Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಏಷ್ಯನ್ ಗೇಮ್ಸ್ 2026: ಶ್ರೀಲಂಕಾ ಮಣಿಸಿ ಮೊದಲ ಚಿನ್ನದ ಪದಕ ಗೆದ್ದ ಭಾರತ ವನಿತೆಯರ ಕ್ರಿಕೆಟ್ ತಂಡ!

ಹೊಸದಿಲ್ಲಿ: 2026ರ ಏಷ್ಯನ್ ಗೇಮ್ಸ್ ನಲ್ಲಿ ಭಾರತ ಮೊದಲ ಚಿನ್ನದ ಪದಕ ಗೆದ್ದುಕೊಂಡಿತು. ಮಹಿಳಾ ಕ್ರಿಕೆಟ್ ಫೈನಲ್ ನಲ್ಲಿ ಶ್ರೀಲಂಕಾವನ್ನು 147 ರನ್ ಗಳಿಂದ ಸೋಲಿಸಿದ ಭಾರತ, ಮೂರು ವರ್ಷಗಳ ಹಿಂದೆ ಹಾಂಗ್ ಝ

ದೇಶ - ವಿದೇಶ

ಮಹಿಳಾ ಕ್ರಿಕೆಟಿಗರ ಫಾರ್ಮ್‌ಗೂ ಋತುಚಕ್ರಕ್ಕೂ ಲಿಂಕ್: ಬೆಟ್ಟಿಂಗ್‌ಗೆ ಬಳಕೆ ವಿವಾದ

ಮಹಿಳಾ ಕ್ರಿಕೆಟಿಗರ ಪ್ರದರ್ಶನವನ್ನು ಅವರ ಋತುಚಕ್ರದ ಹಂತಗಳ ಆಧಾರದ ಮೇಲೆ ಊಹಿಸಬಹುದು ಎಂಬ ಇನ್‌ಸ್ಟಾಗ್ರಾಂ ಬಳಕೆದಾರನ ಹೇಳಿಕೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಈ ವ್ಯಕ್ತಿ ಐತಿಹಾಸಿಕ ಪಂದ್ಯದ ಅಂಕಿಅಂಶಗಳ ಜತೆಗೆ

ದೇಶ - ವಿದೇಶ

ಯುದ್ಧ ಭೀತಿ ನಡುವೆ ಟೆಹ್ರಾನ್ ಆಕಾಶದಲ್ಲಿ ನಿಗೂಢ ಪ್ರಕಾಶಮಾನ ವಸ್ತು ಹಾರಾಟ

ಟೆಹ್ರಾನ್: ಯುದ್ಧದ ಕಾರ್ಮೋಡದ ನಡುವೆ ಇರಾನ್ ರಾಜಧಾನಿಯಲ್ಲಿ ನಿಗೂಢ ವಸ್ತುವೊಂದರ ಹಾರಾಟ ಜನರಲ್ಲಿ ಆತಂಕ ಮೂಡಿಸಿದೆ. ಇರಾನ್, ಅಮೆರಿಕ ಮತ್ತು ಇಸ್ರೇಲ್ ನಡುವೆ ಯುದ್ಧದ ಭೀತಿ ಮತ್ತು ಉದ್ವಿಗ್ನತೆ ತಾರಕಕ್ಕೇರಿರುವ ಬೆನ್ನಲ್ಲೇ, ಇರಾನ್ ರಾಜಧಾನಿ

ದೇಶ - ವಿದೇಶ

ಕಾನ್ಪುರ ದೇಹತ್: ಟೈರ್ ಎಣ್ಣೆ ಕಾರ್ಖಾನೆಯಲ್ಲಿ ಸಂಭವಿಸಿದ ಭೀಕರ ಅಗ್ನಿ ಅವಘಡ – ಇಬ್ಬರು ಕಾರ್ಮಿಕರು ಸಜೀವ ದಹನ!

ಉತ್ತರ ಪ್ರದೇಶ: ಕಾನ್ಪುರ ದೇಹತ್ ಜಿಲ್ಲೆಯ ಟೈರ್ ಎಣ್ಣೆ ಕಾರ್ಖಾನೆಯಲ್ಲಿ ಸೋಮವಾರ ಸಂಜೆ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ ಇಬ್ಬರು ಕಾರ್ಮಿಕರು ಸಜೀವ ದಹನಗೊಂಡಿರುವ ಘಟನೆ ನಡೆದಿದೆ. ಗಜ್ನರ್ ಪೊಲೀಸ್ ಠಾಣಾ ವ್ಯಾಪ್ತಿಯ ಜರಿಹಾ

ಕರ್ನಾಟಕ

ಕೊಪ್ಪಳದಲ್ಲಿ ಕೋತಿ ದಾಳಿ: ತಳ್ಳಿದ್ದರಿಂದ ಕುಸಿದುಬಿದ್ದು 91 ವರ್ಷದ ವೃದ್ಧೆ ಸಾ*ವು

ಕೊಪ್ಪಳ: ಕೋತಿ (Monkey) ತಳ್ಳಿದ್ದಕ್ಕೆ ಕುಸಿದುಬಿದ್ದು ಸ್ಥಳದಲ್ಲಿಯೇ ವೃದ್ಧೆ ಮೃತಪಟ್ಟಿರುವ ಘಟನೆ ಕೊಪ್ಪಳದ (Koppal) ಬಿ.ಟಿ ಪಾಟೀಲ್ ನಗರದಲ್ಲಿ ನಡೆದಿದೆ. ನಜಮುನಿಸಾ ಬೇಗಂ (91) ಮೃತಪಟ್ಟ ವೃದ್ಧೆ. ನಜಮುನಿಸಾ ಬೇಗ್‌ಂ ಮನೆ ಮುಂದೆ ನಿಂತುಕೊಂಡಿದ್ದರು.

kerala

ಕಾಸರಗೋಡು/ಕೊಚ್ಚಿ: ಸೆಪ್ಟೆಂಬರ್ 27ರಂದು ಅದ್ದೂರಿಯಾಗಿ ನಡೆಯಲಿದೆ ಕೇರಳ-ಕರ್ನಾಟಕ ಜಾನಪದ ಉತ್ಸವ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ!

ಕಾಸರಗೋಡು: ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಹಾಗೂ ಕರ್ನಾಟಕ ಜಾನಪದ ಪರಿಷತ್ತು (ಕಜಾಪ) ಕೇರಳ ಗಡಿನಾಡ ಘಟಕದ ಜಂಟಿ ಆಶ್ರಯದಲ್ಲಿ ಸೆಪ್ಟೆಂಬರ್ 27ರಂದು ಕೊಚ್ಚಿಯ ಕಲೂರ್ ಗೋಕುಲಂ ಪಾರ್ಕ್ ಕನ್ಸೆನ್ನನ್ ಸೆಂಟರ್‌ನಲ್ಲಿ ‘ಕೇರಳ-ಕರ್ನಾಟಕ

ದೇಶ - ವಿದೇಶ

ಒಎನ್‌ಜಿಸಿಯಿಂದ ಮಹಾನದಿ ಜಲಾನಯನ ಆಳಸಮುದ್ರದಲ್ಲಿ ನೈಸರ್ಗಿಕ ಅನಿಲ ನಿಕ್ಷೇಪ ಪತ್ತೆ

ಭುವನೇಶ್ವರ: ಇಂಧನ ಭದ್ರತೆಯನ್ನು ಬಲಪಡಿಸುವ ಭಾರತದ ಪ್ರಯತ್ನದಲ್ಲಿ ಮಹತ್ವದ ಹೆಜ್ಜೆಯಾಗಿ, ಸರ್ಕಾರಿ ಸ್ವಾಮ್ಯದ ತೈಲ ಮತ್ತು ನೈಸರ್ಗಿಕ ಅನಿಲ ನಿಗಮ ( ಒಎನ್‌ಜಿಸಿ ) ಒಡಿಶಾ ಕರಾವಳಿಯ ಮಹಾನದಿ ಜಲಾನಯನ ಪ್ರದೇಶದ ಆಳವಾದ ನೀರಿನಲ್ಲಿ

kerala

ಕಾಸರಗೋಡು: ಬದಿಯಡ್ಕದಲ್ಲಿ ಬಿಎಸ್‌ಎನ್‌ಎಲ್ ಟವರ್ ಏರಿ ವ್ಯಕ್ತಿ ಆತ್ಮಹ*ತ್ಯೆ ಬೆದರಿಕೆ – ಅಗ್ನಿಶಾಮಕ ದಳ, ಪೊಲೀಸರ ಸಕಾಲಿಕ ಕಾರ್ಯಾಚರಣೆಯಿಂದ ರಕ್ಷಣೆ!

ಕಾಸರಗೋಡು: ಬದಿಯಡ್ಕ ಪೇಟೆ ಸಮೀಪದ ಬಿಎಸ್ಎನ್ಎಲ್ ಟವರ್ ಏರಿ ವ್ಯಕ್ತಿಯೊಬ್ಬರು ಆತ್ಮಹತ್ಯೆ ಬೆದರಿಕೆ ಹಾಕಿದ ನಾಟಕೀಯ ಘಟನೆ ಮಂಗಳವಾರ ಬೆಳಿಗ್ಗೆ ನಡೆದಿದೆ.ಟವ‌ರ್ ಏರಿದ ವ್ಯಕ್ತಿಯನ್ನು ನಾರಂಪಾಡಿ ನಿವಾಸಿ ಹಾಗೂ ಈ ಹಿಂದೆ ಬದಿಯಡ್ಕದಲ್ಲಿ ಸ್ಟುಡಿಯೋ

ದೇಶ - ವಿದೇಶ

ಹೊಸದಿಲ್ಲಿ/ನಗೋಯಾ: ಏಷ್ಯನ್ ಗೇಮ್ಸ್ – 10 ಮೀಟರ್ ಏರ್ ರೈಫಲ್ ಮಿಶ್ರ ತಂಡ ವಿಭಾಗದಲ್ಲಿ ಫೈನಲ್‌ಗೆ ಲಗ್ಗೆಯಿಟ್ಟ ಇಲಾವೆನಿಲ್ ಹಾಗೂ ಪಾರ್ಥ್ ಜೋಡಿ!

ಹೊಸದಿಲ್ಲಿ/ ನಗೋಯಾ: ಏಷ್ಯನ್ ಗೇಮ್ಸ್ 2026ರ 10 ಮೀಟರ್ ಏರ್ ರೈಫಲ್ ಮಿತ್ರ ತಂಡದ ಸ್ಪರ್ಧೆಯಲ್ಲಿ ಭಾರತದ ಭರವಸೆಯ ತಾರೆ ಇಲಾವೆನಿಲ್ ವಲರಿವನ್ ಮತ್ತು ಪಾರ್ಥ್ ರಾಕೇಶ್ ಮಾನೆ ಅವರ ಜೋಡಿ ಫೈನಲ್‌ಗೆ ಪ್ರವೇಶಿಸಿದೆ.ಅರ್ಹತಾ

kerala

ತಿರುವನಂತಪುರಂ: ಕೇರಳದಲ್ಲಿ ಮುಂದುವರಿದ ಮಳೆಯ ಆರ್ಭಟ – ಪ್ರವಾಹ ಹಾಗೂ ಭೂಕುಸಿತಕ್ಕೆ 9 ಮಂದಿ ಬಲಿ!

ತಿರುವನಂತಪುರಂ: ಕೇರಳದ ಮೂರು ಜಿಲ್ಲೆಗಳಲ್ಲಿ ರವಿವಾರದಿಂದ ಸಂಭವಿಸಿದ ಮಳೆ ಸಂಬಂಧಿತ ಪ್ರತ್ಯೇಕ ಘಟನೆಗಳಲ್ಲಿ ಕನಿಷ್ಠ 9 ಮಂದಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಮಲಪ್ಪುರಂ ಜಿಲ್ಲೆಯ ನಿಲಂಬೂರಿನ ಪೂಕೊಟ್ಟುಂಪಾಡಂನಲ್ಲಿ ರವಿವಾರ ಕೊಟ್ಟಪುಳ ನದಿಯಲ್ಲಿ ಸಂಭವಿಸಿದ ದಿಢೀರ್