Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಬ್ರೆಜಿಲ್‌ನ ಜೋನಸ್‌ಗೆ ಪದ್ಮಶ್ರೀ, ಐಐಟಿ ಬಾಬಾ ಸೋಷಿಯಲ್ ಸ್ಟಾರ್: ಆಧ್ಯಾತ್ಮಿಕತೆಗೆ ಎರಡು ಮುಖಗಳು

ನವದೆಹಲಿ: ಶಿಕ್ಷಣ , ಆಧ್ಯಾತ್ಮಿಕತೆ ಮತ್ತು ಡಿಜಿಟಲ್ ಸಂಸ್ಕೃತಿಯುಒಂದಾಗುತ್ತಿರುವ ಈ ಯುಗದಲ್ಲಿ ಇಬ್ಬರು ಎಂಜಿನಿಯರ್‌ಗಳ ಆಧ್ಯಾತ್ಮಿಕ ಪಯಣವು ಭಾರತೀಯ ಸಂಪ್ರದಾಯದಿಂದ ಆರಂಭವಾದರೂ ವಿಭಿನ್ನ ಫಲಿತಾಂಶಗಳನ್ನು ಕಂಡಿದೆ. ಒಬ್ಬರು ಬ್ರೆಜಿಲ್‌ನ ಜೋನಸ್ ಮಾಸೆಟ್ಟಿ ಪದ್ಮಶ್ರೀ ಪಡೆದರೆ,

ದೇಶ - ವಿದೇಶ

ಜೀವಿತಾವಧಿ ವಿಸ್ತರಣೆಯಲ್ಲಿ ಯಶಸ್ವಿ ಹೆಜ್ಜೆ: ಜರ್ಮನ್ ವಿಜ್ಞಾನಿಗಳಿಂದ ಇಲಿಗಳ ಮೇಲೆ ಪ್ರಯೋಗ

ಬರ್ಲಿನ್‌: ಜೀವಿಗಳ ಆಯಸ್ಸು ಹೆಚ್ಚಿಸುವ ಕುರಿತಾದ ಜೀವವಿಜ್ಞಾನಿಗಳ ಪ್ರಯೋಗಕ್ಕೆ ಪ್ರಾರಂಭಿಕ ಯಶಸ್ಸು ದೊರೆತಿದ್ದು, ಜರ್ಮನಿಯ ವಿಜ್ಞಾನಿಗಳು ಇಲಿಗಳ ಜೀವಿತಾವಧಿಯನ್ನು ಶೇ.30ರಷ್ಟು ವಿಸ್ತರಿಸುವ ಪ್ರಯೋಗದಲ್ಲಿ ಯಶ ಕಂಡಿದ್ದಾರೆ ಎಂದು ವರದಿಯಾಗಿದೆ. ಮಾನವರ ಮೇಲೂ ಪ್ರಯೋಗದ ಚಿಂತನೆ

ದೇಶ - ವಿದೇಶ

ಭಾರತದ ತಂತ್ರಜ್ಞಾನದ ವಿಜಯ: ಚೀನಾವನ್ನು ತಳ್ಳಿ ಅಮೆರಿಕಕ್ಕೆ 33 ಲಕ್ಷ ಐಫೋನ್ ರಫ್ತು

ನವದೆಹಲಿ: ಮೇಕ್ ಇನ್ ಇಂಡಿಯಾ ಅಭಿಯಾನದ ಯಶಸ್ಸೋ, ಆ್ಯಪಲ್ ಕಂಪನಿಯ ವ್ಯಾಪಾರ ಚಾಣಾಕ್ಷ್ಯತೆಯೋ, ಸ್ವಾವಲಂಬಿ ಭಾರತದ ದೃಢ ಹೆಜ್ಜೆಯೋ ಭಾರತವು ಐಫೋನ್ ರಫ್ತಿನಲ್ಲಿ ಹೊಸ ದಾಖಲೆ ಸ್ಥಾಪಿಸಿದೆ. ಅಮೆರಿಕಕ್ಕೆ ಐಫೋನ್ ರಫ್ತು ಮಾಡುವುದರಲ್ಲಿ ಚೀನಾವನ್ನು

ದೇಶ - ವಿದೇಶ

ಎನ್‌ಕೌಂಟರ್ ಸ್ಪೆಷಲಿಸ್ಟ್ ದಯಾ ನಾಯಕ್‌ ಎಸಿಪಿ ಹುದ್ದೆಗೆ ಲಗ್ಗೆ

ಮುಂಬೈ:ಮುಂಬೈ ಪೊಲೀಸ್‌ ಆಧಿಕಾರಿ ಕಾರ್ಕಳ ಎಣ್ಣೆ ಹೊಳೆ ಮೂಲದ ದಯಾ ನಾಯಕ್‌ ಅಸಿಸ್ಟಂಟ್‌ ಕಮಿಷನರ್‌ ಆಫ್‌ ಪೊಲೀಸ್‌(ಎಸಿಪಿ) ಆಗಿ ಭಡ್ತಿ ಹೊಂದಿದ್ದಾರೆ. ಭೂಗತ ಜಗತ್ತಿಗೆ ಸಿಂಹಸ್ವಪ್ನರಾಗಿದ್ದ ದಯಾ ನಾಯಕ್‌ ಮುಂಬಯಿ ಕ್ರೈಂ ಬ್ರಾಂಚ್ ಸೀನಿಯ‌ರ್ ಇನ್‌ಸ್ಪೆಕ್ಟ‌ರ್

ದೇಶ - ವಿದೇಶ

”ಒಂದು ಹನಿ ನೀರಿಲ್ಲ” – ಕರಾಚಿ ಏರ್ಪೋರ್ಟ್ ಪರಿಸ್ಥಿತಿ ಬಗ್ಗೆ ನಟಿ ಹಿನಾ ಬಯಾತ್ ಆಕ್ರೋಶ

ಕರಾಚಿ : ಏರ್ಪೋರ್ಟ್ನ ಶೌಚಾಲಯದಲ್ಲಿ ಒಂದು ಹನಿ ನೀರಿಲ್ಲ ಎಂದು ಪಾಕಿಸ್ತಾನಿ ನಟಿಯೊಬ್ಬರು ಹೇಳಿರುವ ವಿಡಿಯೋ ಇದೀಗ ಸೋಶಿಯಲ್ ಮಿಡೀಯಾದಲ್ಲಿ ವೈರಲ್ ಆಗಿದೆ. ಪಾಕಿಸ್ತಾನಿ ನಟಿ ಹಿನಾ ಬಯಾತ್ ಈ ವಿಡಿಯೋ ಹಂಚಿಕೊಂಡಿದ್ದು, ಕರಾಚಿ

ಅಪರಾಧ ದೇಶ - ವಿದೇಶ

ವಿದ್ಯಾರ್ಥಿಯ ಬೆರಳನ್ನು ಮುರಿದ ಶಿಕ್ಷಕನ ಬಂಧನ – ಮಾಲ್ಡೀವ್ಸ್‌ನಲ್ಲಿ ಭಾರತೀಯ ಮೂಲದ ಶಿಕ್ಷಕನ ವಿರುದ್ದ ಕಠಿಣ ಕ್ರಮ

ಮಾಲ್ಡೀವ್ಸ್‌ : ಹನ್ನೊಂದು ವರ್ಷದ ವಿದ್ಯಾರ್ಥಿಯ ಬೆರಳನ್ನು ಮುರಿದ ಆರೋಪದ ಮೇಲೆ ಭಾರತೀಯ ಮೂಲದ ಶಿಕ್ಷಕನ್ನು ಮಾಲ್ಡೀವ್ಸ್‌ನಲ್ಲಿ ಬುಧವಾರ (ಮೇ.28) ಬಂಧಿಸಲಾಗಿದೆ. ನಡೆದಿದ್ದೇನು?ಮೊದಲು ಶಿಕ್ಷಕನಿಗೆ ವಿದ್ಯಾರ್ಥಿಯೂ ನೀರಿನ ಬಾಟಲಿಯಿಂದ ಹೊಡೆದಿದ್ದಾರೆ, ಇದರಿಂದ ಕೋಪಗೊಂಡ ಶಿಕ್ಷಕ

ಅಪರಾಧ ದೇಶ - ವಿದೇಶ

‘ದೃಶ್ಯಂ’ ಇನ್ಸ್ಪೈರ್ ಡೆಡ್ಲಿ ಪ್ಲಾನ್ – ಮರಣ ನಾಟಕವಾಡಿದ ಮಹಿಳೆ, ಕೊನೆಗೆ ಸೆರೆ

ಅಹಮದಾಬಾದ್: ವಿವಾಹಿತ ಮಹಿಳೆಯೊಬ್ಬಳು ತನ್ನ ಪ್ರಿಯಕರನ ಜೊತೆ ಸೇರಿ ವ್ಯಕ್ತಿಯೊಬ್ಬನನ್ನು ಕೊಂದು ತಾನೇ ಮೃತಪಟ್ಟಿರುವುದಾಗಿ ಬಿಂಬಿಸಿದ ಘಟನೆ ಗುಜರಾತ್‌ನಲ್ಲಿ ನಡೆದಿದೆ. ಮಲಯಾಳಂನ “ದೃಶ್ಯಂ” ಸಿನಿಮಾವೇ ತನ್ನ ಈ ಕೃತ್ಯಕ್ಕೆ ಪ್ರೇರಣೆ ಎಂದು ಆಕೆ ಹೇಳಿಕೊಂಡಿದ್ದಾಳೆ.

ದೇಶ - ವಿದೇಶ

ಚೆನ್ನೈ ಆಸ್ಪತ್ರೆಯಲ್ಲಿ ಭಾರೀ ಎಡವಟ್ಟು – ಬಾಯಿ ಹುಣ್ಣಿಗೆ ಬಂದ ಬಾಲಕನಿಗೆ ಸುನ್ನತಿ ಶಸ್ತ್ರಚಿಕಿತ್ಸೆ!

ಚೆನ್ನೈ:ಕೆಲವೊಮ್ಮೆ ಜೀವ ಉಳಿಸುವ ವೈದ್ಯರು ಎಡವಟ್ಟು ಮಾಡಿ ಜನರ ಜೀವಕ್ಕೆ ಕುತ್ತು ತರುತ್ತಾರೆ. ಅಂತಹ ಎಷ್ಟೋ ಘಟನೆಗಳು ಈ ಹಿಂದೆ ವರದಿಯಾಗಿತ್ತು. ಇದೀಗ ಅಂತಹದೇ ಒಂದು ಘಟನೆ ಚೆನ್ನೈನಲ್ಲಿ ದಾಖಲಾಗಿದೆ. ಬಾಯಿ ಹುಣ್ಣಿನಿಂದ ಬಳಲುತ್ತಿದ್ದ

ದೇಶ - ವಿದೇಶ

ಒಪ್ಪಿಗೆಯಿಲ್ಲದೇ ಡಿಎನ್‌ಎ ಪರೀಕ್ಷೆ: ಅತ್ತೆಯಿಂದ 17 ವರ್ಷದ ಶಾಂತಿ ಪುಡಿಪುಡಿ…!

ಕೆಲವೊಬ್ಬರ ಜೀವನದಲ್ಲಿ ಯಾವುದೋ ಸಂದರ್ಭದಲ್ಲಿ ಏನೋ ಒಂದು ಕಹಿ ಘಟನೆ ನಡೆದಿರುತ್ತದೆ. ಅದನ್ನು ಮರೆಯಲು ಅವರು ಪ್ರಯತ್ನಿಸುತ್ತಿರುವಾಗ ಅದನ್ನು ಮತ್ತೆ ನೆನಪಿಸುವುದು ಗಾಯದ ಮೇಲೆ ಉಪ್ಪು ಸುರಿದಂತಾಗುತ್ತದೆ. ಇಂತಹ ಘಟನೆ ಈಗ ಮಹಿಳೆಯೊಬ್ಬಳ ಜೀವನದಲ್ಲಿ

ದೇಶ - ವಿದೇಶ

ಮಕ್ಕಳ ಬದುಕಿಗೆ ಜೈಲಿನ ಗಡಿ: ತಿಹಾರ್‌ನಲ್ಲಿ ತಮ್ಮ ತಾಯಂದಿರ ಜೊತೆಗೆ 31 ಸೆರೆಯಲ್ಲಿರುವ ಮಕ್ಕಳು

ಹೊಸದಿಲ್ಲಿ: ಬಯಲಿನಲ್ಲಿ ಅಥವಾ ಉದ್ಯಾನವನದಲ್ಲಿ ಆಟವಾಡಿ ಬೆಳೆಯಬೇಕಾಗಿದ್ದ ಮಕ್ಕಳು, ವಿವಿಧ ಪ್ರಕರಣಗಳಲ್ಲಿ ನ್ಯಾಯಾಲಯಗಳಿಂದ ಅಪರಾಧಿಗಳೆಂದು ಘೋಷಿತರಾಗಿ, ತಿಹಾರ್ ಜೈಲಿನಲ್ಲಿ ಸೆರವಾಸ ಅನುಭವಿಸುತ್ತಿರುವ ತಮ್ಮ ತಾಯಂದಿರೊಂದಿಗೆ ಸರಳುಗಳು ಹಾಗೂ ಸಮವಸ್ತ್ರಧಾರಿ ಜೈಲು ಸಿಬ್ಬಂದಿಗಳ ಹಿಂದೆ ಕಳೆಯಬೇಕಾದ