Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಅಯೋಧ್ಯೆ ರಾಮ ಮಂದಿರಕ್ಕೆ ವಜ್ರ ಕಿರೀಟ, ಚಿನ್ನಾಭರಣಗಳ ದೇಣಿಗೆ

ಅಯೋಧ್ಯೆ:ಗುಜರಾತ್‌ನ ವಜ್ರ ವ್ಯಾಪಾರಿಯೊಬ್ಬರು ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ಗೆ 11 ವಜ್ರಖಚಿತ ಕಿರೀಟಗಳು, ಚಿನ್ನದ ಬಿಲ್ಲು, ಬಾಣ ಸೇರಿದಂತೆ ಹಲವಾರು ಅಮೂಲ್ಯ ಆಭರಣಗಳನ್ನು ದೇಣಿಗೆ ನೀಡಿದ್ದಾರೆ ಎಂದು ವಿಶ್ವ ಹಿಂದೂ

ದೇಶ - ವಿದೇಶ

ಅವಳಿ ರಾಜ್ಯಗಳಲ್ಲಿ ಬಹುಮಾನವಿದ್ದ ನಕ್ಸಲ್‌ ನಾಯಕನಿಗೆ ಅಂತ್ಯ – ಎಕೆ-47 ಸಹಿತ ಶಸ್ತ್ರಾಸ್ತ್ರ ವಶಕ್ಕೆ

ಛತ್ತೀಸ್‌ಗಢ: ತಲೆಗೆ 45 ಲಕ್ಷ ಬಹುಮಾನ ಹೊಂದಿದ್ದ ನಕ್ಸಲ್ ನಾಯಕ ಭದ್ರತಾ ಪಡೆ ನಡೆಸಿದ ಎನ್‌ಕೌಂಟರ್‌ನಲ್ಲಿ ಹತನಾಗಿರುವ ಘಟನೆ ಛತ್ತೀಸ್‌ಗಢದ ಬಿಜಾಪುರ ಜಿಲ್ಲೆಯ ಇಂದ್ರಾವತಿ ರಾಷ್ಟ್ರೀಯ ಉದ್ಯಾನವನ ಪ್ರದೇಶದಲ್ಲಿ ಶುಕ್ರವಾರ ನಡೆದಿರುವುದಾಗಿ ಭದ್ರತಾ ಅಧಿಕಾರಿಗಳು

Accident ದೇಶ - ವಿದೇಶ

ವಿಯೆಟ್ನಾಂನಲ್ಲಿ ತೆಲಂಗಾಣ ವಿದ್ಯಾರ್ಥಿ ತಡೆಗೋಡೆಗೆ ಬೈಕ್ ಗುದ್ದಿ ಸಾವು-ವಿಡಿಯೋ ವೈರ

ತೆಲಂಗಾಣ :ವಿಯೆಟ್ನಾಂನಲ್ಲಿ ನಡೆದ ಅಪಘಾತದಲ್ಲಿ ತೆಲಂಗಾಣದ 21 ವರ್ಷದ ವಿದ್ಯಾರ್ಥಿ ಸಾವನ್ನಪ್ಪಿದ ಆಘಾತಕಾರಿ ಘಟನೆಯೊಂದು ನಡೆದಿದೆ. ಈ ಭೀಕರ ಅಪಘಾತವು ಆ ಪ್ರದೇಶದಲ್ಲಿ ಅಳವಡಿಸಲಾದ ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿದ್ದು, ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ

ದೇಶ - ವಿದೇಶ

ಆರ್ ಬಿ ಐ ಸಿ ಆರ್ ಆರ್ ಕಡಿತ-ಲಕ್ಷಾಂತರ ಕೋಟಿ ರೂ ಹರಿವಿನ ನಿರೀಕ್ಷೆ ಹೇಗೆ?

ಭಾರತೀಯ ರಿಸರ್ವ್ ಬ್ಯಾಂಕ್​​ನ ಮಾನಿಟರಿ ಪಾಲಿಸಿ ಸಮಿತಿ (RBI MPC meeting) ಸಭೆಯಲ್ಲಿ ರಿಪೋ ದರವನ್ನು 50 ಮೂಲಾಂಕಗಳಷ್ಟು ಇಳಿಕೆ ಮಾಡುವ ಬಹಳ ದೊಡ್ಡ ನಿರ್ಧಾರದ ಜೊತೆಗೆ ಮತ್ತೊಂದು ಮಹತ್ವದ ನಿರ್ಧಾರವೂ ಹೊರಬಂದಿದೆ. ಅದು

ದೇಶ - ವಿದೇಶ

ರೈಲು ಮತ್ತು ಪ್ಲಾಟ್‌ಫಾರ್ಮ್ ಮಧ್ಯೆ ಸಿಲುಕಿದ ವ್ಯಕ್ತಿ – ತಕ್ಷಣ ಕ್ರಮದಿಂದ ಜೀವ ಉಳಿಸಿದ ಒಡಿಶಾ ಕಾನ್‌ಸ್ಟೆಬಲ್

ಕಟಕ್: ಗುರುವಾರ ಕಟಕ್ ರೈಲು ನಿಲ್ದಾಣದಲ್ಲಿ ಒಡಿಶಾ ಪೊಲೀಸ್ ಕಾನ್‌ಸ್ಟೇಬಲ್ ಒಬ್ಬರ ಸಮಯೋಚಿತ ಮತ್ತು ಕ್ಷಿಪ್ರ ಕಾರ್ಯವು ಪ್ರಯಾಣಿಕನೊಬ್ಬನ ಜೀವವನ್ನು ಉಳಿಸಿದೆ. ಒಡಿಶಾ ಪೊಲೀಸರ ಪ್ರಕಾರ, ಕಾನ್‌ಸ್ಟೇಬಲ್ ತುಲು ಬೆಹೆರಾ ಗುರುವಾರ ಕಟಕ್ ರೈಲು

ದೇಶ - ವಿದೇಶ

ಆಹಾರ ಸುರಕ್ಷತೆ ದಿನ – ಕಲಬೆರಕೆಯ ಆಹಾರದಿಂದ ಆರೋಗ್ಯಕ್ಕೆ ಅಪಾಯ ಎಚ್ಚರಿಕೆ

ಆಹಾರ ಸುರಕ್ಷತೆಯ ಮಹತ್ವ, ಆಹಾರದಿಂದ ಉಂಟಾಗುವ ಅಪಾಯಗಳ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಪ್ರತಿ ವರ್ಷ ಜೂ. 7ರಂದು ವಿಶ್ವ ಆಹಾರ ಸುರಕ್ಷತಾ ದಿನ ಆಚರಿಸಲಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಕಲಬೆರಕೆ ಆಹಾರ ಮಾರಾಟ ಹೆಚ್ಚುತ್ತಿದೆ.

ದೇಶ - ವಿದೇಶ

ಕೋರೋನದಂತೆ ಬಂತು ಹೊಸ ಚೀನಿ ವೈರಸ್-ಇದು ಎಷ್ಟು ಡೇಂಜರಸ್?

ವಾಷಿಂಗ್ಟನ್ : ವಾಷಿಂಗ್ಟನ್ ಸ್ಟೇಟ್ ಯೂನಿವರ್ಸಿಟಿ ನಡೆಸಿದ ಆವಿಷ್ಕಾರವೊಂದು ಜಗತ್ತೇ ಬೆಚ್ಚಿಬೀಳುವ ಮಾಹಿತಿ ಹೊರಹಾಕಿದೆ. ಚೀನಾದಲ್ಲಿ ಪತ್ತೆಯಾದ ಮಾರಕ ಮತ್ತು ಅಪಾಯಕಾರಿ ವೈರಸ್ಸೊಂದು ಕೊರೊನಾ ರೀತಿ ಹರಡಬಹುದು ಎಂದಿದ್ದಾರೆ. ಈ ವೈರಸ್ MERS ಅಥವಾ

ತಂತ್ರಜ್ಞಾನ ದೇಶ - ವಿದೇಶ

ಏನಿದು ಸ್ಟಾರ್ ಲಿಂಕ್ ಇಂಟರ್ನೆಟ್ ವ್ಯವಸ್ಥೆ? ಇದು ಎಲ್ಲರಿಗೂ ಬಳಸಬಹುದಾ?

ನವದೆಹಲಿ:ದೂರಸಂಪರ್ಕ ಇಲಾಖೆಯಿಂದ (DoT) ಉದ್ದೇಶ ಪತ್ರ (LoI) ಪಡೆದ ನಂತರ, ಎಲಾನ್ ಮಸ್ಕ್ ಅವರ ಸ್ಟಾರ್‌ಲಿಂಕ್ ಭಾರತದಲ್ಲಿ ತನ್ನ ಉಪಗ್ರಹ ಇಂಟರ್ನೆಟ್ ಸೇವೆಗಳನ್ನ ಪ್ರಾರಂಭಿಸುವತ್ತ ಪ್ರಮುಖ ಹೆಜ್ಜೆ ಇಟ್ಟಿದೆ. ತಿಂಗಳುಗಳ ಚರ್ಚೆಯ ನಂತರ ಅನುಮೋದನೆ

ದೇಶ - ವಿದೇಶ

ಟೈಮ್ಸ್ ಸ್ಕ್ವೇರ್‌ನಲ್ಲಿ ಪಾಕ್ ಸೇನೆಗೆ ಜಾಗತಿಕ ಟ್ರೋಲ್

ಆಪರೇಷನ್ ಸಿಂಧೂರ್ ಕಾರ್ಯಾಚರಣೆಯಿಂದ ಪಾಕಿಸ್ತಾನಕ್ಕೆ ಜಾಗತಿಕ ಮಟ್ಟದಲ್ಲಿ ಮುಖಭಂಗಕ್ಕೀಡಾಗಿದೆ. ಆದರೆ ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಘರ್ಷದಲ್ಲಿ ತಾವೇ ಗೆದ್ದಿರುವುದಾಗಿ ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಹೇಳಿಕೊಂಡು ತಿರುಗುತ್ತಿದ್ದಾರೆ. ಇಷ್ಟಕ್ಕೆ ಸುಮ್ಮನಾಗದ ಪಾಕ್ ಪ್ರಧಾನಿ

ದೇಶ - ವಿದೇಶ

“ಆಪರೇಷನ್ ಶಿವ” ಆರಂಭ: ಅಮರನಾಥ ಯಾತ್ರೆಗೆ ಸೇನೆಯ ಭದ್ರತಾ ಚುರುಕು!

ಜಮ್ಮು: ಪಹಲ್ಗಾಮ್‌ ದಾಳಿಯ ಬೆನ್ನಲ್ಲೇ ವಾರ್ಷಿಕ ಅಮರನಾಥ ಯಾತ್ರೆಗೆ ಯಾವುದೇ ಅಡ್ಡಿಯಾಗದಂತೆ ಕ್ರಮ ಕೈಗೊಳ್ಳಲು ಭದ್ರತಾ ಪಡೆಗಳು “ಆಪರೇಷನ್‌ ಶಿವ’ ಎಂಬ ಅಭಿಯಾನ ಆರಂಭಿಸಿವೆ.ಸುಗಮ ಹಾಗೂ ಸುರಕ್ಷಿತ ಅಮರನಾಥ ಯಾತ್ರೆಯನ್ನು ಖಾತ್ರಿಪಡಿಸಿಕೊಳ್ಳುವ ನಿಟ್ಟಿನಲ್ಲಿ ಈ