Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಕರ್ನಾಟಕ

ಕಾರು ಮಾಲೀಕರಿಗೆ ನಂಬಿಕೆ ದ್ರೋಹ: ಬಾಡಿಗೆಗೆ ಪಡೆದ ಕಾರುಗಳನ್ನೇ ಅಡಮಾನವಿಟ್ಟು ಸಾಲ ಪಡೆದ ಆರೋಪಿ!

ಬೆಂಗಳೂರು, : ಕಾರು ಮಾಲೀಕರಿಂದ ವೈಟ್ ಬೋರ್ಡ್ ಕಾರುಗಳನ್ನು ಬಾಡಿಗೆಗೆ ಪಡೆದು, ಅವುಗಳನ್ನು ವಾಪಸ್ ನೀಡದೆ ವಂಚಿಸುತ್ತಿದ್ದ ಆರೋಪದ ಮೇಲೆ ಒಬ್ಬನನ್ನು ಬೆಂಗಳೂರಿನ ಹುಳಿಮಾವು ಪೊಲೀಸರು ಬಂಧಿಸಿದ್ದಾರೆ. ಜೆ.ಪಿ. ನಗರ 9ನೇ ಫೇಸ್ ನಿವಾಸಿ

ಕರ್ನಾಟಕ

ಎಂ.ಎಂ. ಸೋಮಯ ಮನೆಯಲ್ಲಿ ಕಳ್ಳತನ ಪ್ರಕರಣ ಭೇದಿಸಿದ ಪೊಲೀಸರು!

ಬೆಂಗಳೂರು: ಹಾಕಿ ದಂತಕಥೆ ಎಂ.ಎಂ. ಸೋಮಯ ಅವರ ಮನೆಯಲ್ಲಿ ನಡೆದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದಿರಾನಗರ ಪೊಲೀಸರು ಇಬ್ಬರು ಕಳ್ಳರನ್ನು ಬಂಧಿಸಿದ್ದಾರೆ. ಅಂತಾರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಗದ್ದ ಚಿನ್ನ, ಬೆಳ್ಳಿ ಮತ್ತು ಕಂಚಿನ ಪದಕಗಳು ಸೇರಿದಂತೆ

ದೇಶ - ವಿದೇಶ

ಬಾಂಗ್ಲಾದೇಶದಲ್ಲಿ ವಿದ್ಯಾರ್ಥಿನಿ ಮೇಲೆ ಸಹಪಾಠಿಯಿಂದ ಚಾಕು ದಾಳಿ

ಬಾಂಗ್ಲಾದೇಶ: ಬೆಚ್ಚಿಬೀಳಿಸುವ ಹಿಂಸಾತ್ಮಕ ಘಟನೆಯೊಂದರಲ್ಲಿ, ಬಾಂಗ್ಲಾದೇಶದ ಕುಷ್ಟಿಯಾ ಜಿಲ್ಲೆಯ ಥಾನಾಪಾರಾ ಪ್ರದೇಶದಲ್ಲಿ ನವೆಂಬರ್ 9ರ ಸೋಮವಾರ ಹಾಡಹಗಲೇ 10ನೇ ತರಗತಿಯ ವಿದ್ಯಾರ್ಥಿನಿಯೊಬ್ಬಳಿಗೆ ಆಕೆಯ ಸಹಪಾಠಿ ಚಾಕುವಿನಿಂದ ಇರಿದು ಗಂಭೀರವಾಗಿ ಗಾಯಗೊಳಿಸಿದ್ದಾನೆ. ಸಾಮಾಜಿಕ ಮಾಧ್ಯಮಗಳಲ್ಲಿ, ಅದರಲ್ಲೂ

ದೇಶ - ವಿದೇಶ

ಮಕ್ಕಳ ಕಳ್ಳತನದ ಆರೋಪದಲ್ಲಿ ಮಹಿಳೆಗೆ ಚಿತ್ರಹಿಂಸೆ: ಹಲ್ಲೆಯ ವಿಡಿಯೋ ವೈರಲ್, ಮೂವರು ಅರೆಸ್ಟ್!

ಲಕ್ಷ್ಮಿ: ಮಕ್ಕಳ ಕಳ್ಳತನದ ಶಂಕೆಯಲ್ಲಿ ಜನರ ಗುಂಪೊಂದುಮಹಿಳೆಯೊಬ್ಬಳನ್ನು ಕಟ್ಟಿಹಾಕಿ ಕ್ರೂರವಾಗಿ ಥಳಿಸುತ್ತಿರುವ ಆತಂಕಕಾರಿ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ಕೆಲವೇ ಗಂಟೆಗಳ ನಂತರ, ಲಕ್ಷ್ಮೀ ಪೊಲೀಸರು ಮಂಗಳವಾರ ಇಂದಿರಾನಗರ ಪ್ರದೇಶದಲ್ಲಿ ಮೂವರು ಆರೋಪಿಗಳನ್ನು

ಅಪರಾಧ ದೇಶ - ವಿದೇಶ

ಪಟಾಕಿ ಸಿಡಿಸುತ್ತಿದ್ದ ಕುಸ್ತಿಪಟುವಿನ ಮೇಲೆ ಗುಂಡಿನ ಮಳೆ: ಪಂಜಾಬ್‌ನಲ್ಲಿ ಭೀಕರ ಹ*ತ್ಯೆ!

ಚಂಡೀಗಢ: ದೀಪಾವಳಿ (Diwali) ಹಬ್ಬ ಹಿನ್ನೆಲೆ ಮನೆಯ ಹೊರಗೆ ಪಟಾಕಿ ಸಿಡಿಸುತ್ತಿದ್ದ 27 ವರ್ಷದ ಕುಸ್ತಿಪಟುವನ್ನು (Wrestler) ಅಪರಿಚಿತ ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ಪಂಜಾಬ್‌ನ (Punjab) ಕಪುರ್ತಲಾದಲ್ಲಿ (Kapurthala) ನಡೆದಿದೆ. ಮೃತನನ್ನು

ದೇಶ - ವಿದೇಶ

ಮಣಿಪಾಲದ ಸಾರ್ವಜನಿಕ ರಸ್ತೆಯಲ್ಲಿ ಮದ್ಯಪಾನ ಮಾಡುತ್ತಿದ್ದವರ ಬಂಧನ: ವಿಸ್ಕಿ, ಬಿಯರ್ ಬಾಟಲಿಗಳು ವಶಕ್ಕೆ!

ಮಣಿಪಾಲ : ಉಡುಪಿ ತಾಲ್ಲೂಕಿನ 80 ಬಡಗುಬೆಟ್ಟು ಗ್ರಾಮದ ವಾಗ್ಲೆ ಸ್ಟೋರ್ ಎದುರು ಸಾರ್ವಜನಿಕ ರಸ್ತೆಯಲ್ಲಿ ಮದ್ಯಪಾನ ಮಾಡಿ ಸಾರ್ವಜನಿಕರಿಗೆ ಉಪದ್ರವ ನೀಡುತ್ತಿದ್ದ ಆರೋಪದ ಮೇಲೆ ಇಬ್ಬರು ವ್ಯಕ್ತಿಗಳನ್ನು ಮಣಿಪಾಲ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಅಪರಾಧ ಕರ್ನಾಟಕ

ದೀಪಾವಳಿ ನೆಪದಲ್ಲಿ ರೇವ್ ಪಾರ್ಟಿ ಆಯೋಜನೆ ಆರೋಪ: ಬೆಂಗಳೂರಿನಲ್ಲಿ ಸಿಸಿಬಿ ದಾಳಿ!

ಬೆಂಗಳೂರು: ದೀಪಾವಳಿ ಹಬ್ಬದ ಸಂಭ್ರಮದ ನೆಪದಲ್ಲಿ ಆಯೋಜಿಸಲಾಗಿದ್ದ ಹೈಟೆಕ್ ಸ್ವಿಮ್ಮಿಂಗ್ ಪೂಲ್ ಪಾರ್ಟಿ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದು, ವಿವಿಧ ಬಗೆಯ ಮಾದಕ ವಸ್ತುಗಳು, ವಿದೇಶಿ ಮದ್ಯ ಹಾಗೂ ನಿಷೇಧಿತ ಹುಕ್ಕಾಗಳನ್ನು ವಶಪಡಿಸಿಕೊಂಡಿದ್ದಾರೆ.

ಕರ್ನಾಟಕ

ಡಾ. ರಾಜ್‌ಕುಮಾರ್ ಸಂಬಂಧಿಕರ ಮನೆಯಲ್ಲಿ ನಿಗೂಢ ಸ್ಫೋಟ

ಚಾಮರಾಜನಗರ: ತಮಿಳುನಾಡಿನ ಗಾಜನೂರಿನಲ್ಲಿರುವ ವರನಟ ಡಾ. ರಾಜ್​​ಕುಮಾರ್​​ ಅವರ ಸಂಬಂಧಿ ಮನೆಯಲ್ಲಿ ರಾತ್ರಿ 10.22ರ ವೇಳೆಗೆ ನಿಗೂಢ ಸ್ಫೋಟ ಸಂಭವಿಸಿದ್ದು, ಘಟನೆಯಲ್ಲಿ ಮನೆಯ ಗಾಜು ಪುಡಿ ಪುಡಿಯಾಗಿವೆ. ಸ್ಥಳಕ್ಕೆ ತಮಿಳುನಾಡಿನ ತಾಳವಾಡಿ ಪೊಲೀಸರು ಭೇಟಿ ಪರಿಶೀಲನೆ

ಮಂಗಳೂರು

₹4 ಸಾವಿರ ಆಮಿಷವೊಡ್ಡಿ ಬ್ಯಾಂಕ್ ಖಾತೆ ದುರ್ಬಳಕೆ: ಸುರತ್ಕಲ್‌ನಲ್ಲಿ ಸ್ನೇಹಿತನ ವಿರುದ್ಧ ದೂರು

ಮಂಗಳೂರು : ಬ್ಯಾಂಕ್ ಖಾತೆ ತೆರೆದುಕೊಟ್ಟರೆ ಹಣ ನೀಡುವುದಾಗಿ ನಂಬಿಸಿ ಯುವಕನೋರ್ವನ ಖಾತೆಯನ್ನು ಸೈಬರ್ ವಂಚನೆಯ ಹಣ ಅಕ್ರಮವಾಗಿ ವರ್ಗಾವಣೆ ಮಾಡಲು ಬಳಸಿಕೊಂಡ ಘಟನೆ ಸುರತ್ಕಲ್‌ನಲ್ಲಿ ಬೆಳಕಿಗೆ ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತ ಯುವಕ

ಕರ್ನಾಟಕ

ಶಿವಮೊಗ್ಗ: ಭತ್ತದ ಗದ್ದೆಗೆ ಹಾಕಿದ್ದ ಅಕ್ರಮ ವಿದ್ಯುತ್ ತಂತಿಗೆ 25 ವರ್ಷದ ಕಾಡಾನೆ ಬಲಿ!

ಶಿವಮೊಗ್ಗ: ಕಾಡಂಚಿನ ಗ್ರಾಮದ ಭತ್ತದ ಗದ್ದೆಗೆ ಅಕ್ರಮವಾಗಿ ಅಳವಡಿಸಿದ್ದ ವಿದ್ಯುತ್ ತಂತಿಗೆ ಕಾಡಾನೆ ಬಲಿಯಾಗಿದೆ. ಶಿವಮೊಗ್ಗ ತಾಲೂಕು ಹಾಯ್ ಹೊಳೆ ಸಮೀಪದ ಬಸವಾಪುರ ಗ್ರಾಮದ ಭತ್ತದ ಗದ್ದೆಯಲ್ಲಿ ಸುಮಾರು 25 ವರ್ಷದ ಗಂಡಾನೆ ವಿದ್ಯುತ್