Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಮದುವೆ ಪ್ರಸ್ತಾಪ ತಿರಸ್ಕರಿಸಿದಕ್ಕೆ ಬಾಲಕಿಯ ಮೇಲೆ ಕೊಡಲಿಯಿಂದ ಹ*ಲ್ಲೆ

ಮಧ್ಯಪ್ರದೇಶದ ಶಿವಪುರಿ ಜಿಲ್ಲೆಯಲ್ಲಿ 17 ವರ್ಷದ ಬಾಲಕಿಯನ್ನು ಹಿಂಬಾಲಿಸುತ್ತಿದ್ದ 22 ವರ್ಷದ ಯುವಕನ ಮದುವೆ ಪ್ರಸ್ತಾಪವನ್ನು ತಿರಸ್ಕರಿಸಿದ ಆರೋಪದ ಮೇಲೆ ಆಕೆಯ ಮೇಲೆ ಕ್ರೂರವಾಗಿ ಹಲ್ಲೆ ನಡೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ

ದೇಶ - ವಿದೇಶ

ತಮಿಳುನಾಡು: ಪತ್ನಿಯ ಮುಖಕ್ಕೆ ಚಾಕು ಇರಿದು, ಪೊಲೀಸರಿಗೆ ವಿಡಿಯೋ ಕಳಿಸಿ ಎಸ್ಕೇಪ್ ಆಗಿದ್ದ ಪತಿ ಕೊನೆಗೂ ಅರೆಸ್ಟ್!

ಪಟ್ಟುಕೊಟ್ಟೈ (ತಮಿಳುನಾಡು): ಪತ್ನಿಯ ಅಕ್ರಮ ಸಂಬಂಧದಿಂದ ಬೇಸತ್ತು ಆಕೆಯ ಮುಖ, ಕೆನ್ನೆ ಹಾಗೂ ತುಟಿಗಳಿಗೆ ಚಾಕುವಿನಿಂದ ಇರಿದು, ಬಳಿಕ ತಮಿಳುನಾಡು ಪೊಲೀಸರ ಹೆಸರಿಗೆ ವಿಡಿಯೋ ಮಾಡಿ ಆತ್ಮಹತ್ಯೆಯ ಬೆದರಿಕೆ ಹಾಕಿದ್ದ ಕಾರು ಚಾಲಕ ರಾಜ

ದೇಶ - ವಿದೇಶ

ಸಿನಿಮೀಯ ಮಾದರಿ ಜಗಳ: ಹಗ್ಗದಿಂದ ಕಟ್ಟಲ್ಪಟ್ಟಿದ್ದರೂ ಪೊಲೀಸ್ ಮೇಲೆಯೇ ಕೈದಿಯ ಕಟ್ಯಾರ್ ದಾಳಿ

ಒಬ್ಬ ಪೊಲೀಸ್ ಮತ್ತು ಅಪರಾಧಿ, ಹಗ್ಗದಿಂದ ಒಟ್ಟಿಗೆ ಕಟ್ಟಲ್ಪಟ್ಟಿದ್ದಾರೆ. ಆಸ್ಪತ್ರೆ ಭೇಟಿಯಿಂದ ಕೈದಿಯನ್ನು ಪೊಲೀಸ್ ಕರೆತರುತ್ತಿದ್ದಾಗ, ಆರೋಪಿ ಇದ್ದಕ್ಕಿದ್ದಂತೆ ಹರಿತವಾದ ಆಯುಧದಿಂದ ಅವನ ಮೇಲೆ ದಾಳಿ ಮಾಡುತ್ತಾನೆ. ಕೆಲವೇ ಸೆಕೆಂಡುಗಳಲ್ಲಿ, ಪರಿಸ್ಥಿತಿಯು ಬಾಲಿವುಡ್ ಆಕ್ಷನ್

ಕರ್ನಾಟಕ

ನಿರಾಶ್ರಿತರ ಕೇಂದ್ರದ ಕಿಟಕಿ ಗ್ರಿಲ್ ಮುರಿದು ಉಗಾಂಡದ ನಾಲ್ವರು ಮಹಿಳಾ ಡ್ರಗ್ ಪೆಡ್ಲರ್‌ಗಳು ಪರಾರಿ!

ಬೆಂಗಳೂರು: ರಾಜಧಾನಿಯ ಕೊತ್ತನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಿವಿಧ ಕಾನೂನುಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾಗಿ ನಿರಾಶ್ರಿತರ ಕೇಂದ್ರದಲ್ಲಿ ಕಾವಲಿನಲ್ಲಿಡಲಾಗಿದ್ದ ನಾಲ್ವರು ಉಗಾಂಡ ಮೂಲದ ಮಹಿಳೆಯರು ಕಿಟಕಿಯ ಕಬ್ಬಿಣದ ಗ್ರಿಲ್ ಮುರಿದು ಸದ್ದಿಲ್ಲದೆ ಪರಾರಿಯಾಗಿದ್ದಾರೆ. ಚಿಕ್ಕಗುಬ್ಬಿ ಸಮೀಪದ ‘ಹೋಮ್

ಕರ್ನಾಟಕ

ಬೆಂಗಳೂರು: ಮಾಜಿ ಪತ್ನಿ ಮೇಲೆ ಚಾಕುವಿನಿಂದ ಅಟ್ಯಾಕ್ ಮಾಡಿದ ಕಿರಾತಕ; ಕಿಡಿಗೇಡಿಗೆ ಸಾರ್ವಜನಿಕರಿಂದ ಸಿಕ್ಕಿತು ‘ಧರ್ಮದೇಟು’!

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ಹೊರವಲಯದಲ್ಲಿ ಹಾಡಹಗಲೇ ಆಘಾತಕಾರಿ ಘಟನೆಯೊಂದು ನಡೆದಿದ್ದು, ನಡುರಸ್ತೆಯಲ್ಲಿಯೇ ವ್ಯಕ್ತಿಯೊಬ್ಬ ತನ್ನ ಮಾಜಿ ಪತ್ನಿಯ ಮೇಲೆ ಏಕಾಏಕಿ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ. ಅದೃಷ್ಟವಶಾತ್ ಸ್ಥಳೀಯರ ಸಮಯಪ್ರಜ್ಞೆಯಿಂದಾಗಿ ಮಹಿಳೆ ಪ್ರಾಣಾಪಾಯದಿಂದ ಪಾರಾಗಿದ್ದಾಳೆ.ಈ

ಕರ್ನಾಟಕ

ಮದ್ದೂರು: ರೈಲಿನಲ್ಲಿ ಸೀಟಿಗಾಗಿ ಶುರುವಾದ ಜಗಳ ಚಾಕು ಇರಿತದಲ್ಲಿ ಅಂತ್ಯ; ಗಲಾಟೆ ಬಿಡಿಸಲು ಹೋದ ಪ್ರಯಾಣಿಕನಿಗೆ ಗಂಭೀರ ಗಾಯ

ಮಂಡ್ಯ: ಮೈಸೂರಿನಿಂದ ಬೆಂಗಳೂರಿಗೆ ರೈಲಿನಲ್ಲಿ ಓಡಾಡುವ ಪ್ರಯಾಣಿಕರು ಬೆಚ್ಚಿಬೀಳುವಂತಹ ಘಟನೆಯೊಂದು ಮಂಡ್ಯ ಜಿಲ್ಲೆಯ ಮದ್ದೂರಿನಲ್ಲಿ ಸಂಭವಿಸಿದೆ. ರೈಲಿನಲ್ಲಿ ಕೇವಲ ಒಂದು ಸೀಟಿಗಾಗಿ ಶುರುವಾದ ಸಣ್ಣ ಗಲಾಟೆ, ಕೊನೆಗೆ ಚಾಕು ಇರಿತದಂತಹ ಭೀಕರ ಘಟನೆ ಮೂಲಕ ಅಂತ್ಯಗೊಂಡಿದೆ.

ದೇಶ - ವಿದೇಶ

ದೊಡ್ಡಬಳ್ಳಾಪುರ: ಮದುವೆ ನಿರಾಕರಿಸಿದ್ದಕ್ಕೆ ಉಪನ್ಯಾಸಕಿಯ ಭೀಕರ ಕೊ*ಲೆ; ಕಾರಿಗೆ ಬೆಂಕಿ ಹಚ್ಚಿ ಪ್ರಿಯಕರನೂ ಆತ್ಮಹ*ತ್ಯೆ

ದೇವನಹಳ್ಳಿ: ಮದುವೆ ಆಗಲು ನಿರಾಕರಿಸಿದ ಕಾರಣಕ್ಕೆ ತನ್ನ ಜೊತೆಗೆ ಅನೈತಿಕ ಸಂಬಂಧ ಹೊಂದಿದ್ದ ಮಹಿಳೆಯನ್ನು ಭೀಕರವಾಗಿ ಕೊಲಗೈದ ಬಳಿಕ ವ್ಯಕ್ತಿಯೋರ್ವ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಜಿಂಕೆಬಚ್ಚಹಳ್ಳಿ ಗ್ರಾಮದ ಬಳಿ ನಡೆದಿದೆ.

ಕರ್ನಾಟಕ

ಬೆಂಗಳೂರಿನಲ್ಲಿ ಪೊಲೀಸರ ಭರ್ಜರಿ ಕಾರ್ಯಾಚರಣೆ: 14.75 ಕೋಟಿ ಮೌಲ್ಯದ ಡ್ರಗ್ಸ್ ವಶ; ಕೇರಳ ಮೂಲದ ಇಬ್ಬರ ಬಂಧನ

ಬೆಂಗಳೂರು: ಬೆಂಗಳೂರಿನಲ್ಲಿ ಡ್ರಗ್ಸ್ ದಂಧೆ ನಡೆಯುವ, ಪೆಡ್ಲರ್​ಗಳು ಸಿಕ್ಕಿ ಬೀಳುವ ಘಟನೆಗಳು ಇತ್ತೀಚೆಗೆ ಹೆಚ್ಚಾಗಿವೆ. ಇದೀಗ ಮತ್ತೊಮ್ಮೆ  ಮಾದಕ ವಸ್ತುಗಳ ವಿರುದ್ಧ ಪೊಲೀಸರು ಬೃಹತ್ ಕಾರ್ಯಾಚರಣೆ ನಡೆಸಿದ್ದು, ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಒಟ್ಟು 14 ಕೋಟಿ

ದೇಶ - ವಿದೇಶ

ಕರೀಂನಗರದಲ್ಲಿ ಹಾಡುಹಗಲೇ ಸಿನಿಮೀಯ ಶೈಲಿಯ ದರೋಡೆ: ಜ್ಯುವೆಲ್ಲರಿ ಶಾಪ್‌ಗೆ ನುಗ್ಗಿ ಗುಂಡಿನ ಮಳೆಗರೆದ ಗ್ಯಾಂಗ್!

ತೆಲಂಗಾಣದ ಕರೀಂನಗರ ನಗರದಲ್ಲಿ ಭಾನುವಾರ ಶಸ್ತ್ರಸಜ್ಜಿತ ದರೋಡೆಕೋರರು ಅಂಗಡಿಯ ಮೇಲೆ ದಾಳಿ ನಡೆಸಿ, ಆಭರಣ ಮಳಿಗೆಯ ಮೂವರು ಉದ್ಯೋಗಿಗಳು ಗಾಯಗೊಂಡಿದ್ದಾರೆ.  ನಗರದ ಜ್ಯೋತಿನಗರ ಪ್ರದೇಶದಲ್ಲಿರುವ ಪಿಎಂಜೆ ಜ್ಯುವೆಲ್ಲರಿ ಶೋ ರೂಂಗೆ ನುಗ್ಗಿದ ಐವರು ಅಪರಿಚಿತ

ದೇಶ - ವಿದೇಶ

ಲೂಟಿ ಮಾಡಲು ಬಂದ ಕಳ್ಳರ ಪಾಲಿಗೆ ಶಾಕ್: ಹಣ ತುಂಬುತ್ತಿದ್ದ ದರೋಡೆಕೋರನಿಗೆ ಸಿಬ್ಬಂದಿಯಿಂದ ಭರ್ಜರಿ ಏಟು!

ಬ್ರೆಜಿಲ್‌ನಲ್ಲಿ ನಡೆದ ಈ ದರೋಡೆ ಯತ್ನವು ಕಳ್ಳರ ಪಾಲಿಗೆ ಅಕ್ಷರಶಃ ದುಸ್ವಪ್ನವಾಗಿ ಪರಿಣಮಿಸಿತ್ತು. ಶಸ್ತ್ರಸಜ್ಜಿತರಾಗಿ ಬಂದ ದರೋಡೆಕೋರರಿಗೆ ಸೂಪರ್​ ಮಾರ್ಕೆಟ್​ನ ಸಿಬ್ಬಂದಿ ನೀಡಿರುವ ತಿರುಗೇಟು ಎಲ್ಲೆಡೆ ಚರ್ಚೆಯಾಗುತ್ತಿದೆ. ಬ್ರೆಜಿಲ್‌ನ ಮಳಿಗೆಯೊಂದಕ್ಕೆ ನುಗ್ಗಿದ ಶಸ್ತ್ರಸಜ್ಜಿತ ದರೋಡೆಕೋರರು,