Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಅಪರಾಧ ದೇಶ - ವಿದೇಶ

ದಕ್ಷಿಣ ದೆಹಲಿ ಬೆಚ್ಚಿಬಿದ್ದ ಘಟನೆ: ಅಧಿಕಾರಿ ಪುತ್ರಿಯ ಮೇಲೆ ಅತ್ಯಾಚಾ*ರ, ಹ*ತ್ಯೆ.

ಹೊಸದಿಲ್ಲಿ: ಆರು ವಾರಗಳ ಹಿಂದೆ ಕೆಲಸದಿಂದ ವಜಾಗೊಂಡಿದ್ದ ಮನೆಗೆಲಸದ ಸಹಾಯಕ, ಮನೆಯ ಮಾಲೀಕ ಮತ್ತು ಹಿರಿಯ ಅಧಿಕಾರಿಯ ಪುತ್ರಿಯ ಮೇಲೆ ಅತ್ಯಾಚಾರ ಎಸಗಿ, ಬಳಿಕ ಆಕೆಯನ್ನು ಹತ್ಯೆ ಮಾಡಿದ ಧಾರುಣ ಘಟನೆ ರಾಷ್ಟ್ರ ರಾಜಧಾನಿಯಲ್ಲಿ

ದೇಶ - ವಿದೇಶ

ದಿಲ್ಲಿಯಲ್ಲಿ ಐಎಸ್‌ಐ ಬೆಂಬಲಿತ ಉಗ್ರ ಸಂಚು ಭೇದಿಸಿದ ಪೊಲೀಸ್: ಶಹಝಾದ್ ಭಟ್ಟಿ ಇಬ್ಬರು ಶೂಟರ್‌ಗಳ ಬಂಧನ

ಹೊಸದಿಲ್ಲಿ : ಪಾಕಿಸ್ತಾನದ ಮೂಲದ ಭೂಗತ ಪಾತಕಿ ಹಾಗೂ ಐಎಸ್‌ಐ ಪರ ಕೆಲಸ ಮಾಡುತ್ತಿರುವ ಶಹಝಾದ್ ಭಟ್ಟಿ ಆಣತಿಯಂತೆ ಕಾರ್ಯ ನಿರ್ವಹಿಸುತ್ತಿದ್ದ ಇಬ್ಬರನ್ನು ದಿಲ್ಲಿ ಪೊಲೀಸ್‌ನ ವಿಶೇಷ ಘಟಕ ಬಂಧಿಸಿದೆ ಎಂದು ಅಧಿಕಾರಿಗಳು ಮಂಗಳವಾರ

ಕರ್ನಾಟಕ

ದೇಶಾದ್ಯಂತ ಐಎಸ್‌ಐ ಗೂಢಚಾರ ಜಾಲ ಭೇದಿಸಿದ ದೆಹಲಿ ಪೊಲೀಸ್: 11 ಮಂದಿ ಬಂಧನ

ನವದೆಹಲಿ: ದೆಹಲಿ ಪೊಲೀಸರು ಪಾಕಿಸ್ತಾನ ಗುಪ್ತಚರ ಸಂಸ್ಥೆಯಾದ ಐಎಸ್‌ಐ (ISI) ಜೊತೆ ಸಂಪರ್ಕ ಹೊಂದಿರುವ ಪ್ರಮುಖ ಗೂಢಚಾರ ಜಾಲವನ್ನು ಭೇದಿಸಿದ್ದು, 11 ಜನರನ್ನು ಬಂಧಿಸಿದ್ದಾರೆ. ಐಎಸ್‌ಐ ಜೊತೆಗೆ ಮಾತ್ರವಲ್ಲದೆ ಈ ಗೂಢಚಾರ ಜಾಲವು ನಿಷೇಧಿತ

ದೇಶ - ವಿದೇಶ

ದೆಹಲಿಯಲ್ಲಿ ಅಕ್ರಮ ಎಲ್‌ಪಿಜಿ ದಂಧೆ ಪತ್ತೆ: ಫಿಲಿಪೈನ್ಸ್‌ನಲ್ಲಿ ಇಂಧನ ತುರ್ತು ಪರಿಸ್ಥಿತಿ ಘೋಷಣೆ!

ನವದೆಹಲಿ: ದೆಹಲಿ ಪೊಲೀಸರ ಅಪರಾಧ ವಿಭಾಗವು ಸಂಗಮ ವಿಹಾರ್‌ನಲ್ಲಿ ಸಂಘಟಿತ ದಾಳಿ ನಡೆಸಿ ಅಕ್ರಮ ಎಲ್‌ಪಿಜಿ ದಂಧೆಯನ್ನು ಭೇದಿಸಿ, ಮೂರು ಬಾಡಿಗೆ ಗೋದಾಮುಗಳಿಂದ 183 ಇಂಡೇನ್ ಸಿಲಿಂಡರ್‌ಗಳು ಮತ್ತು ರೀಫಿಲಿಂಗ್ ಉಪಕರಣಗಳನ್ನು ವಶಪಡಿಸಿಕೊಂಡಿದೆ.ಅಗತ್ಯ ಸರಕುಗಳ

ದೇಶ - ವಿದೇಶ

ನಕಲಿ ಐಎಎಸ್ ಅಧಿಕಾರಿ ಎಂದು ನಟಿಸಿ ಮದುವೆಯಾಗಿದ್ದ ವಂಚಕನ ಬಂಧನ: 15 ಲಕ್ಷ ರೂ. ಸುಲಿಗೆ!

ಮಾರ್ಚ್ 11 ರಂದು ಗೋರಖ್‌ಪುರದಲ್ಲಿ ನಕಲಿ ಐಎಎಸ್ ಅಧಿಕಾರಿ ಎಂದು ನಟಿಸಿ ಮಹಿಳೆಯನ್ನು ಮದುವೆಯಾದ ಆರೋಪದ ಮೇಲೆ ಇಟಾವಾದ ವ್ಯಕ್ತಿಯೊಬ್ಬನನ್ನು ಗೋರಖ್‌ಪುರದಲ್ಲಿ ಪೊಲೀಸರು ಬಂಧಿಸಿದ್ದಾರೆ. ಪ್ರೀತಮ್ ಕುಮಾರ್ ನಿಶಾದ್ ವರದಕ್ಷಿಣೆ ಹೆಸರಿನಲ್ಲಿ ವಧುವಿನ ಕುಟುಂಬದಿಂದ

ದೇಶ - ವಿದೇಶ

ನಿಯಂತ್ರಣ ತಪ್ಪಿ ಪಲ್ಟಿಯಾದ ಡಬಲ್ ಡೆಕ್ಕರ್ ಬಸ್: ಇಬ್ಬರು ದುರ್ಮರಣ, 23 ಜನರಿಗೆ ಗಾಯ!

ನವದೆಹಲಿ: ದೆಹಲಿಯ ಕರೋಲ್ ಬಾಗ್ ಪ್ರದೇಶದಲ್ಲಿ ಮಂಗಳವಾರ ತಡ ರಾತ್ರಿ ಡಬಲ್ ಡೆಕ್ಕರ್ ಬಸ್ ನಿಯಂತ್ರಣ ತಪ್ಪಿ ಪಲ್ಟಿಯಾದ ಪರಿಣಾಮ ಇಬ್ಬರು ಸಾವನ್ನಪ್ಪಿ, 23 ಜನರು ಗಾಯಗೊಂಡಿದ್ದಾರೆ. ರಾಜಸ್ಥಾನದಿಂದ ಬರುತ್ತಿದ್ದ ಬಸ್, ಝಂಡೆವಾಲನ್ ದೇವಸ್ಥಾನದ

ದೇಶ - ವಿದೇಶ

ಮಕ್ಕಳನ್ನು ಅಪಹರಿಸಲು ಆಟೋ ಚಾಲಕನ ಯತ್ನ: ದೆಹಲಿಯಲ್ಲಿ ಬೆಚ್ಚಿಬೀಳಿಸುವ ದೃಶ್ಯ ಸೆರೆ!

ನವದೆಹಲಿ: ನಿಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸುವಾಗ ಹುಷಾರ್, ಹೋಗುವಾಗ, ಮನೆಗೆ ಬರುವಾಗ ನೀವು ಅವರೊಂದಿಗಿದ್ದಿರೆ ಒಳಿತು. ಆಟೋ ಚಾಲಕನೊಬ್ಬ ಮಕ್ಕಳನ್ನು ಅಪಹರಿಸಲು ಯತ್ನಿಸಿರುವ ಘಟನೆ ದೆಹಲಿಯಲ್ಲಿ ನಡೆದಿದೆ. @/rider_akhil.1 ಎಂಬುವವರು ಒಂದು ವಿಡಿಯೋವನ್ನು ಸೆರೆಹಿಡಿದಿದ್ದು,

ದೇಶ - ವಿದೇಶ

ದೆಹಲಿ ಬಜೆಟ್ ಮಂಡನೆ ವೇಳೆ ಬಾಂಬ್ ಆತಂಕ: ವಿಧಾನಸಭೆ ಹಾಗೂ ಸ್ಪೀಕರ್ ಕಚೇರಿಗೆ ಬೆದರಿಕೆ ಇಮೇಲ್

ಹೊಸದಿಲ್ಲಿ: ದಿಲ್ಲಿ ವಿಧಾನಸಭೆ ಸಂಕೀರ್ಣ ಮತ್ತು ಸ್ಪೀಕರ್ ವಿಜೇಂದರ್ ಗುಪ್ತಾ ಅವರ ಕಚೇರಿಗೆ ಇಮೇಲ್ ಮೂಲಕ ಬಾಂಬ್ ಬೆದರಿಕೆ ಸಂದೇಶ ಕಳುಹಿಸಿರುವ ಬಗ್ಗೆ ವರದಿಯಾಗಿದೆ.ದಿಲ್ಲಿ ವಿಧಾನಸಭೆ ಸಂಕೀರ್ಣಕ್ಕೆ ಬೆಳಿಗ್ಗೆ 7.28ರ ಸುಮಾರಿಗೆ ಮೊದಲ ಬೆದರಿಕೆ

ದೇಶ - ವಿದೇಶ

ರಾಷ್ಟ್ರ ರಾಜಧಾನಿಯಲ್ಲಿ ಜನರಿಗಿಲ್ಲ ರಕ್ಷಣೆ: ರಸ್ತೆಯಲ್ಲೇ ಮಹಿಳೆಯ ಲೂಟಿ ಮಾಡಿದ ಕಿರಾತಕರು

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಹಾಡಹಗಲೇ ಆಘಾತಕಾರಿ ಘಟನೆಯೊಂದು ನಡೆದಿದೆ. ತನ್ನ ಮಗಳನ್ನು ಶಾಲಾ ಬಸ್​​ಗೆ ಹತ್ತಿಸಲು ಸ್ಕೂಟಿಯಲ್ಲಿ ಬಂದಿದ್ದ ಮಹಿಳೆ ಇನ್ನೇನು ಹೊರಡಬೇಕೆನ್ನುವಷ್ಟರಲ್ಲಿ ಯುವಕರು ಬೈಕ್​ಗಳಲ್ಲಿ ಬಂದು ಆಕೆಯನ್ನು ಅಡ್ಡಹಾಕಿದರು. ಆಕೆಯ ಕುತ್ತಿಗೆಯಲ್ಲಿದ್ದ

ದೇಶ - ವಿದೇಶ

ದೆಹಲಿ ಕಾರ್ ಸ್ಫೋಟ ಪ್ರಕರಣ: ಟೆರರ್ ಡಾಕ್ಟರ್‌ಗೆ ಆಶ್ರಯ ನೀಡಿದ್ದ 7ನೇ ಆರೋಪಿ ಬಂಧನ

ನವದೆಹಲಿ: ದೆಹಲಿ ಕೆಂಪು ಕೋಟೆ ಬಳಿ ಕಾರು ಸ್ಫೋಟ (Red Fort Car Explosion) ಸಂಭವಿಸುವುದಕ್ಕೆ ಮುನ್ನ ಟೆರರ್‌ ಡಾಕ್ಟರ್‌ ಉಮರ್‌ ಉನ್‌ ನಬಿಗೆ (Umar Un Nabi) ಆಶ್ರಯ ನೀಡಿದ್ದ ಆರೋಪದ ಮೇಲೆ ಫರಿದಾಬಾದ್‌