Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ವಿಶ್ವಸಂಸ್ಥೆಯ ಕಚೇರಿ ಎದುರು ಟಿಬೆಟಿಯನ್ ವ್ಯಕ್ತಿಯ ಆತ್ಮಾಹುತಿ: ‘ಚೀನಾ ಔಟ್’ ಘೋಷಣೆ!

ನ್ಯೂಯಾರ್ಕ್ ನಗರದ ಮ್ಯಾನ್‌ಹ್ಯಾಟನ್‌ನಲ್ಲಿರುವ ವಿಶ್ವಸಂಸ್ಥೆಯ ಪ್ರಧಾನ ಕಚೇರಿಯ ಹೊರಗೆ ಗುರುವಾರ ಸಂಜ ಟಿಬೆಟಿಯನ್ ಧ್ವಜವನ್ನು ಹೊತ್ತ ವ್ಯಕ್ತಿಯೊಬ್ಬರು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಅಧಿಕಾರಿಗಳು ಮತ್ತು ಸ್ಥಳೀಯ ಮಾಧ್ಯಮ ವರದಿಗಳು ತಿಳಿಸಿವೆ.ಪ್ರತಿಭಟನಾಕಾರನನ್ನು ಒಬ್ಬ

ದೇಶ - ವಿದೇಶ

ಥೈಲ್ಯಾಂಡ್ ದುರಂತ: ಬೌದ್ಧ ಸನ್ಯಾಸಿಗಳ ಗುಂಪಿಗೆ ಕಾರು ಡಿಕ್ಕಿ; 9 ಮಂದಿ ಸಾ*ವು!

ಗುರುವಾರ ಈಶಾನ್ಯ ಥೈಲ್ಯಾಂಡ್‌ನಲ್ಲಿ ತೀರ್ಥಯಾತ್ರೆಗೆ ತೆರಳುತ್ತಿದ್ದ ಬೌದ್ಧ ಸನ್ಯಾಸಿಗಳ ಗುಂಪಿಗೆ ತನ್ನ ಹೆತ್ತವರ ಪಿಕಪ್ ಟ್ರಕ್ ಅನ್ನು ಚಲಾಯಿಸುತ್ತಿದ್ದ 11 ವರ್ಷದ ಬಾಲಕನೊಬ್ಬ ಡಿಕ್ಕಿ ಹೊಡೆದ ಪರಿಣಾಮ ಒಂಬತ್ತು ಸನ್ಯಾಸಿಗಳು ಸಾವನ್ನಪ್ಪಿ, ಇತರ ಹಲವರು

ದೇಶ - ವಿದೇಶ

ಅಮೆರಿಕ: ನದಿಯಲ್ಲಿ ಈಜುತ್ತಿದ್ದ ಯುವತಿ ಮೇಲೆ ಮೊಸಳೆ ದಾಳಿ; ಪ್ರಾಣ ಕಳೆದುಕೊಂಡ ಬ್ರಿಟಾನಿ ಕ್ಲಾರ್ಕ್!

ಒರ್ಲ್ಯಾಂಡೊ: ಅಮೇರಿಕಾದ ಫ್ಲೋರಿಡಾ ರಾಜ್ಯದಲ್ಲಿ ಮೊಸಳೆ ದಾಳಿಗೆ 31 ವರ್ಷದ ಯುವತಿ ಬಲಿಯಾಗಿರುವ ಹೃದಯವಿದ್ರಾವಕ ಘಟನೆ ನಡೆದಿದೆ. ನದಿಯಲ್ಲಿ ಈಜುತ್ತಿದ್ದ ವೇಳೆ ಅಲಿಗೇಟರ್ ಏಕಾಏಕಿ ದಾಳಿ ನಡೆಸಿದ್ದು, ಪ್ರಿಯಕರ ಜೀವದ ಹಂಗು ತೊರೆದು ರಕ್ಷಿಸಲು ಪ್ರಯತ್ನಿಸಿದರೂ

ದೇಶ - ವಿದೇಶ

ವೆನೆಜುವೆಲಾದಿಂದ ಬಂದ ನಾವಿಕನ ಮೃತದೇಹದಲ್ಲಿ ಅಂಗಾಂಗಗಳೇ ನಾಪತ್ತೆ

ನವದೆಹಲಿ: ವೆನೆಜುವೆಲಾ ಕರಾವಳಿಯಲ್ಲಿ ನಿಗೂಢವಾಗಿ ಮೃತಪಟ್ಟ ಭಾರತೀಯ ನಾವಿಕನೊಬ್ಬನ ಮೃತದೇಹ ಭಾರತಕ್ಕೆ ಬಂದಿಳಿದಾಗ, ಅದರಲ್ಲಿದ್ದ ಪ್ರಮುಖ ಅಂಗಾಂಗಗಳೇ ನಾಪತ್ತೆಯಾಗಿರುವ ಅತ್ಯಂತ ಆಘಾತಕಾರಿ ಮತ್ತು ಭೀಕರ ಘಟನೆ ಬೆಳಕಿಗೆ ಬಂದಿದೆ. 33 ವರ್ಷದ ರಾಕೇಶ್‌ ಚೌಹಾಣ್‌ ಹೃದಯಾಘಾತದಿಂದ

ದೇಶ - ವಿದೇಶ

ಅಮೆರಿಕ-ಇರಾನ್ ನಡುವೆ ತಾತ್ಕಾಲಿಕ ಶಾಂತಿ: ಸೇನಾ ದಾಳಿ ಸ್ಥಗಿತ, ಮಾತುಕತೆಗೆ ಒಲವು!

ವಾಷಿಂಗ್ಟನ್/ಟೆಹ್ರಾನ್: ಹಲವು ದಿನಗಳಿಂದ ತೀವ್ರಗೊಂಡಿದ್ದ ಅಮೆರಿಕ-ಇರಾನ್ ಸಂಘರ್ಷಕ್ಕೆ ಸದ್ಯ ತಾತ್ಕಾಲಿಕ ವಿರಾಮ ಸಿಕ್ಕಿದ್ದು, ಎರಡೂ ರಾಷ್ಟ್ರಗಳು ಸೇನಾ ದಾಳಿಗಳನ್ನು ಸ್ಥಗಿತಗೊಳಿಸಿ ಶಾಂತಿ ಮಾತುಕತೆ ಮುಂದುವರಿಸಲು ಒಪ್ಪಿಗೆ ನೀಡಿವೆ. ಜೊತೆಗೆ, ಜಾಗತಿಕ ತೈಲ ಸಾಗಣೆಯ ಪ್ರಮುಖ ಮಾರ್ಗವಾದ

ದೇಶ - ವಿದೇಶ

ಪಟ್ಟಾಯದಲ್ಲಿ ಭೀಕರ ಹತ್ಯಾಕಾಂಡ: ಸೂಟ್‌ಕೇಸ್‌ನಲ್ಲಿ ಪತ್ತೆಯಾದ 17 ವರ್ಷದ ಬಾಲಕಿಯ ಮೃತದೇಹ!

ಚೋನ್‌ಬುರಿಯ ರೈಲ್ವೆ ಹಳಿಯ ಬಳಿ ಹುಲ್ಲಿನಲ್ಲಿ ಬಿಟ್ಟು ಹೋಗಿದ್ದ ಸೂಟ್‌ಕೇಸ್‌ನಲ್ಲಿ 17 ವರ್ಷದ ಬಾಲಕಿ ನಿಗೂಢವಾಗಿ ನಾಪತ್ತೆಯಾಗಿದ್ದಳು. ಆಕೆಯ ಕೊಲೆಯಾದ ಶವ ಪತ್ತೆಯಾಗುವ ಮುನ್ನವೇ ಪೊಲೀಸರು ಶಂಕಿತ ವಿದೇಶಿ ವ್ಯಕ್ತಿಯನ್ನು ಬಂಧಿಸಿದರು. ಬಲಿಪಶು ತನ್ನ

ದೇಶ - ವಿದೇಶ

ವೆನೆಝುವೆಲಾದಲ್ಲಿ ಮತ್ತೆ ಭೂಕಂಪ: ಸಾವಿನ ಸಂಖ್ಯೆ 920ಕ್ಕೆ ಏರಿಕೆ; ತೀವ್ರಗೊಂಡ ಪರಿಹಾರ ಕಾರ್ಯಾಚರಣೆ!

ಕಾರಕಸ್‌: ಬುಧವಾರ ಸಂಜೆ ಸಂಭವಿಸಿದ ಅವಳಿ ಭೂಕಂಪದಿಂದ ಕಂಗೆಟ್ಟಿರುವ ವೆನೆಝುವೆಲಾದಲ್ಲಿ ಅಂತರರಾಷ್ಟ್ರೀಯ ಪರಿಹಾರ ತಂಡಗಳು ಸಮರೋಪಾದಿ ಕಾರ್ಯಾಚರಣೆ ಮುಂದುವರಿಸಿದ್ದು, ಸಾವಿನ ಸಂಖ್ಯೆ 920ಕ್ಕೇರಿದೆ ಹಾಗೂ ಗಾಯಾಳುಗಳ ಸಂಖ್ಯೆ 3360ನ್ನು ತಲುಪಿದೆ ಎಂದು ಹಂಗಾಮಿ ಅಧ್ಯಕ್ಷೆ

ದೇಶ - ವಿದೇಶ

ಫೆಲೆಸ್ತೀನ್ ಮಕ್ಕಳ ಹ*ತ್ಯಾಕಾಂಡ: ಇಸ್ರೇಲ್ ವಿರುದ್ಧ ವಿಶ್ವಸಂಸ್ಥೆಯ ವರದಿಯಲ್ಲಿ ಗಂಭೀರ ಆರೋಪ!

ಜಿನೀವಾ: ಆಕ್ರಮಿತ ಫೆಲೆಸ್ತೀನಿನ ಪ್ರದೇಶಗಳಲ್ಲಿ ಇಸ್ರೇಲಿ ಅಧಿಕಾರಿಗಳು ಮತ್ತು ಭದ್ರತಾ ಪಡೆಗಳು ಉದ್ದೇಶಪೂರ್ವಕವಾಗಿ ಫೆಲೆಸ್ತೀನಿನ ಮಕ್ಕಳನ್ನು ಗುರಿಯಾಗಿಸಿಕೊಂಡು ಹತ್ಯೆ ಮಾಡಿದ್ದು, ಅವರ ಬಾಲ್ಯವನ್ನು ನಾಶಪಡಿಸಿವೆ. ಗಾಝಾ ಪಟ್ಟಿ, ಪೂರ್ವ ಜೆರುಸಲೆಮ್ ಸೇರಿದಂತೆ ಪಶ್ಚಿಮ ದಂಡೆಯಲ್ಲಿ

ದೇಶ - ವಿದೇಶ

ಖತರ್: ದ್ರವೀಕೃತ ನೈಸರ್ಗಿಕ ಅನಿಲ ಘಟಕದಲ್ಲಿ ಭೀಕರ ಸ್ಫೋಟ; 54 ಮಂದಿಗೆ ಗಾಯ, 18 ಮಂದಿ ನಾಪತ್ತೆ!

ದೋಹಾ: ಖತರ್ ನ ರಾಸ್ ಲಫಾನ್ ಕೈಗಾರಿಕಾ ನಗರದಲ್ಲಿರುವ ಪ್ರಮುಖ ದ್ರವೀಕೃತ ನೈಸರ್ಗಿಕ ಅನಿಲ(LNG) ಸಂಸ್ಕರಣಾ ಸಂಕೀರ್ಣದಲ್ಲಿ ರವಿವಾರ ಸಂಭವಿಸಿದ ಭಾರೀ ಸ್ಫೋಟದಲ್ಲಿ 54 ಮಂದಿ ಗಾಯಗೊಂಡಿದ್ದು, 18 ಮಂದಿ ನಾಪತ್ತೆಯಾಗಿದ್ದಾರೆ ಎಂದು ಖತರ್

ದೇಶ - ವಿದೇಶ

ಬೈರುತ್: ಅಮೆರಿಕ-ಇರಾನ್ ಒಪ್ಪಂದಕ್ಕೂ ಕ್ಯಾರೆ ಅನ್ನದ ಇಸ್ರೇಲ್; ಲೆಬನಾನ್ ಮೇಲೆ ಭೀಕರ ವೈಮಾನಿಕ ದಾಳಿ, 16 ಸಾ*ವು!

ಬೈರುತ್: ಅಮೆರಿಕ ಮತ್ತು ಇರಾನ್ ಮಧ್ಯಂತರ ಒಪ್ಪಂದಕ್ಕೆ ಸಹಿ ಹಾಕಿದ ಬಳಿಕವೂ ಮಧ್ಯಪ್ರಾಚ್ಯದಲ್ಲಿ ಸಂಘರ್ಷ ಮುಂದುವರಿದಿದೆ. ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಲೆಬನಾನ್ ನಲ್ಲಿ 16 ಮಂದಿ ಮೃತಪಟ್ಟಿದ್ದಾರೆ ಎಂದು aljazeera.com ವರದಿ ಮಾಡಿದೆ.ಶುಕ್ರವಾರ