Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಕರ್ನಾಟಕ

ಟಿಪ್ಪರ್ ಲಾರಿ-ಸ್ಕೂಟರ್ ಢಿಕ್ಕಿ: ಮೂಡ್ಲಕಟ್ಟೆ ಕಾಲೇಜು ವಿದ್ಯಾರ್ಥಿ ಚಿಕಿತ್ಸೆ ಫಲಕಾರಿಯಾಗದೆ ಮೃ*ತ್ಯು!”

ಕುಂದಾಪುರ : ಕುಂದಾಪುರ ತಾಲೂಕಿನ ಬಳ್ಕೂರಿನಲ್ಲಿ ಅಕ್ಟೋಬರ್ 30 ರಂದು ಟಿಪ್ಪರ್ ಲಾರಿ ಹಾಗೂ ಸ್ಕೂಟರ್ ನಡುವೆ ಸಂಭವಿಸಿದ್ದ ಭೀಕರ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಮೂಡ್ಲಕಟ್ಟೆ ಕಾಲೇಜಿನ ವಿದ್ಯಾರ್ಥಿ ಚಿಕಿತ್ಸೆ ಫಲಕಾರಿಯಾಗದೆ ಮಣಿಪಾಲ ಆಸ್ಪತ್ರೆಯಲ್ಲಿ

ಕರ್ನಾಟಕ

ವೇಗದ SUV ಅಟ್ಟಹಾಸ: ಕಬಾಬ್ ಅಂಗಡಿಗೆ ಡಿಕ್ಕಿ, ಮೂವರಿಗೆ ಸುಟ್ಟ ಗಾಯ

ಬೆಂಗಳೂರಿನಲ್ಲಿ ವೇಗವಾಗಿ ಬಂದ ಎಸ್ಯುವಿ ಕಾರು ಕಬಾಬ್ ಅಂಗಡಿಯೊಂದಕ್ಕೆ ಡಿಕ್ಕಿ ಹೊಡೆದ ಪರಿಣಾಮ, ಡಿಕ್ಕಿಗಳ ಸರಣಿ ಸಂಭವಿಸಿ, ಬಿಸಿ ಅಡುಗೆ ಎಣ್ಣೆ ತಿನಿಸು ಅಂಗಡಿಯಲ್ಲಿದ್ದ ಮೂವರ ಮೇಲೆ ಸೋರಿಕೆಯಾಗಿ ಮೂವರು ತೀವ್ರ ಸುಟ್ಟ ಗಾಯಗಳಾಗಿವೆ

ಕರ್ನಾಟಕ

ಕೊಲೆ ಬೆದರಿಕೆ ಹಾಕಿ ಯುವತಿಯ ಕೈಗೆ ಫೆವಿಕ್ವಿಕ್ ಹಚ್ಚಿದ ಖದೀಮ: ಸಾರ್ವಜನಿಕರಿಂದಲೇ ಸೆರೆ!

ಬೆಂಗಳೂರು : ನಗರದ ಅತ್ಯಂತ ಜನನಿಬಿಡ ಪ್ರದೇಶವಾದ ಇಂದಿರಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇತ್ತೀಚೆಗೆ (ಅಕ್ಟೋಬರ್ 31ರಂದು) ನಡೆದ ಈ ಬೆಚ್ಚಿಬೀಳಿಸುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಬಂಧಿತ ಆರೋಪಿಯನ್ನು ಪ್ರಭುರಾಜ್ ಅಲಿಯಾಸ್ ರಾಜ್

ಕರ್ನಾಟಕ

ಗೋಕರ್ಣ: ಕಡಲತೀರದಲ್ಲಿ ಭಾರಿ ಅಲೆಗೆ ಸಿಲುಕಿ ಬೆಂಗಳೂರಿನ ಐಟಿ ಕಂಪನಿ ಉದ್ಯೋಗಿಗಳು ಕೊಚ್ಚಿ ಸಾವು – ಮೂವರ ದುರ್ಮರ*ಣ!

ಉತ್ತರ ಕನ್ನಡ (ಗೋಕರ್ಣ) : ವಾರಾಂತ್ಯದ ರಜೆ ಮೋಜು-ಮಸ್ತಿಗಾಗಿ ಗೋಕರ್ಣಕ್ಕೆ ಆಗಮಿಸಿದ್ದ ಬೆಂಗಳೂರಿನ ಖಾಸಗಿ ಐಟಿ ಕಂಪನಿಯ ಉದ್ಯೋಗಿಗಳ ತಂಡದ ಪ್ರವಾಸವು ಕರುಣಾಜನಕ ದುರಂತದಲ್ಲಿ ಕೊನೆಗೊಂಡಿದೆ. ಗೋಕರ್ಣದ ಪ್ರಸಿದ್ಧ ದುಬ್ಬಣಶಶಿ ಕಡಲತೀರದಲ್ಲಿ ಸಮುದ್ರದ ಭಾರಿ

ಕರ್ನಾಟಕ

ಬೈಕ್‌ಗೆ ಲಾರಿ ಡಿಕ್ಕಿ: 9 ಮತ್ತು 6 ವರ್ಷದ ಮಕ್ಕಳೊಂದಿಗೆ ತಂದೆಯೂ ಸಾ*ವು!

ಕೊಪ್ಪಳ: ಪತ್ನಿಯೊಂದಿಗೆ ಜಗಳವಾಡಿಕೊಂಡು ಮಕ್ಕಳಿಬ್ಬರೊಂದಿಗೆ ಊರಿಗೆ ತೆರಳುವಾಗ ಲಾರಿ (Lorry) ಡಿಕ್ಕಿಯಾಗಿ ತಂದೆ ಹಾಗೂ ಮಕ್ಕಳಿಬ್ಬರು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಕೊಪ್ಪಳ (Koppal) ತಾಲೂಕಿನ ಗಿಣಿಗೇರಾ ಗ್ರಾಮದ ಬಳಿ ನಡೆದಿದೆ. ಗಂಗಾವತಿ (Gangavathi) ನಿವಾಸಿಯಾದ

ಕರ್ನಾಟಕ

ಕೋರ್ಟ್‌ನಲ್ಲಿ ಉಲ್ಟಾ ಹೊಡೆದ ಐ ವಿಟ್ನೆಸ್: ಇಂದು ಪುನೀತ್ ವಿಚಾರಣೆ ನಡೆಸಲಿರುವ ಎಸ್‌ಪಿಪಿ!

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದ (Renukaswamy Murder case) ವಿಚಾರಣೆ ಇಂದು 59ನೇ ಸೆಷನ್ಸ್ ನ್ಯಾಯಾಲಯದಲ್ಲಿ ನಡೆಯಲಿದೆ. ಪ್ರಕರಣದ ಐ ವಿಟ್ನೆಸ್ ಪುನೀತ್ ಪ್ರತಿಕೂಲ ಸಾಕ್ಷಿಯಾಗಿ ಹೇಳಿಕೆ ನೀಡಿರುವ ಹಿನ್ನೆಲೆಯಲ್ಲಿ, ಇಂದು ವಿಶೇಷ ಸರ್ಕಾರಿ

ಕರ್ನಾಟಕ

ಸ್ವಿಮ್ಮಿಂಗ್ ಪೂಲ್‌ನಲ್ಲಿ ವಿದ್ಯುತ್ ಶಾಕ್: ಬೆಂಗಳೂರಿನಲ್ಲಿ ಇಬ್ಬರು ವಿದೇಶಿಗರ ದುರ್ಮರ*ಣ!

ಬೆಂಗಳೂರು: ನಗರದ (Bengaluru) ಹೋಟೆಲ್‌ ಒಂದರ ಸ್ವಿಮ್ಮಿಂಗ್ ಪೂಲ್‌ನಲ್ಲಿ (Swimming Pool) ವಿದ್ಯುತ್‌ ಶಾಕ್‌ಗೆ (Electric Shock) ಇಬ್ಬರು ವಿದೇಶಿಗರು (Foreigners) ಬಲಿಯಾಗಿದ್ದಾರೆ. ಈ ಅವಘಡದಲ್ಲಿ ಮತ್ತಿಬ್ಬರು ಗಾಯಗೊಂಡಿದ್ದಾರೆ. ಸ್ಲೋವೇಕಿಯಾ ಪ್ರಜೆ ಓರಿಯಾಟ್ (45)

ಕರ್ನಾಟಕ

ಬಿಲ್‌ನಲ್ಲಿ ವೆಜ್ ಬಿರಿಯಾನಿ, ಪ್ಲೇಟ್‌ನಲ್ಲಿ ಚಿಕನ್: ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಎಡವಟ್ಟು!

ಬೆಂಗಳೂರು: ವೆಜ್ ಬಿರಿಯಾನಿ ಆರ್ಡರ್ ಮಾಡಿದ ಸಸ್ಯಾಹಾರಿ ಕುಟುಂಬಕ್ಕೆ ಚಿಕನ್ ಬಿರಿಯಾನಿ (Chicken Biryani) ನೀಡಲಾಗಿದೆ ಎಂಬ ಗಂಭೀರ ಆರೋಪ ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (Kempegowda International Airport) ಕೇಳಿಬಂದಿದೆ. ಸಸ್ಯಾಹಾರಿ

ಕರ್ನಾಟಕ

ಯುವತಿ ಎಂದು ನಂಬಿಸಿ ಮನೆಗೆ ಬಂದ ಮಂಗಳಮುಖಿಯರು: ₹20 ಲಕ್ಷದ ಚಿನ್ನಾಭರಣ ಸುಲಿಗೆ!

ಬೆಂಗಳೂರು: ಡೇಟಿಂಗ್ ಆ್ಯಪ್‌ನಲ್ಲಿ (Dating App) ಪರಿಚಯವಾದ ಯುವತಿಯನ್ನು ಮನೆಗೆ ಕರೆಸಿಕೊಂಡ ಯುವಕನಿಗೆ ಮಂಗಳಮುಖಿಯರು ಶಾಕ್ ಕೊಟ್ಟಿದ್ದಾರೆ. ಮನೆಗೆ ಬಂದವರು 20 ಲಕ್ಷ ಮೌಲ್ಯದ ಚಿನ್ನಾಭರಣ ಸುಲಿಗೆ (Crime) ಮಾಡಿದ ಘಟನೆ ಬೆಂಗಳೂರಿನ ಚಂದ್ರ

ಕರ್ನಾಟಕ

ನಂದಿನಿ ಹಾಲು, ಮೊಸರಿನ ದರ ಏರಿಕೆ ಅಧಿಕೃತ: ನವೆಂಬರ್ 1ರಿಂದ ಹೊಸ ದರ ಜಾರಿ!

ಬೆಂಗಳೂರು: ಹಾಲಿನ ದರ ಏರಿಕೆ ಬೆನ್ನಲ್ಲೇ ರಾಜ್ಯದ ಜನತೆಗೆ ಮತ್ತೊಂದು ಶಾಕ್‌ ಎದುರಾಗಿದೆ. ರಾಜ್ಯ ಸಚಿವ ಸಂಪುಟ ಸಭೆಯ ನಿರ್ಧಾರದಂತೆ ನಂದಿನಿ ಹಾಲು ಮತ್ತು ಮೊಸರಿನ ದರವನ್ನು ಹೆಚ್ಚಿಸಿ ಕರ್ನಾಟಕ ಹಾಲು ಮಹಾಮಂಡಳಿ ಶುಕ್ರವಾರ