Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಸರ್ಕಾರಿ ಹಾಸ್ಟೆಲ್‌ನಲ್ಲಿ ಮಗುವಿಗೆ ಜನ್ಮ ನೀಡಿದ 9ನೇ ತರಗತಿ ಅಪ್ರಾಪ್ತ ವಿದ್ಯಾರ್ಥಿನಿ!

ಕಾರವಾರ: 9ನೇ ತರಗತಿ ವಿದ್ಯಾರ್ಥಿನಿಯೋರ್ವಳು (Student) ಹಾಸ್ಟೆಲ್​​​ನಲ್ಲಿ (Hostel) ಮಗುವಿಗೆ ಜನ್ಮ ನೀಡಿದ ಆಘಾತಕಾರಿ ಘಟನೆ  ಉತ್ತರ ಕನ್ನಡ (Uttara Kannada) ಜಿಲ್ಲೆಯ ಶಿರಸಿ (Sirsi) ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಅಚ್ಚರಿ ಅನ್ನಿಸಿದರೂ ಸತ್ಯ. ಶಿರಸಿ ತಾಲೂಕಿನ ಹಾಸ್ಟೆಲ್ ನಲ್ಲಿದ್ದ 9ನೇ ತರಗತಿ

ದೇಶ - ವಿದೇಶ

“ಹೊಸದಿಲ್ಲಿ: ಗೋವಿಂದಪುರಿಯ 5 ಅಂತಸ್ತಿನ ಕಟ್ಟಡದಲ್ಲಿ ಭೀಕರ ಅಗ್ನಿ ಅವಘಡ; ಮೂವರ ಸಾ*ವು, ಇಬ್ಬರು ಗಂಭೀರ!”

ಹೊಸದಿಲ್ಲಿ: ಆಗ್ನೆಯ ದಿಲ್ಲಿಯ ಗೋವಿಂದಪುರಿ ಪ್ರದೇಶದಲ್ಲಿರುವ ಐದು ಅಂತಸ್ತಿನ ವಸತಿ ಕಟ್ಟಡದಲ್ಲಿ ಶುಕ್ರವಾರ ಮುಂಜಾನೆ ಬೆಂಕಿ ಕಾಣಿಸಿಕೊಂಡ ಪರಿಣಾಮ ಮೂವರು ಮೃತಪಟ್ಟಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.ತುಘಲಕಾಬಾದ್ ಎಕ್ಸೆನ್ಸನ್ ನಲ್ಲಿರುವ ಈ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡಿರುವ

ದೇಶ - ವಿದೇಶ

ಹಾಸ್ಟೆಲ್ ಮೆಟ್ಟಿಲುಗಳ ಮೇಲೆ ವಿದ್ಯಾರ್ಥಿನಿ ಶ*ವವಾಗಿ ಪತ್ತೆ, ತನಿಖೆ ಚುರುಕು!

ವಾರಣಾಸಿ (ಉತ್ತರ ಪ್ರದೇಶ): (ಪಿಟಿಐ) ಸಾರನಾಥ ಪ್ರದೇಶದ ಬಾಲಕರ ಹಾಸ್ಟೆಲ್‌ನ ಮೆಟ್ಟಿಲುಗಳ ಮೇಲೆ 19 ವರ್ಷದ ನರ್ಸಿಂಗ್ ವಿದ್ಯಾರ್ಥಿನಿಯೊಬ್ಬಳು ನಿಗೂಢವಾಗಿ ಸಾವನ್ನಪ್ಪಿದ್ದಾಳೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ. ಶಿವ್ ಸರ್ಜಿಕಲ್ ನರ್ಸಿಂಗ್ ಕಾಲೇಜಿನಲ್ಲಿ ಅಧ್ಯಯನ

kerala

ತ್ರಿಶೂರ್: ಸ್ವಂತ ಪತ್ನಿಯ ಮೇಲೆಯೇ ಭೀಕರ ಕೊಲೆ ಯತ್ನ; ಬಿಜೆಪಿ ಜಿಲ್ಲಾಧ್ಯಕ್ಷ ಎ. ಶ್ರೀಕುಮಾರ್ ವಿರುದ್ಧ ಎಫ್‌ಐಆರ್!

ತ್ರಿಶೂರ್: ಪತ್ನಿಯನ್ನು ಕ್ರೂರವಾಗಿ ಥಳಿಸಿದ್ದಕ್ಕಾಗಿ ಬಿಜೆಪಿ ನಾಯಕನ ವಿರುದ್ಧ ಪ್ರಕರಣ ದಾಖಲಾಗಿದೆ. ಬಿಜೆಪಿ ತ್ರಿಶೂರ್ ದಕ್ಷಿಣ ಜಿಲ್ಲಾಧ್ಯಕ್ಷ ಎ. ಶ್ರೀಕುಮಾರ್ ವಿರುದ್ಧ ಜಾಮೀನು ರಹಿತ ಆರೋಪದ ಮೇಲೆ ಕೊಲೆ ಯತ್ನ ಪ್ರಕರಣ ದಾಖಲಾಗಿದೆ. ಮುಖಕ್ಕೆ

ದೇಶ - ವಿದೇಶ

ಅಪಘಾ*ತದ ಬಳಿಕ ಭುಗಿಲೆದ್ದ ರಸ್ತೆ ಹಿಂಸಾಚಾರ; ಗುಂಪನ್ನೇ ಓಡಿಸಿದ ಸಿಖ್ ಚಾಲಕ!

ಹರಿಯಾಣದ ಗುರುಗ್ರಾಮದಲ್ಲಿ ನಡೆದ ಭೀಕರ ರಸ್ತೆ ಹಿಂಸಾಚಾರದ ಘಟನೆಯೊಂದು ಇದೀಗ ವೈರಲ್ ಆಗಿದ್ದು, ಖಾಸಗಿ ಬಸ್‌ಗೆ ಸಣ್ಣ ಡಿಕ್ಕಿಯಾದ ನಂತರ ಸಿಖ್ ಟ್ರಕ್ ಚಾಲಕನೊಬ್ಬ ಹಲ್ಲೆಯಲ್ಲಿ ಭಾಗಿಯಾಗಿದ್ದ ಎನ್ನಲಾದ ಪುರುಷರ ಗುಂಪನ್ನು ಎದುರಿಸುತ್ತಿರುವ ದೃಶ್ಯಗಳು

ದೇಶ - ವಿದೇಶ

ಲಕ್ನೋ: ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗ್ವತ್ ಪ್ರಯಾಣಿಸುತ್ತಿದ್ದ ಶತಾಬ್ದಿ ರೈಲಿನ ಮೇಲೆ ಕಲ್ಲು ತೂರಾಟ!

ಲಕ್ಕೋ: ಆರೆಸ್ಸೆಸ್‌ ಮುಖಂಡ ಮೋಹನ್ ಭಾಗ್ವತ್ ಅವರು ಕಾನ್ಸುರದಿಂದ ದೆಹಲಿಗೆ ತೆರಳುತ್ತಿದ್ದ ಶತಾಬಿ ರೈಲಿನ ಮೇಲೆ ಫಿರೋಜಾಬಾದ್ ಬಳಿ ಕಲ್ಲು ಎಸೆದ ಘಟನೆ ವರದಿಯಾಗಿದೆ. ಇದರಿಂದ ರೈಲು ಜಖಂಗೊಂಡಿದೆ.ಫಿರೋಜಾಬಾದ್ ಹೊರವಲಯದಲ್ಲಿ ರಾತ್ರಿ 8 ಗಂಟೆಯ

ದೇಶ - ವಿದೇಶ

ಭೂಗತ ಗುಂಡಿಯಲ್ಲಿ ಹೂತಿದ್ದ ಭಾರಿ ಪ್ರಮಾಣದ ಔಷಧ ಪತ್ತೆ; ತನಿಖೆಗೆ ಆದೇಶ!

ಪಶ್ಚಿಮ ಬಂಗಾಳದ ದಕ್ಷಿಣ 24 ಪರಗಣ ಜಿಲ್ಲೆಯ ಫಾಲ್ಟಾ ವಿಧಾನಸಭಾ ಕ್ಷೇತ್ರದ ಹಿಂಚಬೇರಿಯಾ ಗ್ರಾಮದ ಭೂಗತ ಗುಂಡಿಯಿಂದ ಗುರುವಾರ ಭಾರಿ ಪ್ರಮಾಣದ ಔಷಧಗಳು ಪತ್ತೆಯಾಗಿದ್ದು, ಈ ದಾಸ್ತಾನಿನ ಮೂಲ ಮತ್ತು ಉದ್ದೇಶದ ಬಗ್ಗೆ ಅಧಿಕಾರಿಗಳು

ದೇಶ - ವಿದೇಶ

ಬೆಲ್‌ಫಾಸ್ಟ್‌: ಉತ್ತರ ಐರ್‌ಲ್ಯಾಂಡ್‌ನಲ್ಲಿ ಭುಗಿಲೆದ್ದ ವಲಸಿಗ ವಿರೋಧಿ ಗಲಭೆ; ಭಾರತೀಯರ ಅಂಗಡಿಗೆ ಬೆಂಕಿ!

ಬೆಲ್‌ಫಾಸ್ಟ್‌: ಉತ್ತರ ಐರ್‌ಲ್ಯಾಂಡ್‌ನಲ್ಲಿ ವಲಸಿಗ ವಿರೋಧಿ ಪ್ರತಿಭಟನೆ ಬುಧವಾರ ಎರಡನೇ ದಿನಕ್ಕೆ ಕಾಲಿರಿಸಿದ್ದು, ಹಿಂಸಾನಿರತ ಪ್ರತಿಭಟನಕಾರರನ್ನು ಚದುರಿಸಲು ಪೊಲೀಸರು ಜಲಫಿರಂಗಿಗಳನ್ನು ಪ್ರಯೋಗಿಸಿದರು.ಬುಧವಾರದಂದು ಬೆಲ್‌ಫಾಸ್ಟ್ ನಗರ ಸಮೀಪದ ನ್ಯೂಟೌನ್‌ಅಬ್ಬೆ ಎಂಬಲಿ ಪೊಲೀಸ್ ವಾಹನಗಳು ಹಾಗೂ ಅಧಿಕಾರಿಗಳ

ದೇಶ - ವಿದೇಶ

ಸ್ಕೈವಾಕ್ ಲಿಫ್ಟ್‌ನಲ್ಲಿ 2 ಗಂಟೆಗಳ ಕಾಲ ಸಿಲುಕಿದ ಯುವಕ, ರಕ್ಷಣೆಯಲ್ಲಿ ವಿಳಂಬ!

ಉಪ್ಪಳ: ಉಪ್ಪಳ ಸ್ಕೈವಾಕ್ ಲಿಫ್ಟ್‌ನಲ್ಲಿ ಯುವಕನೊಬ್ಬ ಸಿಲುಕಿಕೊಂಡ ಘಟನೆ ಗುರುವಾರ ರಾತ್ರಿ ಭಾರಿ ಕೋಲಾಹಲಕ್ಕೆ ಕಾರಣವಾಯಿತು. ಮಹಬೂಬ್‌ನಗರದ ರಾಹುಲ್ (20) ಉಪ್ಪಳದ ಶ್ರೀ ಲಕ್ಷ್ಮಿ ವೆಂಕಟೇಶ್ವರ ಬಾಲಕರ ಹಾಸ್ಟೆಲ್‌ನಲ್ಲಿ ವಾಸಿಸುತ್ತಿದ್ದು, ಎನ್‌ಆರ್‌ಪಿಯಲ್ಲಿ ಖಾಸಗಿ ಉದ್ಯೋಗದಲ್ಲಿ

ದೇಶ - ವಿದೇಶ

ಖಮ್ಮಂನಲ್ಲಿ 100ಕ್ಕೂ ಹೆಚ್ಚು ದುಬಾರಿ ಮೊಬೈಲ್‌ಗಳ ಕಳ್ಳತನ, ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯ!

ಹೈದರಾಬಾದ್: ಗುರುವಾರಖಮ್ಮಂನ ಸೋನೋವಿಷನ್ ಮೊಬೈಲ್ ಶೋ ರೂಂನಲ್ಲಿ ಭಾರಿ ಕಳ್ಳತನ ನಡೆದಿದ್ದು, ಸುಮಾರು 1 ಕೋಟಿ ರೂ. ಮೌಲ್ಯದ 100 ಕ್ಕೂ ಹೆಚ್ಚು ಮೊಬೈಲ್ ಫೋನ್‌ಗಳನ್ನು ಕಳ್ಳರು ದೋಚಿದ್ದಾರೆ.ಆ ಶೋ ರೂಂ ಜಿಲ್ಲಾ ಪರಿಷತ್