Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಮೂರು ತಲೆಮಾರಿನ ಕುಟುಂಬವೇ ಬೆಂಕಿಗಾಹುತಿ: ಮಹಾರಾಷ್ಟ್ರದಲ್ಲಿ ಆರು ಮಂದಿ ದುರ್ಮರ*ಣ!

ಧಾರಾಶಿವ (ಮಹಾರಾಷ್ಟ್ರ): ದೀಪಾವಳಿ ಹಬ್ಬದ ಸಂಭ್ರಮದಲ್ಲಿದ್ದ ಕುಟುಂಬವೊಂದರಲ್ಲಿ ಭೀಕರ ಬೆಂಕಿ ಅವಘಡ ಸಂಭವಿಸಿ, ಒಂದೇ ಕುಟುಂಬದ ಆರು ಮಂದಿ ಸಜೀವ ದಹನವಾದ ಘಟನೆ ದುರಂತ ಮಹಾರಾಷ್ಟ್ರದ ಧಾರಾಶಿವ ಜಿಲ್ಲೆಯಲ್ಲಿ ಸಂಭವಿಸಿದೆ. ಉತ್ತಮ್ ತ್ರಿಂಬಕ್ (75),

ದೇಶ - ವಿದೇಶ

ಕಾರಿನ ಮೇಲೆ ಬಿದ್ದ ಕಂಟೇನರ್ ಟ್ರಕ್ – ಒಂದೇ ಕುಟುಂಬದ ಮೂವರು ಸೇರಿದಂತೆ ನಾಲ್ವರು ದುರ್ಮರ*ಣ, 6 ವರ್ಷದ ಮಗು ಪಾರು!”

ಡೆಹ್ರಾಡೂನ್ : ಡೆಹ್ರಾಡೂನ್-ದೆಹಲಿ ಎಕ್ಸ್‌ಪ್ರೆಸ್‌ವೇಯ ರಾಜಧಾನಿ ಪ್ರವೇಶ ದ್ವಾರ ಮೊಹಬ್ಬೇವಾಲಾ ಚೌಕ್ ಬಳಿ ಬುಧವಾರ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಪ್ಲಾಸ್ಟಿಕ್ ಧಾನ್ಯದ ಚೀಲಗಳಿಂದ ತುಂಬಿದ್ದ ಕಂಟೇನರ್ ಟ್ರಕ್ ಕಾರಿನ ಮೇಲೆ ಬಿದ್ದು ಒಂದೇ

ದೇಶ - ವಿದೇಶ

ಚಿರತೆ ದಾಳಿಗೆ ಬಾಲಕಿ ಬಲಿ: 90 ನಿಮಿಷ ಶಾಸಕನ ಕಾರು ತಡೆದು ಗ್ರಾಮಸ್ಥರ ಪ್ರತಿಭಟನೆ

ಡೆಹ್ರಾಡೂನ್: ಉತ್ತರಾಖಂಡದ ಪೌರಿ ಜಿಲ್ಲೆಯ ಖಂಡುಸೈನ್ ಗ್ರಾಮದಲ್ಲಿ ಏಳು ವರ್ಷದ ಬಾಲಕಿಯನ್ನು ಚಿರತೆ ಕೊಂದ ನಂತರ ಆಕ್ರೋಶ ಉಕ್ಕಿತು. ಸ್ಥಳೀಯ ಬಿಜೆಪಿ ಶಾಸಕರು ಬಂದಾಗ, ಕೋಪಗೊಂಡ ಗ್ರಾಮಸ್ಥರು ಅವರ ವಾಹನವನ್ನು ಸುತ್ತುವರೆದು ಸುಮಾರು 90

kerala

ಕಣ್ಣೂರು: ಮದುವೆಗೆ ಕೆಲವೇ ದಿನಗಳಿದ್ದಾಗ ಹಸೆಮಣೆ ಏರಬೇಕಿದ್ದ ಯುವತಿ ದಿಢೀರ್ ಸಾ*ವು – ಶೋಕಸಾಗರದಲ್ಲಿ ಮುಳುಗಿದ ಕುಟುಂಬ!

ಕಣ್ಣೂರು : ಮದುವೆ ಸಂಭ್ರಮದಲ್ಲಿದ್ದ ಕುಟುಂಬವೊಂದರಲ್ಲಿ ದುರಂತ ಸಂಭವಿಸಿದ್ದು, ಬೆರಳೆಣಿಕೆಯ ದಿನಗಳ ಅಂತರದಲ್ಲಿ ಹೊಸಜೀವನಕ್ಕೆ ಕಾಲಿಡಬೇಕಾಗಿದ್ದ ಯುವತಿಯೊಬ್ಬಳು ದಿಢೀರನೆ ಕುಸಿದು ಬಿದ್ದು ಮೃತಪಟ್ಟ ದಾರುಣ ಘಟನೆ ಕಣ್ಣೂರಿನಲ್ಲಿ ನಡೆದಿದೆ. ಮೃತ ಯುವತಿಯನ್ನು ಶ್ರೀಕಂಠಪುರಂ ನಿವಾಸಿ,

Accident ಕಾಸರಗೋಡು

ಕಾಸರಗೋಡು: ನಿಲ್ಲಿಸಿದ್ದ ಲಾರಿಗೆ ಬೈಕ್ ಭೀಕರ ಢಿಕ್ಕಿ – ತೆಯ್ಯಂ ನೋಡಲು ಹೊರಟಿದ್ದ ಇಬ್ಬರು ಯುವಕರು ದಾರುಣ ಸಾ*ವು!

ಕಾಸರಗೋಡು: ರಾಷ್ಟ್ರೀಯ ಹೆದ್ದಾರಿಯ ಪಡನ್ನಕ್ಕಾಡ್ ನೆಹರೂ ಕಾಲೇಜಿನ ಮುಂಭಾಗ ನಿಲ್ಲಿಸಿದ್ದ ಲಾರಿಗೆ ಬೈಕ್ ಹಿಂಬದಿಯಿಂದ ಢಿಕ್ಕಿ ಹೊಡೆದ ಪರಿಣಾಮ ಇಬ್ಬರು ಯುವಕರು ಮೃತಪಟ್ಟಿದ್ದಾರೆ.ನೀಲೇಶ್ವರ ಪಡಿಂಜಾಟಂ ಕೊಳುವಲ್ ನಿವಾಸಿಗಳಾದ ಅನುರಾಗ್ (22) ಮತ್ತು ಆನಂದಕೃಷ್ಣನ್ (24)

Accident ಮಂಗಳೂರು

ಬೈಕಂಪಾಡಿಯಲ್ಲಿ ಲಾರಿ-ಸ್ಕೂಟರ್ ಭೀಕರ ಡಿಕ್ಕಿ: ಹಳೆಯಂಗಡಿಯ ಇಮ್ತಿಯಾಝ್ (39) ಸಾ*ವು!

ಸುರತ್ಕಲ್ : ಸುರತ್ಕಲ್ ಸಮೀಪದ ಬೈಕಂಪಾಡಿಯಲ್ಲಿ ಸೋಮವಾರ ಬೆಳಿಗ್ಗೆ ಲಾರಿ ಹಾಗೂ ಸ್ಕೂಟರ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ದ್ವಿಚಕ್ರ ವಾಹನ ಸವಾರರೊಬ್ಬರು ತೀವ್ರವಾಗಿ ಗಾಯಗೊಂಡು ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ದಾರುಣವಾಗಿ ಮೃತಪಟ್ಟಿದ್ದಾರೆ.

ದಕ್ಷಿಣ ಕನ್ನಡ

ಸುರತ್ಕಲ್: ಲಾರಿ-ಸ್ಕೂಟರ್ ಭೀಕರ ಢಿಕ್ಕಿ – ಶಿಪ್ಪಿಂಗ್ ಕಂಪನಿ ಚಾಲಕ ದಾರುಣ ಸಾ*ವು!

ಸುರತ್ಕಲ್: ಲಾರಿ ಮತ್ತು ಸ್ಕೂಟರ್ ನಡುವೆ ನಡೆದ ಅಪಘಾತದಲ್ಲಿ ದ್ವಿಚಕ್ರ ಸವಾರರೊಬ್ಬರು ಮೃತಪಟ್ಟ ಘಟನೆ ಸೋಮವಾರ ಬೆಳಿಗ್ಗೆ ನಡೆದಿದೆ.ಹಳೆಯಂಗಡಿ ಕದಿಕೆ ನಿವಾಸಿ ಇಮ್ಮಿಯಾಝ್ (39) ಮೃತಪಟ್ಟವರು ಎಂದು ತಿಳಿದು ಬಂದಿದೆ.ಶಿಪ್ಪಿಂಗ್ ಕಂಪೆನಿಯೊಂದರಲ್ಲಿ ಚಾಲಕರಾಗಿ ದುಡಿಯುತ್ತಿದ್ದ

ಕರ್ನಾಟಕ

ಗೋಕರ್ಣ: ಕಡಲತೀರದಲ್ಲಿ ಭಾರಿ ಅಲೆಗೆ ಸಿಲುಕಿ ಬೆಂಗಳೂರಿನ ಐಟಿ ಕಂಪನಿ ಉದ್ಯೋಗಿಗಳು ಕೊಚ್ಚಿ ಸಾವು – ಮೂವರ ದುರ್ಮರ*ಣ!

ಉತ್ತರ ಕನ್ನಡ (ಗೋಕರ್ಣ) : ವಾರಾಂತ್ಯದ ರಜೆ ಮೋಜು-ಮಸ್ತಿಗಾಗಿ ಗೋಕರ್ಣಕ್ಕೆ ಆಗಮಿಸಿದ್ದ ಬೆಂಗಳೂರಿನ ಖಾಸಗಿ ಐಟಿ ಕಂಪನಿಯ ಉದ್ಯೋಗಿಗಳ ತಂಡದ ಪ್ರವಾಸವು ಕರುಣಾಜನಕ ದುರಂತದಲ್ಲಿ ಕೊನೆಗೊಂಡಿದೆ. ಗೋಕರ್ಣದ ಪ್ರಸಿದ್ಧ ದುಬ್ಬಣಶಶಿ ಕಡಲತೀರದಲ್ಲಿ ಸಮುದ್ರದ ಭಾರಿ

ಕರ್ನಾಟಕ

ಬೈಕ್‌ಗೆ ಲಾರಿ ಡಿಕ್ಕಿ: 9 ಮತ್ತು 6 ವರ್ಷದ ಮಕ್ಕಳೊಂದಿಗೆ ತಂದೆಯೂ ಸಾ*ವು!

ಕೊಪ್ಪಳ: ಪತ್ನಿಯೊಂದಿಗೆ ಜಗಳವಾಡಿಕೊಂಡು ಮಕ್ಕಳಿಬ್ಬರೊಂದಿಗೆ ಊರಿಗೆ ತೆರಳುವಾಗ ಲಾರಿ (Lorry) ಡಿಕ್ಕಿಯಾಗಿ ತಂದೆ ಹಾಗೂ ಮಕ್ಕಳಿಬ್ಬರು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಕೊಪ್ಪಳ (Koppal) ತಾಲೂಕಿನ ಗಿಣಿಗೇರಾ ಗ್ರಾಮದ ಬಳಿ ನಡೆದಿದೆ. ಗಂಗಾವತಿ (Gangavathi) ನಿವಾಸಿಯಾದ

ದೇಶ - ವಿದೇಶ

ರಾತ್ರಿ ವಾಕಿಂಗ್ ವೇಳೆ ಏಕಾಏಕಿ ಕುಸಿದುಬಿದ್ದ ಯುವತಿ: ಅಮೆರಿಕದಲ್ಲಿ ದಾರುಣ ಸಾ*ವು!

ವಾಷಿಂಗ್ಟನ್: ರಾತ್ರಿ ವಾಕಿಂಗ್‌ಗೆ (Walking) ತೆರಳಿದ್ದ ವೇಳೆ ಕುಸಿದುಬಿದ್ದು ತೆಲಂಗಾಣ (Telangana) ಮೂಲದ ಯುವತಿ ಮೃತಪಟ್ಟಿರುವ ಘಟನೆ ಅಮೆರಿಕದ ನ್ಯೂಯಾರ್ಕ್‌ನ ಆಲ್ಬನಿಯಲ್ಲಿ (Albany) ನಡೆದಿದೆ.ತೆಲಂಗಾಣ ಮೂಲದ ಅಕ್ಷಿತಾ (25) ಮೃತ ಯುವತಿ. ಅಕ್ಷಿತಾ ಮಾಸ್ಟರ್