Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಟ್ಯಾಂಕರ್‌ಗೆ ಅತಿವೇಗದ ಕಾರು ಡಿಕ್ಕಿ – ಸಿಸಿಟಿವಿಯಲ್ಲಿ ಸೆರೆಯಾದ ಭಯಾನಕ ಅಪಘಾತದ ದೃಶ್ಯ ವೈರಲ್

ವಾಹನಗಳನ್ನು ನಿಧಾನವಾಗಿ ಓಡಿಸಿ ಅಂದ್ರೂ ಕೆಲವರಿಗೆ ಎಷ್ಟೇ ಹೇಳಿದ್ರು ಅರ್ಥವೇ ಆಗಲ್ಲ. ಯಾವುದಕ್ಕೂ ಕ್ಯಾರೇ ಎನ್ನದೇ ಅತಿವೇಗವಾಗಿ ವಾಹನ ಚಲಾಯಿಸಿ ಸಮಸ್ಯೆಗಳನ್ನು ಮೈ ಮೇಲೆ ಎಳೆದುಕೊಳ್ಳುತ್ತಾರೆ. ಅದಲ್ಲದೇ, ಅತಿ ವೇಗವಾಗಿ ವಾಹನ ಓಡಿಸಿದರ ಪರಿಣಾಮವಾಗಿ

ದೇಶ - ವಿದೇಶ

ಬಿಎಸ್ಸೆನ್‌ಎಲ್ ಬೌನ್‌ಸ್ ಬ್ಯಾಕ್! 18 ವರ್ಷಗಳ ನಂತರ ಲಾಭದ ಹಾದಿಯಲ್ಲಿ

ನವದೆಹಲಿ: ಸರ್ಕಾರಿ ಸ್ವಾಮ್ಯದ ಸಂಸ್ಥೆಗಳು ಬಿಳಿಯಾನೆಗಳು ಎನ್ನುವಂತಹ ಭಾವನೆ ಸುಳ್ಳೆಂದು ಸಾಬೀತು ಮಾಡುವ ಬಹಳಷ್ಟು ನಿದರ್ಶನಗಳು ಈಗ ಸಿಗುತ್ತವೆ. ಕೆಲವೇ ವರ್ಷಗಳ ಹಿಂದೆ ಬಿಎಸ್ಸೆನ್ನೆಲ್ (BSNL) ಗತ ಇತಿಹಾಸದ ಪುಟ ಸೇರಿತು ಎಂದು ಎಲ್ಲರೂ

ಅಪರಾಧ ದೇಶ - ವಿದೇಶ

ಬಿಜೆಪಿ ಮಾಜಿ ನಾಯಕರ ಪುತ್ರ ಪುಲ್ಕಿತ್ ಆರ್ಯ ದೋಷಿ ಘೋಷಣೆ – 19 ವರ್ಷದ ಅಂಕಿತಾ ಕೊಲೆ ಪ್ರಕರಣಕ್ಕೆ ತೀರ್ಪು

ಉತ್ತರಾಖಂಡ್: 2022 ರಲ್ಲಿ 19 ವರ್ಷದ ಅಂಕಿತಾ ಭಂಡಾರಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರಾಖಂಡ ನ್ಯಾಯಾಲಯವು ಬಿಜೆಪಿ ಮಾಜಿ ನಾಯಕನ ಪುತ್ರ ಪುಲ್ಕಿತ್ ಆರ್ಯ ಮತ್ತು ಇತರ ಇಬ್ಬರಾದ ಸೌರಭ್ ಭಾಸ್ಕರ್ ಮತ್ತು ಅಂಕಿತ್

ಅಪರಾಧ ದೇಶ - ವಿದೇಶ

ವೈವಾಹಿಕ ಸಂಬಂಧದಲ್ಲೂ ಕ್ರೌರ್ಯಕ್ಕೆ ಶಿಕ್ಷೆ ಅನಿವಾರ್ಯ: ಗ್ವಾಲಿಯರ್ ಹೈಕೋರ್ಟ್ ಸ್ಪಷ್ಟನೆ

ಭೋಪಾಲ್: ದೈಹಿಕ ಹಲ್ಲೆ ಮತ್ತು ಕ್ರೌರ್ಯದ ಜೊತೆಗೆ ಪತ್ನಿಯ ಮೇಲೆ ಅಸ್ವಾಭಾವಿಕ ಲೈಂಗಿಕತೆಯನ್ನು ಬಲವಂತಪಡಿಸುವುದು ಐಪಿಸಿಯ ಸೆಕ್ಷನ್ 498 ಎ ಅಡಿಯಲ್ಲಿ ಅಪರಾಧವಾಗಿದೆ ಎಂದು ಮಧ್ಯಪ್ರದೇಶ ಹೈಕೋರ್ಟ್ ಶುಕ್ರವಾರ ತೀರ್ಪು ನೀಡಿದೆ.ಆದಾಗ್ಯೂ, ಪ್ರಸ್ತುತ ಭಾರತೀಯ

ದೇಶ - ವಿದೇಶ

ಉದ್ಯೋಗಿಗಳಿಗೆ ಮುದ್ದಾದ ಟ್ರೀಟ್: ಶ್ವಾನ ನೇಮಕ ಮಾಡಿದ ಸಂಸ್ಥೆ ವೈರಲ್

ಹೈದರಾಬಾದ್:‌ ಸಾಮಾನ್ಯವಾಗಿ ಈಗ ಎಲ್ಲರಿಗೂ ಕೆಲಸದ ಒತ್ತಡ ಹೆಚ್ಚಿರುತ್ತದೆ. ಈ ಒತ್ತಡ ಅವರ ಆರೋಗ್ಯದ ಮೇಲೆ ಪರಿಣಾಮ ಬೀರುವುದಲ್ಲದೇ, ಕೆಲಸದ ಮೇಲೂ ಪರಿಣಾಮ ಬೀರುತ್ತದೆ. ಕೆಲವರು ಒತ್ತಡವನ್ನು ಕಡಿಮೆಗೊಳಿಸಲು ಟ್ರಿಪ್‌, ಸಾಕುಪ್ರಾಣಿಯ ಜೊತೆ ಸಮಯ

ಅಪರಾಧ ದೇಶ - ವಿದೇಶ

ಕಿಟಕಿಯಿಂದ ನೋಟು ಎಸೆದ ‘ಯೋಜನಾ’ ಎಂಜಿನಿಯರ್ – ಆಸ್ತಿ ದಾಳಿಯಲ್ಲಿ 2.1 ಕೋಟಿ ಪತ್ತೆ

ಓಡಿಸ್ಸಾ : ವಿಜಿಲೆನ್ಸ್(ವಿಚಕ್ಷಣ) ಅಧಿಕಾರಿಗಳ ದಾಳಿಗೆ ಭಯಭೀತಿಗೊಂಡ ಸರ್ಕಾರಿ ನೌಕರನೊಬ್ಬ ಹಣದ ಕಂತಿನ ನೋಟುಗಳನ್ನು ಕಿಟಕಿ ಮೂಲಕ ಎಸೆದಿರುವ ಘಟನೆ ಓಡಿಸ್ಸಾದ ಶುಕ್ರವಾರ ನಡೆದಿದೆ. ಭುವನೇಶ್ವರದ ಗ್ರಾಮೀಣ ಕಾಮಗಾರಿ ವಿಭಾಗದ ಮುಖ್ಯ ಎಂಜಿನಿಯರ್ (ಯೋಜನಾ

ಅಪರಾಧ ದೇಶ - ವಿದೇಶ

ಚಲನಚಿತ್ರ ಜಗತ್ತಿನಲ್ಲಿ ಮತ್ತೊಂದು ಸೈಬರ್ ಕಳ್ಳತನ: ‘ಕಣ್ಣಪ್ಪ’ ಚಿತ್ರದ ವಿಎಫ್ಎಕ್ಸ್ ಹಾರ್ಡ್ ಡ್ರೈವ್ ಕಳವು!

ನವದೆಹಲಿ : ಪ್ರಭಾಸ್ (Prabhas), ಅಕ್ಷಯ್ ಕುಮಾರ್, ಮೋಹನ್ಲಾಲ್ ಅಂಥಹಾ ಸ್ಟಾರ್ ನಟರು ಅತಿಥಿ ಪಾತ್ರದಲ್ಲಿ ನಟಿಸಿರುವ, ಮಂಚು ಮನೋಜ್, ಮಂಚು ಮೋಹನ್ಬಾಬು, ಕನ್ನಡದ ನಟ ದೇವರಾಜ್ ಇನ್ನೂ ಹಲವಾರು ಪ್ರತಿಭಾವಂತ ನಟರು ನಟಿಸಿರುವ

ಅಪರಾಧ ದೇಶ - ವಿದೇಶ

ಅಕ್ರಮವಾಗಿ ಜನರನ್ನು ಗಡಿಪಾರು ಮಾಡಿದ ಹರ್ಷಕುಮಾರ್ ಪಟೇಲ್‌ಗೆ 10 ವರ್ಷ ಜೈಲು

ಅಹ್ಮದಾಬಾದ್: ಹರ್ಷಕುಮಾರ್ ರಮಣ್‍ಲಾಲ್ ಪಟೇಲ್ ಅಲಿಯಾಸ್ ಡರ್ಟಿ ಹ್ಯಾರಿಗೆ ಅಮೆರಿಕ ನ್ಯಾಯಾಲಯ 10 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.ಕೆನಡಾದಿಂದ ಅಮೆರಿಕ ಗಡಿಯಲ್ಲಿ ನುಸುಳುವ ಪ್ರಯತ್ನದ ವೇಳೆ ಗುಜರಾತಿನ ಒಂದೇ ಕುಟುಂಬದ ನಾಲ್ವರು 2022ರ ಜನವರಿ

ತಂತ್ರಜ್ಞಾನ ದೇಶ - ವಿದೇಶ

ಮನುಷ್ಯನ ದೇಹದಲ್ಲಿ ಹರಿಯಲಿದೆ AI ರಕ್ತ

ಜಪಾನ್ : ಜಪಾನ್ 2030 ರ ವೇಳೆಗೆ AI ಕೃತಕ ರಕ್ತ ಕಣಗಳನ್ನು ವಾಣಿಜ್ಯ ಬಳಕೆಗೆ ತರಲು ಯೋಜಿಸಿದೆ. ಯಾವುದೇ ದೇಶದಲ್ಲಿ ಈ ರೀತಿಯ ಕೃತಕ ರಕ್ತವು ಸಾರ್ವಜನಿಕರಿಗೆ ಲಭ್ಯವಾಗುವುದು ವಿಶ್ವದಲ್ಲಿ ಇದೇ ಮೊದಲು.

ದೇಶ - ವಿದೇಶ

ಸೆಬಿ ಅನಾವರಣ ಮಾಡಿದ ಸ್ಟಾಕ್ ಮ್ಯಾನಿಪ್ಯುಲೇಶನ್: ನಟ ಅರ್ಷದ್ ವಾರ್ಸಿ ಸೇರಿದಂತೆ ಹಲವರಿಗೆ ದಂಡ

ನವದೆಹಲಿ:ಸೆಕ್ಯುರಿಟೀಸ್ ಅಂಡ್ ಎಕ್ಸ್ಚೇಂಜ್ ಬೋರ್ಡ್ ಆಫ್ ಇಂಡಿಯಾ (ಸೆಬಿ) ಸಾಧನಾ ಬ್ರಾಡ್ಕಾಸ್ಟ್ ಲಿಮಿಟೆಡ್ (ಎಸ್ಬಿಎಲ್) ಒಳಗೊಂಡ ಸ್ಟಾಕ್ ಮ್ಯಾನಿಪ್ಯುಲೇಶನ್ ಯೋಜನೆಯನ್ನು ಅನಾವರಣಗೊಳಿಸಿದೆ, ಈ ಯೋಜನೆಯನ್ನು ಸಂಘಟಿಸಲು ವಾಟ್ಸಾಪ್ ಸಂದೇಶಗಳನ್ನು ಬಳಸಲಾಗುತ್ತಿದೆ ಎಂಬ ಆರೋಪಗಳಿವೆ. ನಟ