Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಕರ್ನಾಟಕ

ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಅಗ್ನಿ ಅವಘಡ: 5 ಎಕರೆ ಕಬ್ಬಿನ ಬೆಳೆ ಸುಟ್ಟು ಭಸ್ಮ!

ವಿಜಯಪುರ: ಶಾರ್ಟ್ ಸರ್ಕ್ಯೂಟ್‌ನಿಂದ ಕಟಾವಿಗೆ ಬಂದಿದ್ದ ಕಬ್ಬು ಬೆಂಕಿಗಾಹುತಿಯಾಗಿರುವ ಘಟನೆ ವಿಜಯಪುರ (Vijayapura) ಜಿಲ್ಲೆಯ ನಿಡಗುಂದಿ (Nidagundi) ತಾಲೂಕಿನ ಹೆಬ್ಬಾಳ ಗ್ರಾಮದಲ್ಲಿ ಘಟನೆ ನಡೆದಿದೆ. ಹೆಬ್ಬಾಳ ಗ್ರಾಮದ ಕಮಲಪ್ಪ ಪಟ್ಟಣಶೆಟ್ಟಿ ಎಂಬುವವರಿಗೆ ಸೇರಿದ ಕಬ್ಬಿನ

ಕರ್ನಾಟಕ

ಒಣಗಲು ಹಾಕಿದ್ದ ಬಟ್ಟೆ ತೆಗೆಯಲು ಹೋಗಿ 4ನೇ ಮಹಡಿಯಿಂದ ಬಿದ್ದು ಮಹಿಳೆ ಸಾ*ವು!

ಬೆಂಗಳೂರು: ಒಣ ಹಾಕಿದ್ದ ಬಟ್ಟೆ ತೆಗೆಯಲು ಹೋಗಿ ಕಟ್ಟಡದ 4ನೇ ಮಹಡಿಯಿಂದ ಬಿದ್ದು ಮಹಿಳೆ (Woman) ಸಾವನ್ನಪ್ಪಿರುವ ಘಟನೆ ಬೆಂಗಳೂರು ಹೊರವಲಯದ ಆನೇಕಲ್ (Anekal) ಪಟ್ಟಣದ ಸಿಪಾಯಿಗಲ್ಲಿಯಲ್ಲಿ ನಡೆದಿದೆ.ಭುವನೇಶ್ವರಿ (49) ಮೃತ ಮಹಿಳೆ. ಇತ್ತೀಚೆಗೆ

ಕರ್ನಾಟಕ

ರಾಜ್ಯದಲ್ಲಿ ಎಸ್‌ಐಆರ್ ಪ್ರಕ್ರಿಯೆ ಪೂರ್ಣ: ಅಂತಿಮ ಮತದಾರರ ಪಟ್ಟಿ ಬಿಡುಗಡೆ!

ಬೆಂಗಳೂರು: ರಾಜ್ಯದಲ್ಲಿ ಎಸ್‌ಐಆರ್‌ ಪ್ರಕ್ರಿಯೆ ಮುಗಿದಿದ್ದು, ಅಂತಿಮ ಮತದಾರರ ಪಟ್ಟಿ ಪ್ರಕಟಗೊಂಡಿದೆ. ರಾಜ್ಯದಲ್ಲಿ ಒಟ್ಟು 4,55,00,011 ಮತದಾರರು ಇದ್ದಾರೆ.ಆಗಸ್ಟ್ 24 ರಂದು ಕರಡು ಮತದಾರರ ಪಟ್ಟಿ ಪ್ರಕಟವಾಗಿತ್ತು. ಈಗ ಅಂತಿಮ ಪಟ್ಟಿ ಹೊರಬಿದ್ದಿದ್ದು, 4,55,00,011

ಕರ್ನಾಟಕ

ಸಿನಿಮಾ ಶೂಟಿಂಗ್ ಸ್ಥಳಕ್ಕೆ ಪ್ರವಾಸಿಗರ ದಂಡು: ಹಾಸನದ ಸೀಗೆಗುಡ್ಡಕ್ಕೆ ನಿರ್ಬಂಧ ಭೀತಿ!

ಹಾಸನ: ಸ್ಯಾಂಡಲ್ ವುಡ್​ನಲ್ಲಿ ಬ್ಲಾಕ್ ಬಸ್ಟರ್ ಆಗಿರುವ ‘ಪ್ರೇಮದ ಊರಲಿ’ ಸಿನಿಮಾ ಅಭೂತಪೂರ್ವ ಯಶಸ್ಸು ಕಂಡಿದೆ. ಕೋಟಿ ಕೋಟಿ ಸಿನಿಪ್ರಿಯರ ಮನ ಗೆದ್ದಿದೆ. ಬೆಳ್ಳಿ ಪರದೆಯಲ್ಲಿ ಚಿತ್ರ ನೋಡಿ ಸಂಭ್ರಮಿಸಿದ ಜನರು, ಸಿನಿಮಾ ಚಿತ್ರೀಕರಣವಾದ

ಕರ್ನಾಟಕ ರಾಜಕೀಯ

ಪರಿಷತ್ ಚುನಾವಣಾ ಫಲಿತಾಂಶದತ್ತ ಎಲ್ಲರ ಚಿತ್ತ: ನಾಲ್ಕು ಕ್ಷೇತ್ರಗಳಲ್ಲಿ ಗೆಲುವು ಯಾರಿಗೆ?

ಬೆಂಗಳೂರು: ಕರ್ನಾಟಕ ವಿಧಾನಪರಿಷತ್‌ನ(Karnataka Vidhan Parishad) 2 ಪದವೀಧರ ಹಾಗೂ 2 ಶಿಕ್ಷಕರ ಕ್ಷೇತ್ರಗಳಿಗೆ ಅಕ್ಟೋಬರ್ 23ರಂದು ನಡೆದಿದ್ದ ಮಹತ್ವದ ಚುನಾವಣೆಯ(Election) ಮತ ಎಣಿಕೆ ಕಾರ್ಯ ಇಂದುಬೆಳಿಗ್ಗೆ 8 ಗಂಟೆಯಿಂದ ಆರಂಭವಾಗಿದೆ. ಪಶ್ಚಿಮ ಪದವೀಧರರ

ಕರ್ನಾಟಕ

ಕಬ್ಬು ಬೆಳೆಗಾರರಿಗೆ ಸಿಹಿಸುದ್ದಿ ಯಾವಾಗ? ‘ಜೇಬಿನಲ್ಲಿ ದುಡ್ಡಿದ್ದರೆ ತಾನೇ ಕೊಡಲು ಸಾಧ್ಯ’ ಎಂದ ಡಿ.ಕೆ. ಶಿವಕುಮಾರ್!

ಬೆಳಗಾವಿ: ಸಕ್ಕರೆ ದರ ಏರಿಕೆ ಆಗುವವರೆಗೆ ರೈತರಿಗೆ ನ್ಯಾಯ ಸಿಗುವುದು ಕಷ್ಟ. ಸಕ್ಕರೆ ಕಾರ್ಖಾನೆಗಳನ್ನು ಕೂಡಲೇ ಆರಂಭಿಸುವಂತೆ ಮಾಲೀಕರಿಗೆ ಸೂಚಿಸಲಾಗಿದೆ. ಸಕ್ಕರೆಯ ಬೆಲೆ ಹೆಚ್ಚಳವಾದರೆ ಅದರ ಆಧಾರದ ಮೇಲೆ ರೈತರಿಗೆ ಹಣ ನೀಡುವುದಾಗಿ ಕಾರ್ಖಾನೆ

ಕರ್ನಾಟಕ

ಅಗ್ರಿ ಗೋಲ್ಡ್ ಸಂತ್ರಸ್ತರ ದಾಖಲೆ ಪರಿಶೀಲನೆಗೆ ಚಾಲನೆ!

ಬೆಂಗಳೂರು (ಅ.24): ದಕ್ಷಿಣ ಭಾರತದ ಲಕ್ಷಾಂತರ ಹೂಡಿಕೆದಾರರನ್ನು ಕಂಗೆಡಿಸಿದ್ದ ಭಾರಿ ಚರ್ಚಿತ ಅಗ್ರಿ ಗೋಲ್ಡ್ (AgriGold) ಪ್ರಕರಣ ನಡೆದು ದಶಕವೇ ಕಳೆದಿದೆ. ತಮ್ಮ ಜೀವಮಾನದ ಗಳಿಕೆಯನ್ನು ಕಳೆದುಕೊಂಡು ಕಂಗಾಲಾಗಿದ್ದ ಹೂಡಿಕೆದಾರರಿಗೆ ಇದೀಗ ಹೊಸ ಭರವಸೆಯೊಂದು

ಕರ್ನಾಟಕ

ಮೊಸರಿನ ಪ್ಯಾಕೆಟ್‌ನಿಂದ ₹98 ಸಾವಿರ ನಷ್ಟ: ಬೆಂಗಳೂರಿನಲ್ಲಿ ಆನ್‌ಲೈನ್ ವಂಚನೆ!

ಬೆಂಗಳೂರು: ಸಮಯದ ಅಭಾವದ ಕಾರಣ ಇಂದು ನಗರಗಳ ಬಹುತೇಕ ಜನರು ದೈನಂದಿನ ಗೃಹೋಪಯೋಗಿ ವಸ್ತುಗಳಿಗೆ ಇನ್​​ಸ್ಟಂಟ್​​ ಡೆಲಿವರಿ ಆ್ಯಪ್​​ಗಳನ್ನು ನೆಚ್ಚಿಕೊಂಡಿದ್ದಾರೆ. ಆದರೆ ಇದನ್ನೇ ಬಂಡವಾಳ ಮಾಡಿಕೊಂಡು ಆನ್​​ಲೈನ್​​ ವಂಚನೆ ಪ್ರಕರಣಗಳು ಹೆಚ್ಚುತ್ತಿವೆ. ಇದಕ್ಕೆ ತಾಜಾ

ಕರ್ನಾಟಕ

ಮೇಕೆ ಕಟ್ಟಿಹಾಕುವ ವಿಚಾರಕ್ಕೆ ಜಗಳ, ವ್ಯಕ್ತಿ ಸಾವು: ಆರೋಪಿಗೆ ಜೀವಾವಧಿ ಶಿಕ್ಷೆ!

ದೊಡ್ಡಬಳ್ಳಾಪುರ: ಮೇಯಲು ಬಿಟ್ಟಿದ್ದ ಮೇಕೆಯನ್ನು ಕಟ್ಟಿಹಾಕುವ ವಿಚಾರವಾಗಿ ಎರಡು ಕುಟುಂಬಗಳ ನಡುವೆ ನಡೆದ ಸಣ್ಣ ಗಲಾಟೆಯು ಕೊಲೆಯಲ್ಲಿ ಅಂತ್ಯಗೊಂಡಿರುವ ವಿಶಿಷ್ಟ ಹಾಗೂ ಕುತೂಹಲಕಾರಿ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಬಿಸುವನಹಳ್ಳಿಯಲ್ಲಿ ನಡೆದಿದೆ.

ಕರ್ನಾಟಕ

₹4.50 ಲಕ್ಷಕ್ಕೆ ಟಾಟಾ ಪಂಚ್ ಇವಿ ಕಾರು ನೀಡುವುದಾಗಿ ನಂಬಿಸಿ ₹4.35 ಲಕ್ಷ ವಂಚನೆ!

ಕಾರ್ಕಳ : ಫೇಸ್‌ಬುಕ್‌ನಲ್ಲಿ ಸೆಕೆಂಡ್ ಹ್ಯಾಂಡ್ ಕಾರು ಅತ್ಯಂತ ಕಡಿಮೆ ಬೆಲೆಗೆ ಮಾರಾಟಕ್ಕಿದೆ ಎಂಬ ಜಾಹೀರಾತು ನಂಬಿ, ವೈದ್ಯನೆಂದು ಪರಿಚಯಿಸಿಕೊಂಡ ಚಾಣಾಕ್ಷ ಸೈಬರ್ ವಂಚಕನಿಗೆ ವ್ಯಕ್ತಿಯೊಬ್ಬರು ಬರೋಬ್ಬರಿ ₹4.35 ಲಕ್ಷ ಹಣ ಪಾವತಿಸಿ ವಂಚನೆಗೊಳಗಾದ