Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಕೆನಡಾದಲ್ಲಿ ಭೀಕರ ಘಟನೆ: ಸುಟ್ಟು ಕರಕಲಾದ ಕಾರಿನೊಳಗೆ ಭಾರತೀಯ ಯುವಕನ ಮೃತದೇಹ ಪತ್ತೆ!

ಒಟ್ಟಾವಾ: ಕೆನಡಾದ ಬ್ರಿಟಿಷ್ ಕೊಲಂಬಿಯಾದ (Canada) ಲ್ಯಾಂಗ್ಲಿ ಪ್ರದೇಶದಲ್ಲಿ ಸುಟ್ಟು ಕರಕಲಾದ ಕಾರಿನೊಳಗೆ ಭಾರತೀಯನ ಮೃತದೇಹ ಪತ್ತೆಯಾಗಿದೆ.25 ವರ್ಷದ ತುಷಾರ್ ಶರ್ಮಾ ಮೃತ ಯುವಕ ಎಂದು ಗುರುತಿಸಲಾಗಿದೆ. ತುಷಾರ್‌ ಕೆನಡಾದ ಸರ್ರೆ ಎಂಬಲ್ಲಿ ವಾಸವಾಗಿದ್ದರು.

ದೇಶ - ವಿದೇಶ

ದಕ್ಷಿಣ ಆಫ್ರಿಕಾದಲ್ಲಿ ರಕ್ತಪಾತ: ಎರಡು ಗುಂಡಿನ ದಾಳಿಗಳಲ್ಲಿ 17 ಮಂದಿ ಸಾ*ವು!

ಕೇಪ್ ಟೌನ್: ದಕ್ಷಿಣ ಆಫ್ರಿಕಾದಲ್ಲಿ (South Africa) ನಡೆದ ಎರಡು ಪ್ರತ್ಯೇಕ ಸಾಮೂಹಿಕ ಗುಂಡಿನ ದಾಳಿಗಳಲ್ಲಿ 17 ಮಂದಿ ಮೃತಪಟ್ಟಿದ್ದು, ಈ ಎರಡೂ ಘಟನೆಗಳಿಗೆ ಕಳೆದ ವರ್ಷ ಸಾಲ್ಸ್‌ವಿಲ್ಲೆ (Saulsville) ಯಲ್ಲಿ ನಡೆದ ಹತ್ಯೆಗಳೊಂದಿಗೆ

ಅಪರಾಧ

ಥೈಲ್ಯಾಂಡ್‌ನ ಫುಕೆಟ್ ಪಟೋಂಗ್ ಪ್ರದೇಶದಲ್ಲಿ ಅಗ್ನಿ ಅವಘಡ.

ಥೈಲ್ಯಾಂಡ್: ಥೈಲ್ಯಾಂಡ್‌ನ ಜನಪ್ರಿಯ ಪ್ರವಾಸಿ ತಾಣವಾದ ಫುಕೆಟ್‌ನಲ್ಲಿ ಭೀಕರ ಅಗ್ನಿ ಅವಘಡ ಸಂಭವಿಸಿದೆ. ಇಲ್ಲಿನ ಪಟೋಂಗ್ ಪ್ರದೇಶದಲ್ಲಿರುವ ವಾಣಿಜ್ಯ ಕಟ್ಟಡವೊಂದರಲ್ಲಿ ಸೋಮವಾರ ಮುಂಜಾನೆ ಬೆಂಕಿ ಕಾಣಿಸಿಕೊಂಡಿದೆ. ಈ ದುರಂತದಲ್ಲಿ 11 ಮಂದಿ ಮೃತಪಟ್ಟಿದ್ದು, 16

ದೇಶ - ವಿದೇಶ

ಅಮೆರಿಕದಾದ್ಯಂತ ವಿಮಾನ ಹಾರಾಟ ಏಕಾಏಕಿ ಸ್ಥಗಿತ: ಯಾವುದೇ ಭದ್ರತಾ ಬೆದರಿಕೆ ಇಲ್ಲ ಎಂದು ಸ್ಪಷ್ಟನೆ!

ವಾಷಿಂಗ್ಟನ್: ಅಮೆರಿಕದ ವಿಮಾನ ನಿಲ್ದಾಣಗಳಲ್ಲಿ ದೂರಸಂಪರ್ಕ ವ್ಯವಸ್ಥೆಯ ವ್ಯತ್ಯಯದಿಂದಾಗಿ ಎಲ್ಲಾ ವಿಮಾನಗಳ ಹಾರಾಟವನ್ನು ಏಕಾಏಕಿ ಸ್ಥಗಿತಗೊಳಿಸಲಾಗಿದೆ(ground stop). ಇದರ ಹಿಂದೆ ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ಯಾವುದೇ ಬೆದರಿಕೆ ಇಲ್ಲ ಎಂದು ಅಮೆರಿಕದ ಹೋಮ್‌ಲ್ಯಾಂಡ್ ಸೆಕ್ಯುರಿಟಿ

ದೇಶ - ವಿದೇಶ

ಸ್ಟೀರಿಂಗ್ ಕಳೆದುಕೊಂಡ ಟ್ಯಾಂಕರ್‌ನಿಂದ ಕ್ರೂಸ್ ಹಡಗಿಗೆ ಡಿಕ್ಕಿ: 180 ಮಂದಿ ಪವಾಡಸದೃಶ ಪಾರು!

ನ್ಯೂ ಓರ್ಲಿಯನ್ಸ್‌ನಲ್ಲಿ ಸ್ಟೀರಿಂಗ್ ಕಳೆದುಕೊಂಡ ಟ್ಯಾಂಕರ್ ಶುಕ್ರವಾರ 180 ಜನರಿದ್ದ ನದಿ ಕ್ರೂಸ್ದೋಣಿಗೆ ಡಿಕ್ಕಿ ಹೊಡೆದಿದೆ ಎಂದು ಮೇಯರ್ ಹೇಳಿದರು. ಅಪಘಾತದ ನಂತರ ಹಡಗಿನಲ್ಲಿದ್ದ ಎಲ್ಲರೂ ಬದುಕುಳಿದರು, ಹಡಗು ನೀರನ್ನು ತೆಗೆದುಕೊಂಡು ಪಲ್ಟಿ ಹೊಡೆಯಲು

ದೇಶ - ವಿದೇಶ

ಯುಎಇಯಲ್ಲಿ ನಿಯಂತ್ರಣ ತಪ್ಪಿದ ಟ್ರಕ್ ಅಟ್ಟಹಾಸ: 23 ವಾಹನಗಳಿಗೆ ಡಿಕ್ಕಿಯಾಗಿ ಬೆಂಕಿ, ಭಾರತೀಯರು ಸೇರಿ 14 ಬಲಿ

ಅಬುಧಾಭಿ: ಯುಎಇಯಲ್ಲಿ (UAE) ಭೀಕರ ಸರಣಿ ಅಪಘಾತ (Accident) ಸಂಭವಿಸಿದ್ದು, 14 ಮಂದಿ ಸಾವನ್ನಪ್ಪಿದ್ದಾರೆ. ಯುಎಇಯ ಫುಜೈರಾ ಎಮಿರೇಟ್‌ನಲ್ಲಿ ಈ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ನಿಯಂತ್ರಣ ತಪ್ಪಿ 23 ವಾಹನಗಳಿಗೆ (Truck Crash)

ದೇಶ - ವಿದೇಶ

ಪಾಕ್ ಭದ್ರತಾ ಪಡೆಗಳ ಗುಪ್ತಚರ ಕಾರ್ಯಾಚರಣೆಗೆ 74 ಉಗ್ರರು ಬಲಿ; ಭಾರೀ ಶಸ್ತ್ರಾಸ್ತ್ರ ವಶ

ಇಸ್ಲಾಮಾಬಾದ್: ಪಾಕಿಸ್ತಾನದ ಭದ್ರತಾ ಪಡೆಗಳು ಬಲೂಚಿಸ್ತಾನ ಮತ್ತು ಖೈಬರ್ ಪಖ್ತುಂಕ್ವಾ ಪ್ರಾಂತ್ಯಗಳಲ್ಲಿ ನಡೆಸಿದ ಗುಪ್ತಚರ ಆಧಾರಿತ ಕಾರ್ಯಾಚರಣೆಗಳಲ್ಲಿ ಕನಿಷ್ಠ 74 ಭಯೋತ್ಪಾದಕರನ್ನು ಹತ್ಯೆ ಮಾಡಿವೆ ಎಂದು ಪಾಕಿಸ್ತಾನ ಸೇನೆ ಶುಕ್ರವಾರ ತಿಳಿಸಿದೆ. ನವೆಂಬರ್ 3

ದೇಶ - ವಿದೇಶ

ಬ್ರಿಟಿಷ್ ಸಂಸತ್ತಿನಲ್ಲಿ ಹೊಸ ಇತಿಹಾಸ: ದೀಪಾವಳಿ ಆಚರಣೆ ವೇಳೆ ಹನುಮಾನ್ ಚಾಲೀಸಾ ಪಠಣ

ಲಂಡನ್: ಬ್ರಿಟಿಷ್ ಸಂಸತ್ತಿನ ಮೇಲ್ಮನೆಯಾದ ‘ಹೌಸ್ ಆಫ್ ಲಾರ್ಡ್ಸ್’ನಲ್ಲಿ ಇತಿಹಾಸದಲ್ಲೇ ಮೊದಲ ಬಾರಿಗೆ ಪವಿತ್ರ ಹನುಮಾನ್ ಚಾಲೀಸಾವನ್ನು ಪಠಿಸಲಾಗಿದೆ. ಬ್ರಿಟಿಷ್ ಸಂಸತ್ತು ಈ ಅಪರೂಪದ ಹಾಗೂ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದ ವಿಡಿಯೋ ಇದೀಗ ಸಾಮಾಜಿಕ

ದೇಶ - ವಿದೇಶ

ಬಾಂಗ್ಲಾದೇಶದಲ್ಲಿ ವಿದ್ಯಾರ್ಥಿನಿ ಮೇಲೆ ಸಹಪಾಠಿಯಿಂದ ಚಾಕು ದಾಳಿ

ಬಾಂಗ್ಲಾದೇಶ: ಬೆಚ್ಚಿಬೀಳಿಸುವ ಹಿಂಸಾತ್ಮಕ ಘಟನೆಯೊಂದರಲ್ಲಿ, ಬಾಂಗ್ಲಾದೇಶದ ಕುಷ್ಟಿಯಾ ಜಿಲ್ಲೆಯ ಥಾನಾಪಾರಾ ಪ್ರದೇಶದಲ್ಲಿ ನವೆಂಬರ್ 9ರ ಸೋಮವಾರ ಹಾಡಹಗಲೇ 10ನೇ ತರಗತಿಯ ವಿದ್ಯಾರ್ಥಿನಿಯೊಬ್ಬಳಿಗೆ ಆಕೆಯ ಸಹಪಾಠಿ ಚಾಕುವಿನಿಂದ ಇರಿದು ಗಂಭೀರವಾಗಿ ಗಾಯಗೊಳಿಸಿದ್ದಾನೆ. ಸಾಮಾಜಿಕ ಮಾಧ್ಯಮಗಳಲ್ಲಿ, ಅದರಲ್ಲೂ

ದೇಶ - ವಿದೇಶ

ಟೈರ್ ಪಂಕ್ಚರ್ ಆಗಿ ರಸ್ತೆಬದಿಯಲ್ಲಿ ನಿಂತಿದ್ದ ವಿದ್ಯಾರ್ಥಿನಿಗೆ ವಾಹನ ಡಿಕ್ಕಿ: ದುಬೈನಲ್ಲಿ ದುರಂತ

ದುಬೈ : ಕಾರಿನ ಟೈರ್ ಪಂಕ್ಚರ್ ಆಗಿ ರಸ್ತೆಬದಿಯಲ್ಲಿ ನಿಂತು ಸಹಾಯಕ್ಕಾಗಿ ಫೋನ್ ಮಾಡುತ್ತಿದ್ದ 21 ವರ್ಷದ ಭಾರತೀಯ ವಿದ್ಯಾರ್ಥಿನಿಯೊಬ್ಬಳು ಅಪರಿಚಿತ ವಾಹನ ಡಿಕ್ಕಿಯಾಗಿ ಮೃತಪಟ್ಟ ಭೀಕರ ಘಟನೆ ದುಬೈನ ರಶೀದಿಯಾ ಪ್ರದೇಶದಲ್ಲಿ ಸಂಭವಿಸಿದೆ.ಕೇರಳದ