Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ವಂದೇ ಭಾರತ್ ಊಟದಲ್ಲಿ ಹುಳು ಪತ್ತೆ: ರೈಲ್ವೆ ಇಲಾಖೆಯಿಂದ 60 ಲಕ್ಷ ರೂ. ಭರ್ಜರಿ ದಂಡ!

ನವದೆಹಲಿ: ವಂದೇ ಭಾರತ್ ಎಕ್ಸ್‌ಪ್ರೆಸ್‌ನಲ್ಲಿ (Vande Bharat Express) ನೀಡಲಾದ ಊಟದಲ್ಲಿ ಮೊಸರಿನಲ್ಲಿ ಹುಳುಗಳು ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ರೈಲ್ವೆ ಇಲಾಖೆ ಐಆರ್‌ಸಿಟಿಸಿಗೆ 10 ಲಕ್ಷ ರೂ. ದಂಡ ವಿಧಿಸಿದೆ. ಹಾಗೇ, ಅಡುಗೆ ಒದಗಿಸುವವರಿಗೆ

ದೇಶ - ವಿದೇಶ

ಮಾರ್ಗಸೂಚಿ ಉಲ್ಲಂಘಿಸಿ ಇಫ್ತಾರ್ ಕೂಟದಲ್ಲಿ ಭಾಗಿ: ಪಶ್ಚಿಮ ಬಂಗಾಳದಲ್ಲಿ 7 ಅರೆಸೇನಾ ಪಡೆ ಸಿಬ್ಬಂದಿಗಳ ವಿರುದ್ಧ ಇಸಿ ಶಿಸ್ತುಕ್ರಮ

ಹೊಸದಿಲ್ಲಿ: ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಜಿಲ್ಲೆಯಲ್ಲಿ ಚುನಾವಣಾ ಕತ್ಯವ್ಯಕ್ಕೆ ನಿಯೋಜಿತ ಏಳು ಅರೆಸೇನಾ ಪಡೆ ಸಿಬ್ಬಂದಿಗಳು ಮಾರ್ಗಸೂಚಿಗಳನ್ನು ಉಲ್ಲಂಘಿಸಿ ಇಫ್ತಾರ್ ಕೂಟದಲ್ಲಿ ಪಾಲ್ಗೊಂಡಿದ್ದಕ್ಕಾಗಿ ಅವರ ವಿರುದ್ಧ ಚುನಾವಣಾ ಆಯೋಗವು (ಇಸಿ) ಶಿಸ್ತುಕ್ರಮವನ್ನು ಜರುಗಿಸಿದೆ ಎಂದು

ದೇಶ - ವಿದೇಶ

ಇನ್‌ಸ್ಟಾಗ್ರಾಮ್ ಲೈವ್‌ನಲ್ಲೇ ಭೀಕರ ಅಪಘಾ*ತ: “ಮತ್ತೆ ನಡೆಯಲು ಸಾಧ್ಯವೇ?” ಎಂದು ಕಣ್ಣೀರಿಟ್ಟ ಯೂಟ್ಯೂಬರ್

ಯೂಟ್ಯೂಬ್​ನಿಂದ 30 ಕೋಟಿ ರೂ. ಗಳಿಸಿದ್ದ ಅನುರಾಗ್ ದೊಭಾಲ್ ಈಗ ಚಿಂತಾಜನಕ ಸ್ಥಿತಿಯಲ್ಲಿದ್ದಾರೆ. ಆತ್ಮಹತ್ಯೆಗೆ ಯತ್ನಿಸಿದ ಅವರ ಜೀವನ ನಿಜಕ್ಕೂ ನರಕ ಆಗಿದೆ. ನಡೆಯಲು ಸಾಧ್ಯವಾಗದ ಸ್ಥಿತಿ ತಲುಪಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಅನುರಾಗ್ ದೊಭಾಲ್

ದೇಶ - ವಿದೇಶ

ಟ್ರಂಪ್ ಭದ್ರಕೋಟೆಯಲ್ಲೇ ಡೆಮಾಕ್ರಟಿಕ್ ಅಭ್ಯರ್ಥಿ ಎಮಿಲಿ ಗ್ರೆಗೊರಿ ಜಯಭೇರಿ

ಫ್ಲೋರಿಡಾ: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮಾರ್-ಎ-ಲಾಗೊ ನಿವಾಸವಿರುವ ಫ್ಲೋರಿಡಾದ 87ನೇ ಹೌಸ್ ಕ್ಷೇತ್ರದಲ್ಲಿ ಡೆಮಾಕ್ರಟಿಕ್ ಅಭ್ಯರ್ಥಿ ಎಮಿಲಿ ಗ್ರೆಗೊರಿ ಗೆಲುವು ಸಾಧಿಸಿದ್ದಾರೆ. ಟ್ರಂಪ್ ಅನುಮೋದನೆ ಪಡೆದ ರಿಪಬ್ಲಿಕನ್ ಅಭ್ಯರ್ಥಿ ಜಾನ್ ಮ್ಯಾಪಲ್ಸ್

ದೇಶ - ವಿದೇಶ

ಭಾರತಕ್ಕೆ ಇರಾನ್ ಗುಡ್ ನ್ಯೂಸ್: ಹಾರ್ಮುಜ್ ಜಲಸಂಧಿಯಲ್ಲಿ ಭಾರತೀಯ ಹಡಗುಗಳ ಸಂಚಾರಕ್ಕೆ ಮುಕ್ತ ಅವಕಾಶ

ಟೆಹ್ರಾನ್: ಪಶ್ಚಿಮ ಏಷ್ಯಾದಲ್ಲಿ ಉಲ್ಬಣಗೊಳ್ಳುತ್ತಿರುವ ಸಂಘರ್ಷದ ಮಧ್ಯೆ ಇರಾನ್ ಭಾರತಕ್ಕೆ ಗುಡ್ ನ್ಯೂಸ್ ನೀಡಿದೆ. ಇಂಧನ ಹಡಗುಗಳ ಸಾಗಾಟಕ್ಕೆ ನಿರ್ಣಾಯಕವಾಗಿರುವ ಹಾರ್ಮುಜ್ ಜಲಸಂಧಿಯೊಳಗೆ (Strait of Hormuz) ಪ್ರವೇಶಿಸಲು ಭಾರತಕ್ಕೆ ಅನುಮತಿ ನೀಡಲಾಗಿದೆ. ವಿಶ್ವದ

ದೇಶ - ವಿದೇಶ

ಅಮೆರಿಕದ ಎಫ್-18 ಯುದ್ಧವಿಮಾನ ಪತನ: ಇರಾನ್‌ನಿಂದ ಸಾಕ್ಷಿ ಬಿಡುಗಡೆ!

ಟೆಹ್ರಾನ್: ಮಧ್ಯಪ್ರಾಚ್ಯದಲ್ಲಿ ಮುಂದುವರಿಯುತ್ತಿರುವ ಉದ್ವಿಗ್ನ ಪರಿಸ್ಥಿತಿಯ ನಡುವೆ, ಅಮೆರಿಕದ F-18 ಯುದ್ಧವಿಮಾನವನ್ನು ಗುರಿಯಾಗಿಸಿಕೊಂಡು ಹೊಡೆದುರುಳಿಸಿದ್ದೇವೆ ಎಂದು ಇರಾನ್ ಬುಧವಾರ ಹೇಳಿಕೊಂಡಿದ್ದು, ಇದಕ್ಕೆ ಸಂಬಂಧಿಸಿದ ವೀಡಿಯೊವನ್ನೂ ಬಿಡುಗಡೆ ಮಾಡಿದೆ.ಇರಾನ್ ನ ಸರಕಾರಿ ಮಾಧ್ಯಮ ಸಂಸ್ಥೆಯಾದ ‘ಪ್ರೆಸ್

ದೇಶ - ವಿದೇಶ

ಶ್ವೇತಭವನದಲ್ಲಿ ರೋಬೋಟ್ ಅಬ್ಬರ: ಮೆಲಾನಿಯಾ ಟ್ರಂಪ್‌ರನ್ನು ಪರಿಚಯಿಸಿದ ‘ಫಿಗರ್ 3’!

ಶ್ವೇತಭವನದ ಈಸ್ಟ್ ರೂಮ್ ರಾಜಕಾರಣಿಗಳು, ವಿದೇಶಿ ಗಣ್ಯರು, ಯುದ್ಧ ವೀರರು, ಸೆಲೆಬ್ರಿಟಿಗಳು ಮತ್ತು ಗಣ್ಯ ಕ್ರೀಡಾಪಟುಗಳನ್ನು ಸ್ವಾಗತಿಸಿದೆ, ಆದರೆ ಬುಧವಾರ, ಪ್ರಥಮ ಮಹಿಳೆ ಮೆಲಾನಿಯಾ ಟ್ರಂಪ್ ಅವರನ್ನು ಪರಿಚಯಿಸುವ ಅತ್ಯಂತ ರೋಬೋಟಿಕ್ ಭಾಷಣಕ್ಕೆ ಇದು

ದೇಶ - ವಿದೇಶ

ಕುವೈತ್‌ನಲ್ಲಿ ಹಿಜ್ಬುಲ್ಲಾ ‘ಸ್ಲೀಪರ್ ಸೆಲ್’ ಪತ್ತೆ: ಆರು ಮಂದಿ ಬಂಧನ; ಪ್ರಮುಖ ನಾಯಕರ ಹ*ತ್ಯೆಗೆ ಸಂಚು

ಕುವೈತ್: ಹಿಜ್ಜುಲ್ಲಾದೊಂದಿಗೆ ಸಂಪರ್ಕ ಹೊಂದಿದೆ ಎಂದು ಶಂಕಿಸಲಾದ ಬಂಡುಕೋರರ ಜಾಲವನ್ನು ಭದ್ರತಾ ಪಡೆಗಳು ಭೇದಿಸಿದ್ದು, ಆರು ಮಂದಿಯನ್ನು ಬಂಧಿಸಿದ್ದಾರೆ ಎಂದು ಕುವೈತ್ ಆಂತರಿಕ ಸಚಿವಾಲಯ ತಿಳಿಸಿದೆ.ಬಂಧಿತರಲ್ಲಿ ಐದು ಮಂದಿ ಕುವೈತ್ ನಾಗರಿಕರು ಮತ್ತು ಒಬ್ಬ

ದೇಶ - ವಿದೇಶ

ಜರ್ಮನಿ ಎಚ್ಚರಿಕೆ: ಇರಾನ್ ಯುದ್ಧದಿಂದ ಜಾಗತಿಕ ಆರ್ಥಿಕತೆಗೆ ಅತಿದೊಡ್ಡ ಸಂಕಷ್ಟ; ರಾಜತಾಂತ್ರಿಕ ಪರಿಹಾರಕ್ಕೆ ಆಗ್ರಹ

ಕ್ಯಾನ್ ಬೆರಾ: ಇರಾನ್ ಮೇಲೆ ಅಮೆರಿಕ ಮತ್ತು ಇಸ್ರೇಲ್ ನಡೆಸುತ್ತಿರುವ ಯುದ್ಧದಿಂದ ವಿಶ್ವದ ಆರ್ಥಿಕತೆಗೆ ದೊಡ್ಡ ನಷ್ಟವಾಗುತ್ತಿದೆ. ಆದ್ದರಿಂದ ಈ ಯುದ್ಧವನ್ನು ರಾಜತಾಂತ್ರಿಕ ಮಾತುಕತೆ ಮೂಲಕ ಅಂತ್ಯಗೊಳಿಸಬೇಕು ಎಂದು ಜರ್ಮನಿಯ ರಕ್ಷಣಾ ಸಚಿವ ಬೋರಿಸ್

ದೇಶ - ವಿದೇಶ

ಆಂಧ್ರದಲ್ಲಿ ಕಣ್ಣೆದುರೇ ಸುಟ್ಟು ಭಸ್ಮವಾಯಿತು ಖಾಸಗಿ ಬಸ್: 13 ಪ್ರಯಾಣಿಕರು ಸಜೀವ ದಹನ!

ಆಂಧ್ರ ಪ್ರದೇಶದಲ್ಲಿ ಬಸ್ ಮತ್ತು ಟಿಪ್ಪರ್ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ, ನಿದ್ದೆಯ ಮಂಪರಿನಲ್ಲಿದ್ದ ಪ್ರಯಾಣಿಕರ ಬದುಕನ್ನು ಕ್ಷಣಾರ್ಧದಲ್ಲಿ ಯಮರಾಜ ಕಸಿದುಕೊಂಡ ದುರ್ಘಟನೆ ಮನ ಕಲುಕುವಂತಿದೆ. ರಾಯಲಸೀಮೆ ಪ್ರದೇಶದ ಮಾರ್ಕಪುರಂ ಜಿಲ್ಲೆಯ ರಾಯವರಂ