Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಕರ್ನಾಟಕ

ಯಾದಗಿರಿ: ದೇವಸ್ಥಾನಕ್ಕೆ ತೆರಳಿದ್ದ ದಲಿತ ಭಕ್ತರ ಮೇಲೆ ಮಾರಣಾಂತಿಕ ಹ*ಲ್ಲೆ – 10ಕ್ಕೂ ಹೆಚ್ಚು ಜನರಿಗೆ ಗಾಯ!

ಯಾದಗಿರಿ : ಸಿದ್ದಲಿಂಗೇಶ್ವರ ದೇವಸ್ಥಾನಕ್ಕೆ ತೆರಳಿದ್ದ ದಲಿತ ಭಕ್ತರ ಮೇಲೆ ಮಾರಣಾಂತಿಕ ಹ*ಲ್ಲೆ ನಡೆದಿರುವ ಆರೋಪ ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಗುರುಸುಣಿಗಿ ಗುಡ್ಡದಲ್ಲಿ ಕೇಳಿಬಂದಿದೆ.ಚಾಮನಾಳ ಗ್ರಾಮದ ಭಕ್ತರನ್ನು ಗುರಿಯಾಗಿಸಿಕೊಂಡು ಗುರುಸುಣಿಗಿ ಗ್ರಾಮದ ಕೆಲ

ಕರ್ನಾಟಕ

ಚಾಮರಾಜನಗರ: ಜಮೀನಿನಲ್ಲಿ ಹುಲ್ಲು ಕೊಯ್ಯುತ್ತಿದ್ದ ರೈತನ ಮೇಲೆ ಹುಲಿ ದಾಳಿ – ಬಸವಣ್ಣ ಸ್ಥಳದಲ್ಲೇ ಸಾ*ವು!

ಚಾಮರಾಜನಗರ, ಸೆಪ್ಟೆಂಬರ್ 15: ಚಾಮರಾಜನಗರ ತಾಲೂಕಿನ ಬಡಗಲಪುರ ಗ್ರಾಮದಲ್ಲಿ ಜಮೀನಿನಲ್ಲಿ ರೈತರೊಬ್ಬರು ಹುಲ್ಲು ಕೊಯ್ಯುವಾಗ ಹುಲಿಯೊಂದು ಏಕಾಏಕಿ ಹುಲಿ ಮಾಡಿ ಕೊಂದು ಹಾಕಿರುವ ಘಟನೆ ನಡೆದಿದೆ.ಮೃತರನ್ನು 60 ವರ್ಷದ ಬಸವಣ್ಣ ಎಂದು ಗುರುತಿಸಲಾಗಿದೆ. ಇನ್ನು

Accident

ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಮಹಿಳಾ ಬೈಕರ್‌ಗೆ ಕಾರು ಡಿಕ್ಕಿ ಪ್ರಕರಣ: ಗುಂಪಿನ ದಾಳಿಯ ಭಯವಿತ್ತು ಎಂದ ಆರೋಪಿ.

ಗುರುಗ್ರಾಮ: ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಮಹಿಳಾ ಬೈಕರ್‌ಗೆ ಕಾರು ಡಿಕ್ಕಿ ಹೊಡೆದ ಘಟನೆಗೆ ಸಂಬಂಧಿಸಿದಂತೆ, ಕಾರು ಚಾಲಕ ಕಲ್ಯಾಣ್ ಬೈನ್ಸ್ಲಾ ಅಪಘಾತದಲ್ಲಿ ತನ್ನ ತಪ್ಪುಇರುವುದಾಗಿ ಒಪ್ಪಿಕೊಂಡಿದ್ದಾನೆ. ಆದರೆ, ಆಕೆಗೆ ಉದ್ದೇಶಪೂರ್ವಕವಾಗಿ ಡಿಕ್ಕಿ ಹೊಡೆದಿಲ್ಲ

Accident

ತೆಲಂಗಾಣ: ಶಂಶಾಬಾದ್‌ನಲ್ಲಿ ಕಂಟೇನರ್ ಡಿಕ್ಕಿ ಬಳಿಕ ಹೋಟೆಲ್‌ಗೆ ನುಗ್ಗಿದ ಬಸ್ – ಒಬ್ಬರ ಸಾ*ವು, ಹಲವರಿಗೆ ಗಾಯ!

ಹೈದರಾಬಾದ್ (ತೆಲಂಗಾಣ) [ಭಾರತ], ಸೆಪ್ಟೆಂಬರ್ 14 : ಹೈದರಾಬಾದ್ -ಬೆಂಗಳೂರು ಹೆದ್ದಾರಿಯಲ್ಲಿ ಸೋಮವಾರ ಮುಂಜಾನೆ ಶಂಶಾಬಾದ್ ಬಳಿ ಖಾಸಗಿ ಬಸ್ ನಿಂತಿದ್ದ ವಾಹನಗಳಿಗೆ ಡಿಕ್ಕಿ ಹೊಡೆದು ರಸ್ತೆ ಬದಿಯ ಹೋಟೆಲ್‌ಗೆ ಡಿಕ್ಕಿ ಹೊಡೆದ ಪರಿಣಾಮ

ಕರ್ನಾಟಕ

ಬೆಳಗಾವಿ: ಚವಾಟ ಗಲ್ಲಿಯಲ್ಲಿ ಹಳೆಯ ಫ್ರಿಜ್ ಸ್ಫೋಟಗೊಂಡು ಅಗ್ನಿ ಅವಘಡ – ಒಂದೇ ಕುಟುಂಬದ ನಾಲ್ವರು ಮಹಿಳೆಯರು ಸಜೀವ ದಹನ!

ಬೆಳಗಾವಿ ಸೆಪ್ಟೆಂಬರ್ 15: ಚವಾಟ ಗಲ್ಲಿಯಲ್ಲಿ ಸೋಮವಾರ ತಡರಾತ್ರಿ ಹಳೆಯ ಫ್ರಿಜ್‌ ಸ್ಫೋಟಗೊಂಡ ಪರಿಣಾಮ ಮನೆಗೆ ಬೆಂಕಿ ಹೊತ್ತಿಕೊಂಡ ಪರಿಣಾಮ, ಒಂದೇ ಕುಟುಂಬದ ನಾಲ್ವರು ಹೆಣ್ಣುಮಕ್ಕಳು ಸಜೀವ ದಹನಗೊಂಡಿದ್ದಾರೆ. ಘಟನೆಯಲ್ಲಿ ಇಬ್ಬರು ಪುರುಷರು ತೀವ್ರವಾಗಿ

Accident

ಮಂಡ್ಯ: ದ್ವಿಚಕ್ರ ವಾಹನಕ್ಕೆ ಹಾಲಿನ ಟ್ಯಾಂಕರ್ ಢಿಕ್ಕಿ – ಪತಿ, ಪತ್ನಿ ಹಾಗೂ ಪುತ್ರಿ ದಾರುಣ ಸಾ*ವು!

ಮಂಡ್ಯ: ದ್ವಿಚಕ್ರ ವಾಹನಕ್ಕೆ ಹಾಲು ಸಾಗಾಟದ ಟ್ಯಾಂಕರ್ ಢಿಕ್ಕಿ ಹೊಡೆದ ಪರಿಣಾಮ ಪತಿ, ಪತ್ನಿ ಹಾಗೂ ಪುತ್ರಿ ಮೃತಪಟ್ಟ ದಾರುಣ ಘಟನೆ ಮದ್ದೂರು ತಾಲೂಕಿನ ಕೊಪ್ಪ ಗ್ರಾಮದಲ್ಲಿ ಮಂಗಳವಾರ ಮುಂಜಾನೆ ಸಂಭವಿಸಿದೆ.ಮೂಲತಃ ಕೊಪ್ಪ ಗ್ರಾಮದ,

ಕ್ರೀಡೆಗಳು

ದುಬೈ: ಏಷ್ಯಾಕಪ್ ಫೈನಲ್‌ನಲ್ಲಿ ಶ್ರೀಲಂಕಾ ಮಣಿಸಿ 8ನೇ ಬಾರಿ ಚಾಂಪಿಯನ್ ಆದ ಭಾರತ ಮಹಿಳಾ ಕ್ರಿಕೆಟ್ ತಂಡ – ಗಣ್ಯರ ಅಭಿನಂದನೆ!

ದುಬೈ: ಹರ್ಮನ್‌ಪ್ರೀತ್ ಕೌರ್ ನಾಯಕತ್ವದ ಭಾರತ ಮಹಿಳಾ ತಂಡ ದುಬೈನ ಅಂತರರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆದ ಏಷ್ಯಾಕಪ್ ಫೈನಲ್ ಪಂದ್ಯದಲ್ಲಿ ಶ್ರೀಲಂಕಾವನ್ನು ಮಣಿಸಿ 8ನೇ ಬಾರಿಗೆ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಇದೀಗ ಮಹಿಳಾ ತಂಡವನ್ನು

ಉಡುಪಿ

ಉಡುಪಿ: ಕಟಪಾಡಿ ಕೋಟೆ ಬಳಿ ಬಾವಿಗೆ ಬಿದ್ದಿದ್ದ ನವಿಲು ರಕ್ಷಣೆ – ಅಗ್ನಿಶಾಮಕ ಸಿಬ್ಬಂದಿಯ ಕಾರ್ಯಕ್ಕೆ ಮೆಚ್ಚುಗೆ!

ಉಡುಪಿ: ಬಾವಿಗೆ ಬಿದ್ದಿದ್ದ ನವಿಲೊಂದನ್ನು ಉಡುಪಿ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಸಿಬ್ಬಂದಿ ರಕ್ಷಿಸಿದ ಘಟನೆ ಕಟಪಾಡಿ ಕೋಟೆ ಪ್ರದೇಶದಲ್ಲಿ ಸೋಮವಾರ ಸಂಜೆ ನಡೆದಿದೆ.ಕಟಪಾಡಿ ಕೋಟೆ ಸಮೀಪದ ಬಾವಿಗೆ ನವಿಲು ಬಿದ್ದಿರುವ ಬಗ್ಗೆ ಮಾಹಿತಿ

ದೇಶ - ವಿದೇಶ

ರಿಯಾದ್: ಸೌದಿ ಅರೇಬಿಯಾ ಮೇಲೆ ಹೌತಿ ಬಂಡುಕೋರರ ಕ್ಷಿಪಣಿ ದಾಳಿ ತೀವ್ರ – ಸೇನಾ ನೆಲೆ ಗುರಿ!

ರಿಯಾದ್‌ ಸೆಪ್ಟೆಂಬರ್ 14: ಸೌದಿ ಅರೇಬಿಯಾದ ಮೇಲೆ ಇರಾನ್ ಬೆಂಬಲಿತ ಹೌತಿ (Houthi) ಬಂಡುಕೋರರ ದಾಳಿ ತೀವ್ರಗೊಂಡಿದ್ದು, ದೇಶದ ದಕ್ಷಿಣ ಭಾಗವನ್ನು ಗುರಿಯಾಗಿಸಿಕೊಂಡು ಮತ್ತೊಂದು ಸುತ್ತಿನ ಕ್ಷಿಪಣಿ ದಾಳಿ ನಡೆಸಲಾಗಿದೆ. ಹೌತಿಗಳ ದಾಳಿ ತೀವ್ರಗೊಳ್ಳುತ್ತಿರುವ

ಕರ್ನಾಟಕ

ರಾಪಿಡೊ ರೈಡ್ ವೇಳೆ ಚಾರ್ಜ್ ಮಾಡಿಸುವುದಾಗಿ ನಂಬಿಸಿ ₹1 ಲಕ್ಷ ಮೌಲ್ಯದ ಫೋನ್ ದೋಚಿದ ಕಳ್ಳ ಸವಾರ

ಬೆಂಗಳೂರಿನ ಪ್ರಯಾಣಿಕನೊಬ್ಬ ಮಾರತ್ತಹಳ್ಳಿಗೆ ಬೆಳಗಿನ ಜಾವ ಬೈಕ್ ಟ್ಯಾಕ್ಸಿ ಬುಕ್ ಮಾಡಿದ್ದ, ಮಡಿವಾಳ ಬಳಿ ಬೈಕ್ ಸವಾರ ಫೋನ್ ತೆಗೆದುಕೊಂಡು |ಪರಾರಿಯಾಗಿದ್ದರಿಂದ, ₹1 ಲಕ್ಷ ಮೌಲ್ಯದ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್24 ಅಲ್ಪಾ ಕಳೆದುಕೊಂಡಿದ್ದಾನೆ.ಸೆಪ್ಟೆಂಬರ್ 6