Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಕರ್ನಾಟಕ

ಕಿವಿಗೆ ಹೊಲಿಗೆ ಹಾಕಿಸಲು ಹೋದ ಮಗು ಕೋಮಾಗೆ: ವೈದ್ಯರ ವಿರುದ್ಧ ಪೋಷಕರ ಆಕ್ರೋಶ!

ಬೆಂಗಳೂರು: ಕಿವಿ ಗಾಯದ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ದಿದ್ದ ಮಗು ಗುಣಮುಖವಾಗಿ ಬರದೇ ಕೋಮಾಗೆ ಹೋಗಿದೆ. ಅರ್ಧಗಂಟೆಯಲ್ಲಿ ಕಿವಿ ಹೊಲಿಗೆ ಅಂತ ಕರೆದೊಯಿದ್ದ ನಾಗರಬಾವಿಯ (Nagarbhyavi) ಕ್ಲೌಡ್ ನೈನ್ ಆಸ್ಪತ್ರೆ (Cloud Nine Hospital) ವೈದ್ಯರು

ಕರ್ನಾಟಕ

ನಂದಿನಿ ಹಾಲಿನ ದರ ಏರಿಕೆ ಎಫೆಕ್ಟ್: ಹೋಟೆಲ್‌ಗಳಲ್ಲಿ ಟೀ, ಕಾಫಿ ಬೆಲೆ ಹೆಚ್ಚಳಕ್ಕೆ ಚಿಂತನೆ!

ಬೆಂಗಳೂರು : ನಂದಿನಿ ಹಾಲಿನ ದರ ಏರಿಕೆ (Nandini Milk Price Hike) ಬೆನ್ನಲ್ಲೇ ಇದೀಗ ಹೋಟೆಲ್‌ಗಳಲ್ಲೂ ದರ ಏರಿಕೆ ಬಿಸಿ ತಟ್ಟಲಿದೆ. ಟೀ, ಕಾಫಿ ಮಾತ್ರವಲ್ಲ, ಹಾಲಿನಿಂದ ತಯಾರಿಸುವ ತಿಂಡಿ-ತಿನಿಸುಗಳ ಬೆಲೆಯನ್ನು ಹೆಚ್ಚಿಸಲು

ಕರ್ನಾಟಕ

28ರ ಹರೆಯದಲ್ಲೇ ಶ್ವೇತಾ ಬದುಕಿಗೆ ತೆರೆ: ಅಂಗಾಂಗ ದಾನದಿಂದ ಮಾದರಿಯಾದ ಕುಟುಂಬ!

ಕೋಲಾರ: ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ ಯುವತಿಯೊಬ್ಬಳು ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾಳೆ. ಹೆತ್ತ ಕರುಳನ್ನು ಕಳೆದುಕೊಂಡ ತೀವ್ರ ದುಃಖದ ನಡುವೆಯೂ ಆಕೆಯ ಪೋಷಕರು ಅಂಗಾಂಗ ದಾನ(Organ Donation) ಮಾಡುವ ಮೂಲಕ

ಕರ್ನಾಟಕ

ವಾಟರ್ ಬಾಟಲ್‌ಗಳ ಗುಣಮಟ್ಟದ ಮೇಲೆ ಅನುಮಾನ: ರಾಜ್ಯಾದ್ಯಂತ ತಪಾಸಣೆಗೆ ಆದೇಶ!

ಬೆಂಗಳೂರು: ಹೋಟೆಲ್ ಆಯ್ತು, ಕ್ಲಬ್ ಆಯ್ತು, ಆಹಾರ ಪದಾರ್ಥ ಆಯ್ತು ಈಗ ವಾಟರ್ ಬಾಟಲ್ ಸರದಿ. ಪ್ಯಾಕೇಜ್ಡ್ ಡ್ರಿಂಕಿಂಗ್ ವಾಟರ್ ತಪಾಸಣೆಗೆ ಆರೋಗ್ಯ ಸಚಿವ ಯು.ಟಿ ಖಾದರ್ (UT Khader) ಸೂಚನೆ ನೀಡಿದ್ದಾರೆ. ಆಹಾರ

ಕರ್ನಾಟಕ

ರಾಜ್ಯದ ಜನತೆಗೆ ಬೆಲೆ ಏರಿಕೆ ಶಾಕ್: ನವೆಂಬರ್ 1ರಿಂದ ಹಾಲಿನ ದರ ಲೀಟರ್‌ಗೆ ₹8 ಹೆಚ್ಚಳ!

ಬೆಂಗಳೂರು: ರಾಜ್ಯ ಸರ್ಕಾರ (Government of Karnataka) ಕೊನೆಗೂ ಜನತೆಗೆ ಬೆಲೆ ಏರಿಕೆ ಶಾಕ್‌ ಕೊಟ್ಟಿದೆ. ಪ್ರತಿ ಲೀಟರ್‌ ಹಾಲಿನ ದರ 8 ರೂ. ಹೆಚ್ಚಿಸಲು ಸರ್ಕಾರ ನಿರ್ಧಾರ ತೆಗೆದುಕೊಂಡಿದ್ದು, ಪರಿಷ್ಕೃತ ದರ ನವೆಂಬರ್‌

ಕರ್ನಾಟಕ

ಉಳ್ಳಾಲದಲ್ಲಿ ಅಪ್ರಾಪ್ತ ಬಾಲಕಿಯ ಅಪಹರಣ: ಕೆಲವೇ ಗಂಟೆಗಳಲ್ಲಿ ಆರೋಪಿ ಬಂಧನ!

ಉಳ್ಳಾಲ : ಶಾಲೆಗೆ ತೆರಳುತ್ತಿದ್ದ ಒಂಬತ್ತನೇ ತರಗತಿಯ ಅಪ್ರಾಪ್ತ ಬಾಲಕಿಯನ್ನು ಪುಸಲಾಯಿಸಿ ಕಾರಿನಲ್ಲಿ ಅಪಹರಿಸಿದ್ದ ಬಾಗಲಕೋಟೆ ಮೂಲದ ಯುವಕನನ್ನು ಉಳ್ಳಾಲ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಬಾಗಲಕೋಟೆ ಮೂಲದ, ಪ್ರಸ್ತುತ ಗಾರೆ ಕೆಲಸ

ಕರ್ನಾಟಕ

ಬೆನ್ನುನೋವಿನಿಂದ ಬಳಲುತ್ತಿರುವ ನಟ ದರ್ಶನ್: ಚಿಕಿತ್ಸೆಗಾಗಿ ನ್ಯಾಯಾಲಯದ ಮೊರೆ!

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದ(Renukaswamy Murder Case) ಪ್ರಮುಖ ಆರೋಪಿಯಾಗಿರುವ ನಟ ದರ್ಶನ್(Darshan) ತೀವ್ರ ಬೆನ್ನುನೋವಿನಿಂದ ಬಳಲುತ್ತಿದ್ದು, ಜೈಲಿನಲ್ಲಿ ಫಿಸಿಯೋಥೆರಪಿ(Physiotherapy) ಚಿಕಿತ್ಸೆ ಪಡೆಯಲು ಅನುಮತಿ ನೀಡುವಂತೆ ಕೋರಿ ಅವರ ಪರ ವಕೀಲರು 58ನೇ ಹೆಚ್ಚುವರಿ

ಕರ್ನಾಟಕ

ಪೌರ ಕಾರ್ಮಿಕರ ಜೊತೆ ಮಹಿಳೆ ಕಿರಿಕ್: ಸಿಟ್ಟಿಗೆದ್ದು ಮನೆ ಮುಂದೆ ಒಂದು ಲೋಡ್ ಕಸ ಸುರಿದ ಸಿಬ್ಬಂದಿ!

ಬೆಂಗಳೂರು: ನಮ್ಮ ಮನೆ ಮುಂದೆ ಇರುವ ಕಸ ಮೊದಲು ಕ್ಲೀನ್‌ ಮಾಡು ಎಂದು ಪೌರ ಕಾರ್ಮಿಕರ ಜೊತೆ ಮಹಿಳೆಯೊಬ್ಬಳು (Woman) ಕಿರಿಕ್‌ ಮಾಡಿದ ಘಟನೆ ನೆಲಮಂಗಲದಲ್ಲಿ (Nelamangala) ನಡೆದಿದೆ. ಇದರಿಂದ ಸಿಟ್ಟಿಗೆದ್ದ ಪೌರ ಕಾರ್ಮಿಕರು

ಕರ್ನಾಟಕ

ಚಿನ್ನ ಪಾಲಿಶ್ ಹೆಸರಲ್ಲಿ ಮಹಿಳೆಗೆ ವಂಚನೆ: 8 ಗ್ರಾಂ ಚಿನ್ನ ಎಗರಿಸಿದ ಖದೀಮ!

ಕೋಲಾರ: ಒಡವೆಯನ್ನು ಪಾಲಿಶ್ (Jewelry Polishing) ಮಾಡಿ ಕೊಡುವ ಸೋಗಿನಲ್ಲಿ ಮಹಿಳೆಯೊಬ್ಬರಿಗೆ 8 ಗ್ರಾಂ ಚಿನ್ನ ವಂಚಿಸಿರುವ ಘಟನೆ ಕೋಲಾರದಲ್ಲಿ (Kolar) ನಡೆದಿದೆ. ಶ್ರೀನಿವಾಸಪುರ (Srinivaspura) ತಾಲೂಕಿನ ಮಲ್ಲೆಪಲ್ಲಿ ಗ್ರಾಮದ ಪಲ್ಲವಿ ಎಂಬವರಿಗೆ ಅ.20ರಂದು

ಕರ್ನಾಟಕ

ಮಾಗಡಿಯಲ್ಲಿ ನರಹಂತಕ ಚಿರತೆ ಸೆರೆ: ಅರಣ್ಯ ಇಲಾಖೆಯ ಕಾರ್ಯಾಚರಣೆ ಯಶಸ್ವಿ!

ರಾಮನಗರ: ಮಾಗಡಿ (Magadi) ತಾಲೂಕಿನ ಕಲ್ಲುದೇವನಹಳ್ಳಿ ಗ್ರಾಮದಲ್ಲಿ ಕಳೆದ ಕೆಲ ದಿನಗಳಿಂದ ತೀವ್ರ ಭಯ ಹುಟ್ಟಿಸಿದ್ದ ನರಹಂತಕ ಚಿರತೆಯನ್ನು (Leopard) ಕೊನೆಗೂ ಅರಣ್ಯ ಇಲಾಖೆ (Forest Department) ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಯಶಸ್ವಿಯಾಗಿ ಸೆರೆಹಿಡಿದಿದ್ದಾರೆ.