Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಕರ್ನಾಟಕ

ಬೆಂಗಳೂರು: ಮಗಳನ್ನು ಪ್ರೀತಿಸುತ್ತಿದ್ದ ಸ್ವಂತ ಉದ್ಯೋಗಿಯನ್ನೇ ಹೊಡೆದು ಕೊಂ*ದ ತಂದೆ

ಬೆಂಗಳೂರು: ತನ್ನ 19 ವರ್ಷದ ಮಗಳನ್ನು ಪ್ರೀತಿಸುತ್ತಿದ್ದ ಸ್ವಂತ ಉದ್ಯೋಗಿ ಯುವಕನನ್ನು ಮಾಲೀಕನೊಬ್ಬ ಕ್ರಿಕೆಟ್ ಬ್ಯಾಟ್ ಹಾಗೂ ಕಬ್ಬಿಣದ ಪೈಪ್‌ನಿಂದ ಹೊಡೆದು ಅಮಾನುಷವಾಗಿ ಹತ್ಯೆ ಮಾಡಿರುವ ಆಘಾತಕಾರಿ ಘಟನೆ ನಗರದ ಯಲಹಂಕ ಪೊಲೀಸ್ ಠಾಣೆ

ದೇಶ - ವಿದೇಶ

ಮತಾಂತರ ಆರೋಪ: ಇಬ್ಬರು ಮಹಿಳೆಯರ ಮೇಲೆ ಸ್ಥಳೀಯರಿಂದ ಹಲ್ಲೆ, ವೈರಲ್ ಆಯ್ತು ವಿಡಿಯೋ

ಹೈದರಾಬಾದ್ : ರಂಗಾರೆಡ್ಡಿ ಜಿಲ್ಲೆಯ ಅಲ್ಮಾಲ್ಗುಡ ಪ್ರದೇಶದಲ್ಲಿ ಇಬ್ಬರು ಮಹಿಳೆಯರ ಮೇಲೆ ನಡೆದ ಹಲ್ಲೆಯನ್ನು ತೆಲಂಗಾಣ ಮಾಜಿ ಸಚಿವೆ ಮತ್ತು ಭಾರತ ರಾಷ್ಟ್ರ ಸಮಿತಿ (BRS) ಶಾಸಕಿ ಸಬಿತಾ ಇಂದ್ರಾ ರೆಡ್ಡಿ ಬುಧವಾರ ಖಂಡಿಸಿದ್ದಾರೆ

kerala

17 ವರ್ಷದ ಬಾಲಕನ ಭೀಕರ ಕೊ*ಲೆ: ಗೋಣಿಚೀಲದಲ್ಲಿ ತುಂಬಿದ ಶವ ಕೃಷಿಭೂಮಿಯಲ್ಲಿ ಪತ್ತೆ, ಮೂವರು ವಶಕ್ಕೆ!

ತಿರುವನಂತಪುರಂ: ರಾಜಧಾನಿಯನ್ನು ಸೋಮವಾರ ಸಂಜೆ ಬೆಚ್ಚಿಬೀಳಿಸಿದ ಭೀಕರ ಘಟನೆಯೊಂದರಲ್ಲಿ ಭಾನುವಾರ ಮನೆಯಿಂದ ನಾಪತ್ತೆಯಾಗಿದ್ದ 17 ವರ್ಷದ ಬಾಲಕನ ದೇಹವನ್ನು ಗೋಣಿಚೀಲದಲ್ಲಿ ತುಂಬಿಸಿ ಕೊಲೆ ಮಾಡಿ ಶ್ರೀಕಾರ್ಯಂ ಬಳಿಯ ಪಂಗಪ್ಪರದಲ್ಲಿ ಕೃಷಿಭೂಮಿಯಲ್ಲಿ ಎಸೆದ ಸ್ಥಿತಿಯಲ್ಲಿ ಪತ್ತೆಯಾಗಿದೆ,

ಕರ್ನಾಟಕ

ಕೊಲೆ ಬೆದರಿಕೆ ಹಾಕಿ ಯುವತಿಯ ಕೈಗೆ ಫೆವಿಕ್ವಿಕ್ ಹಚ್ಚಿದ ಖದೀಮ: ಸಾರ್ವಜನಿಕರಿಂದಲೇ ಸೆರೆ!

ಬೆಂಗಳೂರು : ನಗರದ ಅತ್ಯಂತ ಜನನಿಬಿಡ ಪ್ರದೇಶವಾದ ಇಂದಿರಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇತ್ತೀಚೆಗೆ (ಅಕ್ಟೋಬರ್ 31ರಂದು) ನಡೆದ ಈ ಬೆಚ್ಚಿಬೀಳಿಸುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಬಂಧಿತ ಆರೋಪಿಯನ್ನು ಪ್ರಭುರಾಜ್ ಅಲಿಯಾಸ್ ರಾಜ್

ಮಂಗಳೂರು

ಮಂಗಳೂರಿನಲ್ಲಿ ಡ್ರಗ್ಸ್ ಜಾಲಕ್ಕೆ ಮಹಿಳೆ ಲಿಂಕ್: ₹15.30 ಲಕ್ಷ ಮೌಲ್ಯದ MDMA ಸಹಿತ 42 ವರ್ಷದ ಮಹಿಳೆ ಅರೆಸ್ಟ್!

ಮಂಗಳೂರು: ಮಂಗಳೂರು ನಗರದಲ್ಲಿ ಯುವಕರು ಮತ್ತು ವಿದ್ಯಾರ್ಥಿಗಳಿಗೆ ಮಾದಕ ವಸ್ತು ಪೂರೈಸುತ್ತಿದ್ದ ಆರೋಪದ ಮೇಲೆ 42 ವರ್ಷದ ಮಹಿಳೆಯೊಬ್ಬರನ್ನು ಮಂಗಳೂರು ಉತ್ತರ ಪೊಲೀಸರು ಬಂಧಿಸಿದ್ದು, ಅವರಿಂದ ಸುಮಾರು 15.30 ಲಕ್ಷ ರೂ. ಮೌಲ್ಯದ 153

ಕರ್ನಾಟಕ

ಯುವತಿ ಎಂದು ನಂಬಿಸಿ ಮನೆಗೆ ಬಂದ ಮಂಗಳಮುಖಿಯರು: ₹20 ಲಕ್ಷದ ಚಿನ್ನಾಭರಣ ಸುಲಿಗೆ!

ಬೆಂಗಳೂರು: ಡೇಟಿಂಗ್ ಆ್ಯಪ್‌ನಲ್ಲಿ (Dating App) ಪರಿಚಯವಾದ ಯುವತಿಯನ್ನು ಮನೆಗೆ ಕರೆಸಿಕೊಂಡ ಯುವಕನಿಗೆ ಮಂಗಳಮುಖಿಯರು ಶಾಕ್ ಕೊಟ್ಟಿದ್ದಾರೆ. ಮನೆಗೆ ಬಂದವರು 20 ಲಕ್ಷ ಮೌಲ್ಯದ ಚಿನ್ನಾಭರಣ ಸುಲಿಗೆ (Crime) ಮಾಡಿದ ಘಟನೆ ಬೆಂಗಳೂರಿನ ಚಂದ್ರ

ದೇಶ - ವಿದೇಶ

ಅಕ್ರಮ ಸಂಬಂಧದ ವಿಚಾರಕ್ಕೆ ಭೀಕರ ಹಲ್ಲೆ: ಮಲಗಿದ್ದ ವ್ಯಕ್ತಿಗೆ 12 ಬಾರಿ ಚೂರಿ ಇರಿತ!

ಲಕ್ನೋ: ತನ್ನ ಪತ್ನಿ ಜೊತೆಗಿನ ಅಕ್ರಮ ಸಂಬಂಧ ಪ್ರಶ್ನೆ ಮಾಡಿದ್ದಕ್ಕೆ ಜಿಮ್‌ ಟ್ರೈನರ್‌ವೊಬ್ಬ (Gym Trainer) ದೆಹಲಿ ಸರ್ಕಾರದ ಹಿರಿಯ ಅಕೌಂಟೆಂಟ್‌ ಮೇಲೆ ಭೀಕರ ಹಲ್ಲೆ ನಡೆದಿರುವ ಘಟನೆ ಗಾಜಿಯಾಬಾದ್‌ನಲ್ಲಿ (Ghaziabad) ನಡೆದಿದೆ. ಉತ್ತರ

ಕರ್ನಾಟಕ

ಬೆಳ್ತಂಗಡಿ: ಆರೋಗ್ಯ ಕ್ಲಿನಿಕ್‌ಗೆ ಬೆಂಕಿ ಹಚ್ಚಿದ ಪ್ರಕರಣ – ಓರ್ವ ಆರೋಪಿ ಬಂಧನ, ಇಬ್ಬರ ವಶ!

ಬೆಳ್ತಂಗಡಿ: ನಾವೂರು ಗ್ರಾಮದ ಸ್ವಾತಿ ಕಟ್ಟಡದಲ್ಲಿರುವ ಡಾ. ಪ್ರದೀಪ್ ಅವರ ಆರೋಗ್ಯ ಕ್ಲಿನಿಕ್‌ಗೆ ಡಿಸೇಲ್ ಸುರಿದು ಬೆಂಕಿ ಹಚ್ಚಿದ ಪ್ರಕರಣದ ತನಿಖೆಯನ್ನು ಆರಂಭಿಸಿದ ಬೆಳ್ತಂಗಡಿ ಪೊಲೀಸರು ಓರ್ವ ಆರೋಪಿಯನ್ನು ಬಂಧಿಸಿದ್ದಾರೆ.ಆರೋಪಿಯನ್ನು ನಾವೂರು ನಿವಾಸಿ ರವಿ

ಕರ್ನಾಟಕ

ಬೆಂಗಳೂರು: ನೈಸ್ ರಸ್ತೆ ಬಳಿ ಮಾಜಿ ಡ್ರೈವರ್ ಮೇಲೆ ರಿಯಲ್ ಎಸ್ಟೇಟ್ ಉದ್ಯಮಿ ಫೈರಿಂಗ್

ಶ್ರೀನಿವಾಸ್‌ ಅಲಿಯಾಸ್ ಮೆಂಟಲ್ ಸೀನನ ಕಾಲಿಗೆ ರಿಯಲ್ ಎಸ್ಟೇಟ್ ಉದ್ಯಮಿ ಸಂಪಂಗಿ ಎಂಬಾತನಿಂದ ಫೈರಿಂಗ್ ಮಾಡಲಾಗಿದೆ. ಕೋಣನಕುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಗಾಯಾಳು ಶ್ರೀನಿವಾಸ್, ಸಂಪಂಗಿ ಬಳಿ ಡ್ರೈವಿಂಗ್ ಕೆಲಸ ಮಾಡುತ್ತಿದ್ದವೇಳೆ ವೈಯಕ್ತಿಕ

ಕರ್ನಾಟಕ

ಬಳ್ಳಾರಿ: ಮಕ್ಕಳನ್ನು ಕಾಲುವೆಗೆ ಎಸೆದು ತಾಯಿಯೂ ಜೀವಾಂತ್ಯ – ವರದಕ್ಷಿಣೆ ಕಿರುಕುಳಕ್ಕೆ ಮೂರು ಜೀವಗಳು ಬಲಿ, ಪತಿ ಸೇರಿ 6 ಜನರ ವಿರುದ್ಧ ಕೇಸ್!

ಬಳ್ಳಾರಿ : ಪತಿಯ ವರದಕ್ಷಿಣೆ ಕಿರುಕುಳ ಹಾಗೂ ದೌರ್ಜನ್ಯ ತಾಳಲಾರದೆ ತಾಯಿಯೊಬ್ಬಳು ತನ್ನ ಇಬ್ಬರು ಕಂದಮ್ಮಗಳನ್ನು ಒಂದೇ ವೇಲ್‌ನಲ್ಲಿ ಕಟ್ಟಿ ತುಂಗಭದ್ರಾ ಕಾಲುವೆಗೆ ಎಸೆದು, ಬಳಿಕ ತಾನೂ ಕಾಲುವೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಅತ್ಯಂತ