Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
kerala

ಕೇರಳದ ವಯನಾಡಿನಲ್ಲಿ ಬೆಟ್ಟದಿಂದ ಉರುಳಿ ಬಿದ್ದು ಆನೆಮರಿ ಸಾ*ವು!

ವಯನಾಡು: ಬೆಟ್ಟದಿಂದ ಉರುಳಿ ಬಿದ್ದು ಆನೆ ಮರಿ ಸಾವನ್ನಪ್ಪಿದ್ದು, ತಾಯಿ ಆನೆ ಗೋಳಾಡಿರುವ ಹೃದಯ ವಿದ್ರಾವಕ ಘಟನೆ ಕೇರಳದ (Kerala) ವಯನಾಡಿನಲ್ಲಿ (Wayanad) ನಡೆದಿದೆ. ಕೇರಳದ ವಯನಾಡು ಜಿಲ್ಲೆಯ ಮಾನಂತವಾಡಿ ಸಮೀಪದ ಕಾಟ್ಟಿಕುಳಂನ (Kattikkulam)

ಅಪರಾಧ ದೇಶ - ವಿದೇಶ

ಲಕ್ಷ್ಮಿ ದೇವಿಯ ವಿಗ್ರಹದ ಬೆಳ್ಳಿ ಆಭರಣ ಕಳ್ಳತನ: ಮಹಿಳೆಯ ಕೃತ್ಯ ಸಿಸಿಟಿವಿಯಲ್ಲಿ ಸೆರೆ!

ಲಕ್ಷ್ಮಿ: ಲಕ್ಷದ ಸಾದತ್‌ ಗಂಜ್‌ ನ ಚೌಪತಿಯಾ ಪ್ರದೇಶದ ಚಾರ್ ಧಾಮ್ ದೇವಸ್ಥಾನದಲ್ಲಿ ಭಾನುವಾರ ಬೆಳಿಗ್ಗೆ ಮಹಿಳೆಯೊಬ್ಬರು ಲಕ್ಷ್ಮಿ ದೇವಿಯ ವಿಗ್ರಹಕ್ಕೆ ಅಲಂಕರಿಸಿದ್ದ ಬೆಳ್ಳಿಯ ಛತ್ರಿ ಮತ್ತು ಮೂಗುತಿಯನ್ನು ಕದ್ದಿದ್ದಾರೆಂದು ಹೇಳಲಾದ ದೃಶ್ಯ ಸಿಸಿಟಿವಿಯಲ್ಲಿ

ಕರ್ನಾಟಕ ರಾಜಕೀಯ

ಪರಿಷತ್ ಚುನಾವಣಾ ಫಲಿತಾಂಶದತ್ತ ಎಲ್ಲರ ಚಿತ್ತ: ನಾಲ್ಕು ಕ್ಷೇತ್ರಗಳಲ್ಲಿ ಗೆಲುವು ಯಾರಿಗೆ?

ಬೆಂಗಳೂರು: ಕರ್ನಾಟಕ ವಿಧಾನಪರಿಷತ್‌ನ(Karnataka Vidhan Parishad) 2 ಪದವೀಧರ ಹಾಗೂ 2 ಶಿಕ್ಷಕರ ಕ್ಷೇತ್ರಗಳಿಗೆ ಅಕ್ಟೋಬರ್ 23ರಂದು ನಡೆದಿದ್ದ ಮಹತ್ವದ ಚುನಾವಣೆಯ(Election) ಮತ ಎಣಿಕೆ ಕಾರ್ಯ ಇಂದುಬೆಳಿಗ್ಗೆ 8 ಗಂಟೆಯಿಂದ ಆರಂಭವಾಗಿದೆ. ಪಶ್ಚಿಮ ಪದವೀಧರರ

ದೇಶ - ವಿದೇಶ

ಲಕ್ನೋದಲ್ಲಿ ಪಾರ್ಕಿಂಗ್ ವಿವಾದಕ್ಕೆ ಮೂವರ ಬಲಿ: ಆರೋಪಿ ಪೊಲೀಸ್ ಬಲೆಗೆ!

ಲಕ್ಷ್ಮಿ: ಆಲದ ಮರದ ಬಳಿಯ ಖಾಲಿ ಜಾಗದಲ್ಲಿ ಕಾರು ನಿಲ್ಲಿಸುವ ವಿಚಾರದಲ್ಲಿ ನಡೆದ ಜಗಳ ಸೋಮವಾರ ಬೆಳಿಗ್ಗೆ ಮಾರಕವಾಗಿದ್ದು, ವ್ಯಕ್ತಿಯೊಬ್ಬ ಗುಂಡು ಹಾರಿಸಿದ ಪರಿಣಾಮ ಮೂವರು ಸಾವನ್ನಪ್ಪಿದ್ದಾರೆ ಎಂದು ಆರೋಪಿಸಲಾಗಿದೆ. ಘಟನಾ ಸ್ಥಳದಲ್ಲಿ 30

ದೇಶ - ವಿದೇಶ

ವಿಚ್ಛೇದನಕ್ಕೆ ಒಪ್ಪದ ಪತ್ನಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಪತಿ!

ಪಾಟ್ನಾ: ಪ್ರೀತಿಸಿ (Love) ಮದುವೆಯಾಗಿದ್ದ ಪತ್ನಿಯನ್ನು (Wife) ಒಂಬತ್ತೇ ತಿಂಗಳಲ್ಲಿ ಪತಿ (Husband) ಬೆಂಕಿ ಹಚ್ಚಿ ಕೊಲೆ ಮಾಡಿದ ಘಟನೆ ಬಿಹಾರದ (Bihar) ಸುಪೌಲ್ ಜಿಲ್ಲೆಯಲ್ಲಿ ನಡೆದಿದೆ. ದಾಮಿನಿ ಕುಮಾರಿ (21) ಕೊಲೆಯಾದ ದುರ್ದೈವಿ.

ದೇಶ - ವಿದೇಶ

ಚಿಲ್ಲರೆ ಹಣದ ವಿಚಾರಕ್ಕೆ ವಾಗ್ವಾದ: ಬಸ್ ಚಕ್ರದಡಿ ಬಿದ್ದ ಮಹಿಳಾ ಕಂಡಕ್ಟರ್!

ಭದ್ರಾದ್ರಿ ಕೊಥಗುಡೆಮ್: ತೆಲಂಗಾಣದ ಭದ್ರಾದ್ರಿ ಕೊಥಗುಡೆಮ್ ಜಿಲ್ಲೆಯಲ್ಲಿ ಬಸ್ ಬದಲಾವಣೆ ವಿಚಾರದಲ್ಲಿ ಮಹಿಳಾ ಪ್ರಯಾಣಿಕರೊಂದಿಗೆ ನಡೆದ ಜಗಳದಲ್ಲಿ ಬಸ್ಸಿನ ಹಿಂಬದಿಯ ಚಕ್ರಗಳ ಕೆಳಗೆ ಬಿದ್ದು ಮಹಿಳಾ ಬಸ್ ಕಂಡಕ್ಟರ್ ಒಬ್ಬರ ಎರಡೂ ಕಾಲುಗಳು ಮುರಿತಕ್ಕೊಳಗಾಗಿವೆ.

ಕರ್ನಾಟಕ

ಕಬ್ಬು ಬೆಳೆಗಾರರಿಗೆ ಸಿಹಿಸುದ್ದಿ ಯಾವಾಗ? ‘ಜೇಬಿನಲ್ಲಿ ದುಡ್ಡಿದ್ದರೆ ತಾನೇ ಕೊಡಲು ಸಾಧ್ಯ’ ಎಂದ ಡಿ.ಕೆ. ಶಿವಕುಮಾರ್!

ಬೆಳಗಾವಿ: ಸಕ್ಕರೆ ದರ ಏರಿಕೆ ಆಗುವವರೆಗೆ ರೈತರಿಗೆ ನ್ಯಾಯ ಸಿಗುವುದು ಕಷ್ಟ. ಸಕ್ಕರೆ ಕಾರ್ಖಾನೆಗಳನ್ನು ಕೂಡಲೇ ಆರಂಭಿಸುವಂತೆ ಮಾಲೀಕರಿಗೆ ಸೂಚಿಸಲಾಗಿದೆ. ಸಕ್ಕರೆಯ ಬೆಲೆ ಹೆಚ್ಚಳವಾದರೆ ಅದರ ಆಧಾರದ ಮೇಲೆ ರೈತರಿಗೆ ಹಣ ನೀಡುವುದಾಗಿ ಕಾರ್ಖಾನೆ

kerala

ಅಪ್ರಾಪ್ತನ ಕಾರು ಚಾಲನೆಗೆ ವ್ಯಕ್ತಿ ಬಲಿ: ನ್ಯಾಯಾಧೀಶರ ವಿರುದ್ಧ ಪ್ರಕರಣಕ್ಕೆ ಹೈಕೋರ್ಟ್ ಗ್ರೀನ್ ಸಿಗ್ನಲ್!

ತಿರುವನಂತಪುರಂ: ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರ ಅಪ್ರಾಪ್ತ ಮಗನಿಂದ ಸಂಭವಿಸಿದ್ದ ಅಪಘಾತ ಪ್ರಕರಣದಲ್ಲಿ ಜಡ್ಜ್ ವಿರುದ್ಧವೇ ದೂರು ದಾಖಲಿಸಲು ಕೇರಳ ಹೈಕೋರ್ಟ್ (Kerala High Court) ಅನುಮತಿ ನೀಡಿದೆ. ಕೇರಳದ ಕೊಚ್ಚಿಯಲ್ಲಿ (Kochi) ನ್ಯಾಯಾಧೀಶರ (Judge)

ದೇಶ - ವಿದೇಶ

ತಮಿಳುನಾಡಿನ ಥೇಣಿ ಜೈಲಿನಿಂದ 17 ಖೈದಿಗಳು ಎಸ್ಕೇಪ್: ಓರ್ವನ ಬಂಧನ!

ಚೆನ್ನೈ: ಜೈಲು ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ 17 ಖೈದಿಗಳು (Convicts) ಪರಾರಿಯಾಗಿರುವ ಘಟನೆ ತಮಿಳುನಾಡಿನ (Tamil Nadu) ಥೇಣಿ ಉಪಜೈಲಿನಲ್ಲಿ (Theni Sub-Jail) ಸೋಮವಾರ ತಡರಾತ್ರಿ ನಡೆದಿದೆ. ಘಟನೆ ಬಳಿಕ ಪೊಲೀಸರು ಕಾರ್ಯಾಚರಣೆ

ದೇಶ - ವಿದೇಶ

ನವದೆಹಲಿ ನಾರ್ತ್ ಬ್ಲಾಕ್‌ನಲ್ಲಿ ಬೆಂಕಿ ಅವಘಡ: ಸ್ಥಳಕ್ಕೆ ಆರು ಅಗ್ನಿಶಾಮಕ ವಾಹನಗಳು!

ನವದೆಹಲಿ: ದೆಹಲಿಯ ರೈಸಿನಾ ಬೆಟ್ಟದಲ್ಲಿರುವ ಐತಿಹಾಸಿಕ, ಕೆಂಪು ಮರಳುಗಲ್ಲಿನ ಆಡಳಿತ ಕಟ್ಟಡವಾದ ನಾರ್ತ್ ಬ್ಲಾಕ್‌ನ ಮೇಲ್ಯಾವಣಿಯಲ್ಲಿ ಅಳವಡಿಸಲಾದ ಎಸಿ ಬಾಯರ್‌ನಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಕಾಣಿಸಿಕೊಂಡ ನಂತರ ಬೆಳಗಿನ ಜಾವ ದಟ್ಟವಾದ ಕಪ್ಪು ಹೊಗೆ