Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಗೋಹತ್ಯೆ ಪ್ರಕರಣದಲ್ಲಿ ಐತಿಹಾಸಿಕ ತೀರ್ಪು: ಮೂವರಿಗೆ ಜೀವಾವಧಿ ಶಿಕ್ಷೆ ವಿಧಿಸಿದ ಗುಜರಾತ್ ನ್ಯಾಯಾಲಯ!

ಗಾಂಧೀನಗರ: ಗೋಹತ್ಯೆ (Cow Slaughter) ಪ್ರಕರಣದಲ್ಲಿ ಮೂವರು ವ್ಯಕ್ತಿಗಳಿಗೆ ಗಾಂಧೀನಗರ ಜಿಲ್ಲೆಯ ಕಲೋಲ್‌ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ. ಈ ತೀರ್ಪಿನಲ್ಲಿ ಮನುಸ್ಮೃತಿ ಹಾಗೂ ಇತರ ಮಹಾಕಾವ್ಯಗಳನ್ನು ಉಲ್ಲೇಖಿಸಿರುವ ನ್ಯಾಯಾಲಯ, ಇಂತಹ ಕೃತ್ಯಗಳಿಗೆ ಕಾರಣರಾದವರನ್ನು

ಉಡುಪಿ

ಉಡುಪಿಯಲ್ಲಿ ಬೆಚ್ಚಿಬೀಳಿಸುವ ಘಟನೆ: ಅಂಗಡಿ ಮಾಲಕನ ಮೇಲೆ ಆಸಿಡ್ ದಾಳಿ!

ಉಡುಪಿ: ಬಾಡಿಗೆ ಮನೆಯ ಠೇವಣಿ ಹಣವನ್ನು ಮರಳಿ ನೀಡಿಲ್ಲ ಎಂಬ ವಿವಾದದ ಹಿನ್ನೆಲೆಯಲ್ಲಿ ಎಂಬ್ರಾಯ್ಡರಿ ಅಂಗಡಿ ಮಾಲಕನ ಮೇಲೆ ಆಸಿಡ್ ಎರಚಿ ಹಲ್ಲೆ ನಡೆಸಿದ ಘಟನೆ ಬುಧವಾರ ನಡೆದಿದೆ. ಆರೋಪಿ ಸುರೇಶ್ ಆಚಾರ್ಯ(48) ಅಕ್ಕಸಾಲಿಗನಾಗಿದ್ದು,

ಕರ್ನಾಟಕ

ವಾಟರ್ ಬಾಟಲ್‌ಗಳ ಗುಣಮಟ್ಟದ ಮೇಲೆ ಅನುಮಾನ: ರಾಜ್ಯಾದ್ಯಂತ ತಪಾಸಣೆಗೆ ಆದೇಶ!

ಬೆಂಗಳೂರು: ಹೋಟೆಲ್ ಆಯ್ತು, ಕ್ಲಬ್ ಆಯ್ತು, ಆಹಾರ ಪದಾರ್ಥ ಆಯ್ತು ಈಗ ವಾಟರ್ ಬಾಟಲ್ ಸರದಿ. ಪ್ಯಾಕೇಜ್ಡ್ ಡ್ರಿಂಕಿಂಗ್ ವಾಟರ್ ತಪಾಸಣೆಗೆ ಆರೋಗ್ಯ ಸಚಿವ ಯು.ಟಿ ಖಾದರ್ (UT Khader) ಸೂಚನೆ ನೀಡಿದ್ದಾರೆ. ಆಹಾರ

ಕರ್ನಾಟಕ

ರಾಜ್ಯದ ಜನತೆಗೆ ಬೆಲೆ ಏರಿಕೆ ಶಾಕ್: ನವೆಂಬರ್ 1ರಿಂದ ಹಾಲಿನ ದರ ಲೀಟರ್‌ಗೆ ₹8 ಹೆಚ್ಚಳ!

ಬೆಂಗಳೂರು: ರಾಜ್ಯ ಸರ್ಕಾರ (Government of Karnataka) ಕೊನೆಗೂ ಜನತೆಗೆ ಬೆಲೆ ಏರಿಕೆ ಶಾಕ್‌ ಕೊಟ್ಟಿದೆ. ಪ್ರತಿ ಲೀಟರ್‌ ಹಾಲಿನ ದರ 8 ರೂ. ಹೆಚ್ಚಿಸಲು ಸರ್ಕಾರ ನಿರ್ಧಾರ ತೆಗೆದುಕೊಂಡಿದ್ದು, ಪರಿಷ್ಕೃತ ದರ ನವೆಂಬರ್‌

ದೇಶ - ವಿದೇಶ

ಸ್ಪೇನ್‌ನಲ್ಲಿ ಎರಡು ಹೈಸ್ಪೀಡ್ ರೈಲುಗಳ ಭೀಕರ ಡಿಕ್ಕಿ: 68 ಮಂದಿ ಸಾ*ವು!

ಬುಧವಾರ ಸ್ಪೇನ್‌ನ ಟೊಲೆಡ್ ಪ್ರಾಂತ್ಯದಲ್ಲಿ ಎರಡು ಹೈಸ್ಪೀಡ್ ರೈಲುಗಳು ಡಿಕ್ಕಿ ಹೊಡೆದ ಪರಿಣಾಮ ಕನಿಷ್ಠ 68 ಜನರು ಸಾವನ್ನಪ್ಪಿದ್ದಾರೆ ಮತ್ತು 179 ಜನರು ಗಾಯಗೊಂಡಿದ್ದಾರೆ ಎಂದು ಕ್ಯಾಲ್ಲಾ-ಲಾ ಮಂಚಾ ಪ್ರಾದೇಶಿಕ ಸರ್ಕಾರ ತಿಳಿಸಿದೆ. ಸ್ಪ್ಯಾನಿಷ್

ಮಂಗಳೂರು

ಅಗ್ರಿಗೋಲ್ಡ್ ಹೂಡಿಕೆದಾರರ ದಾಖಲೆ ಪರಿಶೀಲನೆ ಆರಂಭ!

ಮಂಗಳೂರು: ಅಗ್ರಿಗೋಲ್ಡ್ ಹಗರಣದಲ್ಲಿ ಹಣ ಕಳೆದುಕೊಂಡ ಹೂಡಿಕೆದಾರರಿಗೆ ಹೊಸ ಭರವಸೆ ಮೂಡಿದ್ದು, ಆಂಧ್ರಪ್ರದೇಶ ಸರ್ಕಾರ ಹಾಗೂ ಕರ್ನಾಟಕ ಸಿಐಡಿ ಸಹಯೋಗದಲ್ಲಿ ಬಾಂಡ್ ಮತ್ತು ರಸೀದಿಗಳ ಪರಿಶೀಲನಾ ಪ್ರಕ್ರಿಯೆ ಆರಂಭವಾಗಿದೆ ಎಂದು ರಾಜ್ಯ ಅಸಂಘಟಿತ ಒಕ್ಕೂಟದ

ಕರ್ನಾಟಕ

ಉಳ್ಳಾಲದಲ್ಲಿ ಅಪ್ರಾಪ್ತ ಬಾಲಕಿಯ ಅಪಹರಣ: ಕೆಲವೇ ಗಂಟೆಗಳಲ್ಲಿ ಆರೋಪಿ ಬಂಧನ!

ಉಳ್ಳಾಲ : ಶಾಲೆಗೆ ತೆರಳುತ್ತಿದ್ದ ಒಂಬತ್ತನೇ ತರಗತಿಯ ಅಪ್ರಾಪ್ತ ಬಾಲಕಿಯನ್ನು ಪುಸಲಾಯಿಸಿ ಕಾರಿನಲ್ಲಿ ಅಪಹರಿಸಿದ್ದ ಬಾಗಲಕೋಟೆ ಮೂಲದ ಯುವಕನನ್ನು ಉಳ್ಳಾಲ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಬಾಗಲಕೋಟೆ ಮೂಲದ, ಪ್ರಸ್ತುತ ಗಾರೆ ಕೆಲಸ

ದೇಶ - ವಿದೇಶ

ನಾಗ್ಪುರದಲ್ಲಿ ಬಿಜೆಪಿಗೆ ಭಾರೀ ಹಿನ್ನಡೆ: ಪದವೀಧರ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಗೆಲುವು!

ನಾಗ್ಪುರ: ತೀವ್ರ ಪೈಪೋಟಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮತ್ತು ಹಾಲಿ ಎಂಎಲ್‌ಸಿ ಅಭಿಜೀತ್ ವಂಜಾರಿ ಅವರು ತಮ್ಮ ಹತ್ತಿರದ ಪ್ರತಿಸ್ಪರ್ಧಿ ಬಿಜೆಪಿಯನ್ನು 3,271 ಮತಗಳಿಂದ ಸೋಲಿಸಿ ನಾಗ್ಪುರ ವಿಭಾಗದ ಪದವೀಧರ ಕ್ಷೇತ್ರದ ಸ್ಥಾನವನ್ನು ಉಳಿಸಿಕೊಂಡಿದ್ದಾರೆ. ಮಂಗಳವಾರ

ಕರ್ನಾಟಕ

ಬೆನ್ನುನೋವಿನಿಂದ ಬಳಲುತ್ತಿರುವ ನಟ ದರ್ಶನ್: ಚಿಕಿತ್ಸೆಗಾಗಿ ನ್ಯಾಯಾಲಯದ ಮೊರೆ!

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದ(Renukaswamy Murder Case) ಪ್ರಮುಖ ಆರೋಪಿಯಾಗಿರುವ ನಟ ದರ್ಶನ್(Darshan) ತೀವ್ರ ಬೆನ್ನುನೋವಿನಿಂದ ಬಳಲುತ್ತಿದ್ದು, ಜೈಲಿನಲ್ಲಿ ಫಿಸಿಯೋಥೆರಪಿ(Physiotherapy) ಚಿಕಿತ್ಸೆ ಪಡೆಯಲು ಅನುಮತಿ ನೀಡುವಂತೆ ಕೋರಿ ಅವರ ಪರ ವಕೀಲರು 58ನೇ ಹೆಚ್ಚುವರಿ

ಮಂಗಳೂರು

ಸಾಲ ತೀರಿಸಿದರೂ ಬಿಡದ ಸೈಬರ್ ವಂಚಕರು: ಫೋಟೋ ಮಾರ್ಫ್ ಮಾಡುವ ಬೆದರಿಕೆಯೊಡ್ಡಿ ಮಹಿಳೆಗೆ ₹2.90 ಲಕ್ಷ ವಂಚನೆ!

ಮಂಗಳೂರು : ಆನ್‌ಲೈನ್ ಲೋನ್ ಆಪ್‌ಗಳ ಮೂಲಕ ತುರ್ತು ಸಾಲ ಪಡೆದು, ಪಡೆದ ಹಣವನ್ನೆಲ್ಲಾ ಬಡ್ಡಿ ಸಮೇತ ಪೂರ್ಣವಾಗಿ ಪಾವತಿಸಿ ಕ್ಲಿಯರ್ ಮಾಡಿದರೂ ಸಹ, ಮಹಿಳೆಯ ಫೋಟೋ ಮಾರ್ಫ್ ಮಾಡಿ ಕುಟುಂಬಸ್ಥರಿಗೆ ಕಳುಹಿಸುವುದಾಗಿ ಬೆದರಿಕೆಯೊಡ್ಡಿ