Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಬ್ರೆಜಿಲ್: ಬಂಜಿ ಜಂಪಿಂಗ್ ದುರಂತದ ಬೆನ್ನಲ್ಲೇ ಮತ್ತೊಂದು ಶಾಕ್; ಹೈಕಿಂಗ್ ವೇಳೆ 100 ಅಡಿ ಆಳಕ್ಕೆ ಬಿದ್ದು ಮಹಿಳೆ ಸಾ*ವು

ರಿಯೋ ಡಿ ಜನೈರೊ: ಬ್ರೆಜಿಲ್ ಪ್ರವಾಸೋಧ್ಯಮಕ್ಕೆ ಮತ್ತೊಂದು ಆಘಾತ ಎದುರಾಗಿದ್ದು, Bungee ಜಂಪಿಂಗ್ ದುರಂತ ನಡೆದ ಕೆಲವೇ ದಿನಗಳ ಅಂತರದಲ್ಲಿ ಮತ್ತೊಂದು ದುರಂತ ಸಂಭವಿಸಿದೆ. ಹೌದು.. Bungee ಜಂಪಿಂಗ್ ವೇಳೆ ಸುರಕ್ಷತಾ ಹಗ್ಗ ಕಟ್ಟದ ಕಾರಣ

ದೇಶ - ವಿದೇಶ

ಭೀಕರ ರಸ್ತೆ ಅಪಘಾತ, ಮೂವರು ಎಸ್‌ಎಚ್‌ಒಗಳು ಮತ್ತು ಚಾಲಕ ಸಾ*ವು!

ಪಾಟ್ನಾದಲ್ಲಿ ತರಬೇತಿ ಕಾರ್ಯಕ್ರಮದಿಂದ ಹಿಂತಿರುಗುತ್ತಿದ್ದಾಗ ಪೊಲೀಸ್ ಸಿಬ್ಬಂದಿಯನ್ನು ಹೊತ್ತೊಯ್ಯುತ್ತಿದ್ದ ಎಸ್‌ಯುವಿ ಟ್ರಕ್‌ಗೆ ಡಿಕ್ಕಿ ಹೊಡೆದಿದೆ ಎಂದು ಅಧಿಕಾರಿ ಹೇಳಿದರು, ಅಪಘಾತಕ್ಕೆ ಕಾರಣವಾದ ಘಟನೆಗಳ ನಿಖರವಾದ ಕಾರಣ ಮತ್ತು ಅನುಕ್ರಮವನ್ನು ಕಂಡುಹಿಡಿಯಲು ಪೊಲೀಸರು ತನಿಖೆಯನ್ನು ಪ್ರಾರಂಭಿಸಿದ್ದಾರೆ

ದೇಶ - ವಿದೇಶ

13ನೇ ಮಹಡಿಯಿಂದ ಬಿದ್ದು ಡೆಲಿವರಿ ಬಾಯ್ ಸಾ*ವು; ತೀವ್ರಗೊಂಡ ತನಿಖೆ!

ಗುಜರಾತ್‌ನ ವಲ್ಸಾದ್ ಜಿಲ್ಲೆಯಲ್ಲಿ ವಸತಿ ಗೋಪುರದ 13 ನೇ ಮಹಡಿಯಿಂದ ಬಿದ್ದು 22 ವರ್ಷದ ವಿತರಣಾ ಕೆಲಸಗಾರ ಸಾವನ್ನಪ್ಪಿದ್ದು, ಘಟನೆಯ ಸುತ್ತಲಿನ ಸಂದರ್ಭಗಳ ಬಗ್ಗೆ ಪೊಲೀಸ್ ತನಿಖೆಗೆ ಚಾಲನೆ ನೀಡಲಾಗಿದೆ.ವರದಿಗಳ ಪ್ರಕಾರ, ಮೃತನನ್ನು ವಲ್ಸಾದ್

ಕರ್ನಾಟಕ

ಹಾಲೇನಹಳ್ಳಿಯಲ್ಲಿ ಭೀಕರ ದುರಂತ; ಉದ್ಯಮಿ ಪತ್ನಿ ರಿವಾಲ್ವರ್‌ನಿಂದ ಶೂಟ್ ಮಾಡಿಕೊಂಡು ಸಾ*ವು!

ಚಿಕ್ಕಮಗಳೂರು: ಚಿಕ್ಕಮಗಳೂರು ನಗರದ ಹಾಲೇನಹಳ್ಳಿಯಲ್ಲಿ ಬುಧವಾರ ಮಹಿಳೆಯೊಬ್ಬರು ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದು, ರಿವಾಲ್ವರ್‌ನಿಂದ ಶೂಟ್ ಮಾಡಿಕೊಂಡ ಸ್ಥಿತಿಯಲ್ಲಿ ಅವರ ಮೃತದೇಹ ಪತ್ತೆಯಾಗಿದೆ. ಮೃತ ಮಹಿಳೆಯನ್ನು 45 ವರ್ಷದ ಸುಮಾ ಎಂದು ಗುರುತಿಸಲಾಗಿದ್ದು, ಮನೆಯಲ್ಲಿ ಯಾರು ಇಲ್ಲದ

kerala

ಕಾಸರಗೋಡು: ಕುಂಬಳೆ ಬಳಿ ಬಿರುಗಾಳಿಯ ಮುನ್ಸೂಚನೆ; ತೆಂಗಿನ ಮರ ಬಿದ್ದು ಮಸೀದಿ ಅಧ್ಯಕ್ಷ ದಾರುಣ ಸಾ*ವು!

ಕಾಸರಗೋಡು: ಗಾಳಿಯ ಅಬ್ಬರಕ್ಕೆ ತೆಂಗಿನ ಮರ ಮುರಿದು ಬಿದ್ದು ಓರ್ವ ಮೃತಪಟ್ಟಿದ್ದು, ಇನ್ನಿಬ್ಬರು ಅಪಾಯದಿಂದ ಪಾರಾದ ಘಟನೆ ಬುಧವಾರ ಬೆಳಿಗ್ಗೆ ಕುಂಬಳೆ ಸಮೀಪದ ಪೆರುವಾಡ್ ಮೈದಾನದಲ್ಲಿ ನಡೆದಿದೆ.ಪೆರುವಾಡ್ ನಿವಾಸಿ ಅಬ್ದುಲ್ಲ (65) ಮೃತಪಟ್ಟವರು. ಪೆರುವಾಡು

ದೇಶ - ವಿದೇಶ

ರಾಜ್‌ಕೋಟ್: ಆಟವಾಡುತ್ತಿದ್ದಾಗಲೇ ಕಣ್ಣೆದುರೇ ಕುಸಿದು ಬಿದ್ದ 14 ವರ್ಷದ ಬಾಲಕಿ; ಹೃದಯಾಘಾತಕ್ಕೆ ಮತ್ತೊಂದು ಬಲಿ!

ರಾಜ್‌ಕೋಟ್: ಇತ್ತೀಚಿನ ದಿನಗಳಲ್ಲಿ ಸಣ್ಣ ವಯಸ್ಸಿನವರಲ್ಲಿ ಹೃದಯಾಘಾತ ಸಂಭವಿಸುತ್ತಿರುವ ಪ್ರಕರಣಗಳು ದೇಶಾದ್ಯಂತ ಆತಂಕ ಮೂಡಿಸುತ್ತಿದ್ದು, ಇದೀಗ ಗುಜರಾತ್‌ನಲ್ಲಿ ಇಂತಹದ್ದೇ ಒಂದು ಘಟನೆ ನಡೆದಿದೆ. ಬೇಸಿಗೆ ರಜೆ ಕಳೆಯಲು ಮಾವನ ಮನೆಗೆ ಬಂದಿದ್ದ 14 ವರ್ಷದ

ದೇಶ - ವಿದೇಶ

ಗೋರಖ್‌ಪುರ: ರಸ್ತೆ ಕಾಮಗಾರಿ ಸ್ಥಳದಲ್ಲಿ ಘೋರ ದುರಂತ; ಮಣ್ಣಿನ ರಾಶಿಯಡಿ ಸಿಲುಕಿ ಕಾರ್ಮಿಕ ಉಸಿರುಗಟ್ಟಿ ಸಾ*ವು!

ಗೋರಖ್‌ಪುರ: ಉತ್ತರ ಪ್ರದೇಶದ ಗೋರಖ್‌ಪುರ ಜಿಲ್ಲೆಯಲ್ಲಿ ರಸ್ತೆ ಕಾಮಗಾರಿ ಸ್ಥಳದಲ್ಲಿ ಮಣ್ಣಿನ ರಾಶಿಯಡಿ ಕಾರ್ಮಿಕನೊಬ್ಬನ ಮೃತದೇಹ ಪತ್ತೆಯಾಗಿದೆ. ರಸ್ತೆಯ ಮೇಲೆ ಮಲಗಿದ್ದ ಕಾರ್ಮಿಕನ ಮೇಲೆ ಮಣ್ಣನ್ನು ಸುರಿದಿರುವುದರಿಂದ ಆತ ಉಸಿರುಗಟ್ಟಿ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ.ಗೋರಖ್‌ಪುರದ

ದೇಶ - ವಿದೇಶ

ಕಾರ್ಖಾನೆಯಲ್ಲಿ ಕುಸಿದ ಲಿಫ್ಟ್; ಅವಶೇಷಗಳಡಿ ಸಿಲುಕಿ ಕಾರ್ಮಿಕ ದಾರುಣ ಸಾ*ವು!

ಗುಜರಾತ್‌ನ ಸಬರ್ಕಾಂತ ಜಿಲ್ಲೆಯ ಕಾರ್ಖಾನೆಯೊಳಗೆ ಲಿಫ್ಟ್ ಕುಸಿದು ಬಿದ್ದ ಪರಿಣಾಮ ಸಂಭವಿಸಿದ ಭೀಕರ ಕೈಗಾರಿಕಾ ಅಪಘಾತದಲ್ಲಿ ಕಾರ್ಮಿಕನೊಬ್ಬ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಹಿಮ್ಮತ್‌ನಗರ ಜಿಐಡಿಸಿ ಪ್ರದೇಶದ ಪ್ರಮುಖ್ ಇಂಡಸ್ಟ್ರೀಸ್‌ನಲ್ಲಿ ಶನಿವಾರ ಸಂಜೆ ತಡರಾತ್ರಿ

ಕರ್ನಾಟಕ

ಬೆಂಗಳೂರು: ಮಳೆಗೆ ವಿಜಯನಗರ ಕ್ಲಬ್ ಕಾಂಪೌಂಡ್ ಕುಸಿತ; ಆಟೋ ಚಾಲಕ ಶಿವಬೋರಯ್ಯ ದಾರುಣ ಸಾ*ವು!

ಬೆಂಗಳೂರು: ಮಳೆಗೆ ಬೌರಿಂಗ್ ಆಸ್ಪತ್ರೆ ಕಾಂಪೌಂಡ್‌ ಕುಸಿದು 7 ಜನರು ಸಾವನಪ್ಪಿದ ಬೆನ್ನಲ್ಲೇ, ಇದೀಗ ನಗರದಲ್ಲಿ ಮತ್ತೊಂದು ದುರಂತ ಸಂಭವಿಸಿದೆ. ಇಂದು ಸುರಿದ ಭಾರೀ ಮಳೆಗೆ  ಕ್ಲಬ್‌ ಕಾಂಪೌಂಡ್ ಕುಸಿದು ಆಟೋ ಚಾಲಕ ಸಾವನ್ನಪ್ಪಿರುವಂತಹ ಘಟನೆ

ದೇಶ - ವಿದೇಶ

ಅಕ್ರಮ ಸಂಬಂಧ ತಂದಿಟ್ಟ ಆಪತ್ತು: ಅಪಾರ್ಟ್‌ಮೆಂಟ್‌ನಿಂದ ಬಿದ್ದು ಹುವಾಂಗ್ ಮಾವೋ ಸಾ*ವು

ವಿವಾಹಿತ ಮಹಿಳೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಫಿಟ್‌ನೆಸ್ ಟ್ರೈನರ್ ಒಬ್ಬರು, ಆಕೆಯ ಪತಿಗೆ ಸಿಕ್ಕಿಬೀಳುವ ಭಯದಿಂದ ತಪ್ಪಿಸಿಕೊಳ್ಳಲು ಹೋಗಿ ಬಿಲ್ಡಿಂಗ್‌ನಿಂದ ಬಿದ್ದು ಜಾಗದಲ್ಲೇ ಸಾವನ್ನಪ್ಪಿರುವ ಘಟನೆ ವರದಿಯಾಗಿದೆ. ಮೃತನನ್ನು ಹುವಾಂಗ್ ಮಾವೋ ಎಂದು ಗುರುತಿಸಲಾಗಿದೆ.