Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ ಮನರಂಜನೆ

ಅಲ್ಲು ಅರ್ಜುನ್ ಗೆ ‘ಪುಷ್ಪ 2’ ನಾಟಕಕ್ಕೆ ತೆಲಂಗಾಣ ರಾಜ್ಯ ಪ್ರಶಸ್ತಿ

ಹೈದರಾಬಾದ್: ‘ಪುಷ್ಪ 2’ ಸಿನಿಮಾದಲ್ಲಿನ ನಟನೆಗಾಗಿ ಅಲ್ಲು ಅರ್ಜುನ್ ಅವರು ‘ಅತ್ಯುತ್ತಮ ನಟ’ ರಾಜ್ಯ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ತೆಲಂಗಾಣ ರಾಜ್ಯ ಸರ್ಕಾರ ‘ಗದ್ದರ್ ಸಿನಿಮಾ ಪ್ರಶಸ್ತಿ’ ಘೋಷಣೆ ಮಾಡಿದ್ದು, ಬರೋಬ್ಬರಿ 14 ವರ್ಷಗಳ ಬಳಿಕ ತೆಲುಗಿನಲ್ಲಿ

ದೇಶ - ವಿದೇಶ

ಪಾಕಿಸ್ತಾನಕ್ಕೆ ಗುಪ್ತಚರ ಸಹಾಯ: ಭಾರತೀಯ ಸಿಮ್ ಪೂರೈಕೆಯಿಂದ ಪಾಕ್ ಪರ ಏಜೆಂಟ್ ಬಂಧನ

ಬೆಂಗಳೂರು: ಬೇಹುಗಾರಿಕೆ ಚಟುವಟಿಕೆಗಳಿಗಾಗಿ ಭಾರತೀಯ ಮೊಬೈಲ್‌ ಸಿಮ್‌ ಕಾರ್ಡ್‌ಗಳನ್ನು ಪೂರೈಸುತ್ತಾ, ದೇಶದ ಭದ್ರತೆಗೆ ಸಂಬಂಧಿಸಿದ ಸೂಕ್ಷ್ಮ ಮಾಹಿತಿಗಳನ್ನು ಹಂಚಿಕೊಳ್ಳುತ್ತಿದ್ದ ಪಾಕ್‌ ಪರ ಬೇಹುಗಾರನನ್ನ ದೆಹಲಿ ಪೊಲೀಸರು ಇಂದು ಬೆಳ್ಳಂಬೆಳಗ್ಗೆ ಬಂಧಿಸಿದ್ದಾರೆ. ರಾಜಸ್ಥಾನದ ದೀಗ್ ಜಿಲ್ಲೆಯ ಗಂಗೋರಾ

ಕ್ರೀಡೆಗಳು ದೇಶ - ವಿದೇಶ

ಫೈನಲ್ ಪಂದ್ಯಕ್ಕೂ ಮುನ್ನ RCBಗೆ ಸ್ಪಷ್ಟ ಸಂದೇಶ ನೀಡಿದ ವಿಜಯ್ ಮಲ್ಯ

ಇಂಡಿಯನ್ ಪ್ರೀಮಿಯರ್ ಲೀಗ್​ನ ಮೊದಲ ಕ್ವಾಲಿಫೈಯರ್​ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಭರ್ಜರಿ ಜಯ ಸಾಧಿಸಿದೆ. ಚಂಡೀಗಢ್​ನ ಮುಲ್ಲನ್​ಪುರ್​ನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಆರ್​ಸಿಬಿ ತಂಡದ

ಅಪರಾಧ ದೇಶ - ವಿದೇಶ

ಹಾಸಿಗೆ ಇಲ್ಲದೆ ರೋಗಿಯನ್ನು ಕೊಲ್ಲಲು ಸೂಚನೆ ನೀಡಿದ ವೈದ್ಯ? 2021ರ ಘಟನೆಯ ಆಡಿಯೋ ಲೀಕ್

ಮುಂಬೈ: ನಾಲ್ಕುವರ್ಷಗಳಹಿಂದೆಕೊರೊನಾವೈರಸ್ಸಾಂಕ್ರಾಮಿಕರೋಗದಿಂದಇಡೀಜಗತ್ತುನಡುಗಿತ್ತುಎಂದುತಿಳಿದಿದೆ. ಆಸಮಯದಲ್ಲಿ, ಮಹಾರಾಷ್ಟ್ರದಲ್ಲಿಒಂದುಹೃದಯವಿದ್ರಾವಕಘಟನೆನಡೆದಿದೆ.ಇದಕ್ಕೆಸಂಬಂಧಿಸಿದಆಡಿಯೋಇತ್ತೀಚೆಗೆವೈರಲ್ಆಗಿದೆ.ಆಸ್ಪತ್ರೆಯಲ್ಲಿಸಾಕಷ್ಟುಹಾಸಿಗೆಗಳಿಲ್ಲದ ಕಾರಣ ಕೋವಿಡ್ ಚಿಕಿತ್ಸೆ ಪಡೆಯುತ್ತಿರುವ ಮಹಿಳಾ ರೋಗಿಯನ್ನು ಕೊಲ್ಲಲು ವೈದ್ಯರು ತಮ್ಮ ಸಹ ವೈದ್ಯರಿಗೆ ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ . ಬಲಿಪಶುವಿನ ಕುಟುಂಬದ ದೂರಿನ ಮೇರೆಗೆ ವೈದ್ಯರ ವಿರುದ್ಧ

ತಂತ್ರಜ್ಞಾನ ದೇಶ - ವಿದೇಶ

ಫೇಸ್‌ಬುಕ್-ಜಿಮೇಲ್ ಶೈಲಿಯಲ್ಲಿ ವಾಟ್ಸಾಪ್‌ ಲಾಗ್‌ಔಟ್ ವೈಶಿಷ್ಟ್ಯ: ಸಂದೇಶಗಳು ಸುರಕ್ಷಿತ!

ನೀವು ಕೂಡ ಕೆಲವೊಮ್ಮೆ WhatsApp ನಿಂದ ವಿರಾಮ ತೆಗೆದುಕೊಳ್ಳಲು ಬಯಸುವ ಜನರಲ್ಲಿ ಒಬ್ಬರಾಗಿದ್ದರೆ, ಆದರೆ ಖಾತೆಯನ್ನು ಅಳಿಸಲು ಅಥವಾ ಅಪ್ಲಿಕೇಶನ್ ತೆಗೆದುಹಾಕಲು ಬಯಸದಿದ್ದರೆ, ನಿಮಗಾಗಿ ಒಂದು ಒಳ್ಳೆಯ ಸುದ್ದಿ ಇದೆ. ಶೀಘ್ರದಲ್ಲೇ WhatsApp ತನ್ನ

ಅಪರಾಧ ದೇಶ - ವಿದೇಶ

ಪತ್ನಿಯ ಸೌಂದರ್ಯದ ಕಾರಣ ಆತ್ಮಹತ್ಯೆಗೆ ಯತ್ನಿಸಿದ ಪತಿ

ಬರೇಲಿ:ಉತ್ತರ ಪ್ರದೇಶ ಬರೇಲಿಯ ಸಿರೌಲಿ ಎಂಬಲ್ಲಿ 25 ವರ್ಷದ ವ್ಯಕ್ತಿಯೊಬ್ಬ ತನ್ನ ಹೆಂಡತಿ ತುಂಬಾ ಸುಂದರವಾಗಿದ್ದಾಳೆ ಅಂತ ಆತ್ಮಹತ್ಯೆ ಮಾಡಿಕೊಳ್ಳಲು ಎರಡು ಅಂತಸ್ತಿನ ಮನೆಯ ಛಾವಣಿಯ ಮೇಲೆ ಹತ್ತಿದ್ದ. ಗುರುದೇವ್ ಎಂಬಾತನಿಗೆ ಗ್ರಾಮಸ್ಥರು ಮತ್ತು

ದೇಶ - ವಿದೇಶ

ತಿರುಪತಿಯ ಪವಿತ್ರತೆಯ ವಿವಾದ – ಮಾಲ್‌ ವಿರೋಧಿಸಿ ಫೌಂಡೇಶನ್ ಮನವಿ

ಆಂಧ್ರಪ್ರದೇಶ:ಭಗವಾನ ಶ್ರೀ ವೆಂಕಟೇಶ್ವರನ ಕ್ಷೇತ್ರವಾದ ತಿರುಪತಿಯಲ್ಲಿ ಲುಲು ಸಮೂಹದ ಅಧ್ಯಕ್ಷ ಯೂಸುಫ ಅಲಿಯವರ ಅಂತರಾಷ್ಟ್ರೀಯ ಗುಣಮಟ್ಟದ ‘ಲುಲು ಮಾಲ್’ಗೆ ಅನುಮತಿ ನೀಡಿರುವುದರಿಂದ ತಿರುಮಲದ ಪಾವಿತ್ರ್ಯವು ನಾಶವಾಗುತ್ತದೆ. ಆದುದರಿಂದ ತಿರುಪತಿಯಲ್ಲಿನ ಲುಲು ಮಾಲ್‌ಗೆ ನೀಡಲಾಗಿರುವ ಅನುಮತಿಯನ್ನು

ದೇಶ - ವಿದೇಶ

800 ವರ್ಷದ ಹಳೆಯ ದೇವಾಲಯಕ್ಕಾಗಿ ಗಡಿ ಸಂಘರ್ಷ: ಕಾಂಬೋಡಿಯಾ-ಥೈಲ್ಯಾಂಡ್ ನಡುವೆ ಮತ್ತೊಮ್ಮೆ ಉದ್ವಿಗ್ನತೆ

ಕಾಂಬೋಡಿಯಾ ಮತ್ತು ಥೈಲ್ಯಾಂಡ್ ನಡುವಿನ ಗಡಿಯಲ್ಲಿ ಬಹಳ ಹಳೆಯ ದೇವಾಲಯವಿದ್ದು, ಎರಡೂ ದೇಶಗಳು  ಅದನ್ನು ತಮ್ಮದು ಎಂದು ಹೇಳಿಕೊಳ್ಳುತ್ತವೆ. ಈ ದೇವಾಲಯದ ವಿಚಾರದಲ್ಲಿ ಎರಡೂ ದೇಶಗಳ ನಡುವೆ ಮತ್ತೊಮ್ಮೆ ಸಂಘರ್ಷ ಉಂಟಾಗಿದೆ. ಈ ದೇವಾಲಯದ ಹೆಸರು

ದೇಶ - ವಿದೇಶ ಮನರಂಜನೆ

ತಮಿಳು ಚಿತ್ರರಂಗದ ಹಿರಿಯ ನಟ ರಜನೀಕಾಂತ್ ಅವರ ಆಪ್ತ ರಾಜೇಶ್ ನಿಧನ

ತಮಿಳು ಚಿತ್ರರಂಗದ ಹಿರಿಯ ನಟ, ರಜನೀಕಾಂತ್ ಅವರ ಆಪ್ತ ರಾಜೇಶ್ ಮೇ 29 ರಂದು ಚೆನ್ನೈನಲ್ಲಿ ನಿಧನ ಹೊಂದಿದ್ದಾರೆ. ಅವರಿಗೆ 73 ವರ್ಷ ವಯಸ್ಸಾಗಿತ್ತು. ರಾಜೇಶ್ ಅವರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ತಮಿಳು ಚಿತ್ರರಂಗದಲ್ಲಿ ಶಿವಾಜಿ ಗಣೇಶನ್-ಎಂಜಿಆರ್ ಕಾಲಘಟ್ಟದ

ದೇಶ - ವಿದೇಶ

ಪಂಜಾಬ್‌ನಲ್ಲಿ ಪಟಾಕಿ ಕಾರ್ಖಾನೆಯಲ್ಲಿ ಭೀಕರ ಸ್ಫೋಟ: ನಾಲ್ವರು ಕಾರ್ಮಿಕರ ಸಾವು, 25ಕ್ಕೂ ಹೆಚ್ಚು ಮಂದಿ ಗಾಯ

ಪಂಜಾಬ್: ಪಂಜಾಬ್​ನ ಶ್ರೀ ಮುಕ್ತಸರ್ ಸಾಹಿಬ್ ಜಿಲ್ಲೆಯ ಲಂಬಿ ಗ್ರಾಮದ ಬಳಿ ಶುಕ್ರವಾರ ಪಟಾಕಿ ತಯಾರಿಕೆ ಮತ್ತು ಪ್ಯಾಕೇಜಿಂಗ್ ಕಾರ್ಖಾನೆಯಲ್ಲಿ ಸಂಭವಿಸಿದ ಸ್ಫೋಟದಲ್ಲಿ ನಾಲ್ವರು ವಲಸೆ ಕಾರ್ಮಿಕರು ಸಾವನ್ನಪ್ಪಿ, ಸುಮಾರು 25 ಜನರು ಗಾಯಗೊಂಡಿದ್ದಾರೆ.ಶ್ರೀ