Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಬಾಂಗ್ಲಾದೇಶದ ಮಾಜಿ ಮುಖ್ಯಸ್ಥ ಮುಹಮ್ಮದ್ ಯೂನಸ್‌ಗೆ ನ್ಯೂಯಾರ್ಕ್‌ನಲ್ಲಿ ಮುಖಭಂಗ

ಬಾಂಗ್ಲಾದೇಶದ ಹಿಂದಿನ ಮಧ್ಯಂತರ ಸರ್ಕಾರದ ಮುಖ್ಯಸ್ಥ ಮುಹಮ್ಮದ್ ಯೂನಸ್, ಸೋಮವಾರ ನ್ಯೂಯಾರ್ಕ್‌ ಜಾನ್ ಎಫ್ ಕೆನಡಿ (ಜೆಎಫ್‌ಕೆ) ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಾಂಗ್ಲಾದೇಶಿ ವಲಸಿಗರ ಗುಂಪಿನಿಂದ ಕೋಪಗೊಂಡ ಪ್ರಶ್ನೆಗಳು ಮತ್ತು ಆರೋಪಗಳನ್ನು ಎದುರಿಸಿದರು, ಕೆಲವರು

ದೇಶ - ವಿದೇಶ

ನೇಪಾಳದ ಗೂರ್ಖಾದಲ್ಲಿ ಬುಧಿ ಗಂಡಕಿ ನದಿಯಲ್ಲಿ ಹಠಾತ್ ಪ್ರವಾಹ: ಸೇತುವೆಗಳು ಮತ್ತು ಜಲವಿದ್ಯುತ್ ಯೋಜನೆ ಧ್ವಂಸ

ನವದೆಹಲಿ:ಹಿಮಾಲಯನ್ ದೇಶದಲ್ಲಿ ಇದೇ ರೀತಿಯ ದುರಂತದಲ್ಲಿ ಸಾವಿರಾರು ಜನರು ಸಾವನ್ನಪ್ಪಿದ ತಿಂಗಳುಗಳ ನಂತರ, ನೇಪಾಳದ ಗೂರ್ಖಾದಲ್ಲಿ ಭಾನುವಾರ ಸಂಭವಿಸಿದ ಹಠಾತ್ ಪ್ರವಾಹದಲ್ಲಿ 35 ಕ್ಕೂ ಹೆಚ್ಚು ಮನೆಗಳು ಮತ್ತು ಸೇತುವೆಗಳು ಕೊಚ್ಚಿಹೋಗಿವೆ ಮತ್ತು ಜಲವಿದ್ಯುತ್

ದೇಶ - ವಿದೇಶ

ಜಿಬೌಟಿ ಕರಾವಳಿ ಬಳಿ ಭೀಕರ ದೋಣಿ ದುರಂತ – 15 ಮಕ್ಕಳು ಸೇರಿ 109 ವಲಸಿಗರು ಸಾವು, 116 ಮಂದಿ ಪತ್ತೆಯಿಲ್ಲ!

ಜಿನೀವಾ: ಜಿಬೌಟಿ ಕರಾವಳಿಯ ಸಮೀಪ ಶುಕ್ರವಾರ ರಾತ್ರಿ ದೋಣಿಯೊಂದು ಮುಳುಗಿದ ಪರಿಣಾಮ 15 ಮಕ್ಕಳು ಸೇರಿದಂತೆ ಕನಿಷ್ಠ 109 ವಲಸಿಗರು ಸಾವನ್ನಪ್ಪಿದ್ದಾರೆ ಮತ್ತು ಸುಮಾರು 116 ಮಂದಿ ನಾಪತ್ತೆಯಾಗಿದ್ದಾರೆ ಎಂದು ವಿಶ್ವಸಂಸ್ಥೆಯ ಏಜೆನ್ಸಿಯೊಂದು ರವಿವಾರ

ದೇಶ - ವಿದೇಶ

ಅನಧಿಕೃತ ಮಾರ್ಗದಲ್ಲಿ ಸಾಗುತ್ತಿದ್ದ ಕಚ್ಚಾ ತೈಲ ನೌಕೆಗೆ ಕಾದಿತ್ತು ಸ್ಫೋಟಕ ದುರಂತ: ಇರಾನ್ ಐಆರ್‌ಜಿಸಿ ಗಡಿ ಭಾಗದಲ್ಲಿ ಬೆಚ್ಚಿಬೀಳಿಸುವ ಘಟನೆ!

ಹೊಸದಿಲ್ಲಿ: ಹಾರ್ಮುಝ್ ಜಲಸಂಧಿಯ ದಕ್ಷಿಣ ಭಾಗದಲ್ಲಿ ಅನಧಿಕೃತ ಮಾರ್ಗದಲ್ಲಿ ಸಾಗುತ್ತಿದ್ದ ಸೂಪ‌ರ್ ಟ್ಯಾಂಕರ್‌ವೊಂದು ನೌಕಾ ಸ್ಫೋಟಕಕ್ಕೆ ಡಿಕ್ಕಿ ಹೊಡೆದಿದ್ದು, ಸ್ಫೋಟ ಮತ್ತು ಬೆಂಕಿ ಅವಘಡ ಸಂಭವಿಸಿದೆ ಎಂದು ಇರಾನ್‌ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್

ದೇಶ - ವಿದೇಶ

ಸೌದಿ ಅರೇಬಿಯಾ: ಹೌದಿ ದಾಳಿ ಭೀತಿ – ಇತಿಹಾಸದಲ್ಲೇ ಮೊದಲ ಬಾರಿಗೆ ಪವಿತ್ರ ನಗರ ಮಕ್ಕಾದಲ್ಲಿ ವಾಯುದಾಳಿ ಎಚ್ಚರಿಕೆ!

ರಿಯಾದ್: ಇರಾನ್ ಬೆಂಬಲಿತ ಹೌದಿ ಬಂಡುಕೋರರು ಸೌದಿ ಅರೇಬಿಯಾ ಮೇಲೆ ದಾಳಿಯನ್ನು ತೀವ್ರಗೊಳಿಸಿರುವ ಹಿನ್ನೆಲೆಯಲ್ಲಿ ಪವಿತ್ರ ನಗರ ಮಕ್ಕಾದಲ್ಲಿ ಇತಿಹಾಸದಲ್ಲೇ ಮೊದಲ ಬಾರಿಗೆ ವಾಯುದಾಳಿ ಎಚ್ಚರಿಕೆ ನೀಡಲಾಗಿದೆ.ಸೌದಿ ನಾಗರಿಕ ರಕ್ಷಣಾ ನಿರ್ದೇಶನಾಲಯವು ಮಂಗಳವಾರ ಮಕ್ಕಾ

ದೇಶ - ವಿದೇಶ

ರಿಯಾದ್: ಸೌದಿ ಅರೇಬಿಯಾ ಮೇಲೆ ಹೌತಿ ಬಂಡುಕೋರರ ಕ್ಷಿಪಣಿ ದಾಳಿ ತೀವ್ರ – ಸೇನಾ ನೆಲೆ ಗುರಿ!

ರಿಯಾದ್‌ ಸೆಪ್ಟೆಂಬರ್ 14: ಸೌದಿ ಅರೇಬಿಯಾದ ಮೇಲೆ ಇರಾನ್ ಬೆಂಬಲಿತ ಹೌತಿ (Houthi) ಬಂಡುಕೋರರ ದಾಳಿ ತೀವ್ರಗೊಂಡಿದ್ದು, ದೇಶದ ದಕ್ಷಿಣ ಭಾಗವನ್ನು ಗುರಿಯಾಗಿಸಿಕೊಂಡು ಮತ್ತೊಂದು ಸುತ್ತಿನ ಕ್ಷಿಪಣಿ ದಾಳಿ ನಡೆಸಲಾಗಿದೆ. ಹೌತಿಗಳ ದಾಳಿ ತೀವ್ರಗೊಳ್ಳುತ್ತಿರುವ

ದೇಶ - ವಿದೇಶ

ಕಾಂಗೋ: ಬುಕಾವು ನಗರದ ಶಾಲೆಗಳಲ್ಲಿ ಭೀಕರ ಬೆಂಕಿ ಅವಘಡ; 24 ಮಕ್ಕಳು ಸೇರಿ ಹಲವರ ದುರ್ಮರಣ

ಪೂರ್ವ ಕಾಂಗೋದ ಬಂಡುಕೋರರ ನಿಯಂತ್ರಣದಲ್ಲಿರುವ ಬುಕಾವು ನಗರದಲ್ಲಿ ಗುರುವಾರ ಸಂಭವಿಸಿದ ಬೆಂಕಿ ಅವಘಡದಲ್ಲಿ ಕನಿಷ್ಠ 24 ಮಕ್ಕಳು ಸಾವನ್ನಪ್ಪಿದ್ದು, ಎರಡು ಶಾಲೆಗಳು ಮತ್ತು ಸುಮಾರು 300 ಮರದ ಮನೆಗಳು ನಾಶವಾಗಿವೆ ಎಂದು ಬಂಡುಕೋರ ಆಡಳಿತದ

ದೇಶ - ವಿದೇಶ

ತಾಯಿಯ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು 5 ಗಂಟೆಗಳ ಪೆರೋಲ್ ಪಡೆದ ಚಿನ್ಮಯ್ ಕೃಷ್ಣ ದಾಸ್

ಢಾಕಾ: ಸುಮಾರು ಎರಡು ವರ್ಷಗಳ ಕಾಲ ಜೈಲಿನಲ್ಲಿದ್ದ ಬಾಂಗ್ಲಾದೇಶದ ಹಿಂದೂ ಸನ್ಯಾಸಿ ಚಿನ್ಮಯ್ ಕೃಷ್ಣ ದಾಸ್ ಅವರಿಗೆ ಈ ವಾರ ತಮ್ಮ ತಾಯಿಯ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಐದು ಗಂಟೆಗಳ ಪೆರೋಲ್ ನೀಡಲಾಗಿದೆ. ದಾಸ್ ಅವರ

ದೇಶ - ವಿದೇಶ

ಮಸ್ಕತ್/ಟೆಹ್ರಾನ್: ಹಾರ್ಮುಝ್ ಜಲಸಂಧಿಯಲ್ಲಿ ಅಮೆರಿಕ-ಇರಾನ್ ಸಂಘರ್ಷ ತೀವ್ರ; ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ಏರಿಕೆ!

ಮಸ್ಕತ್/ ಟೆಹ್ರಾನ್ : ಹಾರ್ಮುಝ್ ಜಲಸಂಧಿಯ ಮೂಲಕ ಸಾಗುತ್ತಿದ್ದ ಹಡಗುಗಳ ಮೇಲೆ ಅಮೆರಿಕ ಮತ್ತು ಇರಾನ್ ನಡುವೆ ಮತ್ತೆ ದಾಳಿ-ಪ್ರತಿದಾಳಿಗಳು ಮುಂದುವರಿದಿರುವ ಹಿನ್ನೆಲೆಯಲ್ಲಿ, ಜಾಗತಿಕ ತೈಲ ಪೂರೈಕೆಯಲ್ಲಿ ದೀರ್ಘಕಾಲದ ವ್ಯತ್ಯಯ ಉಂಟಾಗುವ ಆತಂಕ ಹೆಚ್ಚಿದೆ.

ದೇಶ - ವಿದೇಶ

ವಿವಾಹ ಸಂಭ್ರಮಾಚರಣೆ ಮೇಲೆ ಯುಎಸ್ ವೈಮಾನಿಕ ದಾಳಿ, ಮಗು ಸೇರಿದಂತೆ 5 ಸಾ*ವು!

ಇರಾನ್‌ನ ಹಾರ್ಮುಜ್ ಜಲಸಂಧಿಯ ಕರಾವಳಿ ಪ್ರದೇಶವಾದ ಸಿರಿಕ್ ಬಳಿ ವಿವಾಹ ಸಂಭ್ರಮಾಚರಣೆಯ ಮೇಲೆ ಅಮೆರಿಕದ ದಾಳಿ ನಡೆದಿದ್ದು, ಇದರಲ್ಲಿ 4 ವರ್ಷದ ಮಗು ಸೇರಿದಂತೆ ಕನಿಷ್ಠ 5 ಜನರು ಸಾವನ್ನಪ್ಪಿದ್ದಾರೆ ಮತ್ತು 50 ಜನರು