Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಅಮ್ಮಾನ್: ಇರಾನ್‌ನ ಲಾರಾಕ್ ದ್ವೀಪದ ಮೇಲೆ ಅಮೆರಿಕ ದಾಳಿ; ಪ್ರತೀಕಾರವಾಗಿ ಜೋರ್ಡಾನ್ ನೆಲೆಗಳ ಮೇಲೆ ಇರಾನ್ ಕ್ಷಿಪಣಿ ದಾಳಿ!

ಅಮ್ಮಾನ್ : ದಕ್ಷಿಣ ಇರಾನ್ ನ ಲಾರಾಕ್ ದ್ವೀಪದ ಮೇಲೆ ಅಮೆರಿಕ ರವಿವಾರ ನಡೆಸಿದ ದಾಳಿಗೆ ಪ್ರತೀಕಾರವಾಗಿ, ಜೋರ್ಡಾನ್ ನಲ್ಲಿರುವ ಅಮೆರಿಕದ ಎರಡು ನೆಲೆಗಳ ಮೇಲೆ ಕ್ಷಿಪಣಿ ದಾಳಿ ನಡೆಸಿರುವುದಾಗಿ ಇರಾನ್ ತಿಳಿಸಿದೆ. ಜುಲೈ

ದೇಶ - ವಿದೇಶ

ನೇಪಾಳದಲ್ಲಿ ಭೀಕರ ಪ್ರವಾಹ: ಸುರಂಗದಲ್ಲಿದ್ದ 63 ಭಾರತೀಯರು ಸೇರಿ 350 ಕಾರ್ಮಿಕರ ರಕ್ಷಣೆ

ನೇಪಾಳದಲ್ಲಿ ಸಂಭವಿಸಿದ ಭೀಕರ ಪ್ರವಾಹದ ನಂತರ ಜಲವಿದ್ಯುತ್ ಸುರಂಗದೊಳಗೆ ಸಿಲುಕಿದ್ದ ಸುಮಾರು 350 ಕಾರ್ಮಿಕರು ಮತ್ತು ಸ್ಥಳೀಯರನ್ನು ನೇಪಾಳ ಸೇನೆ ರಕ್ಷಿಸಿದ್ದು, ಅವರಲ್ಲಿ 63 ಮಂದಿ ಭಾರತೀಯ ಪ್ರಜೆಗಳು ಸೇರಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಏತನ್ಮಧ್ಯೆ,

ದೇಶ - ವಿದೇಶ

ನೇಪಾಳದಲ್ಲಿ ಭೀಕರ ಪ್ರವಾಹ: 350ಕ್ಕೂ ಹೆಚ್ಚು ಸಾ*ವು, ಅವಳಿ ಮಕ್ಕಳ ರಕ್ಷಣೆ

ನೇಪಾಳವು ಭೀಕರ ಪ್ರವಾಹಕ್ಕೆ ಸಾಕ್ಷಿಯಾಗಿದ್ದು, 350 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಮತ್ತು ಸುಮಾರು 300 ಭಾರತೀಯರು ಕಾಣೆಯಾಗಿದ್ದಾರೆ ಎಂದು ವರದಿಯಾಗಿದೆ, ಇದರಲ್ಲಿ 21 ಜನರನ್ನು ರಕ್ಷಿಸಲಾಗಿದೆ. ರಕ್ಷಣಾ ಕಾರ್ಯಾಚರಣೆ ನಡೆಯುತ್ತಿರುವಾಗ, ಅವಳಿ ಮಕ್ಕಳನ್ನು

Accident ದೇಶ - ವಿದೇಶ

ಅಲಾಸ್ಕಾ: ಚಾರ್ಟರ್ ವಿಮಾನ ಪತನಗೊಂಡು ಎಂಟು ಮಂದಿ ದುರ್ಮರಣ!

ಅಂಕಾರೇಜ್ ಪಶ್ಚಿಮ ಅಲಾಸ್ಕಾದಲ್ಲಿ ಚಾರ್ಟರ್ ವಿಮಾನವೊಂದು ಪತನಗೊಂಡಿದ್ದು, ಅದರಲ್ಲಿದ್ದ ಎಂಟು ಮಂದಿ ಮೃತಪಟ್ಟಿದ್ದಾರೆ ಎಂದು ಫೆಡರಲ್ ವಾಯುಯಾನ ಮತ್ತು ಮಿಲಿಟರಿ ಅಧಿಕಾರಿಗಳು ತಿಳಿಸಿದ್ದಾರೆ.ಸೆಸ್ನಾ 441 ವಿಮಾನವು ಅಂಕಾರೇಜ್ ನಿಂದ ಕೇಪ್ ನ್ಯೂವೆನ್ ಹ್ಯಾಮ್ ಗೆ

ದೇಶ - ವಿದೇಶ

ಸೊಮಾಲಿಯಾ ಕರಾವಳಿ: ಶಸ್ತ್ರಾಸ್ತ್ರ ಸಾಗಿಸುತ್ತಿದ್ದ ವಾಣಿಜ್ಯ ಹಡಗು ಹೈಜಾಕ್; 6 ಮಂದಿ ಭಾರತೀಯ ನಾವಿಕರು ಅಪಹರಣ!

ಸೊಮಾಲಿಯಾದ ಪಂಟ್ಲ್ಯಾಂಡ್ ಕರಾವಳಿ ಬಳಿ ಟರ್ಕಿಶ್ ಶಸ್ತ್ರಾಸ್ತ್ರಗಳನ್ನು ಸಾಗಿಸುತ್ತಿದ್ದ ಕ್ಯಾಮರೂನ್‌ನ ವಾಣಿಜ್ಯ ಹಡಗನ್ನು ಎಂಟು ಮಂದಿ ಕಡಲ್ಗಳ್ಳರು ಹೈಜಾಕ್ ಮಾಡಿದ್ದಾರೆ.ಹಡಗಿನಲ್ಲಿ 6 ಭಾರತೀಯ ನಾವಿಕರು ಸೇರಿದಂತೆ ಒಟ್ಟು 10 ಮಂದಿ ಸಿಬ್ಬಂದಿ ಇದ್ದರು. ಅವರೆಲ್ಲರನ್ನೂ

ದೇಶ - ವಿದೇಶ

ಭಾರತದ ಕ್ರಮಕ್ಕೆ ಚೀನಾ ತೀವ್ರ ಆಕ್ಷೇಪ, ದ್ವಿಪಕ್ಷೀಯ ಸಂಬಂಧಕ್ಕೆ ಹಿನ್ನಡೆ ಎಂದ ಬೀಜಿಂಗ್!

ಹೊಸದಿಲ್ಲಿ: ಗಡಿ ರಾಜ್ಯವಾದ ಅರುಣಾಚಲ ಪ್ರದೇಶದ 27 ಸ್ಥಳಗಳಿಗೆ ಭಾರತವು ತನ್ನ ಅಧಿಕೃತ ನಕ್ಷೆಯಲ್ಲಿ ಅಧಿಕೃತ ಹೆಸರುಗಳನ್ನು ನೀಡಿರುವುದಕ್ಕೆ ಚೀನಾ ರವಿವಾರ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಈ ಬೆಳವಣಿಗೆಯು ದ್ವಿಪಕ್ಷೀಯ ಸಂಬಂಧಗಳು ಸುಧಾರಿಸುತ್ತಿರುವ ವಾತಾವರಣಕ್ಕೆ

ದೇಶ - ವಿದೇಶ

ಗ್ಲಾಸ್ಕೋ ಕಾಮನ್ವೆಲ್ತ್ ಗೇಮ್ಸ್ 2026: ಸ್ಕಾಟ್ಲೆಂಡ್‌ನಲ್ಲಿ ಪಾಕ್ ಬಾಕ್ಸರ್ ಸೇರಿ ಹಲವು ಕ್ರೀಡಾಪಟುಗಳು ನಾಪತ್ತೆ!

ಗ್ಲಾಸ್ಕೋ: ಕಾಮನ್ವೆಲ್ತ್ ಗೇಮ್ಸ್ 2026ರ ಮುಕ್ತಾಯದ ಬಳಿಕ ಸ್ಕಾಟ್ಲಂಡ್ನಲ್ಲಿ ಪಾಕಿಸ್ತಾನದ ಬಾಕ್ಸರ್ ಕುದ್ರತುಲ್ಲಾ ಸೇರಿದಂತೆ ಹಲವಾರು ಕ್ರೀಡಾಪಟುಗಳು ನಾಪತ್ತೆಯಾಗಿದ್ದಾರೆ ಎಂದು India Today ವರದಿ ಮಾಡಿದೆ.ಈ ಘಟನೆಗಳ ಹಿನ್ನೆಲೆಯಲ್ಲಿ ನಾಪತ್ತೆಯಾದ ಆಟಗಾರರ ಪತ್ತೆಗಾಗಿ ಪೊಲೀಸರು

ದೇಶ - ವಿದೇಶ

ಶ್ರೀಲಂಕಾ: ಭೀಕರ ಭೂಕುಸಿತ ಹಾಗೂ ಪ್ರವಾಹಕ್ಕೆ 7 ಬಲಿ; 3,500ಕ್ಕೂ ಅಧಿಕ ಜನರ ಸ್ಥಳಾಂತರ!

ಕೊಲಂಬೊ : ಶ್ರೀಲಂಕಾದಲ್ಲಿ ಧಾರಾಕಾರ ಮಳೆಯಿಂದ ಉಂಟಾದ ಭೀಕರ ಭೂಕುಸಿತ ಮತ್ತು ಹಠಾತ್ ಪ್ರವಾಹದಲ್ಲಿ ಕನಿಷ್ಠ ಏಳು ಜನರು ಮೃತಪಟ್ಟಿದ್ದು ಹಲವಾರು ಮಂದಿ ಗಾಯಗೊಂಡಿದ್ದಾರೆ. ಇದರಿಂದ ಪ್ರವಾಹ ಪೀಡಿತ ಮಧ್ಯ ಶ್ರೀಲಂಕಾದ ಗುಡ್ಡಗಾಡು ಪ್ರದೇಶಗಳಾದ್ಯಂತ

ದೇಶ - ವಿದೇಶ

ರಷ್ಯಾ-ಉಕ್ರೇನ್ ವಾಯು ದಾಳಿ ಮುಂದುವರಿಕೆ: ಉಭಯ ದೇಶಗಳ ಸಂಘರ್ಷದಲ್ಲಿ ಕನಿಷ್ಠ 22 ಮಂದಿ ಸಾ*ವು!

ಮಾಸ್ಕೋ, ಕೀವ್: ರಷ್ಯಾ ಮತ್ತು ಉಕ್ರೇನ್ ನಡುವಿನ ದಾಳಿ ಪ್ರತಿದಾಳಿಯಲ್ಲಿ ಕನಿಷ್ಠ 22 ಜನರು ಮೃತಪಟ್ಟಿದ್ದಾರೆ. ಉಭಯ ದೇಶಗಳು ದಾಳಿಗಳನ್ನು ಮುಂದುವರೆಸುತ್ತಿರುವುದರಿಂದ, ರಷ್ಯಾದಲ್ಲಿ ಕನಿಷ್ಠ 11 ಜನರು ಮತ್ತು ಉಕ್ರೇನ್‌ನಲ್ಲಿ 11 ಜನರು ಸಾವನ್ನಪ್ಪಿದ್ದಾರೆ

ದೇಶ - ವಿದೇಶ

ವಾಷಿಂಗ್ಟನ್: ಅಮೆರಿಕದ ಪಡೆಗಳ ಮೇಲೆ ಇರಾನ್ ಬ್ಯಾಲಿಸ್ಟಿಕ್ ಕ್ಷಿಪಣಿ ದಾಳಿ; ಜಾಗತಿಕ ಮಾರುಕಟ್ಟೆಯಲ್ಲಿ ಗಗನಕ್ಕೇರಿದ ತೈಲ ಬೆಲೆ!

ವಾಷಿಂಗ್ಟನ್: ಮಧ್ಯಪ್ರಾಚ್ಯದಲ್ಲಿ ನಿಯೋಜಿಸಲಾಗಿರುವ ಅಮೆರಿಕದ ಪಡೆಗಳನ್ನು ಗುರಿಯಾಗಿಸಿಕೊಂಡು ಇರಾನ್ ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಅನೇಕ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಉಡಾಯಿಸಿದೆ ಎಂದು ಅಮೆರಿಕದ ಸೆಂಟ್ರಲ್ ಕಮಾಂಡ್ (CENTCOM) ಮಂಗಳವಾರ ತಿಳಿಸಿದೆ ಎಂದು