Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಸಿಸಿಟಿವಿ ಕಣ್ತಪ್ಪಿಸಿ ವಿಕೃತಿ: ಹಾಸಿಗೆಯ ಪರದೆ ಎಳೆದು ರೋಗಿಯ ಎದೆಗೆ ಮೊಣಕೈಯಿಂದ ಗುದ್ದಿದ ವೈದ್ಯ

ಚಂಡೀಗಢ: ಹರಿಯಾಣ ರಾಜ್ಯದ ಪ್ರತಿಷ್ಠಿತ ಆಸ್ಪತ್ರೆಯೊಂದರ ಐಸಿಯು (ICU) ವಾರ್ಡ್‌ನಲ್ಲಿ ನಡೆದ ದೃಶ್ಯವೊಂದು ಈಗ ದೇಶಾದ್ಯಂತ ಸಂಚಲನ ಮೂಡಿಸಿದೆ. ಚಿಕಿತ್ಸೆ ನೀಡಬೇಕಾದ ಕೈಗಳೇ ವೃದ್ಧ ರೋಗಿಯ ಎದೆಯನ್ನು ಅಪ್ಪಳಿಸಿರುವ ಆಘಾತಕಾರಿ ವಿಡಿಯೋ ಈಗ ಬಹಿರಂಗಗೊಂಡಿದೆ.

ದೇಶ - ವಿದೇಶ

ಗೆಳೆತನಕ್ಕೆ ಸಾಟಿಯಿಲ್ಲ: ಕೆಲಸ ಕಳೆದುಕೊಂಡ ಸ್ನೇಹಿತನಿಗೆ 37 ಲಕ್ಷದ ಕಾರನ್ನೇ ನೀಡಿದ ಗೆಳೆಯ!

ಕೆಲಸ ಹೋದಾಗ ಜಗತ್ತೇ ಮುಳುಗಿದಂತಾಗುತ್ತದೆ. ಸಾಲದ ಕಂತುಗಳು, ಮನೆಯ ಖರ್ಚು ಮತ್ತು ಭವಿಷ್ಯದ ಆತಂಕ ಒಬ್ಬ ಮನುಷ್ಯನನ್ನು ಮಾನಸಿಕವಾಗಿ ಕುಗ್ಗಿಸಿಬಿಡುತ್ತವೆ. ಇಂತಹದ್ದೇ ಪರಿಸ್ಥಿತಿಯಲ್ಲಿದ್ದ ವ್ಯಕ್ತಿಯೊಬ್ಬನಿಗೆ ಅವನ ಸ್ನೇಹಿತ ನೀಡಿದ ‘ಕೊಡುಗೆ’ ಈಗ ಎಲ್ಲರ ಕಣ್ಣಾಲಿಗಳು

ದೇಶ - ವಿದೇಶ

ಚುನಾವಣಾ ಅಕ್ರಮಕ್ಕೆ ಬ್ರೇಕ್ ಹಾಕಲು ಬಯೋಮೆಟ್ರಿಕ್ ಕಡ್ಡಾಯ?

ಚುನಾವಣಾ ಅಕ್ರಮಗಳನ್ನು ತಡೆಗಟ್ಟಲು ಮತದಾನ ಕೇಂದ್ರಗಳಲ್ಲಿ ಬೆರಳಚ್ಚು ಮತ್ತು ಕಣ್ಣಿನ ಮಣಿ (ಐರಿಸ್) ಆಧಾರಿತ ಬಯೋಮೆಟ್ರಿಕ್ ಗುರುತಿಸುವಿಕೆಯನ್ನು ಜಾರಿಗೆ ತರಬೇಕು ಎಂದು ಕೋರಿ ಸಲ್ಲಿಕೆಯಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ (ಪಿಐಎಲ್‌) ಸಂಬಂಧ ಸುಪ್ರೀಂ ಕೋರ್ಟ್

ದೇಶ - ವಿದೇಶ

ಗ್ಯಾಸ್ ಬದಲಿಗೆ ನೀರು; ಸಿಲಿಂಡರ್ ಪೂರೈಕೆ ಕೊರತೆ ನಡುವೆ ಗ್ರಾಹಕರಿಗೆ ವಿತರಣಾ ಸಿಬ್ಬಂದಿಯಿಂದ ಶಾಕ್

ದೆಹಲಿ: ಇರಾನ್ ಯುದ್ಧದಿಂದಾಗಿ ದೇಶಾದ್ಯಂತ ಎಲ್‌ಪಿಜಿ ಕೊರತೆ ಹೆಚ್ಚಾಗಿದೆ. ಈ ಹಿಂದೆ ಯಾವುದೇ ಸಮಯದಲ್ಲಿ ಸಿಲಿಂಡರ್ ಬುಕ್ ಮಾಡಲು ಸಾಧ್ಯವಿತ್ತು. ಈಗ ಇದಕ್ಕೆ ಗಡುವು ನೀಡಲಾಗಿದೆ. ಈ ಪರಿಸ್ಥಿತಿಯಲ್ಲಿ, ವಿತರಣಾ ಕೆಲಸಗಾರನೊಬ್ಬ ಗ್ಯಾಸ್ ಸಿಲಿಂಡರ್‌ಗೆ

ದೇಶ - ವಿದೇಶ

ಸ್ಟಾರ್‌ಬಕ್ಸ್ ಕಾಫಿ ಕ್ಯಾನ್ ಒಳಗೆ ಸತ್ತ ಇಲಿ ಪತ್ತೆ?: ವೈರಲ್ ವಿಡಿಯೋದಿಂದ ಗ್ರಾಹಕರಲ್ಲಿ ಭೀತಿ!

ಬೆಂಗಳೂರು: ಪ್ರಸಿದ್ಧ ಸ್ಟಾರ್‌ಬಕ್ಸ್ ಸಂಸ್ಥೆಯ ‘ಡಬಲ್ ಶಾಟ್ ಎನರ್ಜಿ ಡ್ರಿಂಕ್’ ಕ್ಯಾನ್ ಒಳಗೆ ಸತ್ತ ಇಲಿಯೊಂದು ಪತ್ತೆಯಾಗಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ (Viral Video) ಭಾರಿ ಸಂಚಲನ ಮೂಡಿಸಿದೆ. ಮೊದಲು ರೆಡಿಟ್‌ನಲ್ಲಿ ಹಂಚಿಕೊಳ್ಳಲಾದ ಈ

ದೇಶ - ವಿದೇಶ

ಲಕ್ನೋದಲ್ಲಿ ಭೀಕರ ಅಗ್ನಿ ಅವಘಡ: 280ಕ್ಕೂ ಹೆಚ್ಚು ಗುಡಿಸಲು ಭಸ್ಮ; 1,000ಕ್ಕೂ ಅಧಿಕ ಮಂದಿ ನಿರಾಶ್ರಿತರು!

ಲಕ್ಕೋ: ನಗರದ ವಿಕಾಸ್ ನಗರ ಪ್ರದೇಶದ ಸೆಕ್ಸರ್-11ರಲ್ಲಿ ಬುಧವಾರ ಸಂಜೆ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ 280ಕ್ಕೂ ಹೆಚ್ಚು ಗುಡಿಸಲುಗಳು ಸಂಪೂರ್ಣ ಸುಟ್ಟು ಭಸ್ಮವಾಗಿದ್ದು, 1,000ಕ್ಕೂ ಅಧಿಕ ಜನರು ಮನೆ ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ. ಘಟನೆಯಲ್ಲಿ

ದೇಶ - ವಿದೇಶ

5 ವರ್ಷದ ಮೊಮ್ಮಗಳ ಕೈಕಾಲು ಕಟ್ಟಿ ಬಿಸಿಲಿನಲ್ಲಿ ಮಲಗಿಸಿದ ಮಹಿಳಾ ASI; ವಿಡಿಯೋ ವೈರಲ್!

ಫರೀದ್‌ಕೋಟ್: ಮಕ್ಕಳ ರಕ್ಷಣೆಗಾಗಿ ಪೊಲೀಸ್(Police) ಇಲಾಖೆಯಲ್ಲಿ ‘ಮಹಿಳಾ ಮಿತ್ರ’ (ಮಹಿಳಾ ಹೆಲ್ಪ್‌ಡೆಸ್ಕ್) ಆಗಿ ಕೆಲಸ ಮಾಡುವ ಅಧಿಕಾರಿಯೊಬ್ಬರು, ತನ್ನ ಐದು ವರ್ಷದ ಮೊಮ್ಮಗಳ ಮೇಲೆ ಅಮಾನವೀಯವಾಗಿ ವರ್ತಿಸಿದ್ದಾರೆ. ತಪ್ಪು ಮಾಡಿದವರನ್ನು ಸರಿಪಡಿಸಬೇಕಾದವರೇ ಮಗುವಿನ ಮೇಲೆ

ದೇಶ - ವಿದೇಶ

ಅಂಬೇಡ್ಕರ್ ಜಯಂತಿ ಕಾರ್ಯಕ್ರಮ: ಹಾಡು ಆರಂಭಿಸುತ್ತಿದ್ದಂತೆಯೇ ಕುಸಿದು ಬಿದ್ದ ವೇದಿಕೆ!

ಅಂಬೇಡ್ಕರ್ ಜಯಂತಿಯ ಕಾರ್ಯಕ್ರಮದ ವೇಳೆ ವೇದಿಕೆಯು ಏಕಾಏಕಿ ಕುಸಿದು ಬಿದ್ದ ಆಘಾತಕಾರಿ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ. ಮಹಿಳೆಯೊಬ್ಬರು ಹಾಡು ಪ್ರಾರಂಭಿಸುತ್ತಿದ್ದಂತೆಯೇ ಸ್ಟೇಜ್ ಮುರಿದು ಬಿದ್ದಿದ್ದು, ವೇದಿಕೆಯಲ್ಲಿದ್ದ ಗಣ್ಯರು ಕೂಡ

ದೇಶ - ವಿದೇಶ

ಬಿಕ್ಕಟ್ಟಿನ ನಡುವೆ ಭಾರತಕ್ಕೆ ನಿರಾಳ: 20,400 ಮೆಟ್ರಿಕ್ ಟನ್ ಎಲ್‌ಪಿಜಿ ಹೊತ್ತ ‘ಜಗ್ ವಿಕ್ರಮ್’ ಹಡಗು ಗುಜರಾತ್ ಬಂದರಿಗೆ ಆಗಮನ

ಅಹ್ಮದಾಬಾದ್: ಪಶ್ಚಿಮ ಏತ್ಯಾ ಬಿಕ್ಕಟ್ಟಿನ ನಡುವೆ 20,400 ಮೆಟ್ರಿಕ್ ಟನ್ ಎಲ್‌ಪಿಜಿ ಹೊತ್ತ ಭಾರತದ ‘ಜಗ್ ವಿಕ್ರಮ್ ಹಡಗು ಗುಜರಾತ್‌ನ ಕಾಂಡ್ಲಾ ಬಂದರಿಗೆ ಆಗಮಿಸಿದೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.ಅಮೆರಿಕ ಹಾಗೂ ಇರಾನ್ ನಡುವೆ

ದೇಶ - ವಿದೇಶ

ಪುಸ್ತಕ ಪಡೆದಿದ್ದಕ್ಕೆ 10ನೇ ತರಗತಿ ವಿದ್ಯಾರ್ಥಿಗಳಿಗೆ ಛಡಿಯೇಟು; ಗುರುಕುಲ ಶಾಲಾ ಪ್ರಾಂಶುಪಾಲರ ದರ್ಪ!

ಚಯಡರಾಬಾದ್: ತೆಲಂಗಾಣದ ಜೋಗುಳಂಬ ಗಡ್ವಾಲ್ ಜಿಲ್ಲೆಯ ಸರ್ಕಾರಿ ಶಾಲೆಯ 10 ನೇ ತರಗತಿಯ ಪುಸ್ತಕಗಳನ್ನು ತೆಗೆದುಕೊಂಡಿದ್ದಕ್ಕಾಗಿ ಹದಿನೈದು ವಿದ್ಯಾರ್ಥಿಗಳಿಗೆ ಪ್ರಾಂಶುಪಾಲರು ಛಡಿಯೇಟಿನ ದಾಳಿ ನಡೆಸಿದ ಘಟನೆ ಏಪ್ರಿಲ್ 13 ರ ಸೋಮವಾರ ಬೆಳಕಿಗೆ ಬಂದಿದೆ.ಉಂಡವೆಲ್ಲಿ ಮಂಡಲದ