Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

6 ತಿಂಗಳ ಜೈಲು, 2 ತಿಂಗಳ ಗೃಹಬಂಧನ: ನನ್ನ ಭದ್ರತೆಗೆ ₹2 ಕೋಟಿ ಖರ್ಚು ಎಂದ ವಾಂಗ್‌ಚುಕ್!

ನವದೆಹಲಿ: ಕಳೆದ ಹಲವು ತಿಂಗಳುಗಳಿಂದ ತಮ್ಮ ಬಂಧನ ಮತ್ತು ಭದ್ರತಾ ವ್ಯವಸ್ಥೆಗಳಿಗಾಗಿ ಸರ್ಕಾರ ಸುಮಾರು 2 ಕೋಟಿ ರೂ. ಖರ್ಚು ಮಾಡಿದೆ ಎಂದು ಆರೋಪಿಸಿರುವ ಪರಿಸರ ಹೋರಾಟಗಾರ ಸೋನಮ್ ವಾಂಗ್‌ಚುಕ್ ತೆರಿಗೆದಾರರ ಹಣದ ಬಳಕೆಯ

ದೇಶ - ವಿದೇಶ

ಉದಯಪುರದಲ್ಲಿ ವಿದೇಶಿ ಪ್ರವಾಸಿಗೆಯೊಂದಿಗೆ ಅಸಭ್ಯ ವರ್ತನೆ: ಆರೋಪಿ ಆಟೋ ಚಾಲಕ ಅರೆಸ್ಟ್!

ಸರೋವರಗಳ ನಗರಿ ಎಂದು ಜನಪ್ರಿಯವಾಗಿ ಕರೆಯಲ್ಪಡುವ ಉದಯಪುರಕ್ಕೆ ಭೇಟಿ ನೀಡಿದ ಥಾಯ್ ಯೂಟ್ಯೂಬರ್ ಒಬ್ಬಳು, ಪುರಸಭೆಯ ನಿಗಮದ ಜಾತ್ರೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮವನ್ನು ನೇರಪ್ರಸಾರ ಮಾಡುತ್ತಿದ್ದಾಗ, ಆಟೋರಿಕ್ಷಾ ಚಾಲಕನೊಬ್ಬ ಅವಳ ಮೇಲೆ ಪದೇ ಪದೇ “ಲಿಪ್

ದೇಶ - ವಿದೇಶ

ತೆಹ್ರಿ ಗರ್ವಾಲ್‌ನಲ್ಲಿ ಬಸ್ ಕಂದಕಕ್ಕೆ ಉರುಳಿ 6 ಮಂದಿ ಸಾ*ವು.

ತೆಹಿ ಗರ್ವಾಲ್: ಉತ್ತರಾಖಂಡದ ತೆಹಿ ಗರ್ವಾಲ್ ಜಿಲ್ಲೆಯಲ್ಲಿ ಮಂಗಳವಾರ ಸುಮಾರು 30-35 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಬಸ್ ಸೇತುವೆಯ ಕೆಳಗೆ ಸುಮಾರು 100 ಮೀಟ‌ರ್ ಆಳದ ಕಂದಕಕ್ಕೆ ಉರುಳಿಬಿದ್ದ ಪರಿಣಾಮ ಕನಿಷ್ಠ ಆರು ಜನರು ಸಾವನ್ನಪ್ಪಿ,

ದೇಶ - ವಿದೇಶ

ಕೊನಸೀಮಾ ಜಿಲ್ಲೆಯಲ್ಲಿ ONGC ಬಾವಿಯಿಂದ ಅನಿಲ ಸೋರಿಕೆ: ವಿದ್ಯುತ್ ಉಪಕರಣ ಬಳಸದಂತೆ ಸೂಚನೆ!

ನವೆಂಬರ್ 17, ಮಂಗಳವಾರ ಮುಂಜಾನೆ ಆಂಧ್ರಪ್ರದೇಶದ ಡಾ. ಬಿ.ಆರ್. ಅಂಬೇಡ್ಕರ್ ಕೊನಸೀಮಾ ಜಿಲ್ಲೆಯ ತೈಲ ಮತ್ತು ನೈಸರ್ಗಿಕ ಅನಿಲ ನಿಗಮದ (ONGC) ಬಾವಿಯಲ್ಲಿ ಪ್ರಮುಖ ಅನಿಲ ಸೋರಿಕೆ ವರದಿಯಾಗಿದೆ. ಈ ಘಟನೆಯಲ್ಲಿ ONGC ನಿರ್ವಹಿಸುವ

ದೇಶ - ವಿದೇಶ

ಕುಲ್ಗಾಮ್‌ನಲ್ಲಿ ಎನ್‌ಕೌಂಟರ್: ಇಬ್ಬರು ಉಗ್ರರನ್ನು ಹೊಡೆದುರುಳಿಸಿದ ಭದ್ರತಾ ಪಡೆಗಳು!

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ (Jammu Kashmir) ಕುಲ್ಗಾಮ್ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ಮತ್ತು ಉಗ್ರರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಲಷ್ಕರ್-ಎ-ತೊಯ್ಬಾ (LeT) ಸಂಘಟನೆಯ ಉಗ್ರ ಲತೀಫ್ ಭಟ್(Latief Bhat) ಸೇರಿ  ಮತ್ತೊಬ್ಬ

ದೇಶ - ವಿದೇಶ

ಸೂರತ್‌ನಲ್ಲಿ ಜವಳಿ ತ್ಯಾಜ್ಯ ಸಂಗ್ರಹದ ಗೋದಾಮಿಗೆ ಭೀಕರ ಬೆಂಕಿ!

ಗುಜರಾತ್‌ನ ಸೂರತ್‌ ನ ಖಾರ್ವಾಸ ಕಾಲುವೆ ರಸ್ತೆಯಲ್ಲಿರುವ ಎಎನ್‌ಜಿ ಸೊಸೈಟಿ ಬಳಿಯ ಜವಳಿ ತ್ಯಾಜ್ಯವನ್ನು ಸಂಗ್ರಹಿಸುತ್ತಿದ್ದ ಗೋದಾಮಿನಲ್ಲಿ ಶನಿವಾರ ಭಾರಿ ಬೆಂಕಿ ಕಾಣಿಸಿಕೊಂಡಿದ್ದು, ಸುತ್ತಮುತ್ತಲಿನ ಪ್ರದೇಶದಲ್ಲಿ ಭೀತಿ ಉಂಟಾಗಿದೆ. ಒಂಬತ್ತು ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ

ದೇಶ - ವಿದೇಶ

ಫೋನ್ ಟ್ಯಾಪಿಂಗ್ ಆರೋಪದ ಮೂಲಕ ಮತ್ತೆ ರಾಜಕೀಯ ವಾಗ್ದಾಳಿ: ಮೋದಿಗೆ ರಾಹುಲ್ ಸವಾಲು!

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಗಂಭೀರ ಆರೋಪ ಮಾಡಿದ್ದಾರೆ. ಪ್ರಧಾನಿ ನನ್ನ ಫೋನ್ ಕದ್ದಾಲಿಕೆ ಮಾಡುತ್ತಿದ್ದಾರೆ ಎಂದು ಹೇಳಿರುವ ಅವರು, ತಮ್ಮ ಬಳಿ ಇದಕ್ಕೆ

ದೇಶ - ವಿದೇಶ

ವಿಷಗಾಳಿಯಲ್ಲಿ ಮುಳುಗಿದ ದೆಹಲಿ: AQI 494 ದಾಖಲು, ವಾಹನ ಸವಾರರ ಪರದಾಟ

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಯುಮಾಲಿನ್ಯವು ಮತ್ತಷ್ಟು ಉಲ್ಬಣಗೊಂಡಿದ್ದು, ಶುಕ್ರವಾರ ಬೆಳಿಗ್ಗೆ ವಾಯು ಗುಣಮಟ್ಟ ಸೂಚ್ಯಂಕವು (AQI) 494ಕ್ಕೆ ತಲುಪುವ ಮೂಲಕ ‘ಅಪಾಯಕಾರಿ’ ಮಟ್ಟವನ್ನು ತಲುಪಿದೆ. ದಟ್ಟವಾದ ಮಂಜು ಮತ್ತು ವಿಷಕಾರಿ ಹೊಗೆ ನಗರವನ್ನು

ದೇಶ - ವಿದೇಶ

ಕೇಜ್ರಿವಾಲ್ ಮತ್ತು ಪುತ್ರಿಯನ್ನು ಕೊಲ್ಲುವುದಾಗಿ ಬೆದರಿಕೆ: ₹7 ಕೋಟಿ ಬೇಡಿಕೆ ಇಟ್ಟಿದ್ದಾಗಿ ಆರೋಪ!

ನವದೆಹಲಿ: ದೆಹಲಿಯ ಮಾಜಿ ಮುಖ್ಯಮಂತ್ರಿ ಮತ್ತು ಆಮ್ ಆದ್ಮ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜಿವಾಲ್‌ ಅವರಿಗೆ ಲಾರೆನ್ಸ್ ಬಿಷ್ಟೋಮ್ ಗ್ಯಾಂಗ್ ಹೆಸರಿನಲ್ಲಿ ಕೊಲೆ ಬೆದರಿಕೆ ಕರೆ ಬಂದಿದ್ದು, ಆರೋಪಿ 7 ಕೋಟಿ ರೂಪಾಯಿಗೆ ಬೇಡಿಕೆ

ದೇಶ - ವಿದೇಶ

ಟೇಕ್ ಆಫ್‌ಗೆ ಸಿದ್ಧವಾಗಿದ್ದ ಏರ್ ಇಂಡಿಯಾ ವಿಮಾನಕ್ಕೆ ಅಪಹರಣದ ಬೆದರಿಕೆ: ಪ್ರಯಾಣಿಕರಲ್ಲಿ ಆತಂಕ!

ಮುಂಬೈಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನವನ್ನು ಅಪಹರಿಸುವ ಬೆದರಿಕೆ ಕರೆ ಬಂದ ಹಿನ್ನೆಲೆಯಲ್ಲಿ ಬುಧವಾರ ಬೆಳಿಗ್ಗೆ ಕೋಲ್ಕತ್ತಾದ ನೇತಾಜಿ ಸುಭಾಷ್ ಚಂದ್ರ ಬೋಸ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು.ವಿಮಾನದ ಶೌಚಾಲಯವೊಂದರ ಕನ್ನಡಿಯ