Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಪಾಕಿಸ್ತಾನದ ತರಗತಿ ಕೋಣೆಗಳಿಗೆ ಮರಳಿದ ಸಂಸ್ಕೃತ

ದೇಶ ವಿಭಜನೆಯ ನಂತರ ಮೊದಲ ಬಾರಿಗೆ ಸಂಸ್ಕೃತವು ಪಾಕಿಸ್ತಾನದ ತರಗತಿ ಕೊಠಡಿಗಳಿಗೆ ಮರಳಿದೆ. ಲಾಹೋರ್ ಯೂನಿವರ್ಸಿಟಿ ಆಫ್ ಮ್ಯಾನೇಜ್ಮೆಂಟ್ ಸೈನ್ಸಸ್ (LUMS) ಶಾಸ್ತ್ರೀಯ ಭಾಷೆಯಲ್ಲಿ ನಾಲ್ಕು-ಕ್ರೆಡಿಟ್ ಕೋರ್ಸ್ ಅನ್ನು ಪ್ರಾರಂಭಿಸಿದೆ, ಇದು ಮೂರು ತಿಂಗಳ

ದೇಶ - ವಿದೇಶ

ವಿನೇಶ್ ಫೋಗಟ್ ನಿವೃತ್ತಿ ನಿರ್ಧಾರ ಹಿಂತೆಗೆತ

ನವದೆಹಲಿ : ಭಾರತೀಯ ಕುಸ್ತಿಪಟು ವಿನೇಶ್ ಫೋಗಟ್ ಅವರು ನಿವೃತ್ತಿ ನಿರ್ಧಾರವನ್ನು ಹಿಂತೆಗೆದುಕೊಂಡರು ಮತ್ತು 2028 ರಲ್ಲಿ ನಡೆಯಲಿರುವ ಲಾಸ್ ಏಂಜಲೀಸ್ ಒಲಿಂಪಿಕ್ಸ್ನಲ್ಲಿ ಪದಕಕ್ಕಾಗಿ ಹೋರಾಡಲು ಮ್ಯಾಟ್ಗೆ ಮರಳುವುದಾಗಿ ಘೋಷಿಸಿದರು. ಪ್ಯಾರಿಸ್ ಒಲಿಂಪಿಕ್ಸ್ ಚಿನ್ನದ

ದೇಶ - ವಿದೇಶ

ಕನ್ನಡ ನಾಮಫಲಕ ಕಡ್ಡಾಯಕ್ಕೆ ಕಾಯ್ದೆ ಜಾರಿ

ಬೆಳಗಾವಿ : ರಾಜ್ಯಾದ್ಯಂತ ಕನ್ನಡನಾಮಫಲಕ ಕಡ್ಡಾಯವಾಗಿ ಅಳವಡಿಸುವ ಕುರಿತಂತೆ ನಿಯಮ ರೂಪಿಸುವಂತೆ ಕಾನೂನು ಇಲಾಖೆಗೆ ಪ್ರಸ್ತಾ ವನೆಸಲ್ಲಿಸಿದ್ದು, ಶೀಘ್ರ ಜಾರಿಗೆ ತರಲಾಗುವುದು ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ತಿಳಿಸಿದ್ದಾರೆ. ವಿಧಾನಪರಿಷತ್

ದೇಶ - ವಿದೇಶ

ದೆಹಲಿ ವಾಯುಮಾಲಿನ್ಯ ಕುರಿತು ಚರ್ಚೆಗೆ ಮೋದಿ ಸರ್ಕಾರ ಸಮ್ಮತಿ; ರಾಹುಲ್ ಗಾಂಧಿ ಮನವಿಗೆ ಸ್ಪಂದನೆ

ನವದೆಹಲಿ: ಅಪರೂಪದ ಬೆಳವಣಿಗೆಯಲ್ಲಿ ದೆಹಲಿ ವಾಯುಮಾಲಿನ್ಯ (Delhi Air Pollution) ಬಗ್ಗೆ ಚರ್ಚೆಗೆ ರಾಹುಲ್ ಗಾಂಧಿ (Rahul Gandhi) ಮನವಿಗೆ ಮೋದಿ ಸರ್ಕಾರ ಸಮ್ಮತಿ ಸೂಚಿಸಿದೆ. ಶೂನ್ಯವೇಳೆಯಲ್ಲಿ ಸಾರ್ವಜನಿಕ ಆರೋಗ್ಯ ತುರ್ತುಸ್ಥಿತಿಯ ಸ್ಪಷ್ಟ ಚಿತ್ರಣ ಮುಂದಿಟ್ಟ

ದೇಶ - ವಿದೇಶ

‘ಪಠಾಣ್ 2’ ನಲ್ಲಿ ಶಾರುಖ್ ಜೊತೆ ಸಲ್ಮಾನ್ ಖಾನ್ ಫುಲ್ ಫ್ಲೆಡ್ಜ್ ಸಹನಟ: ಅಭಿಮಾನಿಗಳಿಗೆ ಡಬಲ್ ಧಮಾಕ!

ಶಾರುಖ್ ಖಾನ್ (Sharukh Khan) ಅಭಿನಯದ ಪಠಾಣ್ ಸಿನಿಮಾ 2023ರಲ್ಲಿ ತೆರೆಕಂಡು ಭರ್ಜರಿ ಸೌಂಡ್ ಮಾಡಿತ್ತು. ಸಿದ್ಧಾರ್ಥ್ ಆನಂದ್ ನಿರ್ದೇಶನದಲ್ಲಿ ಮೂಡಿಬಂದ ಈ ಸಿನಿಮಾದಲ್ಲಿ ದೀಪಿಕಾ ಪಡುಕೋಣೆ (Deepika Padukone) ಪಾಕಿಸ್ತಾನಿ ಐಎಸ್‌ಐ ಏಜೆಂಟ್

ದೇಶ - ವಿದೇಶ

ನಿವೃತ್ತಿ ನಿರ್ಧಾರದಿಂದ ಹಿಂದೆ ಸರಿದ ಕುಸ್ತಿಪಟು ವಿನೇಶ್ ಫೋಗಟ್: 2028 LA ಒಲಿಂಪಿಕ್ಸ್‌ಗೆ ಚಿತ್ತ!

ನವದೆಹಲಿ: ಕಳೆದ ವರ್ಷ ಪ್ಯಾರಿಸ್ ಒಲಿಂಪಿಕ್ಸ್​ನಲ್ಲಿ (Paris Olympics) 150 ಗ್ರಾಂ ಹೆಚ್ಚುವರಿ ತೂಕದಿಂದ ಪದಕ ವಂಚಿತರಾಗಿದ್ದ ಭಾರತೀಯ ಮಹಿಳಾ ಕುಸ್ತಿಪಟು ವಿನೇಶ್ ಫೋಗಟ್ (Vinesh Phogat) ಇದ್ದಕ್ಕಿದ್ದಂತೆ ತಮ್ಮ ವೃತ್ತಿಜೀವನಕ್ಕೆ ವಿದಾಯ ಹೇಳಿದ್ದರು.

ದೇಶ - ವಿದೇಶ

ಇಂಡಿಗೋ ವಿಮಾನ ಅವ್ಯವಸ್ಥೆ: DGCAನಿಂದ ನಾಲ್ವರು ಅಧಿಕಾರಿಗಳ ಅಮಾನತು, ಪ್ರಯಾಣಿಕರಿಗೆ ₹10,000 ಪರಿಹಾರ ಘೋಷಣೆ

ನವದೆಹಲಿ: ದೇಶಾದ್ಯಂತ ಸಾವಿರಾರು ಇಂಡಿಗೋ (Indigo) ವಿಮಾನಗಳ ರದ್ಧತಿಯಿಂದಾಗಿ ಅನೇಕ ವಿಮಾನ ನಿಲ್ದಾಣಗಳಲ್ಲಿ ಅವ್ಯವಸ್ಥೆ ಉಂಟಾಗಿತ್ತು. ಈ ಸಂಬಂಧ ವಿಮಾನಯಾನ ಸುರಕ್ಷತೆಯ ಮೇಲ್ವಿಚಾರಣೆಯ ಜವಾಬ್ದಾರಿಯನ್ನು ಹೊಂದಿದ್ದ ನಾಲ್ವರು ಅಧಿಕಾರಿಗಳನ್ನು ನಾಗರಿಕ ವಿಮಾನಯಾನ ನಿರ್ದೇಶನಾಲಯ (DGCA) ಅಮಾನತುಗೊಳಿಸಿದೆ.

ದೇಶ - ವಿದೇಶ

ರಾಹುಲ್ ಗಾಂಧಿ ನೇತೃತ್ವದ ಸಂಸದರ ಸಭೆಗೆ ಶಶಿ ತರೂರ್ ಮತ್ತೆ ಗೈರು

ನವದೆಹಲಿ: ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ (Rahul Gandhi) ಕರೆದಿದ್ದ ಕಾಂಗ್ರೆಸ್‌ ಸಂಸದರ ಸಭೆಗೆ ಶಶಿ ತರೂರ್ ಮತ್ತೆ ಗೈರಾಗಿದ್ದಾರೆ. ತಿರುವನಂತಪುರಂ ಸಂಸದ ಶಶಿ ತರೂರ್ (Shashi Tharoor) ಗೈರಾಗುತ್ತಿರುವ 3ನೇ ಸಂಸದರ

ದೇಶ - ವಿದೇಶ

ಗಾಯಕ ಜುಬೀನ್ ಗರ್ಗ್ ಸಾವಿನ ಪ್ರಕರಣ: ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ 3,500 ಪುಟಗಳ ಚಾರ್ಜ್‌ಶೀಟ್ ಸಲ್ಲಿಕೆ

ಗುವಾಹಟಿ: ಜನಪ್ರಿಯ ಗಾಯಕ ಜುಬೀನ್ ಗರ್ಗ್ (Zubeen Garg) ಸಾವಿನ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (SIT) ಗುವಾಹಟಿಯ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ವಿವರವಾದ ಆರೋಪ ಪಟ್ಟಿ(Chargesheet) ಸಲ್ಲಿಸಿದೆ. 3,500 ಪುಟಗಳಿಗೂ ಹೆಚ್ಚು ಇರುವ ಈ

ದೇಶ - ವಿದೇಶ

ಜಿ7 ಬದಿಗೊತ್ತಿ ಹೊಸ ‘C5’ ಅಥವಾ ‘ಕೋರ್ 5’ ಕೂಟ ರಚಿಸಲು ಟ್ರಂಪ್ ಆಸಕ್ತಿ: ಭಾರತ, ಚೀನಾ ಸೇರ್ಪಡೆ ಸಾಧ್ಯತೆ

ವಾಷಿಂಗ್ಟನ್‌: ತೆರಿಗೆ ಸಮರ ಆರಂಭಿಸಿ ಭಾರತ (India), ಚೀನಾದ(China) ಕೆಂಗಣ್ಣಿಗೆ ಗುರಿಯಾಗಿರುವ ಟ್ರಂಪ್‌ (Trump) ಈಗ ಈ ದೇಶಗಳನ್ನು ಒಳಗೊಂಡಂತೆ ಹೊಸ C5 ಅಥವಾ Core 5 ಗ್ರೂಪ್‌ ರಚಿಸಲು ಮುಂದಾಗಿದ್ದಾರೆ ಎಂದು ವರದಿಯಾಗಿದೆ. ಹೌದು.