Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಅಬ್ಬರ: ಮಮತಾ ಬ್ಯಾನರ್ಜಿಗೆ ಬಿಗ್ ಶಾಕ್; ಕಮಲ ಪಾಳಯಕ್ಕೆ ಮುನ್ನಡೆ!

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಅತ್ಯಧಿಕ ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದ್ದು, ಆಡಳಿತರೂಢ ಟಿಎಂಸಿಗೆ ಬಿಗ್ ಶಾಕ್ ಎದುರಾಗಿದೆ. ಈ ಬೆಳವಣಿಗೆ ಬೆನ್ನಲ್ಲೇ ಸಿಎಂ ಮಮತಾ ಬ್ಯಾನರ್ಜಿ ಬ್ಯಾನರ್ಜಿ ತಮ್ಮ ಪಕ್ಷದ ಕಾರ್ಯಕರ್ತರಿಗೆ ಮಹತ್ವದ ಸಂದೇಶ ನೀಡಿದ್ದಾರೆ.ಸದ್ಯದ

ದೇಶ - ವಿದೇಶ

ಲೂಟಿ ಮಾಡಲು ಬಂದ ಕಳ್ಳರ ಪಾಲಿಗೆ ಶಾಕ್: ಹಣ ತುಂಬುತ್ತಿದ್ದ ದರೋಡೆಕೋರನಿಗೆ ಸಿಬ್ಬಂದಿಯಿಂದ ಭರ್ಜರಿ ಏಟು!

ಬ್ರೆಜಿಲ್‌ನಲ್ಲಿ ನಡೆದ ಈ ದರೋಡೆ ಯತ್ನವು ಕಳ್ಳರ ಪಾಲಿಗೆ ಅಕ್ಷರಶಃ ದುಸ್ವಪ್ನವಾಗಿ ಪರಿಣಮಿಸಿತ್ತು. ಶಸ್ತ್ರಸಜ್ಜಿತರಾಗಿ ಬಂದ ದರೋಡೆಕೋರರಿಗೆ ಸೂಪರ್​ ಮಾರ್ಕೆಟ್​ನ ಸಿಬ್ಬಂದಿ ನೀಡಿರುವ ತಿರುಗೇಟು ಎಲ್ಲೆಡೆ ಚರ್ಚೆಯಾಗುತ್ತಿದೆ. ಬ್ರೆಜಿಲ್‌ನ ಮಳಿಗೆಯೊಂದಕ್ಕೆ ನುಗ್ಗಿದ ಶಸ್ತ್ರಸಜ್ಜಿತ ದರೋಡೆಕೋರರು,

ದೇಶ - ವಿದೇಶ

ಹಾವಿನೊಂದಿಗೆ ಮೋಜು ಮಾಡಲು ಹೋಗಿ ಪ್ರಾಣ ಕಳೆದುಕೊಂಡ ವ್ಯಕ್ತಿ; ಭೀಕರ ವಿಡಿಯೋ ವೈರಲ್!

ಹಾವು ಹಿಡಿಯಲು ಬಂದವರು ಹಾವನ್ನು ಸುರಕ್ಷಿತವಾಗಿ ಚೀಲಕ್ಕೆ ತುಂಬುವ ಬದಲು ಅದನ್ನು ಕೆರಳಿಸಲು ಹೋಗಿ ಸಾವನ್ನಪ್ಪಿರುವ ವಿಡಿಯೋ ವೈರಲ್ ಆಗಿದೆ. ಸರ್ಪವನ್ನು ಹಿಡಿಯಲು ಬಂದ ವ್ಯಕ್ತಿ ಹಾವಿನ ತಲೆಗೆ ಲಘುವಾಗಿ ಹೊಡೆಯುತ್ತಾ ಅದನ್ನು ಕೆರಳಿಸುತ್ತಿರುವುದನ್ನು

ದೇಶ - ವಿದೇಶ

ಆಸ್ಪತ್ರೆಯಲ್ಲಿ ರಣರಂಗ; ನರ್ಸಿಂಗ್ ಸಿಬ್ಬಂದಿಯನ್ನು ಹೊರಗೆ ಎಳೆದು ಹಾಡುಹಗಲೇ ಬರ್ಬರ ಹ*ಲ್ಲೆ!

ಝಾನ್ಸಿ: ಇಲ್ಲಿನ ಮಹಾರಾಣಿ ಲಕ್ಷ್ಮಿ ಬಾಯಿ ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಯುವಕನೊಬ್ಬ ಸಾವನ್ನಪ್ಪಿದ ಘಟನೆಯು ಶನಿವಾರ ಬೆಳಿಗ್ಗೆ ತೀವ್ರ ಗದ್ದಲಕ್ಕೆ ಕಾರಣವಾಯಿತು. ಚಿಕಿತ್ಸೆಯಲ್ಲಿ ನಿರ್ಲಕ್ಷ್ಯ ವಹಿಸಲಾಗಿದೆ ಎಂದು ಆರೋಪಿಸಿದ ಮೃತನ ಕುಟುಂಬ ಸದಸ್ಯರು,

ದೇಶ - ವಿದೇಶ

ರೈಲ್ವೆ ಆಸ್ತಿ ನಾಶಪಡಿಸಿ ಸೋಷಿಯಲ್ ಮೀಡಿಯಾ ಕ್ರೇಜ್: ಸೀಟು ಹರಿದು ವಿಕೃತ ಸಂತೋಷ ಪಟ್ಟ ಕಿಡಿಗೇಡಿಗಳು!

ಸೋಷಿಯಲ್ ಮೀಡಿಯಾದಲ್ಲಿ ಜನಪ್ರಿಯತೆ ಗಳಿಸಲು ರೈಲ್ವೆ ಆಸ್ತಿಯನ್ನು ಧ್ವಂಸ ಮಾಡುತ್ತಿರುವ ಪುರುಷರ ಗುಂಪಿನ ವಿಡಿಯೋವೊಂದು ಆನ್‌ಲೈನ್‌ನಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಭಾರತೀಯ ರೈಲ್ವೆಯ ಸಾಮಾನ್ಯ ಕೋಚ್‌ನೊಳಗೆ ವ್ಯಕ್ತಿಯೊಬ್ಬ ರೈಲಿನ ನೀಲಿ ಬಣ್ಣದ ಸೀಟಿನ ಹೊದಿಕೆಯನ್ನು

ದೇಶ - ವಿದೇಶ

ವಿನೇಶ್ ಫೋಗಟ್ ಸ್ಫೋಟಕ ಹೇಳಿಕೆ: “ನಾನೂ ಬ್ರಿಜ್ ಭೂಷಣ್ ಕಾಮದಾಟದ ಸಂತ್ರಸ್ತೆ.

ಹೊಸದಿಲ್ಲಿ: ಕುಸ್ತಿ ಫೆಡರೇಶನ್ ಆಫ್ ಇಂಡಿಯಾದ (WFI) ಮಾಜಿ ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ ನಿಂದ ಲೈಂಗಿಕ ಕಿರುಕುಳಕ್ಕೊಳಗಾದ ಆರು ಮಹಿಳಾ ಕುಸ್ತಿಪಟುಗಳಲ್ಲಿ ನಾನು ಒಬ್ಬಳು ಎಂದು ಕುಸ್ತಿಪಟು ವಿನೇಶ್ ಫೋಗಟ್ ಆರೋಪಿಸಿದ್ದಾರೆ.ಪ್ರಸ್ತುತ

ದೇಶ - ವಿದೇಶ

ಗುಬ್ಬಿಯ ಹೆಮ್ಮೆಯ ಪ್ರತಿಭೆ ಸೋಹಾ ಸಾದಿಕ್ ವಿಶ್ವ ಮಹಿಳಾ ಟೆನಿಸ್ ಚಾಂಪಿಯನ್‌ಶಿಪ್‌ಗೆ ಆಯ್ಕೆ

ಗುಬ್ಬಿ: ತುಮಕೂರಿನಲ್ಲಿ ನಡೆಯುತ್ತಿರುವ ವಿಶ್ವ ಮಹಿಳಾ ಟೆನಿಸ್ ಟೂರ್ನಿಗೆ ಭಾರತ ದೇಶವನ್ನು ಪ್ರತಿನಿಧಿಸುವ ಐದು ಮಂದಿ ಮಹಿಳಾ ಟೆನಿಸ್ ಆಟಗಾರ್ತಿಯರ ಪೈಕಿ ಓರ್ವ ಆಟಗಾರ್ತಿ ಸೋಹಾ ಸಾದಿಕ್ ಗುಬ್ಬಿಯ ಹೆಣ್ಣು ಮಗಳಾಗಿರುವ ಹಿನ್ನಲೆ ಗುಬ್ಬಿಯ

ದೇಶ - ವಿದೇಶ

ಚುನಾವಣಾ ಸೋಲಿನ ಸೇಡು: ಗ್ರಾಮದ ನೀರಿನ ಸಂಪರ್ಕ ಕಡಿತಗೊಳಿಸಿದ ಬಿಜೆಪಿ ಅಭ್ಯರ್ಥಿ

ಅಹ್ಮದಾಬಾದ್: ಗುಜರಾತ್‌ನ ಭರೂಚ್ ಜಿಲ್ಲೆಯ ಹಳ್ಳಿಯೊಂದರಲ್ಲಿ ಪಂಚಾಯತ್ ಚುನಾವಣೆಯಲ್ಲಿ ತನಗೆ ಮತ ಹಾಕಿಲ್ಲ ಎಂದು ಬಿಜೆಪಿ ಅಭ್ಯರ್ಥಿಯೋರ್ವ ಗ್ರಾಮದ ಜನರಿಗೆ ನೀರಿನ ಸಂಪರ್ಕ ಕಡಿತಗೊಳಿಸಿದ್ದಾನೆ. ಇದರಿಂದ ಕುಡಿಯುವ ನೀರಿಲ್ಲದೆ ಗ್ರಾಮದ ಸಾವಿರಾರು ಮಂದಿ ಪರದಾಟ

ದೇಶ - ವಿದೇಶ

ಭಬಾನಿಪುರ ಎಣಿಕೆ ಕೇಂದ್ರದ ಬಳಿ ಹೈಡ್ರಾಮಾ: ಬಿಜೆಪಿ-ಟಿಎಂಸಿ ನಡುವೆ ಸಂಘರ್ಷ.

ಕೋಲ್ಕತ್ತಾ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಭಬಾನಿಪುರ ಕ್ಷೇತ್ರದಲ್ಲಿ ಇವಿಎಂಗಳನ್ನು ಸಂಗ್ರಹಿಸಿಟ್ಟಿರುವ ಕೇಂದ್ರದ ಆವರಣದೊಳಗೆ ಬಿಜೆಪಿ ಧ್ವಜ ಇದ್ದ ಎರಡು ವಾಹನಗಳಿಗೆ ಅವಕಾಶ ನೀಡಲಾಗಿದೆ ಎಂದು ಟಿಎಂಸಿ ಕಾರ್ಯಕರ್ತರು ಆರೋಪಿಸಿದ ನಂತರ,

ದೇಶ - ವಿದೇಶ

ಲಿಪುಲೇಖ್ ಮೂಲಕ ಮಾನಸ ಸರೋವರ ಯಾತ್ರೆ: ಭಾರತದ ನಿರ್ಧಾರಕ್ಕೆ ನೇಪಾಳ ತೀವ್ರ ಆಕ್ಷೇಪ

ಕಂಡು: ಲಿಪುಲೇಕ್ ಪಾಸ್ ಮೂಲಕ ಕೈಲಾಸ ಮಾನಸ ಸರೋವರ ಯಾತ್ರೆಯನ್ನು ಕೈಗೊಳ್ಳಲು ಭಾರತ ಹಾಗೂ ಚೀನಾ ಯೋಜನೆ ರೂಪಿಸಿರುವ ಬಗ್ಗೆ ನೇಪಾಳದಲ್ಲಿ ಒಂದು ತಿಂಗಳ ಹಿಂದೆಯಷ್ಟೇ ರಚನೆಯಾದ ಬಲೇನ್ ಶಾ ನೇತೃತ್ವದ ಸರ್ಕಾರ ತೀವ್ರ