಧ್ಯಕ್ಷೆ ಹಾಗೂ ಹೋರಾಟಗಾರ್ತಿ ನೆಹಾ ಬೋರಾ ಅವರಿಗೆ ದೆಹಲಿ ಹೈಕೋರ್ಟ್‌ನಲ್ಲಿ ಹಿನ್ನಡೆಯಾಗಿದೆ. ದೆಹಲಿ ಪೊಲೀಸರು ನೀಡಿದ್ದ ನೋಟಿಸ್ ಪ್ರಶ್ನಿಸಿ ಅವರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ

ಕರ್ನಾಟಕ

ಶಿವಮೊಗ್ಗ: ಕಾರು-ಲಾರಿ ಮುಖಾಮುಖಿ ಢಿಕ್ಕಿ – ನಾಲ್ವರು ದುರ್ಮರಣ, ಓರ್ವರಿಗೆ ಗಂಭೀರ ಗಾಯ!”

ಶಿವಮೊಗ್ಗ: ಕಾರು ಹಾಗೂ ಲಾರಿ ನಡುವೆ ಮುಖಾಮುಖಿ ಢಿಕ್ಕಿ ಸಂಭವಿಸಿ ಕಾರಿನಲ್ಲಿದ್ದ ನಾಲ್ವರು ಮೃತಪಟ್ಟು, ಓರ್ವರು ಗಂಭೀರವಾಗಿ ಗಾಯಗೊಂಡ ಘಟನೆ ಶುಕ್ರವಾರ ಸಂಜೆ ಶಿಕಾರಿಪುರ ತಾಲೂಕಿನ ತರಲಘಟ್ಟ ಕ್ಯಾಂಪ್ ನ ರಾಜ್ಯ ಹೆದ್ದಾರಿಯಲ್ಲಿ ನಡೆದಿದೆ.ಶಿಕಾರಿಪುರ