Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ವಾಷಿಂಗ್ಟನ್: ಇರಾನ್ ವಿರುದ್ಧ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕಠಿಣ ಎಚ್ಚರಿಕೆ – ಉಳಿದ ಭಾಗವನ್ನೂ ನಾಶಪಡಿಸಬೇಕಾಗಬಹುದು ಎಂದ ಟ್ರಂಪ್!

ವಾಷಿಂಗ್ಟನ್: ಅಮೆರಿಕದ ಮಧ್ಯಂತರ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷಕ್ಕೆ ಹಿನ್ನಡೆಯಾದ ಬೆನ್ನಲ್ಲೇ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್ ವಿರುದ್ಧ ತಮ್ಮ ನಿಲುವನ್ನು ಮತ್ತಷ್ಟು ಕಠಿಣಗೊಳಿಸಿದ್ದಾರೆ. ಎಂಟು ತಿಂಗಳಿಂದ ಮುಂದುವರಿದಿರುವ ಇರಾನ್ ಯುದ್ಧವನ್ನು ಮತ್ತಷ್ಟು ತೀವ್ರಗೊಳಿಸುವ

ದೇಶ - ವಿದೇಶ

ಕ್ಷಿಪಣಿಯಂತೆ ನೆಲಕ್ಕೆ ಅಪ್ಪಳಿಸಿದ ಖಾಸಗಿ ವಿಮಾನ: ಭೀಕರ ಸ್ಫೋಟದಲ್ಲಿ 9 ಮಂದಿ ಸಾ*ವು!

ಫ್ಲೋರಿಡಾ: ಅಮೆರಿಕದ ದಕ್ಷಿಣ ಫ್ಲೋರಿಡಾದ ಗ್ರೀನ್‌ಏಕರ್ಸ್ ಪ್ರದೇಶದ ಜನವಸತಿ ಪ್ರದೇಶದಲ್ಲಿ ಒಂಬತ್ತು ಮಂದಿಯನ್ನು ಹೊತ್ತೊಯ್ಯುತ್ತಿದ್ದ ಖಾಸಗಿ ಲಿಯರ್‌ಜೆಟ್ 60 ವಿಮಾನ ಪತನಗೊಂಡು ಭಾರೀ ಸ್ಫೋಟ ಸಂಭವಿಸಿದೆ. ವಿಮಾನ ನೆಲಕ್ಕೆ ಅಪ್ಪಳಿಸಿದ ರಭಸಕ್ಕೆ ರಸ್ತೆಯ ಪಕ್ಕದಲ್ಲಿ

ದೇಶ - ವಿದೇಶ

ಬೋಸ್ನಿಯಾದಲ್ಲಿ ಭೀಕರ ಹೆಲಿಕಾಪ್ಟರ್ ದುರಂತ: ನಾಲ್ವರು ಸಿಬ್ಬಂದಿ ಸಾ*ವು!

ಸಾರಾಯೇವೋ: ಬೋಸ್ನಿಯಾ ಮತ್ತು ಹರ್ಜೆಗೋವಿನಾ ನಡುವೆ ಶಾಂತಿಪಾಲನಾ ಕಾರ್ಯಾಚರಣೆ ನಡೆಸುತ್ತಿದ್ದ ಇಟಾಲಿಯನ್ ಸೇನೆಗೆ ಸೇರಿದ ‘ಸಿಎಚ್-47 ಚಿನೂಕ್’ (CH-47 Chinook) ಹೆಲಿಕಾಪ್ಟರ್ ಪತನಗೊಂಡಿದೆ. ಈ ದುರಂತದಲ್ಲಿ ಹೆಲಿಕಾಪ್ಟರ್‌ನಲ್ಲಿದ್ದ ನಾಲ್ವರು ಸಿಬ್ಬಂದಿ ಮೃತಪಟ್ಟಿದ್ದು, 11 ಮಂದಿ

ದೇಶ - ವಿದೇಶ

ಬಾಂಗ್ಲಾದೇಶದಲ್ಲಿ ಮಾಜಿ ವಾಯುಪಡೆ ಅಧಿಕಾರಿ ನಿಗೂಢ ಸಾ*ವು: ನದಿಯಲ್ಲಿ ಮೃತದೇಹ ಪತ್ತೆ!

ಢಾಕಾ: ಬಾಂಗ್ಲಾದೇಶ (Bangladesh) ವಾಯುಪಡೆಯ ಮಾಜಿ ಅಧಿಕಾರಿಯೊಬ್ಬರು ನಿಗೂಢವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಕೆ.ಎಂ.ತಹಸಿಫ್ ಸೌರಿ ಅವರ ಮೃತದೇಹವು ನಾಪತ್ತೆಯಾದ ಮರುದಿನವೇ ತುರಾಗ್ ನದಿಯಲ್ಲಿ ಪತ್ತೆಯಾಗಿದೆ. ಢಾಕಾದ ಉತ್ತರ್‌ಖಾನ್ ಪ್ರದೇಶದಲ್ಲಿರುವ ರಾಜಬಾರಿ ಘಾಟ್ ಬಳಿ,

ದೇಶ - ವಿದೇಶ

ಸ್ಪೇನ್‌ನಲ್ಲಿ ಎರಡು ಹೈಸ್ಪೀಡ್ ರೈಲುಗಳ ಭೀಕರ ಡಿಕ್ಕಿ: 68 ಮಂದಿ ಸಾ*ವು!

ಬುಧವಾರ ಸ್ಪೇನ್‌ನ ಟೊಲೆಡ್ ಪ್ರಾಂತ್ಯದಲ್ಲಿ ಎರಡು ಹೈಸ್ಪೀಡ್ ರೈಲುಗಳು ಡಿಕ್ಕಿ ಹೊಡೆದ ಪರಿಣಾಮ ಕನಿಷ್ಠ 68 ಜನರು ಸಾವನ್ನಪ್ಪಿದ್ದಾರೆ ಮತ್ತು 179 ಜನರು ಗಾಯಗೊಂಡಿದ್ದಾರೆ ಎಂದು ಕ್ಯಾಲ್ಲಾ-ಲಾ ಮಂಚಾ ಪ್ರಾದೇಶಿಕ ಸರ್ಕಾರ ತಿಳಿಸಿದೆ. ಸ್ಪ್ಯಾನಿಷ್

ದೇಶ - ವಿದೇಶ

ಪಾಕಿಸ್ತಾನದಲ್ಲಿ ರಾಜಕುಮಾರನ ಅಪಹರಣ: ಮೂವರು ಅಂಗರಕ್ಷಕರೊಂದಿಗೆ ಕಿಡ್ನ್ಯಾಪ್!

ಇಸ್ಲಾಮಾಬಾದ್: ಪಾಕಿಸ್ತಾನದ ಅಶಾಂತ ಬಲೂಚಿಸ್ತಾನ ಪ್ರಾಂತ್ಯದಲ್ಲಿ (Baloch Prince) ಕಲಾತ್‌ನ ಪ್ರಸ್ತುತ ಖಾನ್ ಸುಲೇಮಾನ್ ಖಾನ್ ದಾವೂದ್ ಪುತ್ರ ರಾಜಕುಮಾರ ಮುಹಮ್ಮದ್ ಖಾನ್ ಅಹ್ಮದ್‌ಜಾಯ್ ಹಾಗೂ ಅವರೊಂದಿಗೆ ಇದ್ದ ಮೂವರು ಬಂದೂಕುಧಾರಿಗಳನ್ನು ಅಪಹರಿಸಲಾಗಿದೆ. ಸೋಮವಾರ

ದೇಶ - ವಿದೇಶ

ಸೌದಿ ಅರೇಬಿಯಾದಲ್ಲಿ ಸರಣಿ ಡ್ರೋನ್ ದಾಳಿ: ಮೂವರು ಸಾ*ವು, ಹಲವರಿಗೆ ಗಾಯ!

ರಿಯಾದ್: ಸೌದಿ ಅರೇಬಿಯಾದ ಸೌದಿ ಅರಾಮ್ಕೊ ಕಂಪನಿಯ (Aramco Oil Field) ಶೈಬಾ ತೈಲ ಸ್ಥಾವರವನ್ನು ಗುರಿಯಾಗಿಸಿಕೊಂಡು ಬುಧವಾರ ಡ್ರೋನ್ ದಾಳಿ ನಡೆದಿದೆ.ಸೌದಿ ಸೇನೆ ಡ್ರೋನ್ ತಡೆದರೂ, ಅದರ ಅವಶೇಷಗಳು ಬಿದ್ದ ಪರಿಣಾಮ ಬೆಂಕಿ

ದೇಶ - ವಿದೇಶ

ಬಾಂಗ್ಲಾದೇಶದ ಬೀಚ್ ರೆಸಾರ್ಟ್‌ನಲ್ಲಿ ಭೀಕರ ಅಗ್ನಿ ಅವಘಡ: ಮಕ್ಕಳು ಸೇರಿ 10 ಮಂದಿ ಸಜೀವ ದಹನ!

ಢಾಕಾ: ಬಾಂಗ್ಲಾದೇಶದ (Bangladesh) ಆಗ್ನೇಯ ಭಾಗದಲ್ಲಿರುವ ಕಡಲತೀರದ ರೆಸಾರ್ಟ್ ಒಂದರಲ್ಲಿ ಶನಿವಾರ ಸಂಭವಿಸಿದ ಅಗ್ನಿ ಅವಘಡದಲ್ಲಿ 10 ಮಂದಿ ಮೃತಪಟ್ಟಿದ್ದು, ನಾಲ್ವರು ಗಾಯಗೊಂಡಿದ್ದಾರೆ. ಕಾಕ್ಸ್ ಬಜಾರ್ ಜಿಲ್ಲೆಯ ಇನಾನಿಯಲ್ಲಿರುವ ‘ತುಪ್‌ತುಪ್ ರೆಸ್ಟೋ & ರೆಸಾರ್ಟ್’ನಲ್ಲಿ

ದೇಶ - ವಿದೇಶ

ಸೌದಿ ಅರೇಬಿಯಾ: ತೈಲ ಘಟಕಗಳು ಹಾಗೂ ವಿಮಾನ ನಿಲ್ದಾಣಗಳ ಮೇಲೆ ಸರಣಿ ದಾಳಿ – ಹೌತಿ ಬಂಡುಕೋರರಿಂದ ಮತ್ತಷ್ಟು ದಾಳಿಯ ಭೀಕರ ಎಚ್ಚರಿಕೆ!

ರಿಯಾದ್: ಸೌದಿ ಅರೇಬಿಯಾದ ವಿಮಾನ ನಿಲ್ದಾಣಗಳು ಮತ್ತು ತೈಲ ಘಟಕಗಳ ಮೇಲೆ ದಾಳಿಗಳನ್ನು ಮುಂದುವರಿಸುವುದಾಗಿ ಯೆಮನ್‌ ಹೌತಿ ಬಂಡುಕೋರರು ಬುಧವಾರ ಎಚ್ಚರಿಕೆ ನೀಡಿದ್ದಾರೆ ಎಂದು reuters.com ವರದಿ ಮಾಡಿದೆ.ತೈಲ ದೈತ್ಯ ಕಂಪೆನಿ ಸೌದಿ ಅರಾಮೊದ

ದೇಶ - ವಿದೇಶ

ಸೌದಿ ಅರೇಬಿಯಾ: ರಿಯಾದ್ ಮೇಲೆ ಹೌತಿಗಳಿಂದ ಕ್ಷಿಪಣಿ ದಾಳಿ – ನಾಲ್ವರು ಗಾಯ, 15 ವಸತಿ ಕಟ್ಟಡಗಳಿಗೆ ಹಾನಿ!

ರಿಯಾದ್: ಸೌದಿ ಅರೇಬಿಯದ ರಾಜಧಾನಿ ರಿಯಾದ್ ಅನ್ನು ಗುರಿಯಾಗಿಸಿಕೊಂಡು ಉಡಾಯಿಸಲಾಗಿದ್ದ ಕ್ರೂಸ್ ಕ್ಷಿಪಣಿಗಳನ್ನು ತಡೆಹಿಡಿದ ಬಳಿಕ, ಅವುಗಳ ಅವಶೇಷಗಳು ಬಿದ್ದ ಪರಿಣಾಮ ನಾಲ್ವರು ಗಾಯಗೊಂಡಿದ್ದು, 15 ವಸತಿ ಕಟ್ಟಡಗಳಿಗೆ ಹಾನಿಯಾಗಿದೆ ಎಂದು ಸೌದಿ ನಾಗರಿಕ