Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಮದುವೆ ಮನೆಯ ಡಿಜೆ ಸದ್ದಿಗೆ ಬೆದರಿ 140 ಕೋಳಿಗಳ ಸಾ*ವು; ಆಪರೇಟರ್ ವಿರುದ್ಧ ಪೊಲೀಸ್ ಕೇಸ್

ಸುಲ್ತಾನಪುರ: ಉತ್ತರ ಪ್ರದೇಶದ ಸುಲ್ತಾನಪುರ ಜಿಲ್ಲೆಯಲ್ಲಿ ಈ ವಿಚಿತ್ರ ಘಟನೆಯೊಂದು ವರದಿಯಾಗಿದೆ. ಏಪ್ರಿಲ್ 25 ರ ರಾತ್ರಿ ನಡೆದ ಮದುವೆ ಮೆರವಣಿಗೆಯ ಡಿಜೆ ಸದ್ದಿಗೆ ಕೋಳಿಗಳು ಸಾವನ್ನಪ್ಪಿವೆ ಎಂದು ಆರೋಪಿಸಿ ಫಾರಂ ಮಾಲೀಕ ಪೊಲೀಸ್ ಠಾಣೆ

ದೇಶ - ವಿದೇಶ

ಹಣ ನೀಡದ್ದಕ್ಕೆ ಚಲಿಸುವ ಹೆಲಿಕಾಪ್ಟರ್ ಏರಿ ಕುಳಿತ ಸೈಕಲ್ ರಿಪೇರಿ ಮಾಡೋ ವ್ಯಕ್ತಿ: ವಿಡಿಯೋ ವೈರಲ್

ನೈಋತ್ಯ ಕೀನ್ಯಾದಲ್ಲಿ ನಡೆದ ಹೈ ಪ್ರೊಫೈಲ್ ವಿವಾಹ ಸಮಾರಂಭವೊಂದರಲ್ಲಿ ಹೆಲಿಕಾಪ್ಟ‌ರ್ ಮೇಲೆ ಹಾರುತ್ತಿದ್ದಂತೆ ವ್ಯಕ್ತಿಯೊಬ್ಬ ಅದಕ್ಕೆ ಅಂಟಿಕೊಂಡು ತುರ್ತು ಭೂಸ್ಪರ್ಶ ಮಾಡುತ್ತಿರುವ ದೃಶ್ಯವೊಂದು ವಿಡಿಯೋದಲ್ಲಿ ಸೆರೆಯಾಗಿದ್ದು, ಈ ಘಟನೆ ವೈರಲ್ ಆಗಿದೆ.ಭಾನುವಾರ ಮಿಗೋರಿ ಕೌಂಟಿಯ

ದೇಶ - ವಿದೇಶ

ನ್ಯಾಯಾಲಯದಲ್ಲೇ ಮಹಿಳೆಯ ಹೈಡ್ರಾಮಾ; ಕುತ್ತಿಗೆಗೆ ಚಾಕು ಹಿಡಿದು ಸಾವಿನ ಚೀರಾಟ!

 ಈಗಿನ ದಿನಗಳಲ್ಲಿ ನ್ಯಾಯ ಎಲ್ಲಿದೆ ಎಂದು ಹುಡುಕುತ್ತ ಹೋಗಬೇಕು. ಏಕೆಂದರೆ ಆಡಳಿತ ವರ್ಗದಲ್ಲಿ ಕೆಳಮಟ್ಟದಿಂದ ಮೇಲ್ಮಟ್ಟದವರೆಗೆ ಭ್ರಷ್ಟಾಚಾರ ಎನ್ನುವುದು ವ್ಯಾಘ್ರನಾಗಿ ಘರ್ಜಿಸುತ್ತಿದೆ. ನ್ಯಾಯ ಕೇಳಿಕೊಂಡು ನ್ಯಾಯಾಲಯಕ್ಕೆ ಹೋದರೆ, ಅಲ್ಲಿನೂ ಭಷ್ಟರೇ ಎದುರಾದ್ರೆ ಯಾರು ಏನು

ದೇಶ - ವಿದೇಶ

ಕಂದಕಕ್ಕೆ ಬಿದ್ದು ಸುಟ್ಟು ಭಸ್ಮವಾದ ಕಾರು; ಇಬ್ಬರು ಸಜೀವ ದಹನ!

ಬುಧವಾರ ಮಧ್ಯಾಹ್ನ 3:15 ಕ್ಕೆ ಹಿಮಾಚಲ ಪ್ರದೇಶದ ಚಿಂತಪುರಿ ಪ್ರದೇಶದ ಭಾರ್ವೈನ್‌ನಲ್ಲಿ ಕಾರು ನಿಯಂತ್ರಣ ತಪ್ಪಿ 200 ಅಡಿ ಆಳದ ಕಂದಕಕ್ಕೆ ಬಿದ್ದಿದೆ. ಅಪಘಾತದ ನಂತರ ಕಾರು ಬೆಂಕಿಗೆ ಆಹುತಿಯಾಗಿದ್ದು, ಅದರಲ್ಲಿದ್ದ ಜನರು ತಪ್ಪಿಸಿಕೊಳ್ಳಲು

ದೇಶ - ವಿದೇಶ

ಪಿಕಪ್ ಟ್ರಕ್-ಎಸ್‌ಯುವಿ ನಡುವೆ ಢಿಕ್ಕಿ; 12 ಕೂಲಿ ಕಾರ್ಮಿಕರ ಸಾವು, 23 ಮಂದಿಗೆ ಗಾಯ

ಭೋಪಾಲ್‌: ಇಂಧೋ‌ರ್-ಅಹ್ಮದಾಬಾದ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಬುಧವಾರ ರಾತ್ರಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಕನಿಷ್ಠ 12 ಮಂದಿ ಮೃತಪಟ್ಟಿದ್ದು, ಇತರ 23 ಮಂದಿ ಗಾಯಗೊಂಡಿದ್ದಾರೆ. ಕೂಲಿ ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ಪಿಕಪ್ ಟ್ರಕ್, ರಾತ್ರಿ 8.30ರ

ದೇಶ - ವಿದೇಶ

ರೈಲು ಮತ್ತು ಪ್ಲಾಟ್‌ಫಾರ್ಮ್ ಮಧ್ಯೆ ಬಿದ್ದ ಮಗು; ಮಗನ ಪ್ರಾಣ ಉಳಿಸಲು ಚಲಿಸುವ ರೈಲಿನಡಿ ಹಾರಿದ ಸಾಹಸಿ ತಂದೆ!

ಬಾಂಗ್ಲಾದೇಶ: ವ್ಯಕ್ತಿಯೊಬ್ಬರು ಚಲಿಸುತ್ತಿರುವ ರೈಲು-ಪ್ಲಾಟ್​ಫಾರ್ಮ್​ ಮಧ್ಯೆ ಬಿದ್ದ ತಮ್ಮ ಮಗುವನ್ನು ರಕ್ಷಿಸಿ ಹೀರೋ ಎನಿಸಿಕೊಂಡಿದ್ದಾರೆ. ಬಾಂಗ್ಲಾದೇಶದ ಕಿಶೋರ್‌ಗಂಜ್‌ನ ಭೈರಬ್ ರೈಲು ನಿಲ್ದಾಣದಲ್ಲಿ ಏಪ್ರಿಲ್ 28 ರಂದು ಮಧ್ಯಾಹ್ನ 3.30 ರ ಸುಮಾರಿಗೆ ಬೆಚ್ಚಿಬೀಳಿಸುವ ಘಟನೆಯೊಂದು

ದೇಶ - ವಿದೇಶ

ಹೆಲಿಕಾಪ್ಟರ್‌ನಿಂದ ಹಡಗು ನಿಗ್ರಹ ಕ್ಷಿಪಣಿ ಉಡಾವಣೆ ಯಶಸ್ವಿ; ಡಿಆರ್‌ಡಿಒ ಸಾಧನೆ

ಹೊಸದಿಲ್ಲಿ: ಭಾರತದ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಹಾಗೂ ನೌಕಾಪಡೆ ಜಂಟಿಯಾಗಿ ಬಂಗಾಳ ಕೊಲ್ಲಿಯ ಒಡಿಶಾ ಕರಾವಳಿಯಲ್ಲಿ ಹೆಲಿಕಾಪ್ಟರ್ ಪ್ಲಾಟ್‌ಫಾರ್ಮ್‌ನಿಂದ ಹಡಗಿನ ಮೇಲೆ ಕ್ಷಿಪಣಿ ದಾಳಿ ನಡೆಸುವ ಪರೀಕ್ಷಾರ್ಥ ಕಾರ್ಯಾಚರಣೆಯನ್ನು ಯಶಸ್ವಿಯಾಗಿ

ದೇಶ - ವಿದೇಶ

ಕಿರಿದಾದ ಗಲ್ಲಿಯಲ್ಲಿ ಭೀಕರ ಸಂಘರ್ಷ: ಚಾಲಕನ ದುಸ್ಸಾಹಸಕ್ಕೆ ಸಾರ್ವಜನಿಕರ ಆಕ್ರೋಶ

ಪಶ್ಚಿಮ ಬಂಗಾಳದ ಅಸನ್ಸೋಲ್‌ನಲ್ಲಿ ಭೀಕರ ಸಂಘರ್ಷವೊಂದು ಸಂಭವಿಸಿದ್ದು, ಕಿರಿದಾದ ಗಲ್ಲಿಯೊಂದರಲ್ಲಿ ನಡೆದ ಈ ಘಟನೆಯ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ. ಜನರ ಗುಂಪಿನ ಮೇಲೆ ಕಾರೊಂದು ನುಗ್ಗಲು ಪ್ರಯತ್ನಿಸಿದಾಗ ಪರಿಸ್ಥಿತಿ ವಿಕೋಪಕ್ಕೆ ತಿರುಗಿದ್ದು, ಕುಪಿತಗೊಂಡ

ದೇಶ - ವಿದೇಶ

ಮಂಗಳಸೂತ್ರ ಕಳಚಿಟ್ಟ ಪತ್ನಿ, ಮಕ್ಕಳನ್ನೂ ಬೇಡವೆಂದ ಪತಿ: ಹೆತ್ತವರ ನಿರ್ಲಕ್ಷ್ಯಕ್ಕೆ ಪೊಲೀಸರೇ ದಂಗು

ಕರೀಮ್​ನಗರ: ಹತ್ತು ವರ್ಷಗಳ ಹಿಂದೆ ಪ್ರೀತಿಸಿ ಮದುವೆ(Marriage)ಯಾಗಿದ್ದ ರವಿ ಕುಮಾರ್ ಮತ್ತು ಲಲಿತಾ ಅವರ ಬದುಕು ಈಗ ಬೀದಿಗೆ ಬಂದಿದೆ. ಅಂಗಡಿ ಮಾಲೀಕ ರವಿ ಮತ್ತು  ಲಲಿತಾ ಅವರ ಹತ್ತು ವರ್ಷಗಳ ಸಂಸಾರದಲ್ಲಿ ಇತ್ತೀಚೆಗೆ

ದೇಶ - ವಿದೇಶ

ಘಾಝಿಯಾಬಾದ್: ಗೌರ್ ಗ್ರೀನ್ ಅವೆನ್ಯೂ ಅಪಾರ್ಟ್‌ಮೆಂಟ್‌ನಲ್ಲಿ ಭಾರಿ ಅಗ್ನಿ ಅವಘಡ; ಸುಟ್ಟು ಕರಕಲಾದ 6 ಫ್ಲ್ಯಾಟ್ ಚಾವಣಿಗಳು

ಘಾಝಿಯಾಬಾದ್: ಬುಧವಾರ ಬೆಳಗ್ಗೆ ಇಂದಿರಾಪುರಂನಲ್ಲಿರುವ ಅಭಯ್ ಖಂಡ್ ಗೌರ್ ಗ್ರೀನ್ ಅವೆನ್ಯೂ ಸೊಸೈಟಿ ಅಪಾರ್ಟ್ ಮೆಂಟ್ ನಲ್ಲಿ ಭಾರಿ ಬೆಂಕಿ ಅವಘಡ ಸಂಭವಿಸಿದೆ.ಸುದ್ದಿ ತಿಳಿಯುತ್ತಿದ್ದಂತೆಯೇ ಅಗ್ನಿಶಾಮಕ ವಾಹನಗಳನ್ನು ಸ್ಥಳಕ್ಕೆ ರವಾನಿಸಲಾಗಿದ್ದು, ಈ ವಸತಿ ಸಂಕೀರ್ಣದ