Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ದಿವೇಗರ್ ಬೀಚ್‌ನಲ್ಲಿ ಭೀಕರ ದುರಂತ, ಸಮುದ್ರ ಪ್ರವಾಹಕ್ಕೆ ಸಿಲುಕಿ 8 ವಿದ್ಯಾರ್ಥಿಗಳು ಸಾ*ವು

ರಾಯಗಢ/ಮುಂಬೈ: ಮಹಾರಾಷ್ಟ್ರದ ರಾಯಗಢ ಜಿಲ್ಲೆಯ ಜನಪ್ರಿಯ ಪ್ರವಾಸಿ ತಾಣವಾದದಿವೇಗ‌ರ್ ಬೀಚ್‌ನಲ್ಲಿ ಭೀಕರ ದುರಂತ ಸಂಭವಿಸಿದ್ದು, ಪುಣೆಯ ಎಂಟು ಹದಿಹರೆಯದ ವಿದ್ಯಾರ್ಥಿಗಳು ಬಲವಾದ ಸಮುದ್ರ ಪ್ರವಾಹಕ್ಕೆ ಸಿಲುಕಿ ಮುಳುಗಿ ಸಾವನ್ನಪ್ಪಿದ್ದಾರೆ. ಬಲಿಯಾದವರ ಶವಗಳನ್ನು ಹೊರತೆಗೆಯಲಾಗಿದೆ ಎಂದು

ದೇಶ - ವಿದೇಶ

ಕಣ್ಣೂರು: ಕೇರಳ ಸಚಿವ ಒ.ಜೆ. ಜನೀಶ್ ಅವರ ವಾಹನದ ಮೇಲೆ ಡಿವೈಎಫ್‌ಐ ಕಾರ್ಯಕರ್ತರಿಂದ ದಾಳಿ

ನವದೆಹಲಿ: ಕಣ್ಣೂರಿನಲ್ಲಿ ಗುರುವಾರ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಕೇರಳ ಸಚಿವ ಒಜೆ ಜನೀಶ್ ಅವರ ವಾಹನದ ಮೇಲೆ ಭಾರತೀಯ ಪ್ರಜಾಸತ್ತಾತ್ಮಕ ಯುವ ಒಕ್ಕೂಟ (ಡಿವೈಎಫ್‌ಐ) ಸದಸ್ಯರು ದಾಳಿ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.ಪುರಾತತ್ವ ಇಲಾಖೆಗೆ ಸಂಬಂಧಿಸಿದಂತೆ

ಕರ್ನಾಟಕ

90 ಲಕ್ಷ ರೂ.ಗಾಗಿ ತಂದೆಗೇ ವಂಚಿಸಲು ಕಿಡ್ನ್ಯಾಪ್ ನಾಟಕ: ಮಗ ಸೇರಿ ಮೂವರು ಅರೆಸ್ಟ್!

ಬೆಂಗಳೂರು: ಕಿಡ್ನ್ಯಾಪ್‌ (Kidnap) ನಾಟಕವಾಡಿ ತಂದೆಗೆ 90 ಲಕ್ಷ ರೂ. ಬೇಡಿಕೆ ಇಟ್ಟಿದ್ದ ಮಗನನ್ನು ಆರ್‌.ಆರ್‌ ನಗರ (RRNagar) ಪೊಲೀಸರು (Police) ಬಂಧಿಸಿದ್ದಾರೆ.ಮನೀಷ್ (40) ಬಂಧಿತ ಆರೋಪಿಯಾಗಿದ್ದಾನೆ. ಈತ ತನ್ನ ತಂದೆ ಮನೋಹರ್ ಪಟೇಲ್

ಕರ್ನಾಟಕ

ಬಿಜೆಪಿಯವರ ರಾಜಕೀಯ ಕುತಂತ್ರ ಎಳೆಎಳೆಯಾಗಿ ಬಿಚ್ಚಿಡ್ತೀನಿ: ಡಿಕೆಶಿ ವಾಗ್ದಾಳಿ!

ಬೆಂಗಳೂರು: ಬಿಜೆಪಿಯವರ (BJP) ತಂತ್ರ, ಕುತಂತ್ರ ಎಲ್ಲ ಬಿಚ್ಚಿಡ್ತೀನಿ ಎಂದು ಎಸ್‌ಐಆರ್ ವಿಚಾರವಾಗಿ ಸಿಎಂ ಡಿ.ಕೆ.ಶಿವಕುಮಾರ್ (D.K.Shivakumar) ವಾಗ್ದಾಳಿ ನಡೆಸಿದರು. ಗಾಂಧಿ ಜಯಂತಿ ಹಿನ್ನೆಲೆ ವಿಧಾನಸೌಧದಲ್ಲಿ ಮಹಾತ್ಮ ಗಾಂಧಿ ಪ್ರತಿಮೆಗೆ ಸಿಎಂ ಮಾಲಾರ್ಪಣೆ ಮಾಡಿದರು.

ದೇಶ - ವಿದೇಶ

ಏಷ್ಯನ್ ಗೇಮ್ಸ್ ಬಾಕ್ಸಿಂಗ್: ಫೈನಲ್‌ನಲ್ಲಿ ಚಿನ್ನದ ಪದಕ ಗೆದ್ದು ಇತಿಹಾಸ ಬರೆದ ಪರ್ವೀನ್ ಹೂಡಾ!

ನಗೋಯಾ: ಭಾರತದ ಖ್ಯಾತ ಮಹಿಳಾ ಬಾಕ್ಸರ್ ಪರ್ವೀನ್ ಹೂಡಾ(Parveen Hooda) ಅವರು ಏಷ್ಯನ್ ಗೇಮ್ಸ್ 2026 ರ ಮಹಿಳೆಯರ 65 ಕೆಜಿ ವಿಭಾಗದ ಬಾಕ್ಸಿಂಗ್(Boxing) ಫೈನಲ್‌ನಲ್ಲಿ ಚಿನ್ನದ ಪದಕ (Gold Medal) ಗೆದ್ದು ಐತಿಹಾಸಿಕ

ಕರ್ನಾಟಕ

ದೊಡ್ಡಬಳ್ಳಾಪುರ: ಕಸ ವಿಂಗಡಣೆ ಯಂತ್ರಕ್ಕೆ ಸಿಲುಕಿ ಮಹಿಳೆಯ ಭೀಕರ ಸಾ*ವು!

ಬೆಂಗಳೂರು : ಕಸ ವಿಂಗಡಣೆ ಮಾಡುವ ಘಟಕದಲ್ಲಿ ಯಂತ್ರಕ್ಕೆ ಸಿಲುಕಿ ಮಹಿಳೆ ಸಾವನ್ನಪ್ಪಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನಲ್ಲಿ ನಡೆದಿದೆ.ಅರಸಮ್ಮ(45) ಮೃತ ಮಹಿಳೆ. ದೊಡ್ಡಬಳ್ಳಾಪುರ ತಾಲೂಕಿನ ಕಾಡತಿದ್ದೂರು ಗ್ರಾಮದ ಮಹಿಳೆ ಅರಸಮ್ಮ

ಕರ್ನಾಟಕ

ಫಾರಂ-7 ದುರ್ಬಳಕೆ ಆರೋಪ: ಇಸಿಒ ಕಚೇರಿ ಮುಂದೆ ಸಿಎಂ ಡಿಕೆಶಿ ಧರಣಿ

ಬೆಂಗಳೂರು: ಫಾರಂ-7 ದುರ್ಬಳಕೆ ಆರೋಪ ಸಂಬಂಧ ಚುನಾವಣಾ ಆಯೋಗದ ಕಚೇರಿ ಮುಂದೆ ಸಿಎಂ ಡಿಕೆ ಶಿವಕುಮಾರ್​​ ಮತ್ತು ಸಚಿವರ ಧರಣಿ ನಡೆಸಿದ ಬೆನ್ನಲ್ಲೇ, ಕಾನೂನು ಪ್ರಕಾರ ಕ್ರಮ‌ಕೈಗೊಳ್ಳುವಂತೆ EROಗಳಿಗೆ ರಾಜ್ಯ ಮುಖ್ಯ ಚುನಾವಣಾಧಿಕಾರಿ ಅನ್ಬುಕುಮಾರ್

ದೇಶ - ವಿದೇಶ

ಎಲ್ಲಾ ಶನಿವಾರ ಬ್ಯಾಂಕ್‌ಗಳಿಗೆ ರಜೆ ವಾರ್ತೆ ನಕಲಿ: ಪಿಐಬಿ ಸ್ಪಷ್ಟನೆ!

ಹೊಸದಿಲ್ಲಿ: ಕೇಂದ್ರ ಸರಕಾರವು ಎಸ್‌ಬಿಐ ಸೇರಿದಂತೆ ಎಲ್ಲ ಸಾರ್ವಜನಿಕ ವಲಯದ ಬ್ಯಾಂಕ್‌ಗಳಿಗೆ ಪ್ರತಿ ಶನಿವಾರವನ್ನು ಸಾರ್ವಜನಿಕ ರಜೆಯನ್ನಾಗಿ ಘೋಷಿಸಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಅಧಿಸೂಚನೆ ಸುಳ್ಳು ಎಂದು ಪ್ರೆಸ್ ಇನ್ಸಾರ್ಮೇಷನ್ ಬ್ಯೂರೊದ (ಪಿಐಬಿ)

ಕರ್ನಾಟಕ

ಮತದಾರರ ಪಟ್ಟಿ ಪರಿಷ್ಕರಣೆ ಗೊಂದಲ: ದಲಿತ, ಅಲ್ಪಸಂಖ್ಯಾತರ ಮತ ಕಡಿತಕ್ಕೆ ಬಿಜೆಪಿ ಕುತಂತ್ರ- ಸಿಎಂ ಆರೋಪ!

ಬೆಂಗಳೂರು: ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್​ಐಆರ್) ವಿಚಾರವಾಗಿ ರಾಜ್ಯದ ಜನರಿಗೆ ಕರ್ನಾಟಕದ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮಹತ್ವದ ಸಂದೇಶ ನೀಡಿದ್ದಾರೆ. ಎಸ್​ಐಆರ್​​ನಿಂದ ದೇಶದಲ್ಲಿ ಬಹುದೊಡ್ಡ ಬದಲಾವಣೆ ಆಗುತ್ತಿರುವುದನ್ನು ಎಲ್ಲರೂ ಗಮನಿಸಬೇಕು ಎಂದು

ದೇಶ - ವಿದೇಶ

ಏಷ್ಯನ್ ಗೇಮ್ಸ್ ಆರ್ಚೆರಿ: ದಕ್ಷಿಣ ಕೊರಿಯಾ ಮಣಿಸಿ ಐತಿಹಾಸಿಕ ಚಿನ್ನದ ಪದಕ ಗೆದ್ದ ಭಾರತದ ಮಹಿಳಾ ತಂಡ!

ಹೊಸದಿಲ್ಲಿ/ನಗೋಯಾ: ಏಷ್ಯನ್ ಗೇಮ್ಸ್‌ನಲ್ಲಿ ಭಾರತದ ಮಹಿಳಾ ರಿಕರ್ವ್ ಆರ್ಚೆರಿ ತಂಡವು ಐತಿಹಾಸಿಕ ಸಾಧನೆ ಮಾಡಿದ್ದು, ಫೈನಲ್‌ನಲ್ಲಿ ಬಲಿಷ್ಠ ದಕ್ಷಿಣ ಕೊರಿಯಾ ತಂಡವನ್ನು ಮಣಿಸಿ ಚಿನ್ನದ ಪದಕಕ್ಕೆ ಮುತ್ತಿಕ್ಕಿದೆ.ಅಂಕಿತಾ ಭಕತ್, ಕೀರ್ತಿ ಮತ್ತು 17 ವರ್ಷದ