Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಉತ್ತರ ಇರಾಕ್‌ನಲ್ಲಿ ಸರಣಿ ಡ್ರೋನ್ ದಾಳಿ: ಮಧ್ಯಪ್ರಾಚ್ಯದಲ್ಲಿ ಹೆಚ್ಚಿದ ಉದ್ವಿಗ್ನತೆ, ಎರ್ಬಿಲ್‌ನಲ್ಲಿ ಭದ್ರತೆ ಬಿಗಿ!

ಟೆಹ್ರಾನ್: ಉತ್ತರ ಇರಾಕ್‌ನ ಎರ್ಬಿಲ್ ನಗರ ಹಾಗೂ ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಡ್ರೋನ್ ದಾಳಿಗಳ ಸರಣಿ ವರದಿಯಾಗಿದ್ದು, ಮಧ್ಯಪ್ರಾಚ್ಯದಲ್ಲಿ ಮತ್ತೆ ಉದ್ವಿಗ್ನತೆ ಹೆಚ್ಚಿದೆ. ಎರ್ಬಿಲ್ ಸಮೀಪದ ಖಲೀಫಾ, ಸೊರಾನ್ ಹಾಗೂ ಖೋರ್ ಮೋರ್ ಅನಿಲ ಕ್ಷೇತ್ರವನ್ನು

ದೇಶ - ವಿದೇಶ

ಪ್ರಸಿದ್ಧ ‘ಬೈಟ್ ಆಫ್ ಸಿಯಾಟಲ್’ ಮೇಳದಲ್ಲಿ ನಡೆದ ಗುಂಡಿನ ದಾಳಿಯಿಂದ ಐವರಿಗೆ ಗಾಯ

ವಾಷಿಂಗ್ಟನ್: ಅಮೆರಿಕದ ವಾಷಿಂಗ್ಟನ್ ರಾಜ್ಯದ ಸಿಯಾಟಲ್ ನಗರದಲ್ಲಿ ಆಯೋಜಿಸಲಾಗಿದ್ದ ಪ್ರಸಿದ್ಧ ಆಹಾರ ಉತ್ಸವದಲ್ಲಿಸಂಭವಿಸಿದ ಸಾಮೂಹಿಕ ಗುಂಡಿನ ದಾಳಿ(Firing) ಕನಿಷ್ಠ ಇಬ್ಬರು ಮೃತಪಟ್ಟು, ಐವರು ತೀವ್ರವಾಗಿ ಗಾಯಗೊಂಡಿದ್ದಾರೆ. ನಗರದ ಪ್ರಖ್ಯಾತ ಪ್ರವಾಸಿ ತಾಣವಾದ ‘ಸ್ಪೇಸ್ ನೀಡಲ್’

ದೇಶ - ವಿದೇಶ

ಮಾಲಿಯಲ್ಲಿ ಅಪಹರಣಕ್ಕೊಳಗಾಗಿದ್ದ ಭಾರತೀಯ ವಜ್ರಾಭರಣ ಉದ್ಯಮಿ ಧೀರೂ ರಾಮಣಿ ಬಿಡುಗಡೆ!

ಮಾಲಿಯಲ್ಲಿ ಸುಮಾರು ಮೂರು ತಿಂಗಳು ಸೆರೆಯಲ್ಲಿದ್ದ ಭಾರತೀಯ ಮೂಲದ ವಜ್ರ ಉದ್ಯಮಿ ಧೀರು ರಮಣಿ ಅವರನ್ನು ಅಪಹರಿಸಿದವರಿಗೆ 4 ಮಿಲಿಯನ್ ಯುರೋಗಳಷ್ಟು (ಸುಮಾರು 44 ಕೋಟಿ ರೂ.) ಸುಲಿಗೆ ಪಾವತಿಸುವ ಮೂಲಕ ಮಾತುಕತೆಗಳು ಕೊನೆಗೊಂಡ

ದೇಶ - ವಿದೇಶ

ಚೀನಾದ ಗುವಾಂಗ್‌ಡಾಂಗ್ ಪ್ರಾಂತ್ಯಕ್ಕೆ ನೌಲ್ ಚಂಡಮಾರುತ ಅಪ್ಪಳ: 10 ಸಾವು, 8 ಲಕ್ಷಕ್ಕೂ ಅಧಿಕ ಜನರ ಸ್ಥಳಾಂತರ!

ಬೀಜಿಂಗ್: ದಕ್ಷಿಣ ಚೀನಾದ ಗುವಾಂಗ್‌ಡಾಂಗ್ ಪ್ರಾಂತ್ಯಕ್ಕೆ ನೌಲ್ ಚಂಡಮಾರುತ ಅಪ್ಪಳಿಸಿದ ಪರಿಣಾಮ 10 ಮಂದಿ ಸಾವನ್ನಪ್ಪಿರುವುದಾಗಿ ವರದಿಯಾಗಿದೆ. ಚೀನಾದ ಹಲವಾರು ಪ್ರಾಂತ್ಯಗಳಲ್ಲಿ ಪ್ರಬಲ ಗಾಳಿ ಮತ್ತು ಧಾರಾಕಾರ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತವಾಗಿದೆ. ಚಂಡಮಾರುತದಿಂದಾಗಿ ಹಠಾತ್ ಪ್ರವಾಹ

ದೇಶ - ವಿದೇಶ

ಕಪ್ಪು ಸಮುದ್ರದಲ್ಲಿ ವಾಣಿಜ್ಯ ಹಡಗಿನ ಮೇಲೆ ದಾಳಿ: ಭಾರತೀಯ ಪ್ರಜೆ ಸಾ*ವು!

ನವದೆಹಲಿ: ಕಪ್ಪು ಸಮುದ್ರದ ಮೂಲಕ ಸಾಗುತ್ತಿದ್ದ ವಾಣಿಜ್ಯ ಹಡಗಿನ ಮೇಲೆ ದಾಳಿ ನಡೆದಿದ್ದು, ಈ ದಾಳಿಗೆ ಭಾರತೀಯ ಪ್ರಜೆಯೊಬ್ಬರು ಸಾವನ್ನಪ್ಪಿದ್ದಾರೆ ಎಂದು ವಿದೇಶಾಂಗ ಸಚಿವಾಲಯ (ಎಂಇಎ) ಶುಕ್ರವಾರ ತಿಳಿಸಿದೆ. ಜುಲೈ 18 ರಂದು ಕಪ್ಪು ಸಮುದ್ರದಲ್ಲಿ

ದೇಶ - ವಿದೇಶ

ಮಧ್ಯಪ್ರಾಚ್ಯದಲ್ಲಿ ಯುದ್ಧದ ಕಾರ್ಮೋಡ: ಜೋರ್ಡಾನ್ ವಾಯುನೆಲೆ ಮೇಲೆ ಇರಾನ್‌ನಿಂದ ಕ್ಷಿಪಣಿ ದಾಳಿ!

ಟೆಹ್ರಾನ್: ಜೋರ್ಡಾನ್ ನಲ್ಲಿರುವ ಪ್ರಿನ್ಸ್ ಹಸನ್ ವಾಯುನೆಲೆ ಮೇಲೆ ಕ್ಷಿಪಣಿಗಳು ಮತ್ತು ಡೋನ್‌ಗಳ ಮೂಲಕ ದಾಳಿ ನಡೆಸಿರುವುದಾಗಿ ಇರಾನ್ ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಸೋಮವಾರ ಹೇಳಿಕೊಂಡಿದೆ. ದಾಳಿಯಲ್ಲಿ ಹಲವು ಇಂಧನ

ದೇಶ - ವಿದೇಶ

ಅಗ್ನಿಗೆ ಆಹುತಿಯಾದ ಕಾರ್ಖಾನೆ: ಚೀನಾದಲ್ಲಿ ಬೆಂಕಿ ಅವಘಡಕ್ಕೆ 28 ಮಂದಿ ಬಲಿ!

ಗುರುವಾರ ಪೂರ್ವ ಚೀನಾದ ಶೂ ಕಾರ್ಖಾನೆಯಲ್ಲಿ ಸಂಭವಿಸಿದ ಬೆಂಕಿ ಅವಘಡದಲ್ಲಿ ಕನಿಷ್ಠ 28 ಜನರು ಸಾವನ್ನಪ್ಪಿದ್ದಾರೆ ಎಂದು ರಾಜ್ಯ ಮಾಧ್ಯಮಗಳು ತಿಳಿಸಿವೆ, ಹಲವಾರು ಅಗ್ನಿಶಾಮಕ ಮತ್ತು ರಕ್ಷಣಾ ಸಿಬ್ಬಂದಿ ಬೆಂಕಿಯನ್ನು ನಂದಿಸಲು ಹರಸಾಹಸ ಪಟ್ಟರು.ಹ್ಯೂಟೆಂಗ್

ದೇಶ - ವಿದೇಶ

ಅಮೆರಿಕ-ಇರಾನ್ ನಡುವೆ ಯುದ್ಧದ ಕಿಚ್ಚು: ದಕ್ಷಿಣ ಇರಾನ್ ಮೇಲೆ ಅಮೆರಿಕದ ವ್ಯಾಪಕ ವಾಯುದಾಳಿ!

ಟೆಹ್ರಾನ್/ವಾಷಿಂಗ್ಟನ್: ಹಾರ್ಮುಝ್ ಜಲಸಂಧಿಯಲ್ಲಿ ವಾಣಿಜ್ಯ ಹಡಗುಗಳ ಮೇಲಿನ ದಾಳಿಗೆ ಪ್ರತಿಯಾಗಿ ಅಮೆರಿಕ ಮಿಲಿಟರಿ ದಕ್ಷಿಣ ಇರಾನ್‌ ಹಲವು ಪ್ರದೇಶಗಳ ಮೇಲೆ ವ್ಯಾಪಕ ವಾಯುದಾಳಿ ನಡೆಸಿದೆ. ಇದಕ್ಕೆ ಪ್ರತಿಯಾಗಿ ‘ತಕ್ಕ ಉತ್ತರ’ ನೀಡುವುದಾಗಿ ಇರಾನ್ ಎಚ್ಚರಿಕೆ

ದೇಶ - ವಿದೇಶ

ರಷ್ಯಾ-ಉಕ್ರೇನ್ ಯುದ್ಧ: ಪೂರ್ವ ಉಕ್ರೇನ್‌ನ ಐದು ಹಳ್ಳಿಗಳನ್ನು ವಶಪಡಿಸಿಕೊಂಡ ರಷ್ಯಾ!

ಮಾಸ್ಕೊ: ತನ್ನ ಸಶಸ್ತ್ರ ಪಡೆಗಳು ಪೂರ್ವ ಉಕ್ರೇನ್ನನ ಐದು ಹಳ್ಳಿಗಳನ್ನು ತಮ್ಮ ಹತೋಟಿಗೆ ತೆಗೆದುಕೊಂಡಿರುವುದಾಗಿ ರಶ್ಯದ ರಕ್ಷಣಾ ಸಚಿವಾಲಯ ರವಿವಾರ ಘೋಷಿಸಿದೆ.ಮುಂಚೂಣಿಯ ಕಾರ್ಯಾಚರಣೆಗಳನ್ನು ವಿಸ್ತರಿಸಿದ್ದು ಖಾರ್ಕಿವ್ ಪ್ರಾಂತದ ಶೈಕಿವ್ಯಾ ನೋವಿ ಮಿರ್. ಚೆರ್ನೆಶ್ಚಿನಾ ಮತ್ತು

ದೇಶ - ವಿದೇಶ

ರಷ್ಯಾ-ಉಕ್ರೇನ್ ಯುದ್ಧದ ಭೀಕರತೆ: ವಾಯುದಾಳಿಗೆ ಬಲಿಯಾದ ಶಿಶು ಸೇರಿ ನಾಲ್ವರು!

ಕೀವ್: ಉಕ್ರೇನ್ ನ ಆಗ್ನೆಯ ಭಾಗದಲ್ಲಿರುವ ಸುಮಿ ಪ್ರಾಂತದ ಮೇಲೆ ರಷ್ಯನ್ ಸೇನೆ ಗುರುವಾರ ರಾತ್ರೋರಾತ್ರಿ ನಡೆಸಿದ ವಾಯುದಾಳಿಯಲ್ಲಿ ಶಿಶು ಹಾಗೂ ಅದರ ತಾಯಿ ಸೇರಿದಂತೆ ಕನಿಷ್ಠ ನಾಲ್ವರು ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯ ಗವರ್ನರ್