Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಹರಿಯಾಣದಲ್ಲಿ ಪ್ರಪೋಸಲ್ ವಿಕೋಪ: ಯುವತಿಗೆ ಮಾಪ್ ಕೋಲಿನಿಂದ ಥಳಿಸಿದ ಯುವಕ!

ಹರಿಯಾಣ: ಪ್ರಪೋಸ್ ಮಾಡಲು ದಿನ, ಗಳಿಗೆಗಳೆಲ್ಲವನ್ನು ಯಾರೂ ನೋಡುವುದಿಲ್ಲ, ಮನಸ್ಸಿನಲ್ಲಿ ಅವರೇ ಸಂಗಾತಿಯಾಗಬೇಕೆಂದು ಬಯಸಿದರೆ ಅವರು ಇಷ್ಟ ಪಡುತ್ತಾರೋ ಇಲ್ಲವೋ ಗೊತ್ತಿಲ್ಲ ಪ್ರಪೋಸ್ ಮಾಡಿಬಿಡೋದೆ. ಕೆಲವೊಮ್ಮೆ ಅದು ಅಕ್ಸೆಪ್ಟ್ ಆಗುತ್ತೆ, ಕೆಲವೊಮ್ಮೆ ರಿಜೆಕ್ಟ್​ ಆಗುತ್ತೆ.

ದೇಶ - ವಿದೇಶ

ಒಂದು ತುತ್ತು ಅನ್ನಕ್ಕಾಗಿ ಸುರಿಯುವ ಮಳೆಯಲ್ಲಿ ಸಾಲು ನಿಂತ ಕೀನ್ಯಾದ ಪುಟ್ಟ ಮಕ್ಕಳು!

ಒಂದೆಡೆ ಅತೀವೃಷ್ಟಿಯಾದರ ಇನ್ನೊಂದು ಕಡೆ ಅನಾವೃಷ್ಟಿ, ಒಬ್ಬರು ತಿಂದ ಅನ್ನವನ್ನು ಅರಗಿಸುವುದಕ್ಕೆ ಜಿಮ್‌ನಲ್ಲಿ ಬೆವರು ಸುರಿಸೋರು ಕೆಲವರಾದರೆ ತುತ್ತು ಅನ್ನಕ್ಕಾಗಿ ಪರದಾಡುವವರು ಇನ್ನು ಕೆಲವರು. ಹೌದು ನಮ್ಮಲ್ಲೇ ಅನೇಕರು ತಿನ್ನುವುದಕ್ಕಿಂತ ವೇಸ್ಟ್ ಮಾಡೋದೆ ಹೆಚ್ಚು

ದೇಶ - ವಿದೇಶ

ಪಶ್ಚಿಮ ಬಂಗಾಳ ಚುನಾವಣೆ: ನಿಷ್ಪಕ್ಷಪಾತ ಮತದಾನಕ್ಕೆ ಚುನಾವಣಾ ಆಯೋಗದ ಮಾಸ್ಟರ್ ಪ್ಲಾನ್; 294 ಐಎಎಸ್ ಅಧಿಕಾರಿಗಳ ನಿಯೋಜನೆ

ಕೋಲ್ಕತಾ: ಅಭೂತಪೂರ್ವ ಕ್ರಮವೊಂದರಲ್ಲಿ ಭಾರತೀಯ ಚುನಾವಣಾ ಆಯೋಗವು ಪಶ್ಚಿಮ ಬಂಗಾಳದಲ್ಲಿ 294 ವಿಧಾನಸಭಾ ಕ್ಷೇತ್ರಗಳಿಗೆ ತಲಾ ಒಂದರಂತೆ 294 ಚುನಾವಣಾ ವೀಕ್ಷಕರನ್ನು ನಿಯೋಜಿಸಿದೆ. ಇದು ಈ ವರ್ಷ ಚುನಾವಣೆ ನಡೆಯಲಿರುವ ಯಾವುದೇ ರಾಜ್ಯದಲ್ಲಿ ನಿಯೋಜಿಸಲಾಗಿರುವ

ದೇಶ - ವಿದೇಶ

ಪೆರುವಿನಲ್ಲಿ ಭೀಕರ ವಿಮಾನ ಅಪಘಾ*ತ: 100ಕ್ಕೂ ಹೆಚ್ಚು ಸೈನಿಕರಿದ್ದ ಕೊಲಂಬಿಯಾ ಮಿಲಿಟರಿ ವಿಮಾನ ಪತನ!

ಪೆರು: 100ಕ್ಕೂ ಅಧಿಕ ಸೈನಿಕರಿದ್ದ ಕೊಲಂಬಿಯಾದ ಮಿಲಿಟರಿ ವಿಮಾನವೊಂದು ಟೇಕ್ ಆಫ್ ಆದ ಸ್ವಲ್ಪ ಸಮಯದಲ್ಲೇ ದಕ್ಷಿಣ ಅಮೆಜಾನ್ ಪ್ರದೇಶದಲ್ಲಿ ಸೋಮವಾರ ಪತನಗೊಂಡಿದೆ ಎಂದು ವರದಿಯಾಗಿದೆ.ವಾಯುಪಡೆಯ ಹರ್ಕ್ಯುಲಸ್ ಸಿ -130 ವಿಮಾನದಲ್ಲಿ 100ಕ್ಕೂ ಅಧಿಕ

ದೇಶ - ವಿದೇಶ

ಸಿನಿಮೀಯ ಶೈಲಿಯಲ್ಲಿ ಮನೆ ಸೇರಿದ ಶ್ವಾನ ಪಡೆ: ಅಪಹರಣಕಾರರಿಂದ ತಪ್ಪಿಸಿಕೊಂಡು 17 ಕಿ.ಮೀ. ನಡೆದ ಏಳು ನಾಯಿಗಳು!

ಈಶಾನ್ಯ ಚೀನಾದ ಹಳ್ಳಿಯೊಂದರ ಮೂರು ಮನೆಗಳಿಂದ ಕದ್ದಿದ್ದ ಏಳು ನಾಯಿಗಳು, ಅಪಹರಣಕಾರರಿಂದ ಬಿಡಿಸಿಕೊಂಡು ಕನಿಷ್ಠ 17 ಕಿ.ಮೀ. ದೂರದಲ್ಲಿರುವ ಮನೆಯ ಕಡೆಗೆ ಗುಂಪಾಗಿ ನಡೆದು, ಅಲ್ಲಿಗೆ ಸುರಕ್ಷಿತವಾಗಿ ಬಂದವು. ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ಪ್ರಕಾರ,

ದೇಶ - ವಿದೇಶ ರಾಜಕೀಯ

ಕಮಲ ಬಿಟ್ಟು ಕೈ ಹಿಡಿದ ಗಹಿನ್ ಬೋರಾ: ಅಸ್ಸಾಂ ಚುನಾವಣಾ ಕಣದಲ್ಲಿ ಬಿಜೆಪಿಗೆ ಹಿನ್ನಡೆ.

ಮುಂಬರುವ ವಿಧಾನಸಭಾ ಚುನಾವಣೆಗೆ ಮುನ್ನ, ಮಾರ್ಚ್ 22 ರ ಭಾನುವಾರ, ಹಿರಿಯ ಭಾರತೀಯ ಜನತಾ ಪಕ್ಷದ (ಬಿಜೆಪಿ) ನಾಯಕ ಗಹಿನ್ ​​ಬೋರಾ ಅವರು ಔಪಚಾರಿಕವಾಗಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು. ಭಾರತೀಯ ಜನತಾ ಪಕ್ಷದ ರಾಜ್ಯ

ದೇಶ - ವಿದೇಶ

ಜ್ಯೋತಿಬಾ ದೇವಾಲಯದಲ್ಲಿ ರಣರಂಗ: ಭಕ್ತರ ಮೇಲೆ ಮುಗಿಬಿದ್ದ 20ಕ್ಕೂ ಹೆಚ್ಚು ಅರ್ಚಕರು; ತೆಂಗಿನಕಾಯಿಯಿಂದ ಹಲ್ಲೆ!

ಜನರು ಸಾಮಾನ್ಯವಾಗಿ ಶಾಂತಿ ಮತ್ತು ನೆಮ್ಮದಿಗಾಗಿ ದೇವಾಲಯಗಳಿಗೆ ಭೇಟಿ ನೀಡುತ್ತಾರೆ, ಆದರೆ ಮಹಾರಾಷ್ಟ್ರದ ಕೊಲ್ಹಾಪುರದ ಜ್ಯೋತಿಬಾ ದೇವಾಲಯದಲ್ಲಿ ಬೆಳಗಿನ ಪೂಜಾ ವಿಧಿವಿಧಾನಗಳ ಸಮಯದಲ್ಲಿ ಪುರೋಹಿತರು ಭಕ್ತರ ಮೇಲೆ ಹಲ್ಲೆ ಮಾಡುತ್ತಿರುವ ವೀಡಿಯೊ ಹೊರಬಂದಾಗ ಉದ್ವಿಗ್ನ

ದೇಶ - ವಿದೇಶ

ಡೀಟೇಲಿಂಗ್ ಕಿಂಗ್ ಆದಿತ್ಯ ಧಾರ್‌ಗೆ ಮಿಸ್ ಆಯ್ತಾ ಈ ದೃಶ್ಯ?: ಕನ್ನಡಿಯಲ್ಲಿ ಕಂಡ ಕ್ಯಾಮೆರಾಮ್ಯಾನ್

‘ಧುರಂಧರ್ 2’ ಸಿನಿಮಾನ ಎಲ್ಲರೂ ಹಾಡಿ ಹೊಗಳುತ್ತಿದ್ದಾರೆ. ರಣವೀರ್ ಸಿಂಗ್ ನಟನೆಯ, ಆದಿತ್ಯ ಧಾರ್ (Aditya Dhar) ನಿರ್ದೇಶನದ ಈ ಚಿತ್ರದಲ್ಲಿ ಸಣ್ಣ ಸಣ್ಣ ವಿಷಯಕ್ಕೂ ಆದಿತ್ಯಧಾರ್ ಅವರು ಸಾಕಷ್ಟು ಪ್ರಾಮುಖ್ಯತೆ ನೀಡಿದ್ದಾರೆ. ಇದು

Accident ದೇಶ - ವಿದೇಶ

109 ಕಿಮೀ ವೇಗದಲ್ಲಿ ಬಂದು ಬಾಲಕನಿಗೆ ಗುದ್ದಿದ ಕಾರು: ಪಾಲಾಡುಗು ಗ್ರಾಮದಲ್ಲಿ ನಡೆದ ದುರಂತದ ವಿಡಿಯೋ ವೈರಲ್

ತೆಲಂಗಾಣ: ಡ್ಯಾಶ್‌ಕ್ಯಾಮ್‌ನಲ್ಲಿ ಸೆರೆಯಾದ ಭೀಕರ ರಸ್ತೆ ಅಪಘಾತದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವಿಡಿಯೋದಲ್ಲಿ ಒಬ್ಬ ಬಾಲಕ ಓಡುತ್ತಾ ರಸ್ತೆ ದಾಟಲು ಯತ್ನಿಸುವಾಗ ವೇಗವಾಗಿ ಬರುತ್ತಿದ್ದ ಕಾರು ಡಿಕ್ಕಿ ಹೊಡೆದು, ಅವನು ಸ್ಪಲ್ಪ ದೂಎಕ್ಕೆ

ದೇಶ - ವಿದೇಶ

ಸಂತ್ರಸ್ತ ತಾಯಿಗೆ ಬಿಗ್ ರಿಲೀಫ್; ಮಾನವೀಯತೆ ಮರೆತ ಸಂಸ್ಥೆಗೆ ನ್ಯಾಯಾಲಯದಿಂದ ತಕ್ಕ ಶಾಸ್ತಿ

ಗರ್ಭಿಣಿ ಉದ್ಯೋಗಿಯೊಬ್ಬರು ಮನೆಯಿಂದ ಕೆಲಸ ಮಾಡಲು (ವರ್ಕ್ ಫ್ರಂ ಹೋಂ) ಅವಕಾಶ ಕೇಳಿದರೂ ಕಂಪನಿ ಕೊಡಲಿಲ್ಲ. ಇದರಿಂದಾಗಿ ಆಕೆಗೆ ಅವಧಿಪೂರ್ವ ಹೆರಿಗೆಯಾಗಿ, ಹುಟ್ಟಿದ ಮಗು ಕೆಲವೇ ಗಂಟೆಗಳಲ್ಲಿ ಸಾವನ್ನಪ್ಪಿದೆ. ಈ ಘಟನೆಗೆ ಕಂಪನಿಯೇ ಹೊಣೆ