Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಅಪರಾಧ

ಹಾಡಹಗಲೇ ನೆಲಮಂಗಲದಲ್ಲಿ ಸರಗಳ್ಳತನ: 55 ಗ್ರಾಂ ಮಾಂಗಲ್ಯ ಸರ ಕಿತ್ತು ಖದೀಮರು ಪರಾರಿ!

ನೆಲಮಂಗಲ: ಹಾಡಹಗಲೇ, ಜನಸಂಚಾರ ಇರುವ ಪ್ರದೇಶದಲ್ಲೇ ಖದೀಮರು ಮಹಿಳೆಯೊಬ್ಬರ ಮಾಂಗಲ್ಯ ಸರ ಕಿತ್ತು ಪರಾರಿಯಾದ ಘಟನೆ ನೆಲಮಂಗಲ ತಾಲೂಕಿನ ಗುಡೇಮಾರನಹಳ್ಳಿ ಹ್ಯಾಂಡ್ ಪೋಸ್ಟ್ ಬಳಿ ನಡೆದಿದೆ. ಈ ಘಟನೆ ಸಾರ್ವಜನಿಕರಲ್ಲಿ ಆತಂಕ ಮೂಡಿಸಿದ್ದು, ಸಂಪೂರ್ಣ ದೃಶ್ಯ

ಅಪರಾಧ

ಪ್ರವಾಹ ಪರಿಹಾರ ಹಗರಣ: ಕೆಬಿಸಿಯಲ್ಲಿ 50 ಲಕ್ಷ ಗೆದ್ದಿದ್ದ ತಹಶೀಲ್ದಾರ್ ಅಮಿತಾ ಸಿಂಗ್ ತೋಮರ್ ಬಂಧನ

ಗ್ವಾಲಿಯರ್: 2011ರಲ್ಲಿ ಕೌನ್ ಬನೇಗಾ ಕರೋಡ್ ಪತಿ ದೂರದರ್ಶನ ಕಾರ್ಯಕ್ರಮದಲ್ಲಿ 50 ಲಕ್ಷ ರೂ. ಗೆದ್ದು ದೇಶಾದ್ಯಂತ ಖ್ಯಾತಿ ಗಳಿಸಿದ್ದ ಮಹಿಳಾ ತಹಶೀಲ್ದಾರರೊಬ್ಬರನ್ನು ಪ್ರವಾಹ ಪರಿಹಾರಕ್ಕೆ ಮೀಸಲಿರಿಸಲಾಗಿದ್ದ 2.57 ಕೋ.ರೂ.ವನ್ನು ದುರುಪಯೋಗಪಡಿಸಿಕೊಂಡ ಆರೋಪದಲ್ಲಿ ಮಧ್ಯಪ್ರದೇಶದ

ಅಪರಾಧ

ಗೋವಾ: 30 ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ಶೋಷಣೆ; ಬಿಜೆಪಿ ಕೌನ್ಸಿಲರ್ ಮಗನ ಬಂಧನ

ಗೋವಾ:ಕರ್ನಾಟಕದಲ್ಲಿ ಪ್ರಜ್ವಲ್ ರೇವಣ್ಣ ಪ್ರಕರಣ ಭಾರಿ ಕೋಲಾಹಲ ಸೃಷ್ಟಿಸಿತ್ತು. ಹಲವು ಮಹಿಳೆಯರ ಮೇಲೆ ಅತ್ಯಾ**ರ ಎಸಗಿ ವಿಡಿಯೋ ರೆಕಾರ್ಡ್ ಮಾಡಿದ್ದ ಪ್ರಕರಣ ದೇಶಾದ್ಯಂತ ಆಕ್ರೋಶಕ್ಕೆ ಕಾರಣವಾಗಿತ್ತು. ಇದೇ ರೀತಿ ಬಿಜೆಪಿ ಮುಖಂಡನೊಬ್ಬನ ಪುತ್ರನ ಪ್ರಕರಣ

ಅಪರಾಧ ದೇಶ - ವಿದೇಶ

ಸಚಿವಾಲಯದ ಬಳಿ ಅಪಾಯಕಾರಿ ಬೈಕ್ ಸ್ಟಂಟ್: ರೀಲ್ಸ್ ಹುಚ್ಚಿಗೆ ಬಿದ್ದ ಇಬ್ಬರು ಯುವಕರು ಅರೆಸ್ಟ್!

ಲುಂಬಿನಿ ಪಾರ್ಕ್ ಮತ್ತು ತೆಲಂಗಾಣ ಸಚಿವಾಲಯದ ಬಳಿ ಅಪಾಯಕಾರಿ ಮೋಟಾರ್ ಸೈಕಲ್ ಸಾಹಸಗಳನ್ನು ಪ್ರದರ್ಶಿಸಿ ಸಾಮಾಜಿಕ ಮಾಧ್ಯಮ ರೀಲ್‌ಗಳನ್ನು ಚಿತ್ರೀಕರಿಸಿ, ಹೈ ಸೆಕ್ಯುರಿಟಿ ವಲಯದಲ್ಲಿ ಪ್ರಯಾಣಿಕರಲ್ಲಿ ಭೀತಿಯನ್ನು ಸೃಷ್ಟಿಸಿದ್ದಕ್ಕಾಗಿ ಸೈಫಾಬಾದ್ ಪೊಲೀಸರು ಇಬ್ಬರು ಯುವಕರನ್ನು

ಅಪರಾಧ ಕರ್ನಾಟಕ

ವೈದ್ಯರ ಎಡವಟ್ಟು: ಹಲ್ಲು ಕೀಳಿಸಲು ಹೋದ ಮಹಿಳೆ ಸಾ*ವು; ಚುಚ್ಚುಮದ್ದು ನೀಡಿದ ಬೆನ್ನಲ್ಲೇ ದುರಂತ!

ಹಲ್ಲು ಕೀಳಿಸಲು ಹೋದ ಮಹಿಳೆಯೊಬ್ಬರು ವೈದ್ಯರ ಎಡವಟ್ಟಿನಿಂದಾಗಿ ಕ್ಲಿನಿಕ್‌ನಲ್ಲೇ ಪ್ರಾಣ ಬಿಟ್ಟಂತಹ ಆಘಾತಕಾರಿ ಘಟನೆ ಜಾರ್ಖಂಡ್‌ನಲ್ಲಿ ನಡೆದಿದೆ. 35 ವರ್ಷದ ಮಹಿಳೆ ಬಿಜಂತಿ ದೇವಿಯವರಿಗೆ ಕೆಲ ದಿನಗಳಿಂದ ಹಲ್ಲು ನೋವು ಕಾಣಿಸಿಕೊಂಡಿದ್ದು, ಇದಕ್ಕೊಂದು ಮುಕ್ತಿ

ಅಪರಾಧ ದೇಶ - ವಿದೇಶ

ವಾರಣಾಸಿ ಕಾಲೇಜಿನಲ್ಲಿ ಹಾಡಹಗಲೇ ಶೂಟೌಟ್: ಅಸೈನ್‌ಮೆಂಟ್ ಸಲ್ಲಿಸಲು ನಿಂತಿದ್ದ ಬಿಎಸ್‌ಸಿ ವಿದ್ಯಾರ್ಥಿಯ ಭೀಕರ ಹ*ತ್ಯೆ

ವಾರಣಾಸಿಯ ಉದಯ್ ಪ್ರತಾಪ್ ಕಾಲೇಜಿನಲ್ಲಿ ಶುಕ್ರವಾರ ಮಧ್ಯಾಹ್ನ ನೂರಾರು ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಸಮ್ಮುಖದಲ್ಲೇ ಪದವಿಪೂರ್ವ ವಿದ್ಯಾರ್ಥಿಯೊಬ್ಬನನ್ನು ಗುಂಡಿಕ್ಕಿ ಕೊಲೆ ಮಾಡಲಾಗಿದೆ. ಮೃತನನ್ನು ಘಾಜಿಪುರ ಜಿಲ್ಲೆಯ ನಿವಾಸಿ ಹಾಗೂ ಬಿಎಸ್ಸಿ ನಾಲ್ಕನೇ ಸೆಮಿಸ್ಟರ್ ವಿದ್ಯಾರ್ಥಿ

ಅಪರಾಧ

ಪೊಲೀಸರನ್ನೇ ಓಡಿಸಿದ್ದ ಸಶಸ್ತ್ರ ಗೂಂಡಾಗಳಿಗೆ ನಡುರಸ್ತೆಯಲ್ಲೇ ಲಾಠಿ ಪೂಜೆ

ಪಠಾಣ್: ಹರಿತವಾದ ಆಯುಧಗಳ ಜತೆ ಬಂದಿದ್ದ 18 ಮಂದಿ ದುಷ್ಕರ್ಮಿಗಳು ಪೊಲೀಸರನ್ನೇ ಹೆಸರಿಸಿ ಓಡಿಸಿರುವ ಆತಂಕಕಾರಿ ಘಟನೆ ಗುಜರಾತ್​​ನಲ್ಲಿ ನಡೆದಿದೆ. ಮಾರ್ಚ್​ 15ರಂದು ರಾತ್ರಿ ಈ ಘಟನೆ ನಡೆದಿದೆ. ಗುಂಪೊಂದು ಕತ್ತಿ, ಮಚ್ಚಿನ ಜತೆ

ಅಪರಾಧ

ಡಿ.ಜೆ. ಹಳ್ಳಿಯಲ್ಲಿ ಅಪ್ರಾಪ್ತೆಯ ಭೀಕರ ಕೊ*ಲೆ; ಮದುವೆಯಾಗಬೇಕಿದ್ದವನಿಂದಲೇ ಕತ್ತು ಸೀಳಿ ಹ*ತ್ಯೆ

ಬೆಂಗಳೂರು: ಡಿಜೆ ಹಳ್ಳಿಯಲ್ಲಿ ನಡೆದ ಅಪ್ರಾಪ್ತೆ ಕೊಲೆ ಪ್ರಕರಣವು ಅತ್ಯಂತ ಭೀಕರವಾಗಿದ್ದು, ಆರೋಪಿ ಶಬೀಲ್ ಎಂಬಾತನ ಕೃತ್ಯದಿಂದ ಇಡೀ ನಗರವೇ ಬೆಚ್ಚಿಬಿದ್ದಿದೆ. ಕೋಲಾರ ಮೂಲದ ಅಪ್ರಾಪ್ತೆಯೊಂದಿಗೆ ಕಳೆದ ಜೂನ್ ತಿಂಗಳಲ್ಲಿ ಶಬೀಲ್‌ನ ನಿಶ್ಚಿತಾರ್ಥ ನಡೆದಿತ್ತು.

ಅಪರಾಧ

“ಜೈಲಿನ ಹೊರಗೆ ರೌಡಿಯ ಬರ್ತ್‌ಡೇ ಸೆಲೆಬ್ರೇಷನ್: ಪಟಾಕಿ ಸಿಡಿಸಿ ಅಟ್ಟಹಾಸ ಮೆರೆದ ಮೂವರು ವಶಕ್ಕೆ”

ಕಲ್ಯಾಣ್: ಆಧಾರ್ ವಾಡಿ ಸೆರೆಮನೆಯಲ್ಲಿದ್ದ ಗೂಂಡಾನ ಹುಟ್ಟುಹಬ್ಬದ ಸಂಭ್ರಮಾಚರಣೆಯ ಅಂಗವಾಗಿ ಜೈಲಿನ ಹೊರಗೆ ಪಟಾಕಿ ಸಿಡಿಸಿದ ನಾಲ್ಕು ಮಂದಿಯ ಪೈಕಿ ಮೂವರನ್ನು ಖದಕ್ ಪಾಡ ಪೊಲೀಸರು ಬಂಧಿಸಿದ್ದಾರೆ. ಒಬ್ಬ ತಲೆಮರೆಸಿಕೊಂಡಿದ್ದಾನೆ.ಜೈಲಿನಲ್ಲಿದ್ದ ಉಲ್ಲಾಸನಗರದ ಗೂಂಡಾ ಸತೀಶ್

ಅಪರಾಧ

ಏರ್ ಪೋರ್ಟ್ ಸಿಬ್ಬಂದಿಗೆ ಮಾಟ-ಮಂತ್ರದ ಭೀತಿ: ಪಾರ್ಸೆಲ್‌ನಲ್ಲಿ ಬೆತ್ತಲೆ ಫೋಟೋ, ಕೊಳೆತ ಟೊಮ್ಯಾಟೋ ಪತ್ತೆ!

ದೇವನಹಳ್ಳಿ: ಇತರರ ಮೇಲಿನ ದ್ವೇಷಕ್ಕೆ ಮನೆಯಲ್ಲಿ ಅಷ್ಟೇ ಅಲ್ಲದೆ ರಸ್ತೆಗಳಲ್ಲಿ, ಹೋಟೆಲ್​ಗಳಲ್ಲಿ ಸಹ ವಾಮಾಚಾರ ಮಾಡಿದ ಸಾಕ್ಷಿಗಳು ಸಿಗುತ್ತಿದ್ದವು. ಆದರೆ ಲಕ್ಷಾಂತರ ಜನರು ಓಡಾಡುವ ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿಯೇ (Airport) ಇಂತಹ ಘಟನೆ