Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಕರ್ನಾಟಕ

ವಿಜಯಪುರ: ನಗರದಲ್ಲಿ ದುಷ್ಕರ್ಮಿಗಳಿಂದ ಯುವಕನ ಭೀಕರ ಹತ್ಯೆ – MOB ಅಪರಾಧಿ ಅಲ್ತಾಫ್ ಮನಗೂಳಿ ಸಾವು!

ವಿಜಯಪುರ: ಯುವಕನೊಬ್ಬನನ್ನು ದುಷ್ಕರ್ಮಿಗಳು ಭೀಕರವಾಗಿ ಹತ್ಯೆಗೈದಿರುವ ಘಟನೆ ಬೆಳಿಗ್ಗೆ ನಗರದಲ್ಲಿ ನಡೆದಿದೆ.ಮೃತ ಯುವಕನನ್ನು ಅಲ್ತಾಫ್ ಮನಗೂಳಿ ಎಂದು ಗುರುತಿಸಲಾಗಿದೆ. ಈತ ಕಳ್ಳತನ ಸೇರಿದಂತೆ ಇತರೆ ಪ್ರಕರಣಗಳ ಆರೋಪಿ ಎನ್ನಲಾಗಿದ್ದು, ಇಲ್ಲಿನ ಗಾಂಧಿಚೌಕ್ ಪೊಲೀಸ್ ಠಾಣೆಯಲ್ಲಿ

ಮಂಗಳೂರು

ಮಂಗಳೂರು: ಲೇಡಿಗೋಶನ್ ಆಸ್ಪತ್ರೆ ಬಳಿ ಮೊಬೈಲ್ ಕೊಡದ್ದಕ್ಕೆ ಯುವಕನ ಮೇಲೆ ಚೂರಿ ಇರಿತ – ಕೊ*ಲೆಗೆ ಯತ್ನಿಸಿದ ಇರ್ಷಾದ್ ವಿರುದ್ಧ ಎಫ್‌ಐಆರ್!

ಮಂಗಳೂರು : ನಗರದ ಸಿಟಿ ಸೆಂಟರ್ ವೀಕ್ಷಿಸಲು ಬಂದಿದ್ದ ವ್ಯಕ್ತಿಯೊಬ್ಬರು ಲೇಡಿಗೋಶನ್ ಆಸ್ಪತ್ರೆ ಸಮೀಪದ ಬಸ್ ತಂಗುದಾಣದಲ್ಲಿ ನಿಂತಿದ್ದಾಗ, ಮೊಬೈಲ್ ಫೋನ್ ನೀಡಲು ನಿರಾಕರಿಸಿದ್ದಕ್ಕೆ ಅಪರಿಚಿತ ವ್ಯಕ್ತಿಯೊಬ್ಬ ಕತ್ತಿಯಿಂದ ಇರಿದು ಕೊಲೆಗೆ ಯತ್ನಿಸಿರುವ ಘಟನೆ

ದೇಶ - ವಿದೇಶ

ಉದ್ಯಮಿಯ ಅನುಮಾನಾಸ್ಪದ ಸಾ*ವು ಪ್ರಕರಣ: ಮಾಡೆಲ್ ಗೆಳತಿ ವಿರುದ್ಧ ಕೊಲೆ ಆರೋಪ!

ಲಕ್ನೋ: ಫ್ಲ್ಯಾಟ್‌ನ ನಾಲ್ಕನೇ ಮಹಡಿಯಿಂದ ಬಿದ್ದು 28 ವರ್ಷದ ಉದ್ಯಮಿ ಶಿವ ಶರ್ಮಾ ಆತ್ಮಹತ್ಯೆ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಉದ್ಯಮಿಯ ತಾಯಿ ರಂಜನಾ ಶರ್ಮಾ, ಆತನ ಗೆಳತಿ ಮಾಡೆಲ್‌ ಶ್ರದ್ಧಾ ದುಬೆ ವಿರುದ್ಧ

ದೇಶ - ವಿದೇಶ

ಫೇಸ್‌ಬುಕ್ ಲೈವ್‌ನಲ್ಲೇ ಹೋರಾಟಗಾರನ ಹ*ತ್ಯೆ: ಪಂಜಾಬ್‌ನಲ್ಲಿ ಮೆಡಿಕಲ್ ಮಾಲೀಕನಿಂದ ಶೂಟೌಟ್!

ಚಂಡೀಗಢ: ಪಂಜಾಬ್‌ನ(Punjab) ಮಾನ್ಸಾದಲ್ಲಿ ಮಾದಕ ದ್ರವ್ಯಗಳ ಅಕ್ರಮ ಮಾರಾಟದ ವಿರುದ್ಧ ನಿರಂತರವಾಗಿ ಧ್ವನಿ ಎತ್ತುತ್ತಿದ್ದ ಖ್ಯಾತ ಸಾಮಾಜಿಕ ಹೋರಾಟಗಾರನನ್ನು ಮೆಡಿಕಲ್‌ ಶಾಪ್‌ ಮಾಲೀಕನೊಬ್ಬ(Medical Store Owner) ಗುಂಡಿಟ್ಟು ಗುಂಡಿಟ್ಟು ಹತ್ಯೆ ಮಾಡಿದ್ದಾರೆ.ಪರ್ವಿಂದರ್ ಸಿಂಗ್ ಝೋಟಾ(Parvinder

kerala ಅಪರಾಧ

ಇನ್‌ಸ್ಟಾಗ್ರಾಮ್ ಪೋಸ್ಟ್ ಕಿರಿಕ್: ಕಾಲೇಜು ವಿದ್ಯಾರ್ಥಿಗಳ ನಡುವೆ ಮಾರಾಮಾರಿ, ಭೀಕರ ಹ*ಲ್ಲೆ!

ಕೋಝಿಕ್ಕೋಡ್: ಇನ್‌ಸ್ಟಾಗ್ರಾಮ್ ಪೋಸ್ಟ್‌ಗಾಗಿ ನಡೆದ ವಾಗ್ವಾದದ ನಂತರ ವಿದ್ಯಾರ್ಥಿಗಳ ಗುಂಪೊಂದು ಇಬ್ಬರು ವಿದ್ಯಾರ್ಥಿಗಳನ್ನು ಕ್ರೂರವಾಗಿ ಥಳಿಸಿದೆ. ಕೋಝಿಕ್ಕೋಡ್‌ನ ನಾದಾಪುರಂನ ಕಲ್ಲಚ್ಚಿಯಲ್ಲಿರುವ ಎಂಇಟಿ ಕಾಲೇಜಿನ ವಿದ್ಯಾರ್ಥಿಗಳಿಂದ ಈ ದಾಳಿ ನಡೆದಿದೆ. ಬೈಕ್‌ಗಳು ಮತ್ತು ಇತರ ವಾಹನಗಳಲ್ಲಿ

ದೇಶ - ವಿದೇಶ

ಹೈದರಾಬಾದ್: ಹಣಕ್ಕಾಗಿ 5 ವರ್ಷದ ಕಂದಮ್ಮನ ಭೀಕರ ಹ*ತ್ಯೆ, ಮಾಜಿ ಸೆಕ್ಯುರಿಟಿ ಗಾರ್ಡ್ ಅರೆಸ್ಟ್!

ಹೈದರಾಬಾದ್ : ಹಣದಾಸೆಗಾಗಿ ವಸತಿ ಸಮುಚ್ಚಯದ ಮಾಜಿ ಸೆಕ್ಯುರಿಟಿ ಗಾರ್ಡ್‌ನೊಬ್ಬ ಐದು ವರ್ಷದ ಕಂದಮ್ಮನನ್ನು ಅಪಹರಿಸಿ, ಕೊಲೆಗೈದು ನೀರಿನ ಸಂಪ್‌ನಲ್ಲಿ ಶವ ಬಚ್ಚಿಟ್ಟಿರುವ ಅತ್ಯಂತ ಕ್ರೂರ ಹಾಗೂ ಅಘಾತಕಾರಿ ಘಟನೆ ತೆಲಂಗಾಣದ ಹೈದರಾಬಾದ್‌ನ ಕೌಕೂರ್

ಕರ್ನಾಟಕ

ದೇವಸ್ಥಾನಗಳ ಸರಣಿ ಕಳ್ಳತನ: ಇಬ್ಬರು ಕುಖ್ಯಾತ ಕಳ್ಳರನ್ನು ಬಂಧಿಸಿದ ತಲಘಟ್ಟಪುರ ಪೊಲೀಸರು!

ಬೆಂಗಳೂರು: ದೇವಸ್ಥಾನಗಳನ್ನೇ ಗುರಿಯಾಗಿಸಿಕೊಂಡು ದೇವರ ವಿಗ್ರಹಗಳನ್ನು ಕಳ್ಳತನ(Temple Idols) ಮಾಡುತ್ತಿದ್ದ ಇಬ್ಬರು ಕುಖ್ಯಾತ ಕಳ್ಳರನ್ನು ತಲಘಟ್ಟಪುರ ಠಾಣಾ ಪೊಲೀಸರು(Talaghattapura Police) ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಗಳು ಬನ್ನೇರುಘಟ್ಟ ಹಾಗೂ ತಲಘಟ್ಟಪುರ ಪೊಲೀಸ್ ಠಾಣಾ ವ್ಯಾಪ್ತಿಯ

ಕರ್ನಾಟಕ

ಬೆಳಗಾವಿ: ಪಿಕಪ್ ವಾಹನ ರಿವರ್ಸ್ ತೆಗೆಯುವ ವೇಳೆ ಹರಿದು ಮೂರು ವರ್ಷದ ಬಾಲಕ ದಾರುಣ ಸಾ*ವು!

ಬೆಳಗಾವಿ : ಬುಲೆರೋ ಪಿಕಪ್ ವಾಹನವನ್ನು ರಿವರ್ಸ್ ತೆಗೆಯುವ ವೇಳೆ ವಾಹನ ಹರಿದು ಮೂರು ವರ್ಷದ ಬಾಲಕ ಮೃತಪಟ್ಟಿರುವ ದುರ್ಘಟನೆ ಗೋಕಾಕ ತಾಲೂಕಿನ ಗಿಳಿಹೊಸೂರ ಗ್ರಾಮದಲ್ಲಿ ರವಿವಾರ ಸಂಜೆ ಸಂಭವಿಸಿದೆ.ಗ್ರಾಮದ ನಿವಾಸಿ ರಾಮಚಂದ್ರ ಮಹಾದೇವ

ದೇಶ - ವಿದೇಶ

ಅರಕಲಗೂಡು: ಸಾಲದ ಹಣ ಹಾಗೂ 120 ಗ್ರಾಂ ಚಿನ್ನಕ್ಕಾಗಿ ವೃದ್ಧೆಯ ಭೀಕರ ಹ*ತ್ಯೆ

ಅರಕಲಗೂಡು : ಸಾಲವಾಗಿ ಪಡೆದಿದ್ದ 50 ಸಾವಿರ ರೂ. ಹಣ ವಾಪಸ್ ನೀಡದ ವಿಚಾರ ಹಾಗೂ ವೃದ್ಧೆಯ ಮೈಮೇಲಿದ್ದ ಚಿನ್ನಾಭರಣಗಳ ಆಸೆಗಾಗಿ ಅದೇ ಗ್ರಾಮದ ವ್ಯಕ್ತಿಯೊಬ್ಬ ಮಹಿಳೆಯನ್ನು ಹತ್ಯೆಗೈದು, ಮೃತದೇಹವನ್ನು ಪ್ಲಾಸ್ಟಿಕ್ ಚೀಲದಲ್ಲಿ ತುಂಬಿ

ದೇಶ - ವಿದೇಶ

ಮಹಾರಾಷ್ಟ್ರ: ಥಾಣೆಯಲ್ಲಿ ಶಿವಸೇನಾ (UBT) ಮುಖಂಡ ಪ್ರದೀಪ್ ಪುರ್ಣೇಕರ್ ಗುಂಡಿಕ್ಕಿ ಹ-ತ್ಯೆ!

ಮುಂಬೈ: ಮಹಾರಾಷ್ಟ್ರದ ಥಾಣೆಯಲ್ಲಿ ಶಿವಸೇನೆಯ (ಯುಬಿಟಿ) ನಾಯಕ ಪ್ರದೀಪ್ ಪುರ್ಣೇಕರ್ ಅವರನ್ನು ಅಪರಿಚಿತ ದುಷ್ಕರ್ಮಿಗಳು ಗುಂಡಿಕ್ಕಿ ಕೊಲೆ ಮಾಡಿದ್ದಾರೆ. ಮಂಗಳವಾರ (ಸೆ.29) ರಾತ್ರಿ ಸುಮಾರು 9 ಗಂಟೆಯ ವೇಳೆಗೆ ಈ ಘಟನೆ ಸಂಭವಿಸಿದೆ. ಶಿವಸೇನೆಯ