Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಏಳನೇ ಮಹಡಿಯಿಂದ ಹಾರಿ ಯುವಕನ ಪ್ರಾಣ ಉಳಿಸಿದ ಧೈರ್ಯಶಾಲಿ ಪೊಲೀಸರು!

ಸೂರತ್‌ನ ಲಸ್ಕಾನಾ ಪ್ರದೇಶದಿಂದ ಮಾನವೀಯತೆ ಮತ್ತು ಶೌರ್ಯದ ಅದ್ಭುತ ಕಥೆ ಬೆಳಕಿಗೆ ಬಂದಿದೆ, ಅಲ್ಲಿ ಸ್ಥಳೀಯ ಪೊಲೀಸರು ತಮ್ಮ ಕರ್ತವ್ಯದ ಜೊತೆಗೆ ಶೌರ್ಯದ ಅತ್ಯುತ್ತಮ ಉದಾಹರಣೆಯನ್ನು ಒದಗಿಸಿದ್ದಾರೆ. ಲಸ್ಕಾನಾ ಪೊಲೀಸ್ ಠಾಣೆಯ ಧೈರ್ಯಶಾಲಿ ಯೋಧರು

ದೇಶ - ವಿದೇಶ

ಕೋಲ್ಕತ್ತಾ: 9 ಅಂತಸ್ತಿನ ಸರ್ಕಾರಿ ಕಟ್ಟಡದಲ್ಲಿ ಭೀಕರ ಅಗ್ನಿ ಅವಘಡ; 4,000 ಇವಿಎಂ ಯಂತ್ರಗಳು ಸಂಪೂರ್ಣ ಭಸ್ಮ

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಸರ್ಕಾರಿ ಕಟ್ಟಡವೊಂದರಲ್ಲಿ ಸಂಭವಿಸಿದ ಬೆಂಕಿ ಅವಘಡದಲ್ಲಿ ಸುಮಾರು 4,000 ಇವಿಎಂಗಳು ಸುಟ್ಟುಹೋಗಿವೆ. ಎಂದು ಸಚಿವ ಕೌಶಿಕ್ ಚೌಧರಿ ಗುರುವಾರ ಹೇಳಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಎಫ್‌ಐಆರ್ ದಾಖಲಾದ ನಂತರ ಪೊಲೀಸರು ತನಿಖೆ

ದೇಶ - ವಿದೇಶ

ಲಂಡನ್: ಬ್ರಿಟನ್ ರಕ್ಷಣಾ ಕಾರ್ಯದರ್ಶಿ ಜಾನ್ ಹೇಲಿ ದಿಢೀರ್ ರಾಜೀನಾಮೆ; ಕೀರ್ ಸ್ಟಾರ್ಮರ್ ಸರ್ಕಾರಕ್ಕೆ ಬಿಗ್ ಶಾಕ್!

ಲಂಡನ್: ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಬ್ರಿಟನ್‌ನ ರಕ್ಷಣಾ ಕಾರ್ಯದರ್ಶಿ ಜಾನ್ ಹೇಲಿ ಅವರು ಗುರುವಾರ ರಾಜೀನಾಮೆ ನೀಡಿದ್ದಾರೆ. ಅಂತಾರಾಷ್ಟ್ರೀಯ ಬೆದರಿಕೆ ಹೆಚ್ಚುತ್ತಿರುವ ಸಮಯದಲ್ಲಿ ಸೇನಾಶಕ್ತಿಗೆ ಸಾಕಷ್ಟು ವೆಚ್ಚ ಮಾಡಲು ನಿರಾಸಕ್ತಿ ತೋರುತ್ತಿರುವುದನ್ನು ಪ್ರತಿಭಟಿಸಿ ತಾನು ರಾಜೀನಾಮೆ

ದೇಶ - ವಿದೇಶ

ದೊಡ್ಡ ಅನಾಹುತದಿಂದ ಬಚಾವಾದ ರೈಲುಗಳು; ಜಾರ್ಪದ ಸೇತುವೆ ಬಳಿ ನಡೆದ ಅವಾಂತರ!

ಭುವನೇಶ್ವರ: ಭುವನೇಶ್ವರ ಬಳಿ ಗುರುವಾರ ಸಂಭವಿಸಬಹುದಾಗಿದ್ದ ದೊಡ್ಡ ರೈಲು ಅಪಘಾತ ತಪ್ಪಿದ ಘಟನೆ ಜಾರ್ಪದ ಸೇತುವೆ ಪ್ರದೇಶದ ಬಳಿ ಒಂದೇ ಹಳಿಯಲ್ಲಿ ಎರಡು ರೈಲುಗಳು ಮುಖಾಮುಖಿಯಾಗಿ ಬಂದಿದ್ದು, ಪ್ರಯಾಣಿಕರು ಮತ್ತು ಸ್ಥಳೀಯ ನಿವಾಸಿಗಳಲ್ಲಿ ಆತಂಕ

ದೇಶ - ವಿದೇಶ

ಹಾರ್ಮುಜ್ ಜಲಸಂಧಿ ದಾಳಿ: ಮೂವರು ಭಾರತೀಯ ನಾವಿಕರ ಸಾ*ವು ದೃಢ; ಕೇಂದ್ರ ಸಚಿವರಿಂದ ಮಾಹಿತಿ

ನವದೆಹಲಿ: ಹಾರ್ಮುಜ್ ಜಲಸಂಧಿಯ ಬಳಿ ವಾಣಿಜ್ಯ ಹಡಗಿನ ಮೇಲೆ ಅಮೆರಿಕ ನಡೆಸಿದ ದಾಳಿಯ ನಂತರ ಕಾಣೆಯಾಗಿದ್ದ ಮೂವರು ಭಾರತೀಯ ನಾವಿಕರು ಸಾವನ್ನಪ್ಪಿದ್ದಾರೆ ಎಂದು ಕೇಂದ್ರ ಸಚಿವ ಸರ್ಬಾನಂದ ಸೋನೋವಾಲ್ ಗುರುವಾರ ತಿಳಿಸಿದ್ದಾರೆ.ಪಲಾವ್ ಧ್ವಜ ಹೊತ್ತ

ದೇಶ - ವಿದೇಶ

ಮಲಪ್ಪುರಂ: ರಸ್ತೆ ಮಧ್ಯೆ ಕುಳಿತಿದ್ದ ಒಂದು ವರ್ಷದ ಮಗು; ಬಸ್ ಡ್ರೈವರ್ ಸಮಯಪ್ರಜ್ಞೆಯಿಂದ ಪವಾಡಸದೃಶ ಪಾರು!

ಮಲಪ್ಪುರಂ : ಜನದಟ್ಟಣೆಯಿಂದ ಕೂಡಿದ ಕಡಿದಾದ ತಿರುವಿನ ರಸ್ತೆಯ ಮಧ್ಯದಲ್ಲೇ ಕುಳಿತಿದ್ದ ಒಂದು ವರ್ಷದ ಹೆಣ್ಣು ಮಗುವೊಂದು ಖಾಸಗಿ ಬಸ್ ಚಾಲಕನ ಅದ್ಭುತ ಸಮಯಪ್ರಜ್ಞೆಯಿಂದಾಗಿ ಭೀಕರ ಅಪಘಾತದಿಂದ ಪವಾಡಸದೃಶವಾಗಿ ಪಾರಾಗಿರುವ ಆಘಾತಕಾರಿ ಘಟನೆ ಮಲಪ್ಪುರಂನ

ದೇಶ - ವಿದೇಶ

ಮದ್ಯದ ಅಂಗಡಿಗೆ ನುಗ್ಗಿ ಬಾಟಲಿಗಳನ್ನು ಪುಡಿಗಟ್ಟಿದ ಮಹಿಳೆಯರು

ಫಿರೋಜಾಬಾದ್: ಜಿಲ್ಲೆಯ ಜಸ್ರಾನಾ ಪೊಲೀಸ್ ಠಾಣೆ ವ್ಯಾಪ್ತಿಯ ಕೌರಾರಾ ಬುಜುರ್ಗ್ ಗ್ರಾಮದಲ್ಲಿರುವ ಮದ್ಯ ಹಾಗೂ ಬಿಯರ್ ಅಂಗಡಿಯೊಂದರ ಮೇಲೆ ಬುಧವಾರ ಮಹಿಳೆಯರ ಗುಂಪೊಂದು ದಾಳಿ ನಡೆಸಿ ಭಾರಿ ಗಲಾಟೆ ಸೃಷ್ಟಿಸಿದೆ. ಗ್ರಾಮದಲ್ಲಿ ಮದ್ಯ ಮಾರಾಟದಿಂದಾಗಿ

ದೇಶ - ವಿದೇಶ

ಆಸ್ತಿ ವಿವಾದದ ಬೇಗುದಿ: ಕಲೆಕ್ಟರೇಟ್ ಕಚೇರಿ ಮುಂದೆ ಮಹಿಳೆಯ ಆತ್ಮಹ*ತ್ಯೆ ಯತ್ನ

ಫತೇಪುರ: ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಕಳೆದ ಎರಡು ವರ್ಷಗಳಿಂದ ನ್ಯಾಯಕ್ಕಾಗಿ ಹೋರಾಡುತ್ತಿದ್ದ ಮಹಿಳೆಯೊಬ್ಬರು ಬುಧವಾರ ಕಲೆಕ್ಟರೇಟ್ (ಜಿಲ್ಲಾ ಮ್ಯಾಜಿಸ್ಟ್ರೇಟ್) ಕಚೇರಿಯ ಹೊರಗೆ ಮೈಮೇಲೆ ಡೀಸೆಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ. ಮಹಿಳೆ ಬೆಂಕಿ

ದೇಶ - ವಿದೇಶ

ಒಮಾನ್ ಕರಾವಳಿ: ಅಮೆರಿಕ ಸೇನೆ ದಾಳಿಗೆ ತೈಲ ಟ್ಯಾಂಕರ್‌ನಲ್ಲಿದ್ದ ಇಬ್ಬರು ಭಾರತೀಯರು ಬಲಿ; ಒಬ್ರು ನಾಪತ್ತೆ!

ಹೊಸದಿಲ್ಲಿ: ಒಮಾನ್ ಕರಾವಳಿಯ ಸಮೀಪ ಮಂಗಳವಾರ ರಾತ್ರಿ ಸೆಟ್ಟೆಬೆಲ್ಲೊ ತೈಲ ಟ್ಯಾಂಕರ್ ಮೇಲೆ ಅಮೆರಿಕ ನಡೆಸಿದ ದಾಳಿಯಲ್ಲಿ ಇಬ್ಬರು ಭಾರತೀಯ ಸಿಬ್ಬಂದಿ ಮೃತಪಟ್ಟಿದ್ದು, ಮತ್ತೊಬ್ಬರು ನಾಪತ್ತೆಯಾಗಿದ್ದಾರೆ ಎಂದು the hindu ವರದಿ ಮಾಡಿದೆ.ಫಾರ್ವಡ್್ರ ಸೀಮೆನ್ಸ್

ದೇಶ - ವಿದೇಶ

ಟೆಹರಾನ್: ಅಮೆರಿಕ ವಿರುದ್ಧ ಇರಾನ್ ಬಿಗ್ ರಿವೆಂಜ್; ಜೋರ್ಡಾನ್ ವಾಯುನೆಲೆಗಳ ಮೇಲೆ ಭೀಕರ ಕ್ಷಿಪಣಿ ದಾಳಿ!

ಟೆಹ್ರಾನ್: ಜೋರ್ಡಾನ್‌ನಲ್ಲಿರುವ ಅಮೆರಿಕದ ವಾಯುನೆಲೆಗಳು, ಯುದ್ಧ ವಿಮಾನಗಳು ಹಾಗೂ ಈ ಪ್ರದೇಶದಲ್ಲಿನ ಅಮೆರಿಕದ ಸೇನಾ ನೆಲೆಗಳನ್ನು ಗುರಿಯಾಗಿಸಿಕೊಂಡು ಕ್ಷಿಪಣಿ ದಾಳಿ ನಡೆಸಿರುವುದಾಗಿ ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC ) ಹೇಳಿದೆ ಎಂದು