Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಪೋಷಕರ ಸಂವಹನದ ಕೊಂಡಿಯಾದ ಮುದ್ದಾದ ಮಗಳು: ಫೋಟೋಗ್ರಾಫರ್ ಜೊತೆ ಮಾತನಾಡಿದ ಪರಿಯೇ ಅದ್ಭುತ

ಕಳೆದ 24 ಗಂಟೆಗಳಿಂದ ಸೋಶಿಯಲ್ ಮೀಡಿಯಾದಲ್ಲಿ ಮುದ್ದಾದ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಮುದ್ದ ಮಗುವೊಂದು ತನ್ನ ತಂದೆ-ತಾಯಿಗೆ ಧ್ವನಿಯಾಗಿದ್ದಾಳೆ. ಈ ವಿಡಿಯೋ ನೋಡಿದ ನೆಟ್ಟಿಗರು, ಮೆಚ್ಚುಗೆ ಸೂಚಿಸಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದಾರೆ.ಸ್ಟ್ರೀಟ್ ಫೋಟೋಗ್ರಾಫರ್

ದೇಶ - ವಿದೇಶ

ಬಿಜೆಪಿಯಲ್ಲಿದೆ ವಾಶಿಂಗ್ ಮಷಿನ್: ಯಾರೇ ಬಂದರೂ ಅಲ್ಲಿ 24 ಕ್ಯಾರೆಟ್ ಗೋಲ್ಡ್ ಆಗುತ್ತಾರೆ; ಸಚಿವ ಸಂತೋಷ್ ಲಾಡ್ ವ್ಯಂಗ್ಯ

ಧಾರವಾಡ: ಆಪ್‌ ಸಂಸದರು ಬಿಜೆಪಿ ಸೇರ್ಪಡೆ ಆಗಿದ್ದು ಆಪರೇಷನ್‌ ಕಮಲವಲ್ಲ. ಯಾರು ಏನೇ ಕರ್ಮಕಾಂಡ ಮಾಡಿದರೂ ಬಿಜೆಪಿ ಸೇರಿದರೆ ಸಾಕು 24 ಕ್ಯಾರೆಟ್‌ ಗೋಲ್ಡ್‌ ಆಗುತ್ತಾರೆ. ಇದು ಬಿಜೆಪಿ ತಂತ್ರ. ವಿಶ್ವಗುರು ಇವರ ಬಳಿ

ದೇಶ - ವಿದೇಶ

ಹುಟ್ಟುಹಬ್ಬದ ರೀಲ್ಸ್ ಹುಚ್ಚಾಟ; ರಸ್ತೆಗೆ ಬೆಂಕಿ ಹಚ್ಚಿ ಸಾಹಸ ಪ್ರದರ್ಶಿಸಿದ ಕಾರು ವ್ಯಾಪಾರಿ ಅರೆಸ್ಟ್!

ಅಪಾಯಕಾರಿ ಹುಟ್ಟುಹಬ್ಬದ ಸ್ಟಂಟ್ ವೈರಲ್ ಆದ ನಂತರ , 33 ವರ್ಷದ ಮುಂಬೈ ಕಾರು ವ್ಯಾಪಾರಿಯನ್ನು ಗೋರೆಗಾಂವ್ ಪೊಲೀಸರು ಬಂಧಿಸಿದ್ದಾರೆ. ಸಾಮಾಜಿಕ ಮಾಧ್ಯಮ ರೀಲ್‌ಗಾಗಿ “33” ಸಂಖ್ಯೆಯ ಆಕಾರದಲ್ಲಿ ಬೆಂಕಿ ಹಚ್ಚಲು ಆ ವ್ಯಕ್ತಿ

ದೇಶ - ವಿದೇಶ

ಸುಡುಗಾಡಿನ ಚಿತೆಗಳ ನಡುವೆ ಸಪ್ತಪದಿ; ಸ್ಮಶಾನದಲ್ಲಿ ನಡೆದ ಮದುವೆಗೆ ಬೆಟ್ಟದ ಜನರ ತೀವ್ರ ಆಕ್ರೋಶ!

ಅಲ್ಮೋರಾ: ಅಂತ್ಯಕ್ರಿಯೆ ಮಾಡುವ ಜಾಗದಲ್ಲಿ ನವ ಜೋಡಿಗಳು ತಮ್ಮ ಜೀವನ ಆರಂಭಿಸಿದ್ದು, ಸಾಕಷ್ಟು ಚರ್ಚೆಗಳನ್ನು ಹುಟ್ಟುಹಾಕಿದೆ. ಇಬ್ಬರೂ ಸ್ಮಶಾನದಲ್ಲಿ ಉರಿಯುವ ಚಿತೆಗಳ ನಡುವೆ ಸಪ್ತಪದಿ ತುಳಿದಿರುವ ಘಟನೆ ಉತ್ತರಾಖಂಡದ ಅಲ್ಮೋರಾದಲ್ಲಿ ನಡೆದಿದೆ. ರಾಮಗಂಗಾ ಮತ್ತು

ದೇಶ - ವಿದೇಶ

ಮುಂಬೈ-ಸೋಲಾಪುರ ರೈಲಿನಲ್ಲಿ ತಾಂತ್ರಿಕ ದೋಷ: ಡೈಮಂಡ್ ಕ್ರಾಸಿಂಗ್‌ನಲ್ಲಿ ಹಳಿ ಬಿಟ್ಟ ಬೋಗಿ

ಪುಣೆ: ಮಹಾರಾಷ್ಟ್ರದ ಪುಣೆ ರೈಲು ನಿಲ್ದಾಣವನ್ನು ಪ್ರವೇಶಿಸುವಾಗ ವಂದೇ ಭಾರತ್ ಎಕ್ಸ್‌ಪ್ರೆಸ್‌ನ (Vande Bharat Express) ಒಂದು ಬೋಗಿ ಹಳಿ ತಪ್ಪಿತು. ಇಂದು ಸಂಜೆ 7.30ರ ಸುಮಾರಿಗೆ ನಿಲ್ದಾಣ ಪ್ರವೇಶಿಸುವಾಗ ರೈಲಿನ ನಾಲ್ಕನೇ ಬೋಗಿಯ

ದೇಶ - ವಿದೇಶ

‘ಭಯ್ಯಾ ಅಲ್ಲ ಬ್ರದರ್’: ಕೆಕೆಆರ್ ಹೀರೋ ನರೈನ್ ನೋಡಿ ರಿಂಕು ಸಿಂಗ್ ಸಹೋದರಿ ನೀಡಿದ ರಿಯಾಕ್ಷನ್ ಸಖತ್ ಫನ್ನಿ!

ಈ ಪಂದ್ಯದಲ್ಲಿ ನರೈನ್ ಮತ್ತು ರಿಂಕು ಇಬ್ಬರೂ ಕೋಲ್ಕತಾ ಗೆಲುವಿನ ಹೀರೋಗಳಾಗಿದ್ದರು. ಮೊದಲು ಬ್ಯಾಟ್ ಮಾಡಿ ಬ್ಯಾಟಿಂಗ್ ಕುಸಿತ ಕಂಡಿದ್ದ ಕೋಲ್ಕತಾ ತಂಡಕ್ಕೆ ರಿಂಕು ಆಸರೆಯಾದರು. ಅವರು 51 ಎಸೆತಗಳಲ್ಲಿ ಅಜೇಯ 83 ರನ್

ದೇಶ - ವಿದೇಶ

ಮೆರೈನ್ ಡ್ರೈವ್‌ನಲ್ಲಿ ಭೀಕರ ಅಪಘಾತ: ಬೈಕ್ ಸವಾರ ಸೇರಿದಂತೆ ಮೂವರ ಸಾ*ವು; ಜನ್ಮದಿನದ ಮರುದಿನವೇ ಯುವಕನ ಅಂತ್ಯ

ಮುಂಬೈ: ತನ್ನ ಹುಟ್ಟುಹಬ್ಬದ ಮರುದಿನ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ 19 ವರ್ಷದ ಯುವಕ, ಹಿಂಬದಿ ಸವಾರೆ 18 ವರ್ಷದ ಯುವತಿ ಹಾಗೂ 66 ವರ್ಷದ ವೃದ್ಧ ಪಾದಚಾರಿ ಸೇರಿ ಮೂವರು ಸಾವನ್ನಪ್ಪಿದ ಘಟನೆ

ದೇಶ - ವಿದೇಶ

ಸಾಮೂಹಿಕ ವಿವಾಹ ಮಂಟಪಕ್ಕೆ ಅಪ್ಪಳಿಸಿದ ಬಿರುಗಾಳಿ; ಜೀವಭಯದಲ್ಲಿ ಓಡಿದ 36 ಜೋಡಿಗಳು!

ಜೈಪುರ: ಸಾಮೂಹಿಕ ವಿವಾಹ ಸಮಾರಂಭದ ವೇಳೆ ಬಿರುಗಾಳಿ ಬೀಸಿ ನವ ಜೋಡಿಗಳು ಹೆದರಿ ಓಡಿ ಹೋಗಿರುವ ವಿಡಿಯೋ ವೈರಲ್ ಆಗಿದೆ.  ಬೇಸಿಗೆಯ ಆರಂಭದ ಬಿಸಿಲಿಗೆ ತತ್ತರಿಸಿದ್ದ ರಾಜಸ್ಥಾನದ ಟೋಂಕ್‌ನಲ್ಲಿ ಗುಡುಗು ಸಹಿತ ಮಳೆ ಎಲ್ಲರಿಗೂ

ದೇಶ - ವಿದೇಶ

ಆಸ್ಪತ್ರೆಯ ಲಿಫ್ಟ್‌ನಲ್ಲಿ ತಲೆ ಸಿಲುಕಿ ಮಹಿಳಾ ಸಿಬ್ಬಂದಿ ದುರ್ಮರಣ; ಸಿಸಿಟಿವಿಯಲ್ಲಿ ಸೆರೆಯಾಯ್ತು ಭೀಕರ ದೃಶ್ಯ!

ನಾಸಿಕ್‌ನ ವೈದ್ಯಕೀಯ ಕಾಲೇಜಿನಲ್ಲಿ ಇಂದು ಬೆಳಿಗ್ಗೆ ಆಘಾತಕಾರಿ ಮತ್ತು ಹೃದಯವಿದ್ರಾವಕ ಘಟನೆ ನಡೆದಿದ್ದು,ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ವೈದ್ಯಕೀಯ ಉಪಕರಣಗಳನ್ನು ಸಾಗಿಸುವ ಲಿಫ್ಟ್​​ನಲ್ಲಿ ತಲೆ ಸಿಲುಕಿ ಮಹಿಳಾ ಸಿಬ್ಬಂದಿ ಸಾವನ್ನಪ್ಪಿರುವ ಘಟನೆ ನಡೆದಿದೆ. 50 ವರ್ಷ

ದೇಶ - ವಿದೇಶ

ಸಂಸದೆ ಮಿತಾಲಿ ಬಾಗ್ ಕಾರಿನ ಮೇಲೆ ಕಲ್ಲು ತೂರಾಟ; ಬಿಜೆಪಿ ವಿರುದ್ಧ ಟಿಎಂಸಿ ಸಂಸದೆ ಗಂಭೀರ ಆರೋಪ

ಕೋಲ್ಕತಾ,: ತೃಣಮೂಲ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಭಿಶೇಕ್ ಬ್ಯಾನರ್ಜಿಯ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗವಹಿಸಲು ಹೋಗುತ್ತಿದ್ದಾಗ ಹೂಗ್ಲಿ ಜಿಲ್ಲೆಯ ಗೋಘಟ್‌ನಲ್ಲಿ ಬಿಜೆಪಿ ಬೆಂಬಲಿಗರು ತನ್ನ ಕಾರನ್ನು ಧ್ವಂಸಗೊಳಿಸಿದ್ದಾರೆ ಎಂದು ಅರಾಮ್ಹಾಗ್ ಕ್ಷೇತ್ರದ ಟಿಎಂಸಿಸಂಸದೆ ಮಿತಾಲಿ