Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಮಂಗಳೂರು

ಕರಾವಳಿಗೆ ರಾಜ್ಯೋತ್ಸವ ಪ್ರಶಸ್ತಿಯ ಗರಿ: ದಕ್ಷಿಣ ಕನ್ನಡದ ಮೂವರು ಸಾಧಕರಿಗೆ ಗೌರವ!

ಮಂಗಳೂರು: ದ.ಕ.ಜಿಲ್ಲೆಯ ವಿಶ್ವನಾಥ್ ಸುವರ್ಣ (ಮಾಧ್ಯಮ/ಛಾಯಾಚಿತ್ರ), ಅಖಿಲ ಭಾರತ ತುಳು ಒಕ್ಕೂಟದ ಅಧ್ಯಕ್ಷ ಎ.ಸಿ. ಭಂಡಾರಿ (ಸಮಾಜ ಸೇವೆ), ಡಾ. ಇಂದಿರಾ ಹೆಗಡೆ (ಸಾಹಿತ್ಯ) ಸಹಿತ ರಾಜ್ಯದ 71 ಮಂದಿ ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿಯನ್ನು

ಕರ್ನಾಟಕ

ಸ್ವಿಮ್ಮಿಂಗ್ ಪೂಲ್‌ನಲ್ಲಿ ವಿದ್ಯುತ್ ಶಾಕ್: ಬೆಂಗಳೂರಿನಲ್ಲಿ ಇಬ್ಬರು ವಿದೇಶಿಗರ ದುರ್ಮರ*ಣ!

ಬೆಂಗಳೂರು: ನಗರದ (Bengaluru) ಹೋಟೆಲ್‌ ಒಂದರ ಸ್ವಿಮ್ಮಿಂಗ್ ಪೂಲ್‌ನಲ್ಲಿ (Swimming Pool) ವಿದ್ಯುತ್‌ ಶಾಕ್‌ಗೆ (Electric Shock) ಇಬ್ಬರು ವಿದೇಶಿಗರು (Foreigners) ಬಲಿಯಾಗಿದ್ದಾರೆ. ಈ ಅವಘಡದಲ್ಲಿ ಮತ್ತಿಬ್ಬರು ಗಾಯಗೊಂಡಿದ್ದಾರೆ. ಸ್ಲೋವೇಕಿಯಾ ಪ್ರಜೆ ಓರಿಯಾಟ್ (45)

ಕರ್ನಾಟಕ

ಬಿಲ್‌ನಲ್ಲಿ ವೆಜ್ ಬಿರಿಯಾನಿ, ಪ್ಲೇಟ್‌ನಲ್ಲಿ ಚಿಕನ್: ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಎಡವಟ್ಟು!

ಬೆಂಗಳೂರು: ವೆಜ್ ಬಿರಿಯಾನಿ ಆರ್ಡರ್ ಮಾಡಿದ ಸಸ್ಯಾಹಾರಿ ಕುಟುಂಬಕ್ಕೆ ಚಿಕನ್ ಬಿರಿಯಾನಿ (Chicken Biryani) ನೀಡಲಾಗಿದೆ ಎಂಬ ಗಂಭೀರ ಆರೋಪ ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (Kempegowda International Airport) ಕೇಳಿಬಂದಿದೆ. ಸಸ್ಯಾಹಾರಿ

ಕರ್ನಾಟಕ

ಯುವತಿ ಎಂದು ನಂಬಿಸಿ ಮನೆಗೆ ಬಂದ ಮಂಗಳಮುಖಿಯರು: ₹20 ಲಕ್ಷದ ಚಿನ್ನಾಭರಣ ಸುಲಿಗೆ!

ಬೆಂಗಳೂರು: ಡೇಟಿಂಗ್ ಆ್ಯಪ್‌ನಲ್ಲಿ (Dating App) ಪರಿಚಯವಾದ ಯುವತಿಯನ್ನು ಮನೆಗೆ ಕರೆಸಿಕೊಂಡ ಯುವಕನಿಗೆ ಮಂಗಳಮುಖಿಯರು ಶಾಕ್ ಕೊಟ್ಟಿದ್ದಾರೆ. ಮನೆಗೆ ಬಂದವರು 20 ಲಕ್ಷ ಮೌಲ್ಯದ ಚಿನ್ನಾಭರಣ ಸುಲಿಗೆ (Crime) ಮಾಡಿದ ಘಟನೆ ಬೆಂಗಳೂರಿನ ಚಂದ್ರ

ದೇಶ - ವಿದೇಶ

ವಿಶ್ವ ಕುಸ್ತಿಯಲ್ಲಿ ಭಾರತದ ಐತಿಹಾಸಿಕ ಸಾಧನೆ: ಚಿನ್ನ ಗೆದ್ದ ಮನೀಷಾ ಭನ್ವಾಲಾ!

ನವದೆಹಲಿ: ಅಸ್ತಾನಾದಲ್ಲಿ ನಡೆಯುತ್ತಿರುವ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಮಹಿಳಾ ಕುಸ್ತಿ ಪಟು ಮನೀಷಾ ಭನ್ವಾಲಾ (Manisha Bhanwala) ಹೊಸ ಇತಿಹಾಸ ನಿರ್ಮಿಸಿದ್ದಾರೆ. ಶುಕ್ರವಾರ (ಇಂದು) ನಡೆದ 59 ಕೆಜಿ ವಿಭಾಗದ ಫೈನಲ್ ಪಂದ್ಯದಲ್ಲಿ, ಅಮೆರಿಕದ

ದೇಶ - ವಿದೇಶ

ಪಾಕಿಸ್ತಾನದಲ್ಲೂ ‘ರಾಮಾಯಣ’ ಚಿತ್ರದ ಕ್ರೇಜ್: ‘ಜೈ ಶ್ರೀ ರಾಮ್’ ಘೋಷಣೆ ಕೂಗಿ ಬಿಡುಗಡೆಗೆ ಆಗ್ರಹ!

ನಿತೇಶ್ ತಿವಾರಿ ಅವರ ‘ರಾಮಾಯಣ’ (Ramayana) ಪಾಕಿಸ್ತಾನದಲ್ಲೂ (Pakistan) ಸದ್ದು ಮಾಡುತ್ತಿದೆ. ಕರಾಚಿಯಿಂದ (Karachi) ಬಂದಿರುವ ಒಂದು ವಿಡಿಯೋ ವೈರಲ್ ಆಗಿದೆ. ಪಾಕಿಸ್ತಾನದಲ್ಲಿರುವ ಹಿಂದೂಗಳು ದೇಶದಲ್ಲಿ ಸಿನಿಮಾ ಬಿಡುಗಡೆಗೆ ಆಗ್ರಹಿಸಿದ್ದಾರೆ.ಕರಾಚಿ ನಗರದ ಹಿಂದೂ ಸಮುದಾಯದ

ಕರ್ನಾಟಕ

ನಂದಿನಿ ಹಾಲು, ಮೊಸರಿನ ದರ ಏರಿಕೆ ಅಧಿಕೃತ: ನವೆಂಬರ್ 1ರಿಂದ ಹೊಸ ದರ ಜಾರಿ!

ಬೆಂಗಳೂರು: ಹಾಲಿನ ದರ ಏರಿಕೆ ಬೆನ್ನಲ್ಲೇ ರಾಜ್ಯದ ಜನತೆಗೆ ಮತ್ತೊಂದು ಶಾಕ್‌ ಎದುರಾಗಿದೆ. ರಾಜ್ಯ ಸಚಿವ ಸಂಪುಟ ಸಭೆಯ ನಿರ್ಧಾರದಂತೆ ನಂದಿನಿ ಹಾಲು ಮತ್ತು ಮೊಸರಿನ ದರವನ್ನು ಹೆಚ್ಚಿಸಿ ಕರ್ನಾಟಕ ಹಾಲು ಮಹಾಮಂಡಳಿ ಶುಕ್ರವಾರ

ದೇಶ - ವಿದೇಶ

ಬದರಿನಾಥ ಯಾತ್ರೆ ವೇಳೆ ಭೀಕರ ದುರಂತ: ಹೆಲಿಕಾಪ್ಟರ್ ಪತನಗೊಂಡು 6 ಮಂದಿ ಸಾವು!

ಡೆಹ್ರಾಡೂನ್‌: ಉತ್ತರಾಖಂಡದಲ್ಲಿರುವ(Uttarakhand)ಬದರಿನಾಥ ಧಾಮದಿಂದ ಫಾಟ್‌ ಕಡೆಗೆ ತೆರಳುತ್ತಿದ್ದ ಹೆಲಿಕಾಪ್ಟರ್ ಒಂದು ಪ್ರತಿಕೂಲ ಹವಾಮಾನದಿಂದಾಗಿ ಜೋಶಿಮಠ(Joshimath) ಸಮೀಪ ಪತನಗೊಂಡು 6 ಮಂದಿ ಮೃತಪಟ್ಟಿದ್ದಾರೆ. ಜೋಶಿಮಠದ ‘ಹಾತಿ ಪಹಾಡ್’ ಹಿಂಭಾಗದಲ್ಲಿರುವ ಚಾಯಿ ಗ್ರಾಮದ ಬಳಿ ಹೆಲಿಕಾಪ್ಟರ್ ಪತನಗೊಂಡಿರಬಹುದು

ದೇಶ - ವಿದೇಶ

ಭಾರತೀಯ ನೌಕಾಪಡೆಗೆ 8 ಹೊಸ ಯುದ್ಧನೌಕೆಗಳು: ₹40 ಸಾವಿರ ಕೋಟಿ ಯೋಜನೆಗೆ ಕೇಂದ್ರದ ಗ್ರೀನ್ ಸಿಗ್ನಲ್!

ನವದೆಹಲಿ: ಭಾರತೀಯ ನೌಕಾಪಡೆಯ ಸಾಮರ್ಥ್ಯವನ್ನ ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಭಾರತೀಯ ನೌಕಾಪಡೆಗಾಗಿ 8 ಅತ್ಯಾಧುನಿಕ ಮುಂದಿನ ತಲೆಮಾರಿನ ಯುದ್ಧನೌಕೆಗಳನ್ನ (ನೆಕ್ಸ್ಟ್ ಜನರೇಷನ್ ಕಾರ್ವೆಟ್‌ಗಳು) ನಿರ್ಮಿಸುವ 40 ಸಾವಿರ

ದೇಶ - ವಿದೇಶ

ಭೂತಾನ್‌ನಲ್ಲಿ ಹಠಾತ್ ಪ್ರವಾಹ: ಭಾರತದ ಎರಡು ರಾಜ್ಯಗಳಿಗೆ ಅಪಾಯದ ಎಚ್ಚರಿಕೆ!

ಥಿಂಪು, ಭೂತಾನ್: ವಾಯುವ್ಯ ಭೂತಾನ್‌ನ ಗಾಸಾ ಜಿಲ್ಲೆಯ ಶಿಂತಾಪು ಸರೋವರದಲ್ಲಿ ಹಿಮನದಿ ಸರೋವರದ ಸ್ಪೋಟದ ಪ್ರವಾಹ ವರದಿಯಾಗಿದ್ದು, ಪಶ್ಚಿಮ ಬಂಗಾಳ ಮತ್ತು ಅಸ್ಸಾಂನ ಕೆಲವು ಭಾಗಗಳಿಗೆ ಪ್ರವಾಹದ ಎಚ್ಚರಿಕೆ ನೀಡಲಾಗಿದೆ. ಗುರುವಾರ ಸಂಜೆ ಈ