Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಕುಚ್ಚೂರು: ಮನೆ ಹಟ್ಟಿಯ ಹಿಂಭಾಗದಲ್ಲಿ ಪ್ರತ್ಯಕ್ಷವಾದ ಅಪರೂಪದ ಕಪ್ಪು ಚಿರತೆ – ಸ್ಥಳೀಯರಲ್ಲಿ ತೀವ್ರ ಆತಂಕ!

ಹೆಬ್ರಿ :  ಕುಚ್ಚೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಬೇಳಂಜೆ ದೊಡ್ಡಮನೆ ಗಣೇಶ್ ಶೆಟ್ಟಿ ಎಂಬುವರ ಮನೆಯ ಹಟ್ಟಿಯ ಹಿಂಭಾಗದಲ್ಲಿ ಭಾನುವಾರ ಮುಂಜಾನೆ ಅಪರೂಪದ ಕಪ್ಪು ಚಿರತೆ  ಯೊಂದು ಪ್ರತ್ಯಕ್ಷವಾಗಿದೆ. ಕಳೆದ ಕೆಲವು ಸಮಯದಿಂದ ಬೇಳಂಜೆ

ಉಡುಪಿ

ಉಡುಪಿ: ಟೈಲರಿಂಗ್ ತರಗತಿಗೆ ತೆರಳಿದ್ದ 21 ವರ್ಷದ ಯುವತಿ ಭಾಗ್ಯಶ್ರೀ ನಾಪತ್ತೆ – ಸುಳಿವು ನೀಡಲು ಪೊಲೀಸರ ಮನವಿ!

ಉಡುಪಿ ಸೆಪ್ಟಂಬರ್ 22 (ಕ.ವಾ): ಉಡುಪಿ ಸವೀಸ್ ಬಸ್ ನಿಲ್ದಾಣದ ಬಳಿ ಇರುವ ಹೊಲಿಗೆ ತರಬೇತಿ ಕೇಂದ್ರದಲ್ಲಿ ಹೊಲಿಗೆ ತರಬೇತಿ ಕಲಿಯುತ್ತಿದ್ದ ನಗರದ ಎಂ.ಜಿ.ಎಂ ಬಳಿ ವಾಸವಿದ್ದ ಭಾಗ್ಯಶ್ರೀ ಶರಣಪ್ಪ ಮಾದರ (21) ಎಂಬ

ಕಾಸರಗೋಡು

ಕಾಸರಗೋಡು: ಪೊಯಿನಾಚಿಯಲ್ಲಿ ಯುವ ಕಾಂಗ್ರೆಸ್ ಮುಖಂಡ ಎನ್. ಹರಿಕೃಷ್ಣನ್ ಅನುಮಾನಾಸ್ಪದ ಸಾ*ವು!

ಕಾಸರಗೋಡು : ಶಿಕ್ಷಣ ಸಲಹಾ ಸಂಸ್ಥೆ (Educational Consultancy) ನಡೆಸುತ್ತಿದ್ದ ಕೇರಳ ಕಾಂಗ್ರೆಸ್ ಪಕ್ಷದ ಯುವ ಮುಖಂಡರೊಬ್ಬರು ಮಂಗಳವಾರ ಪೊಯಿನಾಚಿಯಲ್ಲಿರುವ ತಮ್ಮದೇ ಕಚೇರಿಯಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಮೇಲ್ನೋಟಕ್ಕೆ ಇದೊಂದು ಆತ್ಮಹತ್ಯೆ ಪ್ರಕರಣ

ದೇಶ - ವಿದೇಶ

ಉತ್ತರ ಪ್ರದೇಶ: ಶಾಲೆಯ ಮುಂಭಾಗ ಅಬ್ಬರದ ಡಿಜೆ ಸದ್ದು – ತರಗತಿಯಲ್ಲೇ ಕುಸಿದುಬಿದ್ದು 2ನೇ ತರಗತಿ ವಿದ್ಯಾರ್ಥಿನಿ ದುರ್ಮರ*ಣ!

ಲಕ್ನೋ: ಉತ್ತರ ಪ್ರದೇಶದ ಬಲರಾಮ್‌ಪುರದಲ್ಲಿ ಶಾಲೆಯ ಮುಂಭಾಗ ಡಿಜೆ ಮೆರವಣಿಗೆ ಹಾದುಹೋದ ಕೆಲವೇ ಕ್ಷಣದಲ್ಲಿ 2ನೇ ತರಗತಿ ಬಾಲಕಿಯೊಬ್ಬಳು ಶಾಲೆಯಲ್ಲಿ ಕುಸಿದುಬಿದ್ದು ಸಾವನ್ನಪ್ಪಿದ್ದಾಳೆ. ತರಗತಿಯಲ್ಲಿದ್ದ ಸಿಸಿಟಿವಿಯಲ್ಲಿ ಬಾಲಕಿ ಕುಸಿದುಬಿದ್ದು ಸಾವನ್ನಪ್ಪಿದ ವಿಡಿಯೋ ಸೆರೆಯಾಗಿದೆ. ವಿಡಿಯೋದಲ್ಲಿ,

ಕರ್ನಾಟಕ

ಪಿಎಸ್‌ಐ ಮೇಲೆ ಹಲ್ಲೆ ಪ್ರಕರಣ: ಬಿಜೆಪಿ ಶಾಸಕ ಸುರೇಶ್ ಗೌಡ ಪುತ್ರಿ ಐಶ್ವರ್ಯಾ ಸಾರ್ವಜನಿಕ ಕ್ಷಮೆಯಾಚನೆ

ಮಂಡ್ಯ: ಆಗಸ್ಟ್ 12 ರಂದು ಶ್ರೀರಂಗಪಟ್ಟಣ ತಾಲ್ಲೂಕಿನ ಆರತಿ ಉಕ್ಕಡ ದೇವಸ್ಥಾನದಲ್ಲಿ ಪೊಲೀಸ್ ಅಧಿಕಾರಿಯ ಮೇಲೆ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ನಿರ್ದೇಶನದ ಮೇರೆಗೆ ತುಮಕೂರು ಗ್ರಾಮೀಣ ಶಾಸಕ ಸುರೇಶ್ ಗೌಡ ಅವರ

ದೇಶ - ವಿದೇಶ

ಅಯೋಧ್ಯೆ ರಾಮಮಂದಿರ ದೇಣಿಗೆ ದುರುಪಯೋಗ: ಸೆಪ್ಟೆಂಬರ್ 25ರೊಳಗೆ ಚಾರ್ಜ್‌ಶೀಟ್ ಸಲ್ಲಿಕೆ

ಅಯೋಧ್ಯೆ: ಅಯೋಧ್ಯೆಯ ಭವ್ಯ ಶ್ರೀರಾಮ ಮಂದಿರದಲ್ಲಿ ಭಕ್ತರು ಸಮರ್ಪಿಸಿದ ಕಾಣಿಕೆ ಮತ್ತು ದೇಣಿಗೆ ಹಣ ದುರುಪಯೋಗ ಪ್ರಕರಣಕ್ಕೆ ಸಂಬಂಧಿಸಿದಂತೆ, ವಿಶೇಷ ತನಿಖಾ ತಂಡ (SIT) ಸುಪ್ರೀಂ ಕೋರ್ಟ್‌ಗೆ ತನ್ನ ಮಹತ್ವದ ವಸ್ತುಸ್ಥಿತಿ ವರದಿಯನ್ನು ಸಲ್ಲಿಸಿದೆ.

ದೇಶ - ವಿದೇಶ

ಸೋಪು ಹಾಗೂ ಕಾಸ್ಮೆಟಿಕ್ಸ್ ಮೇಲೆ ಸಸ್ಯಾಹಾರಿ-ಮಾಂಸಾಹಾರಿ ಗುರುತು ಕಡ್ಡಾಯ

ನವದೆಹಲಿ: ಆಹಾರ ಪದಾರ್ಥಗಳ ಮಾದರಿಯಲ್ಲೇ ಇನ್ಮುಂದೆ ನಾವು ನಿತ್ಯ ಬಳಸುವ ಸೋಪು, ಶಾಂಪೂ, ಟೂತ್‌ಪೇಸ್ಟ್ ಹಾಗೂ ಸೌಂದರ್ಯವರ್ಧಕ ಉತ್ಪನ್ನಗಳ ಮೇಲೂ ಸಸ್ಯಾಹಾರಿ ಮತ್ತು ಮಾಂಸಾಹಾರಿ ಗುರುತು ಹಾಕುವುದು ಕಡ್ಡಾಯವಾಗಿದೆ. ಗ್ರಾಹಕರಿಗೆ ಉತ್ಪನ್ನಗಳ ನಿಖರ ಮಾಹಿತಿ

ಮಂಗಳೂರು

ಮಂಗಳೂರು-ಕುವೈತ್ ನೇರ ವಿಮಾನ ಸೇವೆ ಶೀಘ್ರ ಪುನರಾರಂಭ: ಅಕ್ಟೋಬರ್ ಅಂತ್ಯದಿಂದ ಕಾರ್ಯಾಚರಣೆ ಆರಂಭಿಸಲಿರುವ ಏರ್ ಇಂಡಿಯಾ ಎಕ್ಸ್‌ಪ್ರೆಸ್!

ಮಂಗಳೂರು: ಯುದ್ಧದ ಹಿನ್ನೆಲೆಯಲ್ಲಿ ಕಳೆದ ಆರು ತಿಂಗಳುಗಳಿಂದ ಸ್ಥಗಿತಗೊಂಡಿದ್ದ ಮಂಗಳೂರು-ಕುವೈತ್ ನೇರ ವಿಮಾನ ಸೇವೆ ಶೀಘ್ರದಲ್ಲೇ ಪುನರಾರಂಭಗೊಳ್ಳುವ ಸಾಧ್ಯತೆಯಿದೆ. ಲಭ್ಯವಿರುವ ಮಾಹಿತಿಯ ಪ್ರಕಾರ, ಏರ್ ಇಂಡಿಯಾ ಎಕ್ಸ್‌ಪ್ರೆಸ್ ತನ್ನ ಚಳಿಗಾಲದ ವೇಳಾಪಟ್ಟಿಯ ಭಾಗವಾಗಿ ಅಕ್ಟೋಬರ್

ಉಡುಪಿ

ಉಡುಪಿ/ಶಾರ್ಜಾ: ಉಡುಪಿ ಮೂಲದ ಪ್ರಕಾಶ್ ಕುಂದರ್ ಬರ್ಬರ ಹತ್ಯೆ – ಶವವನ್ನು 9 ತುಂಡು ಮಾಡಿ ಕಾರಿನ ಡಿಕ್ಕಿಯಲ್ಲಿ ಇರಿಸಿದ ದುಷ್ಕರ್ಮಿಗಳು!

ಉಡುಪಿ : ದುಬೈನ ಶಾರ್ಜಾದಲ್ಲಿ ಉಡುಪಿ ಮೂಲದ ವ್ಯಕ್ತಿಯೊಬ್ಬರನ್ನು ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆ ಮಾಡಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಪ್ರಕಾಶ್ ಕುಂದರ್ ಕೊಲೆಯಾದ ದುರ್ದೈವಿ. ಕಳೆದ ಜುಲೈ ತಿಂಗಳಲ್ಲಿ ಈ ಕೊಲೆ ನಡೆದಿದ್ದು,

ದೇಶ - ವಿದೇಶ

ಆದಿಲಾಬಾದ್: RIMS ಆಸ್ಪತ್ರೆಯ ಶಿಶು ವಾರ್ಡ್‌ನಲ್ಲಿ ಎಸಿ ಸ್ಫೋಟ – ಉಸಿರುಗಟ್ಟಿ ಇಬ್ಬರು ನವಜಾತ ಶಿಶುಗಳು ಸಾವು!

ಅದಿಲಾಬಾದ್: ಆದಿಲಾಬಾದ್​ನ​ RIMS ಆಸ್ಪತ್ರೆಯಲ್ಲಿ ಭಾರಿ ದುರಂತ ಸಂಭವಿಸಿದೆ. ಸೋಮವಾರ ಮಧ್ಯರಾತ್ರಿ ನವಜಾತ ಶಿಶುಗಳ ವಿಶೇಷ ಆರೈಕೆ ವಾರ್ಡ್​ನಲ್ಲಿ ಹವಾ ನಿಯಂತ್ರಕ ಯಂತ್ರ ಸ್ಫೋಟಗೊಂಡ ಪರಿಣಾಮ ಎರಡು ಶಿಶುಗಳು ಸಾವನ್ನಪ್ಪಿವೆ.ಇನ್ನುಳಿದಂತೆ ಎರಡು ಶಿಶುಗಳ ಸ್ಥಿತಿ