Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಕರ್ನಾಟಕ

ಕಾಸರಗೋಡು: ಮೈಮೇಲೆ ಸೀಮೆಎಣ್ಣೆ ಸುರಿದುಕೊಂಡು ಆತ್ಮಹ*ತ್ಯೆಗೆ ಯತ್ನಿಸಿದ್ದ ಮಹಿಳೆ ಆಸ್ಪತ್ರೆಯಲ್ಲಿ ಸಾ*ವು!

ಕಾಸರಗೋಡು: ಸೀಮೆಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಗಂಭೀರವಾಗಿ ಗಾಯಗೊಂಡಿದ್ದ ಮಹಿಳೆಯೊಬ್ಬರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.ಮೃತರನ್ನು ಬೇಡಡ್ಕ ಪೊಲೀಸ್ ಠಾಣೆ ವ್ಯಾಪ್ತಿಯ ತೋರೋತ್ ನಿವಾಸಿ ಹರಿಶ್ರೀ (40) ಎಂದು ಗುರುತಿಸಲಾಗಿದೆ. ಅವರು ಕಣ್ಣೂರು ಜಿಲ್ಲೆಯ ಪರಿಯಾರಂ

kerala

ಕಾಸರಗೋಡು: ಮುಗು ರಸ್ತೆಯಲ್ಲಿ ಭೀಕರ ರಸ್ತೆ ಅಪಘಾತ – ಬೈಕ್‌ಗೆ ಕಾರು ಡಿಕ್ಕಿ; ಸವಾರ ಸ್ಥಳದಲ್ಲೇ ಸಾ*ವು, ಪತ್ನಿ ಗಂಭೀರ!

ಕಾಸರಗೋಡು : ಕಾಸರಗೋಡಿನ ಪುತ್ತಿಗೆ ಪಂಚಾಯತ್‌ನ ಮುಗು ರಸ್ತೆಯಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಬೈಕ್‌ಗೆ ಎದುರಿನಿಂದ ಬಂದ ಕಾರು ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟು, ಅವರ ಪತ್ನಿ ಗಂಭೀರವಾಗಿ

ಕರ್ನಾಟಕ

ಚಿಕ್ಕಮಗಳೂರು: ಶಿಕಾರಿಗೆ ತೆರಳಿದ್ದ ವೇಳೆ ಆಕಸ್ಮಿಕ ಗುಂಡು ತಗುಲಿ ಯುವಕ ಸಾ*ವು – ಮೂವರು ವಶಕ್ಕೆ!

ಚಿಕ್ಕಮಗಳೂರು: ಶಿಕಾರಿಗೆ ತೆರಳಿದ್ದ ವೇಳೆ ಆಕಸ್ಮಿಕವಾಗಿ ಗುಂಡು ತಗುಲಿ ಯುವಕನೊಬ್ಬ ಮೃತಪಟ್ಟಿರುವ ಘಟನೆ ಜಿಲ್ಲೆಯ ಕೊಪ್ಪ ತಾಲೂಕಿನ ಕಡೇಮನೆ ಗ್ರಾಮದಲ್ಲಿ ನಡೆದಿದೆ.ಮೃತ ಯುವಕನನ್ನು ಕಡೇಮನೆ ಗ್ರಾಮದ ಚೇತನ್ (26) ಎಂದು ಗುರುತಿಸಲಾಗಿದೆ. ಕಳೆದ ರಾತ್ರಿ

ಕರ್ನಾಟಕ

ಶಿವಮೊಗ್ಗ: ಸಕ್ರೇಬೈಲು ಆನೆ ಬಿಡಾರದಲ್ಲಿದ್ದ ‘ಶೌರ್ಯ’ ಆನೆ ಸಾ*ವು – ಸೆರೆಹಿಡಿಯುವ ವೇಳೆ ಗಾಯಗೊಂಡು ಚಿಕಿತ್ಸೆ ಫಲಿಸದೆ ಮೃ*ತ್ಯು!”

ಶಿವಮೊಗ್ಗ: ಮಲೆನಾಡಿನ ಪ್ರಸಿದ್ಧ ಪ್ರವಾಸಿ ತಾಣ ಹಾಗೂ ಆನೆಗಳ ಆವಾಸಸ್ಥಾನವಾದ ಶಿವಮೊಗ್ಗದ ಸಕ್ರೇಬೈಲು ಆನೆ ಬಿಡಾರದಲ್ಲಿದ್ದ ‘ಶೌರ್ಯ’ ಹೆಸರಿನ ಆನೆ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದೆ. ಬಾಳೆಹೊನ್ನೂರು ಭಾಗದಲ್ಲಿ ಇಬ್ಬರು ಕಾರ್ಮಿಕರನ್ನು ಬಲಿ ಪಡೆದಿದ್ದ ಕಾಡಾನೆ ಶೌರ್ಯ,

ದೇಶ - ವಿದೇಶ

ಪಾಲಕ್ಕಾಡ್: ಬಾತ್‌ಟಬ್‌ನಲ್ಲಿ ಮುಳುಗಿ ಮಕ್ಕಳ ಸಾವು ಪ್ರಕರಣ – ಮಾಡೆಲಿಂಗ್‌‌ಗೆ ಅಡ್ಡಿಯಾಗಿದ್ದಾರೆಂದು ಕಂದಮ್ಮಗಳನ್ನು ಕೊಂದ ತಾಯಿ!”

ಪಾಲಕ್ಕಾಡ್ : ಕೇರಳದ ಪಾಲಕ್ಕಾಡ್ ಜಿಲ್ಲೆಯ ಕೊಳಿಂಜಂಪರ ಬಳಿ ಬಾತ್‌ರೂಮ್‌ನ ಸ್ನಾನದ ತೊಟ್ಟಿಯಲ್ಲಿ (Bathtub) ಇಬ್ಬರು ಮಕ್ಕಳು ಮುಳುಗಿ ಸಾವನಪ್ಪಿದ ಪ್ರಕರಣಕ್ಕೆ ತಿರುವು ಸಿಕ್ಕಿದ್ದು, ಇದೊಂದು ಭೀಕರ ಕೊಲೆ ಎಂದು ಪೊಲೀಸರು ಘೋಷಿಸಿದ್ದಾರೆ. ಸ್ವತಂತ್ರ

ದೇಶ - ವಿದೇಶ

ಟೆಲ್ ಅವಿವ್: ಫೈದುಬೈ ವಿಮಾನದಲ್ಲಿ ಸಹ-ಪೈಲಟ್‌ನಿಂದ ವಿಧ್ವಂಸಕ ಕೃತ್ಯಕ್ಕೆ ಯತ್ನ – ಸಾಹಸ ಮೆರೆದು 180 ಪ್ರಯಾಣಿಕರ ಜೀವ ಉಳಿಸಿದ ಭಾರತೀಯ ಪೈಲಟ್!”

ಟೆಲ್ ಅವಿವ್: ದುಬೈನಿಂದ ಇಸ್ರೇಲ್‌ಗೆ ಪ್ರಯಾಣಿಸುತ್ತಿದ್ದ ‘ಫ್ಲೈದುಬೈ’ (flydubai) ವಿಮಾನದ ಕಾಕ್‌ಪಿಟ್‌ನಲ್ಲಿ ನಡೆದ ತೀವ್ರ ಘರ್ಷಣೆ ಮತ್ತು ವಿಧ್ವಂಸಕ ಕೃತ್ಯದ ಪ್ರಯತ್ನವನ್ನು ಭಾರತೀಯ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ತಮ್ಮ ಪ್ರಾಣದ ಹದಗೆಟ್ಟ ಸ್ಥಿತಿಯಲ್ಲೂ

ಮಂಗಳೂರು

ಮಂಗಳೂರು: ಎಂ.ಆರ್.ಪಿ.ಎಲ್. ತೈಲ ಸ್ಥಾವರದಲ್ಲಿ ಭೀಕರ ಸ್ಫೋಟ; 8 ಕಾರ್ಮಿಕರಿಗೆ ಗಾಯ, 15 ಕಿ.ಮೀ ವರೆಗೆ ಭೂಮಿ ಕಂಪನ!

ಮಂಗಳೂರು,: ಎಂಆರ್‌ ಪಿಎಲ್‌ ತೈಲ ಸ್ಥಾವರ ಘಟಕದಲ್ಲಿ ಭೀಕರ ಸ್ಫೋಟ ಆಗಿರುವುದನ್ನು ಮಂಗಳೂರು ಪೊಲೀಸ್‌ ಕಮಿಷನರ್‌ ಸುಧೀರ್‌ ರೆಡ್ಡಿ ದೃಢಪಡಿಸಿದ್ದಾರೆ. ಹೈಡ್ರೋ ಸಲ್ಫರ್‌ ಟ್ರೀಟ್ಮೆಂಟ್‌ ಘಟಕದಲ್ಲಿ ಸ್ಫೋಟ ಉಂಟಾಗಿದ್ದು ಬೆಂಕಿ ಮತ್ತು ಹೊಗೆಯೊಂದಿಗೆ ಸ್ಫೋಟವಾಗಿದೆ.

ದೇಶ - ವಿದೇಶ

ರಾಜ್ಯಕ್ಕೆ ಚಿನ್ನ ತಂದ ಅಥ್ಲೀಟ್‌ಗೆ ಕ್ರೀಡಾ ಇಲಾಖೆಯಲ್ಲೇ ನೆಲ ಗುಡಿಸುವ ಕೆಲಸ

ಪತ್ರಿಕೋದ್ಯಮದಲ್ಲಿ ಒಂದು ಇಡೀ ವರದಿಯು ಎಂದಿಗೂ ಹೇಳಲಾಗದಷ್ಟು ಹೆಚ್ಚಿನದನ್ನು ಒಂದೇ ಉಲ್ಲೇಖವು ಹೇಳುವ ಕ್ಷಣಗಳಿವೆ. ನವಭಾರತ್ ಟೈಮ್ಸ್ ವರದಿಯ ಪ್ರಕಾರ, ಜಾರ್ಖಂಡ್‌ನ ಚಿನ್ನದ ಪದಕ ವಿಜೇತ ಕ್ರೀಡಾಪಟು ಸುನೀತಾ ಒರಾನ್ ಇಂದಿನ ತಮ್ಮ ಜೀವನವನ್ನು

ಕರ್ನಾಟಕ

1,400 ಕೋಟಿ ಆಸ್ತಿ ವಿವಾದ: ರಾಜೀನಾಮೆ ನೀಡಿ ಚರ್ಚೆಗೆ ಬನ್ನಿ, ಕುಮಾರಸ್ವಾಮಿಗೆ ಡಿಕೆಶಿ ಸವಾಲು!

ಬೆಂಗಳೂರು-ಮೈಸೂರು ಮೂಲಸೌಕರ್ಯ ಕಾರಿಡಾರ್ ಯೋಜನೆಯಲ್ಲಿ (ಬಿಎಂಐಸಿಪಿ) ಅಕ್ರಮಗಳ ಆರೋಪಕ್ಕೆ ಮಂಗಳವಾರ ತಿರುಗೇಟು ನೀಡಿದ ಕರ್ನಾಟಕದ ಮುಖ್ಯಮಂತ್ರಿ ಡಿಕೆ ಶಿವಕುಮಾರ್, ಪ್ರಸ್ತುತ ಮೌಲ್ಯಮಾಪನದಲ್ಲಿ ತಮಗೆ 1,400 ಕೋಟಿ ರೂ. ಮೌಲ್ಯದ ಆಸ್ತಿ ಇದೆ ಆದರೆ ಕಾನೂನುಬದ್ಧವಾಗಿ

ದಕ್ಷಿಣ ಕನ್ನಡ ಮಂಗಳೂರು

ಮಂಗಳೂರಿನ ಎಂಆರ್‌ಪಿಎಲ್‌ನಲ್ಲಿ ಬ್ಲಾಸ್ಟ್: ನಡುಗಿದ ಜೋಕಟ್ಟೆ, ದಟ್ಟ ಹೊಗೆಯಿಂದ ಆತಂಕ!

ಮಂಗಳೂರು: MRPL ಭಾಗದಲ್ಲಿ ಬುಧವಾರ ಮಧ್ಯಾಹ್ನ ಗಂಭೀರ ಸ್ಫೋಟ ಸಂಭವಿಸಿದ್ದು, ಸ್ಫೋಟದ ತೀವ್ರತೆಗೆ ಜೋಕಟ್ಟೆ ಗ್ರಾಮ ಪಂಚಾಯತ್ ಕಟ್ಟಡ ಸೇರಿದಂತೆ ಸುತ್ತಮುತ್ತಲಿನ ಹಲವು ಮನೆಗಳು ಹಾಗೂ ಕಟ್ಟಡಗಳು ಕಂಪಿಸಿದ ಘಟನೆ ನಡೆದಿದೆ.ಸ್ಫೋಟದ ಭಾರಿ ಶಬ್ದದಿಂದ