Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಕರ್ನಾಟಕ

ಮಗನ ಶವದ ಮುಂದೆಯೇ ಮೂರು ದಿನ ತಾಯಿಯ ನರಳಾಟ: ಬೆಂಗಳೂರಿನಲ್ಲಿ ಬೆಚ್ಚಿಬೀಳಿಸುವ ಕೊಲೆ ಪ್ರಕರಣ!

ಬೆಂಗಳೂರು: ಮಲತಂದೆಯೊಬ್ಬ ತನ್ನ ಮಗನನ್ನೇ ಬರ್ಬರವಾಗಿ ಕೊಲೆ ಮಾಡಿ, ಗಾಯಗೊಂಡಿದ್ದ ಪತ್ನಿಯನ್ನು ಮನೆಯೊಳಗೆ ಕೂಡಿ ಹಾಕಿ ಪರಾರಿಯಾಗಿರುವ ಘಟನೆ ಪದ್ಮನಾಭನಗರದಲ್ಲಿ (Bengaluru Crime) ನಡೆದಿದೆ. ಇತ್ತ ಮಗನ ಶವದ ಮುಂದೆಯೇ ತಾಯಿ ಬರೋಬ್ಬರಿ ಮೂರು

ಕರ್ನಾಟಕ

ಗಂಡ-ಹೆಂಡತಿ ನಡುವಿನ ಜಗಳ ದುರಂತ ಅಂತ್ಯ: ಇಬ್ಬರೂ ಪೋಷಕರನ್ನು ಕಳೆದುಕೊಂಡ ಪುಟ್ಟ ಮಕ್ಕಳು!

ಬಾಗಲಕೋಟೆ: ಕೌಟುಂಬಿಕ ಕಲಹಕ್ಕೆ ಬೇಸತ್ತು ಪತಿ-ಪತ್ನಿ ಇಬ್ಬರೂ ನೇಣಿಗೆ ಶರಣಾಗಿರುವ ಮನಕಲಕುವ ಘಟನೆ ಬಾಗಲಕೋಟೆ ಜಿಲ್ಲೆಯ (Crime) ಮುಧೋಳ ತಾಲೂಕಿನ ಕುಳಲಿ ಗ್ರಾಮದಲ್ಲಿ (Bagalkot) ನಡೆದಿದೆ. ಮೃತರನ್ನು 35 ವರ್ಷದ ಅಪ್ಪಾಶಿ ನಡುವಿನಮನಿ ಮತ್ತು

ಮಂಗಳೂರು

ಮಂಗಳೂರು ಏರ್‌ಪೋರ್ಟ್‌ನಲ್ಲಿ ಡ್ರಗ್ಸ್ ಬೇಟೆ: ಚಿಪ್ಸ್ ಪ್ಯಾಕೆಟ್‌ನಲ್ಲಿ 1.333 ಕೆ.ಜಿ. ಮಾದಕ ವಸ್ತು ಪತ್ತೆ!

ಮಂಗಳೂರು : ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಾದಕ ವಸ್ತು ಕಳ್ಳಸಾಗಣೆ ಜಾಲವೊಂದನ್ನು ಭೇದಿಸಿರುವ ಕಸ್ಟಮ್ಸ್ ಅಧಿಕಾರಿಗಳು, ಇಬ್ಬರು ಪ್ರಯಾಣಿಕರಿಂದ ಸುಮಾರು 1.333 ಕೆ.ಜಿ.ಯಷ್ಟು ‘ಆಂಫೆಟಮೈನ್’ (Amphetamine) ಮಾದಕ ವಸ್ತುವನ್ನು ವಶಪಡಿಸಿಕೊಂಡಿದ್ದಾರೆ. ಕಳೆದ ನವೆಂಬರ್

ಅಪರಾಧ

ಮಹಿಳೆಯ ಅಸ್ಥಿಪಂಜರ ಪ್ರಕರಣ ಭೇದಿಸಿದ ಪೊಲೀಸರು: ಎರಡನೇ ಪತಿ ಫಯಾಜ್ ಪಾಷಾ ಅರೆಸ್ಟ್!

ಬೆಂಗಳೂರು: ಸಿಲಿಕಾನ್ ಸಿಟಿಯ ಕೊಡಿಗೆಹಳ್ಳಿ (Kodigehalli)ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇತ್ತೀಚೆಗೆ ಪತ್ತೆಯಾಗಿದ್ದ ಮಹಿಳೆಯ ಅಸ್ಥಿಪಂಜರ ಪ್ರಕರಣಕ್ಕೆ ಈಗ ಬಿಗ್ ಟ್ವಿಸ್ಟ್ ಸಿಕ್ಕಿದೆ. ಪೊಲೀಸ್‌ ತನಿಖೆಯಲ್ಲಿ ಎರಡನೇ ಗಂಡನಿಂದ ಮಹಿಳೆ ಕೊಲೆಯಾಗಿರುವುದು (Bengaluru Crime) ಬೆಳಕಿಗೆ

ಕರ್ನಾಟಕ

ಗೃಹಲಕ್ಷ್ಮೀ ಹಣಕ್ಕಾಗಿ ಅಜ್ಜಿಯ ಉಸಿರುಗಟ್ಟಿಸಿ ಹ*ತ್ಯೆ: ಗೋಣಿಚೀಲದಲ್ಲಿ ಕಟ್ಟಿ ಡ್ಯಾಂಗೆ ಎಸೆದ ಮೊಮ್ಮಗ!

ಬೆಳಗಾವಿ: ಸರ್ಕಾರದ ಗೃಹಲಕ್ಷ್ಮೀ ಯೋಜನೆಯ(Gruha lakshmi) ಹಣದ ಆಸೆಗಾಗಿ ಮೊಮ್ಮಗನೊಬ್ಬ ಹೆತ್ತ ತಾಯಿಯ ಸಮಾನಳಾದ ಅಜ್ಜಿಯನ್ನೇ(Grand Mother) ಬರ್ಬರವಾಗಿ ಹತ್ಯೆಗೈದಿರುವ ಆಘಾತಕಾರಿ ಘಟನೆ ಬೆಳಗಾವಿ(Belagavi) ಜಿಲ್ಲೆಯ ಹುಕ್ಕೇರಿ ತಾಲೂಕಿನ ಅರಳಿಕಟ್ಟಿ ಗ್ರಾಮದಲ್ಲಿ ನಡೆದಿದೆ. ಅರಳಿಕಟ್ಟಿ

ದೇಶ - ವಿದೇಶ

ದಾವೂದ್ ಇಬ್ರಾಹಿಂ ಗ್ಯಾಂಗ್‌ನ ಪಾತಕಿ ರಿಜ್ವಾನ್ ಎನ್‌ಕೌಂಟರ್‌ಗೆ ಬಲಿ: ಪೊಲೀಸರ ಗುಂಡಿಗೆ ಉಡೀಸ್!

ನವದೆಹಲಿ: ಭೂಗತ ಪಾತಕಿ ದಾವೂದ್ ಇಬ್ರಾಹಿಂನ ಡಿ-ಕಂಪನಿ (D-Company) ಜೊತೆ ನಂಟು ಹೊಂದಿದ್ದ ಗ್ಯಾಂಗ್‌ಸ್ಟರ್ ನಸೀಮ್ ದುರಾನಿ ಅಲಿಯಾಸ್ ರಿಜ್ವಾನ್, ಗುರುವಾರ ತಡರಾತ್ರಿ ಉತ್ತರ ಪ್ರದೇಶದ ಬುಲಂದ್‌ಶಹರ್‌ನಲ್ಲಿ ನಡೆದ ಜಂಟಿ ಪೊಲೀಸ್ ಎನ್‌ಕೌಂಟರ್‌ನಲ್ಲಿ ಹತನಾಗಿದ್ದಾನೆ.ನವೆಂಬರ್

ದೇಶ - ವಿದೇಶ

ಸಿನಿಮಾ ಸ್ಟೈಲ್‌ನಲ್ಲಿ ಜ್ಯುವೆಲ್ಲರಿ ಶೋ ರೂಂ ದರೋಡೆ: ಗ್ರಾಹಕರು, ಸಿಬ್ಬಂದಿಯ ಕೈಕಟ್ಟಿ ಆಭರಣ ಲೂಟಿ

ಪಶ್ಚಿಮ ಚಂಪಾರಣ್: ಬಿಹಾರದ ಪಶ್ಚಿಮ ಚಂಪಾರಣ್ ಜಿಲ್ಲೆಯ ಸೆಂಕೋ ಜ್ಯುವೆಲ್ಲರ್ಸ್ ಶೋ ರೂಂನಲ್ಲಿ ಹಾಡಹಗಲೇ ಶಸ್ತ್ರಸಜ್ಜಿತ ದರೋಡೆಕೋರರು ಬಹುಕೋಟಿ ರೂಪಾಯಿ ದರೋಡೆ ನಡೆಸಿದ್ದಾರೆ. ಚಂಪಾರಣ್‌ನ ಬೆಟ್ಟಿಯಾದಲ್ಲಿರುವ ಶೋ ರೂಂಗೆ ಎಂಟು ದರೋಡೆಕೋರರು ಮೂರು ಮೋಟಾರ್‌ಸೈಕಲ್‌ಗಳಲ್ಲಿ

ಮಂಗಳೂರು

ರೈಲು ಪ್ರಯಾಣಿಕರೇ ಎಚ್ಚರ! ಮೊಬೈಲ್ ಕದ್ದು ₹19,847 ಹಣ ವರ್ಗಾಯಿಸಿಕೊಂಡ ಆರೋಪಿ ಬಂಧನ

ಬೈಂದೂರು: ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರ ಮೊಬೈಲ್ ಫೋನ್ ಕಳವು ಮಾಡಿ, ಅದರಲ್ಲಿದ್ದ ಯುಪಿಐ (UPI) ಆ್ಯಪ್ ಮೂಲಕ ಹಣ ವರ್ಗಾಯಿಸಿಕೊಂಡು ವಂಚಿಸುತ್ತಿದ್ದ ಆರೋಪಿಯನ್ನು ಬೈಂದೂರು ಪೊಲೀಸರು ಬಂಧಿಸಿದ್ದಾರೆ. ಬಂಧಿತನಿಂದ ಕಳವು ಮಾಡಲಾಗಿದ್ದ ಮೂರು ಮೊಬೈಲ್

ಕರ್ನಾಟಕ

ಪ್ರೇಮ ವಿವಾಹದ ಕಿಚ್ಚು: ನೂರಾರು ಯುವಕರಿಂದ ಯುವಕನ ಕುಟುಂಬದ ಮೇಲೆ ಹಲ್ಲೆ! ಸಿಸಿಟಿವಿಯಲ್ಲಿ ದೃಶ್ಯ ಸೆರೆ

ದಾವಣಗೆರೆ/ವಿಜಯನಗರ: ಹರಪ್ಪನಹಳ್ಳಿ (Harapanahalli) ತಾಲೂಕಿನ ಸತ್ತೂರು ಗೊಲ್ಲರಹಟ್ಟಿಯಲ್ಲಿ ಪ್ರೇಮಿಗಳಿಬ್ಬರು ಪ್ರೀತಿಸಿ ಮದುವೆಯಾದ (Love Marriage) ವಿಚಾರಕ್ಕೆ ಯುವತಿ ಹಾಗೂ ಯುವಕನ ಸಮುದಾಯದ ಜನರ ನಡುವೆ ಮಾರಾಮಾರಿ ನಡೆದಿದೆ. ಈ ಗಲಾಟೆಯಲ್ಲಿ ಐದಕ್ಕೂ ಹೆಚ್ಚು ಮಂದಿ

ಮಂಗಳೂರು

ಪೋಕ್ಸೋ ಪ್ರಕರಣ: ಪಾದ್ರಿ ಸಿಪ್ರಿಯನ್ ಪಿಂಟೋ ಎರಡನೇ ಬಾರಿ ಅರೆಸ್ಟ್!

ಮಂಗಳೂರು:ವೆಲೆನ್ಸಿಯಾ ಚರ್ಚ್ ಧರ್ಮಗುರು ಸಿಪ್ರಿಯನ್ ಪಿಂಟೋ ಅವರನ್ನು ಎರಡನೇ ಬಾರಿಗೆ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಪೆರ್ಮನ್ನೂರು ಚರ್ಚ್ ನಲ್ಲಿ ಪಾದ್ರಿಯಾಗಿದ್ದ ಸಂದರ್ಭದಲ್ಲಿ ಬಾಲಕನಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಎರಡನೇ ಎಫ್‌ಐಆ‌ರ್ ಪಾಂಡೇಶ್ವರ ಮಹಿಳಾ