Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಬ್ರಿಕ್ಸ್ ಶೃಂಗಸಭೆಯಲ್ಲಿ ರೀಲ್ಸ್ ಕ್ರೇಜ್: ಗನ್ ಹಿಡಿದು ವಿಡಿಯೋ ಮಾಡಿದ ಸ್ನೈಪರ್ ಕಾನ್‌ಸ್ಟೆಬಲ್ ಸಸ್ಪೆಂಡ್!

ನವದೆಹಲಿ: 18ನೇ ಬ್ರಿಕ್ಸ್ ಶೃಂಗಸಭೆಯ ಸಂದರ್ಭದಲ್ಲಿ ರೂಫ್‌ಟಾಪ್ ಸ್ಟೈಪರ್ ಆಗಿ ನಿಯೋಜಿಸಲ್ಪಟ್ಟ ದೆಹಲಿ ಪೊಲೀಸ್ ಕಾನ್‌ಸ್ಟೆಬಲ್ ಒಬ್ಬರು ಕರ್ತವ್ಯದಲ್ಲಿರುವಾಗ ಬಂದೂಕುಗಳನ್ನು ನಿರ್ವಹಿಸುವ ಬಗ್ಗೆ ಇನ್‌ ಸ್ಟಾಗ್ರಾಮ್‌ ನಲ್ಲಿ ರೀಲ್‌ಗಳನ್ನು ಮಾಡಿದ ಆರೋಪದ ಮೇಲೆ ಅವರನ್ನು

ದೇಶ - ವಿದೇಶ

ಟೇಕ್ ಆಫ್ ಬೆನ್ನಲ್ಲೇ ಆತಂಕ: ಟೈರ್ ಕಳಚಿಬಿದ್ದು ಮಶಾದ್‌ಗೆ ಬೋಯಿಂಗ್ 737 ವಿಮಾನ ತುರ್ತು ಭೂಸ್ಪರ್ಶ!

ಸೆಪೆಹ್ರಾನ್ ಏರ್ಲೈನ್ಸ್ ನಿರ್ವಹಿಸುವ ಬೋಯಿಂಗ್ 737 ವಿಮಾನವು ಮಂಗಳವಾರ ಮಶಾದ್ ನಿಂದ ಇರಾನ್ ನ ಕರ್ಮನ್ಯಾಗೆ ಹಾರಾಟ ನಡೆಸುತ್ತಿದ್ದಾಗ, ಟೇಕ್ ಆಫ್ ಆದ ಸ್ವಲ್ಪ ಸಮಯದ ನಂತರ ಗಂಭೀರ ತಾಂತ್ರಿಕ ಸಮಸ್ಯೆಯನ್ನು ಎದುರಿಸಿತು. ರಜಾವಿ

ದೇಶ - ವಿದೇಶ

ಲಾಸ್‌ ಏಂಜಲೀಸ್: ಬಸ್ ಅಪಘಾತ ವರದಿ ಮಾಡುತ್ತಿದ್ದ ಸುದ್ದಿ ಹೆಲಿಕಾಪ್ಟರ್ ಪತನ, ಮೂವರು ಸಾ*ವು!

ಲಾಸ್‌ ಏಂಜಲೀಸ್‌ನಲ್ಲಿ ನಡೆದ ಮಾರಕ ಮೆಟ್ರೋ ಬಸ್ ಅಪಘಾತವನ್ನು ವರದಿ ಮಾಡುತ್ತಿದ್ದಾಗ ದೂರದರ್ಶನ ಸುದ್ದಿಹೆಲಿಕಾಪ್ಟ‌ರ್ ಅಪಘಾತಕ್ಕೀಡಾಗಿದ್ದು, ನೆಲದ ಮೇಲೆ ಇದ್ದ ಒಬ್ಬ ವ್ಯಕ್ತಿ ಸೇರಿದಂತೆ ಮೂವರುಸಾವನ್ನಪ್ಪಿದ್ದಾರೆ. ವಿಮಾನದ ಸಿಬ್ಬಂದಿ ಇನ್ನೂ ಪತ್ತೆಯಾಗಿಲ್ಲ ಎಂದು ಲಾಸ್

ಕಾಸರಗೋಡು

ಕಾಸರಗೋಡು: ಊಟ ಮಾಡುವಾಗ ಗಂಟಲಿನಲ್ಲಿ ಆಹಾರ ಸಿಲುಕಿ 12 ವರ್ಷದ ಬಾಲಕ ಉಸಿರುಗಟ್ಟಿ ದಾರುಣ ಸಾ*ವು!

ಕಾಸರಗೋಡು : ಊಟ ಮಾಡುವಾಗ ಗಂಟಲಿನಲ್ಲಿ ಆಹಾರದ ತುಂಡು ಸಿಲುಕಿಕೊಂಡ ಪರಿಣಾಮ 12 ವರ್ಷದ ಬಾಲಕನೊಬ್ಬ ಉಸಿರುಗಟ್ಟಿ ದಾರುಣವಾಗಿ ಮೃತಪಟ್ಟಿರುವ ಘಟನೆ ಕುಂಡಂಕುಝಿ ಬಳಿ ನಡೆದಿದೆ. ಕುಂಡಂಕುಝಿ ಮೂಲದ ಹಾಗೂ ಕುಟ್ಟಿಕೋಲ್‌ನ ಮದರಸಾ ಶಿಕ್ಷಕರಾಗಿರುವ

ದೇಶ - ವಿದೇಶ

ನವದೆಹಲಿ: UPI ಬಳಕೆದಾರರಿಗೆ ಕೇಂದ್ರ ಸರಕಾರದಿಂದ ಮಹತ್ವದ ಸ್ಪಷ್ಟನೆ – P2P ವಹಿವಾಟುಗಳು ಎಂದಿನಂತೆ ಸಂಪೂರ್ಣ ಉಚಿತ

ನವದೆಹಲಿ: UPI ಬಳಕೆದಾರರಿಗೆ ಕೇಂದ್ರ ಹಣಕಾಸು ಸಚಿವಾಲಯ ಮಹತ್ವದ ಸ್ಪಷ್ಟನೆ ನೀಡಿದೆ. ಹೊಸ UPI ಚೌಕಟ್ಟಿನಿಂದ ವ್ಯಕ್ತಿಯಿಂದ ವ್ಯಕ್ತಿಗೆ (P2P) ನಡೆಯುವ ಯಾವುದೇ ವಹಿವಾಟಿನ ಮೇಲೆ ಪರಿಣಾಮ ಬೀರುವುದಿಲ್ಲ. ಯಾವುದೇ ಮೊತ್ತವನ್ನು ಕಳುಹಿಸಿದರೂ ಅಥವಾ

ದೇಶ - ವಿದೇಶ

ಶಾರ್ಜಾ: ಕೇರಳ ಮೂಲದ ಯುವ ವೈದ್ಯೆ ಅಫೀನಾ ರಹೀಮ್ ಕುಸಿದು ಬಿದ್ದು ಅಕಾಲಿಕ ಸಾ*ವು!

ಶಾರ್ಜಾ: ಶಾರ್ಜಾದಲ್ಲಿ ಯುವ ಮಲಯಾಳಿ ವೈದ್ಯೆಯೊಬ್ಬರು ದಿಢೀರ್ ಕುಸಿದು ಬಿದ್ದು ಮೃತಪಟ್ಟಿರುವ ಘಟನೆ ನಡೆದಿದೆ.ಮೃತರನ್ನು ಮಲಪ್ಪುರಂ ಜಿಲ್ಲೆಯ ವಂಡೂರು ಸಮೀಪದ ಪೂಕುಲಂನ ಇಲ್ಲಿ ಕ್ಯಾಥೋಡಿಕ ಅಬ್ದುರಹ್ಮಾನ್ ಅವರ ಪುತ್ರಿ ಅಫೀನಾ ರಹೀಮ್ (32) ಎಂದು

ದೇಶ - ವಿದೇಶ

ಇಟಾನಗರ: ಎಫ್‌ಸಿಆರ್‌ಎ ನಿಯಮ ಉಲ್ಲಂಘನೆ ಆರೋಪ – ಪರಿಸರ ಕಾರ್ಯಕರ್ತೆ ಭಾನು ತಾತಕ್ ವಿರುದ್ಧ ಸಿಬಿಐ ಪ್ರಕರಣ ದಾಖಲು!

ಇಟಾನಗರ: ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆ (ಎಫ್‌ಸಿಆರ್‌ಎ) ಉಲ್ಲಂಘಿಸಿ ವಿದೇಶದಿಂದ ನಿಧಿಯನ್ನು ಸ್ವೀಕರಿಸಿದ ಆರೋಪದಲ್ಲಿ ಅರುಣಾಚಲ ಪ್ರದೇಶದ ನ್ಯಾಯವಾದಿ ಹಾಗೂ ಪರಿಸರ ಕಾರ್ಯಕರ್ತೆ ಭಾನು ತಾತಕ್ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿದೆ.ತಾತಕ್ ಸಿಯಾಂಗ್ ಸ್ಥಳೀಯ

ದೇಶ - ವಿದೇಶ

ಸೌದಿ ಅರೇಬಿಯಾ: ಹೌದಿ ದಾಳಿ ಭೀತಿ – ಇತಿಹಾಸದಲ್ಲೇ ಮೊದಲ ಬಾರಿಗೆ ಪವಿತ್ರ ನಗರ ಮಕ್ಕಾದಲ್ಲಿ ವಾಯುದಾಳಿ ಎಚ್ಚರಿಕೆ!

ರಿಯಾದ್: ಇರಾನ್ ಬೆಂಬಲಿತ ಹೌದಿ ಬಂಡುಕೋರರು ಸೌದಿ ಅರೇಬಿಯಾ ಮೇಲೆ ದಾಳಿಯನ್ನು ತೀವ್ರಗೊಳಿಸಿರುವ ಹಿನ್ನೆಲೆಯಲ್ಲಿ ಪವಿತ್ರ ನಗರ ಮಕ್ಕಾದಲ್ಲಿ ಇತಿಹಾಸದಲ್ಲೇ ಮೊದಲ ಬಾರಿಗೆ ವಾಯುದಾಳಿ ಎಚ್ಚರಿಕೆ ನೀಡಲಾಗಿದೆ.ಸೌದಿ ನಾಗರಿಕ ರಕ್ಷಣಾ ನಿರ್ದೇಶನಾಲಯವು ಮಂಗಳವಾರ ಮಕ್ಕಾ

Accident

ಧರ್ಮಸ್ಥಳ ದರ್ಶನ ಮುಗಿಸಿ ಮರಳುತ್ತಿದ್ದಾಗ ಕಾರು ಪಲ್ಟಿ – ಕೋಲಾರ ಮೂಲದ ಮೂವರಿಗೆ ತೀವ್ರ ಗಾಯ!

ಬೆಳ್ತಂಗಡಿ: ಧರ್ಮಸ್ಥಳದಿಂದ ಉಜಿರೆ ಕಡೆಗೆ ಪ್ರಯಾಣಿಸುತ್ತಿದ್ದ ಕಾರೊಂದು ನಿಯಂತ್ರಣ ತಪ್ಪಿ ಪಲ್ಟಿಯಾದ ಪರಿಣಾಮ, ಕಾರಿನಲ್ಲಿದ್ದ ಮೂವರು ತೀವ್ರವಾಗಿ ಗಾಯಗೊಂಡಿರುವ ಘಟನೆ ನೇತ್ರಾವತಿ ಸ್ನಾನಘಟ್ಟದ ಸಮೀಪದ ಸರ್ವಿಸ್ ಸ್ಟೇಷನ್ ತಿರುವಿನಲ್ಲಿ ನಡೆದಿದೆ. ಕೋಲಾರ ಜಿಲ್ಲೆಯ ಒಂದೇ

ದೇಶ - ವಿದೇಶ

ಜಾವಾ ಸಮುದ್ರ: ಪ್ರಯಾಣಿಕ ಹಡಗು ದುರಂತ – ಕಾಣೆಯಾದ 129 ಜನರ ಪತ್ತೆಗೆ ಪ್ರತಿಕೂಲ ಹವಾಮಾನ ಅಡ್ಡಿ!

ಜಾವಾ ಸಮುದ್ರ: ಜಾವಾ ಸಮುದ್ರದಲ್ಲಿ ಮೂರು ದಿನಗಳ ಹಿಂದೆ ‘ವಿರ್ಗೋ ಟ್ರಾನ್ಸ್‌ಪೋರ್ಟ್ 8’ ಪ್ರಯಾಣಿಕ ಹಡಗು ಮುಳುಗಿದುದ್ದರಿಂದ ನಾಪತ್ತೆಯಾಗಿರುವ 129 ಜನರಿಗಾಗಿ ಇಂಡೋನೇಷ್ಯಾ ರಕ್ಷಣಾ ತಂಡವು ತೀವ್ರ ಶೋಧ ನಡೆಸುತ್ತಿದೆಯಾದರೂ, ಸಮುದ್ರದ ಬಿರುಗಾಳಿ ಮತ್ತು