Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಕರ್ನಾಟಕ

ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಅಗ್ನಿ ಅವಘಡ: 5 ಎಕರೆ ಕಬ್ಬಿನ ಬೆಳೆ ಸುಟ್ಟು ಭಸ್ಮ!

ವಿಜಯಪುರ: ಶಾರ್ಟ್ ಸರ್ಕ್ಯೂಟ್‌ನಿಂದ ಕಟಾವಿಗೆ ಬಂದಿದ್ದ ಕಬ್ಬು ಬೆಂಕಿಗಾಹುತಿಯಾಗಿರುವ ಘಟನೆ ವಿಜಯಪುರ (Vijayapura) ಜಿಲ್ಲೆಯ ನಿಡಗುಂದಿ (Nidagundi) ತಾಲೂಕಿನ ಹೆಬ್ಬಾಳ ಗ್ರಾಮದಲ್ಲಿ ಘಟನೆ ನಡೆದಿದೆ. ಹೆಬ್ಬಾಳ ಗ್ರಾಮದ ಕಮಲಪ್ಪ ಪಟ್ಟಣಶೆಟ್ಟಿ ಎಂಬುವವರಿಗೆ ಸೇರಿದ ಕಬ್ಬಿನ

ಮಂಗಳೂರು

ಸೋಮನಾಥ್ ಸಾವು ಪ್ರಕರಣ: ನಿಷ್ಪಕ್ಷಪಾತ ತನಿಖೆ, ಪರಿಹಾರಕ್ಕೆ ಹಿಂದೂ ಮಹಾಸಭಾ ಆಗ್ರಹ

ಮಂಗಳೂರು: ಸುರತ್ಕಲ್‌ನ ಹೊಸಬೆಟ್ಟು ನಿವಾಸಿ ಸೋಮನಾಥ್ ಆತ್ಮಹತ್ಯೆ ಪ್ರಕರಣಕ್ಕೆ ರಾಜ್ಯ ಸರ್ಕಾರವೇ ನೇರ ಹೊಣೆ ಎಂದು ಹಿಂದೂ ಮಹಾಸಭಾ ಕರ್ನಾಟಕದ ರಾಜ್ಯಾಧ್ಯಕ್ಷರಾದ ಡಾ. ಎಲ್.ಕೆ. ಸುವರ್ಣ ಆರೋಪಿಸಿದ್ದು, ಮೃತನ ಕುಟುಂಬಕ್ಕೆ ಸರ್ಕಾರ ಕೂಡಲೇ ಸೂಕ್ತ

ದೇಶ - ವಿದೇಶ

ಮಹಿಳೆಯರು ಮತ್ತು ತೃತೀಯಲಿಂಗಿಗಳ ಹಕ್ಕುಗಳ ಸಂಘರ್ಷ: ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ನೋಟಿಸ್!

ನವದೆಹಲಿ: ಮಹಿಳೆಯರ ಹಕ್ಕುಗಳು ಮತ್ತು ತೃತೀಯಲಿಂಗಿಗಳ (Transgender) ಹಕ್ಕುಗಳಿಗೆ ಸಂಬಂಧಿಸಿದ ಕಾನೂನುಗಳ ನಡುವಿನ ಸಂಘರ್ಷದ ಕುರಿತು ಸುಪ್ರೀಂ ಕೋರ್ಟ್ (Supreme Court) ಕೇಂದ್ರ ಸರ್ಕಾರದ ಪ್ರತಿಕ್ರಿಯೆ ಕೋರಿದೆ. ತೃತೀಯಲಿಂಗಿಗಳ ಹಕ್ಕುಗಳ ರಕ್ಷಣೆಗಾಗಿ ಜಾರಿಗೆ ತಂದಿರುವ

ದೇಶ - ವಿದೇಶ

ಮತದಾರರ ಪಟ್ಟಿಯಲ್ಲಿ ಭಾರೀ ಎಡವಟ್ಟು: ಹೃತಿಕ್ ರೋಷನ್ ಹೆಸರಲ್ಲಿ 2, ಸೈಫ್ ಅಲಿ ಖಾನ್ ಹೆಸರಲ್ಲಿ 3 ಐಡಿ!

ಲಕ್ನೋ: ಉತ್ತರ ಪ್ರದೇಶದ (Uttar Pradesh) ಮತದಾರರ ಪಟ್ಟಿಯಲ್ಲಿನ (Voter List) ಲೋಪಗಳು ಮತ್ತೊಮ್ಮೆ ಬೆಳಕಿಗೆ ಬಂದಿದ್ದು, ಬಾಲಿವುಡ್ ನಟ ಹೃತಿಕ್ ರೋಷನ್ (Hrithik Roshan) ಹೆಸರಿನಲ್ಲಿ ಎರಡು ಹಾಗೂ ನಟ ಸೈಫ್ ಅಲಿ

ದೇಶ - ವಿದೇಶ

ಕಲಾ ಪದವೀಧರನ ಅದ್ಭುತ ಸಾಧನೆ: ವಿದ್ಯುತ್ ಚಾಲಿತ ಹಾರುವ ಕಾರು ನಿರ್ಮಾಣ!

ಉತ್ತರಾಖಂಡದ ಅಲೋರಾದ ಕಲಾ ಪದವಿ ಪಡೆದ ರವಿ ತಮ್ರಾ, ಯಾವುದೇ ಔಪಚಾರಿಕ ವಿಜ್ಞಾನ ಅಥವಾ ಎಂಜಿನಿಯರಿಂಗ್ ಶಿಕ್ಷಣವನ್ನು ಹೊಂದಿರದಿದ್ದರೂ, ಆನ್‌ಲೈನ್ ಸಂಪನ್ಮೂಲಗಳು ಮತ್ತು ಪ್ರಾಯೋಗಿಕ ಪ್ರಯೋಗಗಳ ಮೂಲಕ 13 ವರ್ಷಗಳ ಕಲಿಕೆಯ ನಂತರ ಎಲೆಕ್ನಿಕ್

ಮಂಗಳೂರು

ಹೆಲ್ತ್ ಇನ್ಶೂರೆನ್ಸ್ ನವೀಕರಣದ ಹೆಸರಲ್ಲಿ ವಂಚನೆ: ಮಂಗಳೂರಿನ ಮಹಿಳೆಗೆ ₹2.68 ಲಕ್ಷ ಪಂಗನಾಮ!

ಮಂಗಳೂರು: ಹೆಲ್ತ್ ಇನ್ಶೂರೆನ್ಸ್ ಪ್ರೀಮಿಯಂ ನವೀಕರಣ (Renewal) ಮಾಡುವ ನೆಪದಲ್ಲಿ ಆನ್‌ಲೈನ್ ಲಿಂಕ್ ಕಳುಹಿಸಿ ಹಾಗೂ ಒಟಿಪಿ (OTP) ಪಡೆದುಕೊಂಡು 42 ವರ್ಷದ ಮಹಿಳೆಯೊಬ್ಬರ ಕ್ರೆಡಿಟ್ ಕಾರ್ಡ್‌ನಿಂದ ಬರೋಬ್ಬರಿ ₹2.68 ಲಕ್ಷಕ್ಕೂ ಅಧಿಕ ಹಣವನ್ನು

ದೇಶ - ವಿದೇಶ

ಕಚೋರಿ ತಿನ್ನುತ್ತಿದ್ದ ಉದ್ಯಮಿಗೆ ಬಿಗ್ ಶಾಕ್: ₹20 ಲಕ್ಷ ನಗದು ಎಗರಿಸಿದ ಕಳ್ಳರು!

ಜೈಪುರ : ಸಂಜೆ ವೇಳೆಗೆ ಹಸಿವು ನೀಗಿಸಿಕೊಳ್ಳಲು ₹20 ನೀಡಿ ಕಚೋರಿ ಖರೀದಿಸಿದ ಉದ್ಯಮಿಯೊಬ್ಬರಿಗೆ, ಆ ಕಚೋರಿಯ ಬೆಲೆ ಬರೋಬ್ಬರಿ 20 ಲಕ್ಷ ರೂಪಾಯಿಯಷ್ಟು ದುಬಾರಿಯಾದ ಆಘಾತಕಾರಿ ಘಟನೆ ರಾಜಸ್ಥಾನದ ಜೈಪುರದಲ್ಲಿ ಸೋಮವಾರ ಸಂಭವಿಸಿದೆ.

ಕರಾವಳಿ

ಮೀನುಗಾರಿಕಾ ಬೋಟ್‌ನ ಟ್ಯಾಂಕ್ ಸ್ವಚ್ಛಗೊಳಿಸುವ ವೇಳೆ ದುರಂತ: ಮೂವರು ಮೀನುಗಾರರು ಬಲಿ!

ಕಾರವಾರ : ಉತ್ತರ ಕನ್ನಡ ಜಿಲ್ಲೆಯ ಗೋಕರ್ಣ ಸಮೀಪದ ತದಡಿ ಬಂದರಿನಲ್ಲಿ ಮೀನುಗಾರಿಕಾ ಬೋಟ್‌ನ ಟ್ಯಾಂಕ್ ಸ್ವಚ್ಛಗೊಳಿಸುತ್ತಿದ್ದಾಗ ವಿಷಕಾರಿ ವಾಸನೆ ಉಸಿರುಗಟ್ಟಿ ಮೂವರು ಮೀನುಗಾರರು ದಾರುಣವಾಗಿ ಮೃತಪಟ್ಟು, ಮತ್ತೊಬ್ಬರು ಗಂಭೀರವಾಗಿ ಅಸ್ವಸ್ಥಗೊಂಡಿರುವ ಭೀಕರ ದುರಂತ

ದೇಶ - ವಿದೇಶ

ಟೋಲ್ ಪ್ಲಾಜಾ ಸಮೀಪ ವಾಸಿಸುವವರಿಗೆ ಬಿಗ್ ರಿಲೀಫ್: ವಾರ್ಷಿಕ ಪಾಸ್ ದರದಲ್ಲಿ ಭಾರೀ ರಿಯಾಯಿತಿ!

ದೆಹಲಿ: ರಾಷ್ಟ್ರೀಯ ಹೆದ್ದಾರಿಗಳ (National Highways) ಟೋಲ್ ಪ್ಲಾಜಾಗಳ ಸಮೀಪ ವಾಸಿಸುವ ನಿವಾಸಿಗಳು ಹಾಗೂ ಸ್ಥಳೀಯ ಖಾಸಗಿ ವಾಹನ ಸವಾರರಿಗೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ (MoRTH) ಅತ್ಯಂತ ಮಹತ್ವದ ಆರ್ಥಿಕ

ಅಪರಾಧ

ಚೆನ್ನೈ ಕರಾವಳಿಯಲ್ಲಿ ಚಂಡಮಾರುತದ ಅಬ್ಬರ: ರಸ್ತೆಗೆ ಅಪ್ಪಳಿಸಿದ ಬೃಹತ್ ಅಲೆಗಳು!

ಚೆನ್ನೈ: ಅರ್ನಾಬ್ ಚಂಡಮಾರುತದಿಂದ ಉಂಟಾದ ಎತ್ತರದ ಅಲೆಗಳು ಮಂಗಳವಾರ ರಸ್ತೆಗಳ ಮೇಲೆ ಅಪ್ಪಳಿಸಲು ಪ್ರಾರಂಭಿಸಿದ ನಂತರ ಉತ್ತರ ಚೆನ್ನೈನ ಕರಾವಳಿ ರಸ್ತೆಯನ್ನು ಮುಚ್ಚಲಾಗಿದ್ದು, ನಾಲ್ಕು ಕರಾವಳಿ ಜಿಲ್ಲೆಗಳು ಮತ್ತು ಗ್ರೇಟರ್ ಚೆನ್ನೈ ಕಾರ್ಪೊರೇಷನ್ (ಜಿಸಿಸಿ)