Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ವಿಧಾನಸಭೆಯಲ್ಲಿ ಶಿಷ್ಟಾಚಾರ ಪಾಲನೆ: ‘ತಮಿಳು ತಾಯಿ ವಾಸ್ತು’ ಬಳಿಕ ರಾಷ್ಟ್ರಗೀತೆ; ವಿವಾದಕ್ಕೆ ತೆರೆ ಎಳೆದ ಸರ್ಕಾರ!

ತಮಿಳುನಾಡು ವಿಧಾನಸಭೆಯು ಗುರುವಾರ ರಾಜ್ಯದ ದೀರ್ಘಕಾಲದಿಂದ ಸ್ಥಾಪಿತವಾದ ಶಿಷ್ಟಾಚಾರವನ್ನು ಅನುಸರಿಸಿ ತಮಿಳು ಗೀತೆ ‘ತಮಿಳು ತಾಯಿ ವಾಯ್ತು’ ಹಾಡುವುದರೊಂದಿಗೆ ಕಲಾಪವನ್ನು ಪ್ರಾರಂಭಿಸಿ ರಾಷ್ಟ್ರಗೀತೆಯೊಂದಿಗೆ ಮುಕ್ತಾಯಗೊಳಿಸಿತು. ಮೇ 10 ರಂದು ಮುಖ್ಯಮಂತ್ರಿ ಸಿ ಜೋಸೆಫ್ ವಿಜಯ್

ದೇಶ - ವಿದೇಶ

ವಾಷಿಂಗ್ಟನ್/ಟೆಹ್ರಾನ್: ಯುದ್ಧದ ಕದನ ವಿರಾಮಕ್ಕೆ ಅಮೆರಿಕ-ಇರಾನ್ ಐತಿಹಾಸಿಕ ಡಿಜಿಟಲ್ ಸಹಿ; ನೌಕಾ ದಿಗ್ಬಂಧನ ತೆರವು!

ಟೆಹ್ರಾನ್/ವಾಷಿಂಗ್ಟನ್: ಅಮೆರಿಕ ಮತ್ತು ಇರಾನ್ ನಡುವಿನ ತಿಳುವಳಿಕೆ ಒಪ್ಪಂದಕ್ಕೆ ಎರಡೂ ದೇಶಗಳು ಡಿಜಿಟಲ್ ಮೂಲಕ ಔಪಚಾರಿಕವಾಗಿ ಸಹಿ ಹಾಕಿವೆ ಎಂದು ಇರಾನ್ ವಿದೇಶಾಂಗ ಸಚಿವಾಲಯದ ವಕ್ತಾರ ಇಸ್ಮಾಯಿಲ್ ಬಫೈ ದೃಢಪಡಿಸಿದ್ದಾರೆ ಎಂದು Aljazeera ವರದಿ

ಕರ್ನಾಟಕ

ಬೆಂಗಳೂರು: ಆಟವಾಡುವಾಗ ಕಾಂಪೌಂಡ್ ಗೇಟ್ ಮತ್ತು ಗೋಡೆ ಕುಸಿತ; 5 ವರ್ಷದ ಪುಟಾಣಿ ಮಗು ಅಫೀನ್ ದಾರುಣ ಸಾ*ವು!

ಬೆಂಗಳೂರು: ರಾಜಧಾನಿಯ ಉತ್ತರ ತಾಲೂಕಿನ ಬಾಗಲೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅತ್ಯಂತ ಹೃದಯವಿದ್ರಾವಕ ಘಟನೆಯೊಂದು ನಡೆದಿದೆ. ನೆರೆಮನೆಯ ಮಕ್ಕಳೊಂದಿಗೆ ಆಟವಾಡುತ್ತಿದ್ದಾಗ ಮನೆಯೊಂದರ ಕಾಂಪೌಂಡ್ ಗೋಡೆ ಮತ್ತು ಗೇಟ್ ಬಿದ್ದ ಪರಿಣಾಮ 5 ವರ್ಷದ ಪುಟಾಣಿ ಮಗು

ದೇಶ - ವಿದೇಶ

ಮೊರ್ಜಿಮ್‌ನಲ್ಲಿ ಭೀಕರ ಅಪಘಾ*ತ; ಮಹೀಂದ್ರಾ ಥಾರ್ ಡಿಕ್ಕಿಗೆ ಯುವತಿ ಬಲಿ!

ಗೋವಾದ ಮೊರ್ಜಿಮ್: ಮಹೀಂದ್ರಾ ಥಾರ್ ಎಸ್‌ ಯುವಿ, ಟೆಂಪೋ ರಿಕ್ಷಾ ಮತ್ತು ದ್ವಿಚಕ್ರ ವಾಹನವನ್ನು ಒಳಗೊಂಡ ಭೀಕರ ರಸ್ತೆ ಅಪಘಾತದಲ್ಲಿ ಯುವತಿಯೊಬ್ಬಳು ಸಾವನ್ನಪ್ಪಿದ್ದಾಳೆ.ಪ್ರಾಥಮಿಕ ಮಾಹಿತಿಯ ಪ್ರಕಾರ, ದ್ವಿಚಕ್ರ ವಾಹನವನ್ನು ಚಲಾಯಿಸುತ್ತಿದ್ದ ಮಹಿಳೆಗೆ ಡಿಕ್ಕಿ ಹೊಡೆದ

ದೇಶ - ವಿದೇಶ

ಚಲಿಸುತ್ತಿದ್ದ ಕಾರಿನ ಮೇಲೆ ಬಿದ್ದ ಗೋಡೆ; ಮಳೆ-ಗಾಳಿಗೆ ಬಲಿಯಾದ ಇಬ್ಬರು ಪ್ರಯಾಣಿಕರು!

ಮೆಹಬೂಬ್‌ನಗರ: ಮೆಹಬೂಬ್‌ನಗರ ಜಿಲ್ಲೆಯಲ್ಲಿ ಗುರುವಾರ ನಿರ್ಮಾಣ ಹಂತದ ಕಟ್ಟಡದ ಗೋಡೆ ಕಾರಿನ ಮೇಲೆ ಕುಸಿದು ಇಬ್ಬರು ಸಾವನ್ನಪ್ಪಿದ್ದಾರೆ.ದೇವರಕದ್ರ ಮಂಡಲದಲ್ಲಿ ಈ ಘಟನೆ ನಡೆದಿದ್ದು, ಭಾರೀ ಮಳೆ ಮತ್ತು ಬಲವಾದ ಗಾಳಿಯಿಂದಾಗಿ ಈ ಘಟನೆ ಸಂಭವಿಸಿದೆ

kerala

ಕೇರಳ: ಅಕ್ರಮ ಅಂಗಾಂಗ ದಾನ ಮತ್ತು ಮೆಗಾ ಮನಿ ಲಾಂಡ್ರಿಂಗ್ ದಂಧೆ; ರಾಜ್ಯದ ಪ್ರಮುಖ ಆಸ್ಪತ್ರೆಗಳ ಮೇಲೆ ಇಡಿ ಭೀಕರ ದಾಳಿ!

ತಿರುವನಂತಪುರಂ: ನಕಲಿ ದಾಖಲೆಗಳನ್ನು ಬಳಸಿ ಅಕ್ರಮ ಅಂಗಾಂಗ ದಾನಕ್ಕೆ ನೆರವಾಗುತ್ತಿದ್ದ ಜಾಲಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದ ತನಿಖೆಯ ಭಾಗವಾಗಿ ಜಾರಿ ನಿರ್ದೇಶನಾಲಯ(ED) ಗುರುವಾರ ಕೇರಳದಾದ್ಯಂತ ಹಲವು ಆಸ್ಪತ್ರೆಗಳು ಮತ್ತು ನಿವಾಸಗಳಲ್ಲಿ ದಾಳಿ ನಡೆಸಿದೆ.

ದೇಶ - ವಿದೇಶ

ಥಾಣೆ: ಮನೆಯೊಳಗೆ ಸಿಸಿಟಿವಿ ಇಟ್ಟು ಪತ್ನಿ ಮೇಲೆ ಕಣ್ಗಾವಲು; ವೈದ್ಯ ಪತಿಯ ಭೀಕರ ಕಿರುಕುಳಕ್ಕೆ ನವವಿವಾಹಿತೆ ಬಲಿ!

ತನ್ನ ವೈದ್ಯೆ ಪತಿ ಮತ್ತು ಅತ್ತೆಯಿಂದ ತೀವ್ರ ಕಿರುಕುಳ ಅನುಭವಿಸುತ್ತಿದ್ದ 26 ವರ್ಷದ ವಿಶಾಖಾ ತಿಲ್ಕರ್ ಮುಂಬೈ ಬಳಿಯ ಥಾಣೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಆರೋಪಿಸಲಾಗಿದೆ. ಪತಿಯೊಂದಿಗೆ ವಾಸಿಸುತ್ತಿದ್ದ ವಿಶಾಖಾ, ನೆರೆಮನೆಯ ಮಹಿಳೆಯೊಂದಿಗೆ ಮಾತನಾಡಿದ

ಕರ್ನಾಟಕ

ಕನಕಪುರ: ಪತ್ನಿ ಮೇಲೆ ಚಾಕು ಇರಿತ; ಗ್ರಾಮಸ್ಥರು ಕೋಣೆಯಲ್ಲಿ ಕೂಡಿಹಾಕುತ್ತಿದ್ದಂತೆ ಪತಿ ಭೀಕರ ಆತ್ಮಹ*ತ್ಯೆ!

ಬೆಂಗಳೂರು: ಬೆಂಗಳೂರು ದಕ್ಷಿಣ ಜಿಲ್ಲೆಯ ಕನಕಪುರ ತಾಲೂಕಿನ ಅಚಲು ಗ್ರಾಮದಲ್ಲಿ ಬುಧವಾರ 34 ವರ್ಷದ ವ್ಯಕ್ತಿಯೊಬ್ಬ ತನ್ನ ಪತ್ನಿಗೆ ಚಾಕುವಿನಿಂದ ಇರಿದಿದ್ದು, ಈ ವೇಳೆ ಆತನನ್ನು ಗ್ರಾಮಸ್ಥರು ತಡೆದಾಗ ತಾನೇ ಇರಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತ್ಮಹತ್ಯೆ

ದೇಶ - ವಿದೇಶ

ಮಲ್ಕಾನ್ ಗಿರಿ: ಚಿಕಿತ್ಸೆ ವೇಳೆ 7 ತಿಂಗಳ ಗರ್ಭಿಣಿ ಸಾ*ವು; ವೈದ್ಯರ ಮೇಲೆ ಹಲ್ಲೆ ನಡೆಸಿದ ಉದ್ರಿಕ್ತ ಗುಂಪು!

ಮಲ್ಕಾನ್ ಗಿರಿ (ಒಡಿಶಾ): ಹಾವು ಕಡಿತಕ್ಕೆ ಚಿಕಿತ್ಸೆ ಪಡೆಯುತ್ತಿದ್ದರೆಂದು ಹೇಳಲಾಗಿರುವ ಗರ್ಭಿಣಿಯೊಬ್ಬರು ಮೃತಪಟ್ಟ ಹಿನ್ನೆಲೆಯಲ್ಲಿ ಆಕೆಯ ಕುಟುಂಬದ ಸದಸ್ಯರು ವೈದ್ಯರೊಬ್ಬರ ಮೇಲೆ ಹಲ್ಲೆ ನಡೆಸಿರುವ ಘಟನೆ ಬುಧವಾರ ಮಲ್ಕಾನ್ ಗಿರಿ ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ.ಮೃತ ಮಹಿಳೆಯನ್ನು

ದೇಶ - ವಿದೇಶ

ಹೊಸದಿಲ್ಲಿ: ಕಚ್ಚಾ ತೈಲ ಬೆಲೆ ಇಳಿದರೂ ಪೆಟ್ರೋಲ್-ಡೀಸೆಲ್ ದರ ತಕ್ಷಣ ತಗ್ಗಲ್ಲ; ಕೇಂದ್ರ ಸಚಿವ ಸುರೇಶ್ ಗೋಪಿ ಸ್ಪಷ್ಟನೆ!

ಹೊಸದಿಲ್ಲಿ: ಜಾಗತಿಕ ಕಚ್ಚಾ ತೈಲ ಬೆಲೆ ಇಳಿಕೆಯಾದ ತಕ್ಷಣ ಇಂಧನ ಬೆಲೆ ಇಳಿಕೆ ಸಾಧ್ಯವಿಲ್ಲ ಎಂದು ಕೇಂದ್ರ ಸಚಿವ ಸುರೇಶ್ ಗೋಪಿ ಗುರುವಾರ ಹೇಳಿದ್ದಾರೆ.ಸುದ್ದಿಗಾರರೊಂದಿಗೆ ಮಾತನಾಡಿದ ಕೇಂದ್ರ ಪೆಟ್ರೋಲಿಯಂ, ನೈಸರ್ಗಿಕ ಅನಿಲ ಮತ್ತು ಪ್ರವಾಸೋದ್ಯಮ