Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಅಪರಾಧ ದೇಶ - ವಿದೇಶ

ಐಸಿಯು ದಾಖಲಾದ ಮಹಿಳೆಯ ಮೇಲೆ ನರ್ಸ್‌ ಅತ್ಯಾಚಾರ

ಜೈಪುರ: ರಾಜಸ್ಥಾನದ ಅಲ್ವಾರ್‌ನಲ್ಲಿರುವ ಇಎಸ್‌ಐಸಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಐಸಿಯುಗೆ (ತೀವ್ರ ನಿಗಾ ಘಟಕ) ದಾಖಲಾಗಿದ್ದ ಮಹಿಳಾ ರೋಗಿ ಮೇಲೆ ನರ್ಸಿಂಗ್‌ ಸಿಬ್ಬಂದಿ ಅತ್ಯಾಚಾರ ಎಸಗಿರುವ ಘಟನೆ ನಡೆದಿದೆ. ಸಂತ್ರಸ್ತೆ ಕುಟುಂಬಸ್ಥರು ಐಸಿಯು ವಾರ್ಡ್‌ನ

ದೇಶ - ವಿದೇಶ

ವಿಮಾನ ಟೇಕಾಫ್‌ಗೆ ಪೈಲಟ್ ನ ನಿರಾಕರಣೆ: ರಸ್ತೆ ಮಾರ್ಗದಲ್ಲಿ ಮುಂಬೈಗೆ ಡಿಸಿಎಂ

ಮುಂಬೈ: ಮಹಾರಾಷ್ಟ್ರ ಡಿಸಿಎಂ ಏಕನಾಥ್ ಶಿಂಧೆ ಅವರ ಖಾಸಗಿ ವಿಮಾನ ಪೈಲಟ್ ಅರ್ಧದಲ್ಲಿಯೇ ಅವರನ್ನು ಬಿಟ್ಟು ಶಿಫ್ಟ್ ಮುಗಿದಿದೆ ಎಂದು ಹೋದ ಘಟನೆ ಬೆಳಕಿಗೆ ಬಂದಿದೆ.ಡಿಸಿಎಂ ಏಕನಾಥ್ ಶಿಂಧೆ ಶುಕ್ರವಾರ ಜಲಗಾಂವ್ ನಿಂದ ಮುಂಬೈಗೆ

ಅಪರಾಧ ದೇಶ - ವಿದೇಶ

ಆಸ್ಪತ್ರೆಯಲ್ಲಿ ರೋಗಿಗೆ ರಕ್ಷಣೆ ಇಲ್ಲವೇ? ನರ್ಸ್ ವಿರುದ್ಧ ಅತ್ಯಾಚಾರದ ಎಫ್‌ಐಆರ್

ರಾಜಸ್ಥಾನ: ಆಸ್ಪತ್ರೆಯೊಂದರಲ್ಲಿ ಮಹಿಳಾ ರೋಗಿ ಮೇಲೆ ನರ್ಸಿಂಗ್ ಸಿಬ್ಬಂದಿ ಅತ್ಯಾಚಾರವೆಸಗಿರುವ ಘಟನೆ ರಾಜಸ್ಥಾನದ ಅಳ್ವಾರ್ ಜಿಲ್ಲೆಯಲ್ಲಿ ನಡೆದಿದೆ.MIA ಪ್ರದೇಶದಲ್ಲಿರುವ ESIC ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಬುಧವಾರ ರಾತ್ರಿ ಈ ಘಟನೆ ನಡೆದಿದ್ದು, ನರ್ಸಿಂಗ್ ಸಿಬ್ಬಂದಿಯೊಬ್ಬರು

ಅಪರಾಧ ದೇಶ - ವಿದೇಶ

ಪಾರ್ಟಿಯಿಂದ ವಾಪಸಾಗುತ್ತಿದ್ದ ಯುವತಿಯರ ಮೇಲೆ ಗುಂಪು ದಾಳಿ – ರಾಯ್ಪುರದಲ್ಲಿ ಭಯಾನಕ ಕೃತ್ಯ

ಛತ್ತೀಸ್ಗಢ:ಛತ್ತೀಸ್ಗಢದ ರಾಯ್ಪುರದಲ್ಲಿ ಪಾರ್ಟಿಯಿಂದ ಮನೆಗೆ ತೆರಳುತ್ತಿದ್ದ ಹುಡುಗಿಯರ ಗುಂಪಿಗೆ ಕೆಲವು ಹುಡುಗರು ಕಿರುಕುಳ ನೀಡಿದ್ದಾರೆ.ನಗರದ ಮಹಾದೇವ್ ಘಾಟ್ ಬಳಿ ಗುರುವಾರ ತಡರಾತ್ರಿ ಹುಟ್ಟುಹಬ್ಬದ ಪಾರ್ಟಿಯಿಂದ ಬಾಲಕಿಯರು ಹಿಂದಿರುಗುತ್ತಿದ್ದಾಗ ಈ ಘಟನೆ ನಡೆದಿದೆ.ದಾಳಿಕೋರರಲ್ಲಿ ಒಬ್ಬರು ಹುಡುಗಿಯ

ದೇಶ - ವಿದೇಶ

ವಿಜಯ್ ಮಲ್ಯ ಟ್ವೀಟ್‌ಗೆ SBI ರಿಪ್ಲೈ ಎಂಬ ಸುದ್ದಿ ನಿಜವೇ?

ಐಪಿಎಲ್‌ನಲ್ಲಿ ಇದೇ ಮೊದಲ ಬಾರಿಗೆ ಆರ್‌ಸಿಬಿ ಕಪ್‌ (RCB) ಗೆದ್ದಿದೆ. ಬರೋಬ್ಬರಿ 18 ವರ್ಷದ ನಂತರ ಇದೇ ಮೊದಲ ಬಾರಿಗೆ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ಕಪ್‌ ಗೆದ್ದ ಸಂಭ್ರಮ ಅದರ ಅಭಿಮಾನಿಗಳಲ್ಲಿ, ಆಟಗಾರರಲ್ಲಿ

ದೇಶ - ವಿದೇಶ

ಗಾಜಾದಲ್ಲಿ ಪಾರ್ಲೆ-ಜಿ ಬಿಸ್ಕತ್ ಬೆಲೆ 2,342 ರೂ. ಏಕೆ?

ದೆಹಲಿ :ಭಾರತದಲ್ಲಿ ಕೇವಲ 5 ರೂಪಾಯಿಗೆ ಸಿಗುವ ಪಾರ್ಲೆ-ಜಿ ಬಿಸ್ಕತ್ತುಗಳನ್ನು ಯುದ್ಧದಿಂದಾಗಿ ಕ್ಷಾಮಕ್ಕೆ ತುತ್ತಾಗಿರುವ ಗಾಜಾದಲ್ಲಿ 500 ಪಟ್ಟು ಹೆಚ್ಚಿನ ಬೆಲೆಗೆ (ಅಂದರೆ 2,342 ರೂ.) ಮಾರಾಟ ಮಾಡಲಾಗುತ್ತಿದೆ ಎಂದು ವರದಿಯಾಗಿದೆ. ಪಾರ್ಲೆ ಜಿ

ದೇಶ - ವಿದೇಶ

ಅಮೆರಿಕ ಸಂಸದ ಬ್ರಾಡ್ ಶೆರ್ಮನ್ ಪಾಕಿಸ್ತಾನಕ್ಕೆ ಜೈಶ್ ಎ ಮೊಹಮ್ಮದ್ ವಿರುದ್ಧ ನಿರ್ಣಾಯಕ ಕ್ರಮಕ್ಕೆ ಸೂಚನೆ

ಇಸ್ಲಾಮಾಬಾದ್‌/ವಾಷಿಂಗ್ಟನ್‌: ಜೈಶ್‌ ಎ ಮೊಹಮ್ಮದ್‌ ಭಯೋತ್ಪಾದಕ ಸಂಘಟನೆ ವಿರುದ್ಧ ನಿರ್ಣಾಯಕ ಕ್ರಮ ಕೈಗೊಳ್ಳುವಂತೆ ಅಮೆರಿಕ ಸಂಸದ ಬ್ರಾಡ್‌ ಶೆರ್ಮನ್ ಪಾಕಿಸ್ತಾನಕ್ಕೆ ಬಲವಾದ ಸಂದೇಶ ನೀಡಿದ್ದಾರೆ. ಅಲ್ಲದೇ ಜೈಶ್‌ ಸಂಘಟನೆಯ ನೀಚ ಕೃತ್ಯಗಳನ್ನು ಪಾಕಿಸ್ತಾನದ ಮಾಜಿ ಸಚಿವರಿಗೆ

ಅಪರಾಧ ದೇಶ - ವಿದೇಶ

ಝಫರ್‌ಗಂಜ್ ಹಿಂಸಾಚಾರ: 13 ಮಂದಿಗೆ ಚಾರ್ಜ್‌ಶೀಟ್ ಸಲ್ಲಿಸಿದ ಬಂಗಾಳ ಪೊಲೀಸರು

ಕೋಲ್ಕತ್ತಾ: ಕಳೆದ ಎಪ್ರಿಲ್ ತಿಂಗಳಲ್ಲಿ ಮುರ್ಷಿದಾಬಾದ್‌ನ ಝಫರ್‌ಗಂಜ್‌ ಹಿಂಸಾಚಾರದಲ್ಲಿ ನಡೆದಿದ್ದ ತಂದೆ-ಮಗನ ಅವಳಿ ಹತ್ಯೆ ಪ್ರಕರಣದಲ್ಲಿ ಪಶ್ಚಿಮ ಬಂಗಾಳ ಪೊಲೀಸರು 13 ಮಂದಿಯ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ದೇಶ - ವಿದೇಶ

ಭಯಾನಕ ದಾಳಿಯ ಸಾಕ್ಷಿ ನೀಡಿದ ದೇವಿಕಾಗೆ ದೀರ್ಘ ಕಾಲದ ಬಳಿಕ ವಸತಿ ಮಂಜೂರು

26/11 ಮುಂಬೈ ಭಯೋತ್ಪಾದಕ ದಾಳಿಯಲ್ಲಿ ಬದುಕುಳಿದ ಅತ್ಯಂತ ಕಿರಿಯ ಹಾಗೂ ಪ್ರಮುಖ ಸಾಕ್ಷಿಯಾಗಿದ್ದ ದೇವಿಕ ರೋಟವಾನ್​ ಅವರಿಗೆ ಸುದೀರ್ಘ 5 ವರ್ಷಗಳ ಹೋರಾಟದ ಬಳಿಕ ಕೊನೆಗೆ ಮಹಾರಾಷ್ಟ್ರ ವಸತಿ ಮತ್ತು ಪ್ರದೇಶ ಅಭಿವೃದ್ಧಿ ಪ್ರಾಧಿಕಾರ(MHADA)

ದೇಶ - ವಿದೇಶ

ಪರೀಕ್ಷೆಗೆ ತಡವಾಗಿ ಬಂದ ವಿದ್ಯಾರ್ಥಿಗೆ ಹೈಕೋರ್ಟ್ ನಿಂದ ಶಾಕ್

ನವದೆಹಲಿ :ಪರೀಕ್ಷಾ ಕೇಂದ್ರಕ್ಕೆ 6 ನಿಮಿಷ ತಡವಾಗಿ ಆಗಮಿಸಿದ್ದಕ್ಕಾಗಿ ಪರೀಕ್ಷೆ ಬರೆಯಲು ಅವಕಾಶ ನೀಡದ ಸಾಮಾನ್ಯ ವಿವಿ ಪ್ರವೇಶ ಪರೀಕ್ಷೆ (ಸಿಯುಇಟಿ) ನಿಯಮದ ವಿರುದ್ಧ ದಾವೆ ಹೂಡಿದ್ದ ವಿದ್ಯಾರ್ಥಿಯೊಬ್ಬನ ಅರ್ಜಿಯನ್ನು ದಿಲ್ಲಿ ಹೈಕೋರ್ಟ್‌ ತಿರಸ್ಕರಿಸಿದೆ.