Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಕ್ರೀಡೆಗಳು ದೇಶ - ವಿದೇಶ

ಅರ್ಜೆಂಟೀನಾದ ಅನುಭವಿ ಡಿಫೆಂಡರ್ ನಿಕೊಲಸ್ ಒಟಾಮೆಂಡಿಯಿಂದ ಅಂತಾರಾಷ್ಟ್ರೀಯ ಫುಟ್‌ಬಾಲ್‌ಗೆ ನಿವೃತ್ತಿ ಘೋಷಣೆ!

ಹೊಸದಿಲ್ಲಿ: ಅರ್ಜೆಂಟೀನದ ಡಿಫೆಂಡರ್ ನಿಕೊಲಸ್ ಒಟಾಮೆಂಡಿ ಅಂತರ್‌ರಾಷ್ಟ್ರೀಯ ಫುಟ್ಬಾಲ್‌ನಿಂದ ತನ್ನ ನಿವೃತ್ತಿ ಪ್ರಕಟಿಸಿದರು. ಈ ಮೂಲಕ 17 ವರ್ಷಗಳ ತನ್ನ ವೃತ್ತಿಜೀವನಕ್ಕೆ ತೆರೆ ಎಳೆದರು.ಒಟಾಮೆಂಡಿ 2022ರಲ್ಲಿ ವಿಶ್ವಕಪ್ ಹಾಗೂ 2021 ಹಾಗೂ 2024ರಲ್ಲಿ ಎರಡು

ದೇಶ - ವಿದೇಶ

ಫಿಫಾ ವಿಶ್ವಕಪ್: ಅರ್ಜೆಂಟೀನಾವನ್ನು ಮಣಿಸಿ ಚಾಂಪಿಯನ್ ಪಟ್ಟಕ್ಕೇರಿದ ಸ್ಪೇನ್!

ನ್ಯೂಜೆರ್ಸಿ: ಯುರೋ ಚಾಂಪಿಯನ್ ಸ್ಪೇನ್ ತಂಡವು ಹಾಲಿ ಚಾಂಪಿಯನ್ ಅರ್ಜೆಂಟೀನ ತಂಡವನ್ನು 1-0 ಗೋಲು ಅಂತರದಿಂದ ಮಣಿಸುವುದರೊಂದಿಗೆ 23ನೇ ಆವೃತ್ತಿಯ ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದೆ. 2010ರ ನಂತರ ಎರಡನೇ ಬಾರಿ

ದೇಶ - ವಿದೇಶ

ಫಿಫಾ ವಿಶ್ವಕಪ್: ಎಂಬಾಪೆ ವಿರುದ್ಧ ಅಜೇಯ ಓಟ ಮುಂದುವರಿಸಿದ ಯುವ ತಾರೆ ಲಾಮಿನ್ ಯಮಲ್!

ಡಲ್ಲಾಸ್: ಕೈಲಿಯನ್ ಎಂಬಾಪೆ ವಿರುದ್ಧ ನಾಕೌಟ್ ಪಂದ್ಯಗಳಲ್ಲಿ ತನ್ನ ಗಮನಾರ್ಹ ಪ್ರದರ್ಶನವನ್ನು ಲಾಮಿನ್ ಯಮಲ್ 2026ರ ಫಿಫಾ ವಿಶ್ವಕಪ್‌ನಲ್ಲೂ ಮುಂದುವರಿಸಿದ್ದಾರೆ. ಫ್ರಾನ್ಸ್ ಎದುರಿನ ಸೆಮಿಫೈನಲ್ ಪಂದ್ಯವನ್ನು 2-0 ಅಂತರದಿಂದ ಗೆದ್ದಿರುವ ಸ್ಪೇನ್ ತಂಡವು ಫೈನಲ್

ಕ್ರೀಡೆಗಳು

ಅಂತಾರಾಷ್ಟ್ರೀಯ ಫುಟ್‌ಬಾಲ್‌ನಲ್ಲಿ ಹೊಸ ದಾಖಲೆ: ಇಂಗ್ಲೆಂಡ್ ವಿರುದ್ಧದ ಮೊದಲ ಪಂದ್ಯಕ್ಕೆ ಸಜ್ಜಾದ ಲಿಯೊನೆಲ್ ಮೆಸ್ಸಿ!

ಕಾನ್ಸಾಸ್ ಸಿಟಿ: ಲಿಯೊನೆಲ್ ಮೆಸ್ಸಿ ಅಂತರ್ರಾಷ್ಟ್ರೀಯ ಫುಟ್ಬಾಲ್‌ನಲ್ಲಿ ಎರಡು ದಶಕಗಳಿಗೂ ಅಧಿಕ ಸಮಯ ಕಳೆದಿದ್ದು, ಬ್ರೆಝಿಲ್‌ನಿಂದ ಫ್ರಾನ್ಸ್ ತನಕ ಪ್ರತೀ ವಿಶ್ವಕಪ್ ವಿಜೇತ ತಂಡವನ್ನು ಎದುರಿಸಿದ್ದಾರೆ. ಆದರೆ ಪ್ರಮುಖ ಎದುರಾಳಿ ಇಂಗ್ಲೆಂಡ್ ತಂಡವನ್ನು ಈ

ದೇಶ - ವಿದೇಶ

ಅರ್ಜೆಂಟೀನಾದ ರೋಚಕ ಜಯ: ಈಜಿಪ್ಟ್ ಮಣಿಸಿ ವಿಶ್ವಕಪ್ ಕ್ವಾರ್ಟರ್‌ ಫೈನಲ್‌ಗೆ ಲಗ್ಗೆ!

ಅಟ್ಲಾಂಟ: ಎರಡು ಗೋಲುಗಳ ಹಿನ್ನಡೆಯಿಂದ ಕೊನೆಯ ಕ್ಷಣಗಳಲ್ಲಿ ಅದ್ಭುತವಾಗಿ ಪುಟಿದೆದ್ದ ಹಾಲಿ ಚಾಂಪಿಯನ್ ಅರ್ಜೆಂಟೀನ ತಂಡ, ಈಜಿಪ್ಟ್ ವಿರುದ್ಧ 3-2 ಗೋಲುಗಳ ರೋಚಕ ಗೆಲುವು ದಾಖಲಿಸಿ ಫಿಫಾ ವಿಶ್ವಕಪ್ ಫುಟ್‌ಬಾಲ್ ಟೂರ್ನಿಯ ಕ್ವಾರ್ಟರ್ ಫೈನಲ್

ದೇಶ - ವಿದೇಶ

ಅಮೇರಿಕಾ ವಿರುದ್ಧ 4-1 ಗೋಲುಗಳ ಭರ್ಜರಿ ಜಯ: ಕ್ವಾರ್ಟರ್‌ಫೈನಲ್‌ಗೆ ಲಗ್ಗೆ ಇಟ್ಟ ಬೆಲ್ಜಿಯಂ!

ಸಿಯಾಟಲ್ : ಚಾರ್ಲ್ಸ್ ಡಿ ಕೆಟೆಲೇರ್ ಅವರ ಮೊದಲಾರ್ಧದ ಅವಳಿ ಗೋಲುಗಳ ನೆರವಿನಿಂದ ಬೆಳ್ಳಿಯಂ ತಂಡವು ಅಮೇರಿಕಾ ವಿರುದ್ಧ 4-1 ಅಂತರದ ಗೆಲುವು ಸಾಧಿಸಿದೆ. ಈ ಮೂಲಕ ಎಲ್ಲಾ ಆತಿಥೇಯ ರಾಷ್ಟ್ರಗಳ ವಿಶ್ವಕಪ್ ಅಭಿಯಾನ

ದೇಶ - ವಿದೇಶ

ಸ್ಪೇನ್ ಕ್ವಾರ್ಟರ್ ಫೈನಲ್‌ಗೆ: ರೊನಾಲ್ಡೊ ವಿಶ್ವಕಪ್ ಕನಸು ಭಗ್ನ!

ಡಲ್ಲಾಸ್ : 16ರ ಘಟ್ಟದ ಪಂದ್ಯದಲ್ಲಿ ಯೂರೋಪಿಯನ್ ಚಾಂಪಿಯನ್ ಸ್ಪೇನ್ ತಂಡವು ಪೋರ್ಚುಗಲ್ ತಂಡದ ವಿರುದ್ಧ 1-0 ಅಂತರದ ನೀರಸ ಗೆಲುವು ಸಾಧಿಸಿದೆ. ಈ ಮೂಲಕ ಕ್ರಿಸ್ಟಿಯಾನೋ ರೊನಾಲ್ಲೊ ಅವರ ವಿಶ್ವಕಪ್ ಕನಸು ಕೊನೆಗೊಂಡಿದ್ದು,

ದೇಶ - ವಿದೇಶ

ಬ್ರೆಜಿಲ್ ಕನಸಿಗೆ ನಾರ್ವೆ ಕೊಡಲಿ ಏಟು: ಕೊನೆಯ ಅವಧಿಯಲ್ಲಿ ಹಾಲೆಂಡ್ ಅಬ್ಬರ; ಕ್ವಾರ್ಟರ್‌ಫೈನಲ್‌ಗೆ ಲಗ್ಗೆಯಿಟ್ಟ ನಾರ್ವೆ ತಂಡ!

ನ್ಯೂಜೆರ್ಸಿ: ಪಂದ್ಯದ ಕೊನೆಯ ಅವಧಿಯಲ್ಲಿ ಎರ್ಲಿಂಗ್ ಹಾಲೆಂಡ್ ಗಳಿಸಿದ ಎರಡು ಗೋಲುಗಳ ನೆರವಿನಿಂದ ನಾರ್ವೆ ತಂಡವು ಬಲಿಷ್ಠ ಬ್ರೆಝಿಲ್ ತಂಡವನ್ನು2-1 ಅಂತರದಿಂದ ಸೋಲಿಸಿ ಮುಂದಿನ ಹಂತಕ್ಕೆ ಪ್ರವೇಶಿಸಿತು. ಇದರೊಂದಿಗೆ ವಿಶ್ವಕಪ್ ಗೆಲ್ಲುವ ನೆಚ್ಚಿನ ತಂಡವಾಗಿದ್ದ

ದೇಶ - ವಿದೇಶ

ನಿವೃತ್ತಿ ವದಂತಿಗಳಿಗೆ ತೆರೆ ಎಳೆದ ಕ್ರಿಸ್ಟಿಯಾನೊ ರೊನಾಲ್ಡೊ: ವಿಶ್ವಕಪ್ ಬಳಿಕ ನಿರ್ಧಾರ!

ಹೊಸದಿಲ್ಲಿ: ಫಿಫಾ ವಿಶ್ವಕಪ್ 2026 ನಂತರ, ತಾನು ಅಂತಾರಾಷ್ಟ್ರೀಯ ಮಟ್ಟದಿಂದ ನಿವೃತ್ತನಾಗಲಿದ್ದೇನೆ ಎಂಬ ತಮ್ಮ ಸಹೋದರಿ ಕಟಿಯಾ ಅವೈರೊರ ಹೇಳಿಕೆಯನ್ನು ಅಲ್ಲಗಳೆದಿರುವ ಪೋರ್ಚುಗಲ್ ಫುಟ್ ಬಾಲ್ ದಂತಕತೆ ಕ್ರಿಸ್ಟಿಯಾನೊ ರೊನಾಲ್ಡ್‌ ಫಿಫಾ ವಿಶ್ವಕಪ್ ನಲ್ಲಿ

ಕ್ರೀಡೆಗಳು ದೇಶ - ವಿದೇಶ

ಕ್ರೋಯೇಷಿಯಾ ವಿರುದ್ಧ ಗೆದ್ದು 16ರ ಹಂತಕ್ಕೆ ಲಗ್ಗೆ ಇಟ್ಟ ಪೋರ್ಚುಗಲ್!

ಟೊರೊಂಟೊ: ಕೊನೆಯ ಕ್ಷಣದಲ್ಲಿ ಪ್ರೊಯೇಷಿಯಾ ಗಳಿಸಿದ್ದ ಸಮಬಲದ ಗೋಲನ್ನು ವಿವಾದಾತ್ಮಕವಾಗಿ ರದ್ದುಗೊಳಿಸಿದ್ದರಿಂದ ಪೋರ್ಚುಗಲ್ 2-1 ಅಂತರದ ಗೆಲುವು ಸಾಧಿಸಿ 16ರ ಹಂತಕ್ಕೆ ಪ್ರವೇಶಿಸಿತು. ಈ ಪಂದ್ಯದಲ್ಲಿ ಸೋತರೆ ಅಂತರರಾಷ್ಟ್ರೀಯ ಫುಟ್ಬಾಲೆ ನಿವೃತ್ತಿ ಘೋಷಿಸಲು ಸಿದ್ಧರಾಗಿದ್ದಾರೆ