Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಕಲಾ ಪದವೀಧರನ ಅದ್ಭುತ ಸಾಧನೆ: ವಿದ್ಯುತ್ ಚಾಲಿತ ಹಾರುವ ಕಾರು ನಿರ್ಮಾಣ!

ಉತ್ತರಾಖಂಡದ ಅಲೋರಾದ ಕಲಾ ಪದವಿ ಪಡೆದ ರವಿ ತಮ್ರಾ, ಯಾವುದೇ ಔಪಚಾರಿಕ ವಿಜ್ಞಾನ ಅಥವಾ ಎಂಜಿನಿಯರಿಂಗ್ ಶಿಕ್ಷಣವನ್ನು ಹೊಂದಿರದಿದ್ದರೂ, ಆನ್‌ಲೈನ್ ಸಂಪನ್ಮೂಲಗಳು ಮತ್ತು ಪ್ರಾಯೋಗಿಕ ಪ್ರಯೋಗಗಳ ಮೂಲಕ 13 ವರ್ಷಗಳ ಕಲಿಕೆಯ ನಂತರ ಎಲೆಕ್ನಿಕ್

ಮಂಗಳೂರು

ಹೆಲ್ತ್ ಇನ್ಶೂರೆನ್ಸ್ ನವೀಕರಣದ ಹೆಸರಲ್ಲಿ ವಂಚನೆ: ಮಂಗಳೂರಿನ ಮಹಿಳೆಗೆ ₹2.68 ಲಕ್ಷ ಪಂಗನಾಮ!

ಮಂಗಳೂರು: ಹೆಲ್ತ್ ಇನ್ಶೂರೆನ್ಸ್ ಪ್ರೀಮಿಯಂ ನವೀಕರಣ (Renewal) ಮಾಡುವ ನೆಪದಲ್ಲಿ ಆನ್‌ಲೈನ್ ಲಿಂಕ್ ಕಳುಹಿಸಿ ಹಾಗೂ ಒಟಿಪಿ (OTP) ಪಡೆದುಕೊಂಡು 42 ವರ್ಷದ ಮಹಿಳೆಯೊಬ್ಬರ ಕ್ರೆಡಿಟ್ ಕಾರ್ಡ್‌ನಿಂದ ಬರೋಬ್ಬರಿ ₹2.68 ಲಕ್ಷಕ್ಕೂ ಅಧಿಕ ಹಣವನ್ನು

ದೇಶ - ವಿದೇಶ

ಕಚೋರಿ ತಿನ್ನುತ್ತಿದ್ದ ಉದ್ಯಮಿಗೆ ಬಿಗ್ ಶಾಕ್: ₹20 ಲಕ್ಷ ನಗದು ಎಗರಿಸಿದ ಕಳ್ಳರು!

ಜೈಪುರ : ಸಂಜೆ ವೇಳೆಗೆ ಹಸಿವು ನೀಗಿಸಿಕೊಳ್ಳಲು ₹20 ನೀಡಿ ಕಚೋರಿ ಖರೀದಿಸಿದ ಉದ್ಯಮಿಯೊಬ್ಬರಿಗೆ, ಆ ಕಚೋರಿಯ ಬೆಲೆ ಬರೋಬ್ಬರಿ 20 ಲಕ್ಷ ರೂಪಾಯಿಯಷ್ಟು ದುಬಾರಿಯಾದ ಆಘಾತಕಾರಿ ಘಟನೆ ರಾಜಸ್ಥಾನದ ಜೈಪುರದಲ್ಲಿ ಸೋಮವಾರ ಸಂಭವಿಸಿದೆ.

ಕರಾವಳಿ

ಮೀನುಗಾರಿಕಾ ಬೋಟ್‌ನ ಟ್ಯಾಂಕ್ ಸ್ವಚ್ಛಗೊಳಿಸುವ ವೇಳೆ ದುರಂತ: ಮೂವರು ಮೀನುಗಾರರು ಬಲಿ!

ಕಾರವಾರ : ಉತ್ತರ ಕನ್ನಡ ಜಿಲ್ಲೆಯ ಗೋಕರ್ಣ ಸಮೀಪದ ತದಡಿ ಬಂದರಿನಲ್ಲಿ ಮೀನುಗಾರಿಕಾ ಬೋಟ್‌ನ ಟ್ಯಾಂಕ್ ಸ್ವಚ್ಛಗೊಳಿಸುತ್ತಿದ್ದಾಗ ವಿಷಕಾರಿ ವಾಸನೆ ಉಸಿರುಗಟ್ಟಿ ಮೂವರು ಮೀನುಗಾರರು ದಾರುಣವಾಗಿ ಮೃತಪಟ್ಟು, ಮತ್ತೊಬ್ಬರು ಗಂಭೀರವಾಗಿ ಅಸ್ವಸ್ಥಗೊಂಡಿರುವ ಭೀಕರ ದುರಂತ

ದೇಶ - ವಿದೇಶ

ಟೋಲ್ ಪ್ಲಾಜಾ ಸಮೀಪ ವಾಸಿಸುವವರಿಗೆ ಬಿಗ್ ರಿಲೀಫ್: ವಾರ್ಷಿಕ ಪಾಸ್ ದರದಲ್ಲಿ ಭಾರೀ ರಿಯಾಯಿತಿ!

ದೆಹಲಿ: ರಾಷ್ಟ್ರೀಯ ಹೆದ್ದಾರಿಗಳ (National Highways) ಟೋಲ್ ಪ್ಲಾಜಾಗಳ ಸಮೀಪ ವಾಸಿಸುವ ನಿವಾಸಿಗಳು ಹಾಗೂ ಸ್ಥಳೀಯ ಖಾಸಗಿ ವಾಹನ ಸವಾರರಿಗೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ (MoRTH) ಅತ್ಯಂತ ಮಹತ್ವದ ಆರ್ಥಿಕ

ಅಪರಾಧ

ಚೆನ್ನೈ ಕರಾವಳಿಯಲ್ಲಿ ಚಂಡಮಾರುತದ ಅಬ್ಬರ: ರಸ್ತೆಗೆ ಅಪ್ಪಳಿಸಿದ ಬೃಹತ್ ಅಲೆಗಳು!

ಚೆನ್ನೈ: ಅರ್ನಾಬ್ ಚಂಡಮಾರುತದಿಂದ ಉಂಟಾದ ಎತ್ತರದ ಅಲೆಗಳು ಮಂಗಳವಾರ ರಸ್ತೆಗಳ ಮೇಲೆ ಅಪ್ಪಳಿಸಲು ಪ್ರಾರಂಭಿಸಿದ ನಂತರ ಉತ್ತರ ಚೆನ್ನೈನ ಕರಾವಳಿ ರಸ್ತೆಯನ್ನು ಮುಚ್ಚಲಾಗಿದ್ದು, ನಾಲ್ಕು ಕರಾವಳಿ ಜಿಲ್ಲೆಗಳು ಮತ್ತು ಗ್ರೇಟರ್ ಚೆನ್ನೈ ಕಾರ್ಪೊರೇಷನ್ (ಜಿಸಿಸಿ)

ಮಂಗಳೂರು

ಯುವಕನ ಆತ್ಮಹ*ತ್ಯೆ ಪ್ರಕರಣ: ಶವವಿಟ್ಟು ಪ್ರತಿಭಟನೆ, ಸುರತ್ಕಲ್‌ನಲ್ಲಿ ಸಂಚಾರ ಅಸ್ತವ್ಯಸ್ತ

ಮಂಗಳೂರು : ಯುವ ಜೋಡಿಗೆ ಬೀಚ್‌ನಲ್ಲಿ ಕಿರುಕುಳ ನೀಡಿದರೆಂಬ ಆರೋಪದಲ್ಲಿ ಪೊಲೀಸ್ ತನಿಖೆ ಎದುರಿಸುತ್ತಿದ್ದ ಯುವಕನೊಬ್ಬ ಮನನೊಂದು ಆತ್ಮಹ*ತ್ಯೆ ಮಾಡಿಕೊಂಡಿದ್ದು, ಪೊಲೀಸರ ದೌರ್ಜನ್ಯವೇ ಸಾವಿಗೆ ಕಾರಣವೆಂದು ಆರೋಪಿಸಿ ಮೃತನ ಶವವನ್ನಿಟ್ಟು ನೂರಾರು ಸ್ಥಳೀಯರು ಸುರತ್ಕಲ್

ಉಡುಪಿ

ಬ್ರಹ್ಮಾವರದಲ್ಲಿ ರೌಡಿಶೀಟರ್ ಬರ್ಬರ ಹ*ತ್ಯೆ: ಕಬ್ಬಿಣದ ರಾಡ್‌ನಿಂದ ತಲೆಗೆ ಹೊಡೆದು ಕೊ*ಲೆ!

ಉಡುಪಿ: ಜಿಲ್ಲೆಯ ಬ್ರಹ್ಮಾವರದಲ್ಲಿ (Brahmavara) ರೌಡಿಶೀಟರ್‌ನನ್ನು ಕಬ್ಬಿಣದ ರಾಡ್‌ನಿಂದ ತಲೆಗೆ ಹೊಡೆದು ಬರ್ಬರವಾಗಿ ಹತ್ಯೆಗೈದ ಘಟನೆ ನಡೆದಿದೆ. ಹಣಕಾಸಿನ ವಿಚಾರಕ್ಕೆ ಇಬ್ಬರ ನಡುವೆ ಆರಂಭವಾದ ಗಲಾಟೆ ಕೊಲೆಯಲ್ಲಿ ಅಂತ್ಯಗೊಂಡಿದೆ. ರೌಡಿಶೀಟರ್ ಸುಜಿತ್ ಪಿಂಟೊ (43)

ಕರ್ನಾಟಕ

ಒಣಗಲು ಹಾಕಿದ್ದ ಬಟ್ಟೆ ತೆಗೆಯಲು ಹೋಗಿ 4ನೇ ಮಹಡಿಯಿಂದ ಬಿದ್ದು ಮಹಿಳೆ ಸಾ*ವು!

ಬೆಂಗಳೂರು: ಒಣ ಹಾಕಿದ್ದ ಬಟ್ಟೆ ತೆಗೆಯಲು ಹೋಗಿ ಕಟ್ಟಡದ 4ನೇ ಮಹಡಿಯಿಂದ ಬಿದ್ದು ಮಹಿಳೆ (Woman) ಸಾವನ್ನಪ್ಪಿರುವ ಘಟನೆ ಬೆಂಗಳೂರು ಹೊರವಲಯದ ಆನೇಕಲ್ (Anekal) ಪಟ್ಟಣದ ಸಿಪಾಯಿಗಲ್ಲಿಯಲ್ಲಿ ನಡೆದಿದೆ.ಭುವನೇಶ್ವರಿ (49) ಮೃತ ಮಹಿಳೆ. ಇತ್ತೀಚೆಗೆ

ದೇಶ - ವಿದೇಶ

ನಟ ಇಮ್ರಾನ್ ಖಾನ್‌ಗೆ ಬಾಂಬೆ ಹೈಕೋರ್ಟ್‌ನಿಂದ ತಾತ್ಕಾಲಿಕ ರಿಲೀಫ್!

ಮುಂಬೈ: ಭಾರತ ತೊರೆಯುವಂತೆ ನೀಡಿದ್ದ ನೋಟಿಸ್ ಪ್ರಶ್ನಿಸಿ ನಟ ಇಮ್ರಾನ್ ಖಾನ್ (Imran Khan) ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಬಾಂಬೆ ಹೈಕೋರ್ಟ್ (Bombe High Court) ಮುಂದೂಡಿದೆ. ಬಾಂಬೆ ಹೈಕೋರ್ಟ್ `ಭಾರತ ತೊರೆಯುವ ನೋಟಿಸ್’